6
ಜೊಯಿಡಾ: ರಾಮನಗರ ಬಳಿಯ ಲಕ್ಷ್ಮೀವಾಡದಲ್ಲಿ ಮೊಬೈಲ್ ಫೋನ್ ಮೂಲಕ ಮಟ್ಕಾ ಆಡಿಸುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಮಟ್ಕಾ ಆಡಿಸುತ್ತಿದ್ದ ಇಬ್ಬರ ಜೊತೆ ಮಟ್ಕಾ ಹಣ ಸಂಗ್ರಹಿಸುತ್ತಿದ್ದವನ...
Read moreಭಟ್ಕಳ: ತೆಂಗಿನಗುoಡಿ ನದಿ ಬಳಿ ಬಂದರು ಇಲಾಖೆಗೆ ಸೇರಿದ ಕಟ್ಟಡವನ್ನು ಮೂವರು ದುಷ್ಕರ್ಮಿಗಳು ಸೇರಿ ಧ್ವಂಸ ಮಾಡಿದ್ದಾರೆ. ಕರಾಟೆ ಮಾಸ್ಟರ್ ಉಮೇಶ ಮೊಗೇರ್ ಈ ಕಟ್ಟಡದಲ್ಲಿ ಒಣಮೀನು...
Read moreಶಿರಸಿ: ಶಿಖಾರಿಗೆ ಹೋಗಿದ್ದ ಮೂವರಿಗೆ ಜಿಂಕೆ ಸಿಕ್ಕಿದ್ದು, ಅದರ ಕೊಂದ ಪಾಪಕ್ಕೆ ಗಣಪತಿ ಗೌಡ ಜೈಲು ಸೇರಿದ್ದಾರೆ. ಉಂಚಳ್ಳಿ ಹೊಳೆ ಬದಿಯ ಕಾಡಿಗೆ ಗಣಪತಿ ಮಂಜುನಾಥ ಗೌಡ...
Read moreಯಲ್ಲಾಪುರ: ಹಿತ್ಲಳ್ಳಿ ವಾಟೆಹಳ್ಳದ ಇಳಿಹಳ್ಳಿ ಚಂದ್ರಶೇಖರ ಕುಣಬಿ ತೋಟದಲ್ಲಿದ್ದ ಕಂಚಿ ಹಣ್ಣಿನ ಮರಕ್ಕೆ ನೇಣು ಹಾಕಿಕೊಂಡಿದ್ದಾರೆ. ಚoದ್ರಶೇಖರ ನಾರಾಯಣ ಕುಣಬಿ (34) ಕೂಲಿ ಮಾಡಿ ಬದುಕು ಕಟ್ಟಿಕೊಂಡಿದ್ದರು....
Read moreಉತ್ತರ ಕನ್ನಡ ಜಿಲ್ಲೆಯ ಒಂಬತ್ತು ತಾಲೂಕಿನ ವಿವಿಧ ಪ್ರದೇಶಗಳಲ್ಲಿ ನವೆಂಬರ್ 21ರ ಸಂಜೆಯಿoದ ನ 23ರ ಸಂಜೆಯವರೆಗೆ ಸರಾಯಿ ಸಿಗಲ್ಲ. ಆಯಾ ಭಾಗದಲ್ಲಿ ಆ ದಿನ ಸರಾಯಿ...
Read moreಕಾರವಾರ: ತಾಲೂಕಿನ ನಗೆ ಶಾಲೆಯಲ್ಲಿ ಗುರುವಾರ ಗಡ್ಡೆ ಗೆಣಸಿನ ಪಾಯಸ ಮಾಡಿದ್ದು, ಅದರ ಸವಿಗೆ ಮಕ್ಕಳು ಮನಸೋತರು. ಅಂಕೋಲಾಗೆ ತೆರಳಿದ ಮುಖ್ಯ ಶಿಕ್ಷಕ ಅಖ್ತರ್ ಸೈಯದ್, ಅಲ್ಲಿಂದ...
Read moreಕುಮಟಾ: ಗೋಕರ್ಣದಲ್ಲಿ ನಡೆಯುವ ವಾರದ ಸಂತೆಗೆ ಬಂದವರಿಗೆ ಸಿಡಿಲು ಬಡಿದಿದೆ. ಗುರುವಾರ ಸಂಜೆ 4 ಗಂಟೆ ವೇಳೆಗೆ ಗೋಕರ್ಣದಲ್ಲಿ ಗುಡುಗುಸಹಿತ ಮಳೆ ಶುರುವಾಯಿತು. ಮಳೆಯಿಂದ ರಕ್ಷಿಸಿಕೊಳ್ಳಲು ಕೆಲವರು...
Read moreಸಿದ್ದಾಪುರ: `ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಸಂಪೂರ್ಣವಾಗಿ ತಿರಸ್ಕರಿಸಲು ಒಪ್ಪುವವರೆಗೂ ಅರಣ್ಯ ಅತಿಕ್ರಮಣದಾರರ ಹೋರಾಟ ನಿರಂತರ' ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ...
Read moreಮುಂಡಗೋಡ: ಪಟ್ಟಣದ ಹಲವು ರಸ್ತೆಗಳು ಹೊಂಡ-ಗುoಡಿಗಳಿoದ ಕೂಡಿದ್ದು, ಈ ಮಾರ್ಗದಲ್ಲಿ ಸಂಚರಿಸಲು ಇನ್ಸುರೆನ್ಸ ಕಡ್ಡಾಯ ಎಂದು ವಾಹನ ಸವಾರರು ಮಾತನಾಡುತ್ತಿದ್ದಾರೆ. ರಸ್ತೆ ಹೊಂಡ ಮುಚ್ಚುವಂತೆ ಜನ ಸಾಕಷ್ಟು...
Read moreಯಲ್ಲಾಪುರ: ಮದನೂರು ಗ್ರಾ ಪಂ ವ್ಯಾಪ್ತಿಯ ಅಲ್ಕೇರಿ ಗೌಳಿವಾಡದಲ್ಲಿ ಮೂರು ವರ್ಷದ ಹಿಂದೆ ನೀರಿನ ಟಾಕಿ ನಿರ್ಮಿಸಲಾಗಿದೆ. ಎರಡು ವರ್ಷದ ಹಿಂದೆ ಪೈಪ್ಲೈನ್ ಹುಗಿದು ಮನೆ ಮನೆಗೂ...
Read moreYou cannot copy content of this page

