6
ಯಲ್ಲಾಪುರದ ಮಮತಾ ಮೊಗೇರ್ ಅವರು ಶಿರಸಿಗೆ ಹೋಗಿ ತಮ್ಮ ಬಳಿಯಿದ್ದ ಹಣ ಹಾಗೂ ಒಡವೆ ಕಳೆದುಕೊಂಡಿದ್ದಾರೆ. ಅವರ ಬ್ಯಾಗಿನಲ್ಲಿದ್ದ ಹಣ ಹಾಗೂ ಒಡವೆ ಕಳ್ಳರ ಪಾಲಾಗಿದೆ. ಯಲ್ಲಾಪುರದ...
Read moreಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಮಂಗಳವಾರ ಸಂಜೆ ಇಂದೂರಿನ ರಾಣಿಯ ಐತಿಹ್ಯದ ಬಗ್ಗೆ ಅಭ್ಯಯಿಸಿದರು. ಮಧ್ಯಪ್ರದೇಶದ ಇಂದೋರ್'ನಲ್ಲಿ ಮಾಲ್ವಾ ಸಾಮ್ರಾಜ್ಯದ ರಾಣಿಯಾಗಿ ಮೆರೆದ...
Read moreಹೊನ್ನಾವರದ ಶಿಲ್ಪಿ ಗಣೇಶ ನಾಯ್ಕ ಅವರ ಮೇಲೆ ದಾಳಿ ನಡೆದಿದೆ. 5ಕ್ಕೂ ಅಧಿಕ ಜನ ಅವರ ಮೇಲೆ ಆಕ್ರಮಣ ನಡೆಸಿದ್ದಾರೆ. ಹೊನ್ನಾವರದ ಮಂಕಿ ಬಳಿಯ ಬಣಸಾಲೆಯಲ್ಲಿ ಗಣೇಶ...
Read moreಯಲ್ಲಾಪುರ ಆಸ್ಪತ್ರೆಯಲ್ಲಿ ಸೇವೆಯಲ್ಲಿದ್ದ 108 ಆಂಬುಲೆನ್ಸಿಗೆ ಕಾಡು ಪ್ರಾಣಿ ಅಡ್ಡಗಟ್ಟಿದೆ. ಪರಿಣಾಮ ಆಂಬುಲೆನ್ಸ್ ಅಪಘಾತಕ್ಕೀಡಾಗಿದೆ. ಯಲ್ಲಾಪುರದ ಕಿರವತ್ತಿಯ ಪಾನಿಗುಂಡಿಯ ಬಳಿ ಗರ್ಭಿಣಿ ಅವರಿಗೆ ಆಂಬುಲೆನ್ಸ ಅಗತ್ಯವಿರುವ ಬಗ್ಗೆ...
Read moreಮುಂಡಗೋಡಿನಲ್ಲಿ ಹೊಟೇಲ್ ನಡೆಸುವ ಪ್ರಕಾಶ ಚಿಗಳ್ಳಿ ಅವರ ಪುತ್ರ ಮಂಜುನಾಥ ಚಿಗಳ್ಳಿ ನೇಣಿಗೆ ಶರಣಾಗಿದ್ದಾರೆ. ಮುಂಡಗೋಡು ಪಟ್ಟಣದ ಶಿರಸಿ ರಸ್ತೆಯ ಪೆಟ್ರೊಲ್ ಬಂಕಿನ ಬಳಿ ಪ್ರಕಾಶ ಚಿಗಳ್ಳಿ...
Read more33 ವರ್ಷಗಳಿಂದ ಕಾಡು ಸುತ್ತಿ ಅರಣ್ಯ ಹೋರಾಟ ನಡೆಸುತ್ತಿರುವ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಇದೀಗ ಮಹಿಳೆಯರಿಗಾಗಿ ಪ್ರತ್ಯೇಕ ಘಟಕ ಸ್ಥಾಪಿಸುತ್ತಿದೆ. ಉತ್ತರ ಕನ್ನಡ ಜಿಲ್ಲೆಯಲ್ಲಿ...
Read moreಉತ್ತರ ಕನ್ನಡ ಜಿಲ್ಲೆಯ ಹಲವು ಕಡೆ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಮುಂದಿನ ಏಳು ದಿನಗಳ ಕಾಲ ಮಳೆಯಾಗುವ ಸಾಧ್ಯತೆಯಿದ್ದು, ಜಿಲ್ಲೆಯಲ್ಲಿ ರೆಡ್ ಅಲರ್ಟ ಘೋಷಿಸಲಾಗಿದೆ. ಮಳೆಯ ಅಬ್ಬರಕ್ಕೆ...
Read moreಯಲ್ಲಾಪುರ ಹಾಗೂ ಅಂಕೋಲಾದ ಜೀವನದಿಯಾದ ಬೇಡ್ತಿ-ಗಂಗಾವಳಿ ನದಿಯಲ್ಲಿ ಇದೀಗ ಕೋಲಾಹಲ ಸೃಷ್ಠಿಯಾಗಿದೆ. ನದಿಯಲ್ಲಿನ ಜಲಚರಗಳು ಅತ್ಯಂತ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪುತ್ತಿವೆ. ಧಾರವಾಡದ ದಕ್ಷಿಣ ಭಾಗದಲ್ಲಿರುವ ಸೋಮೇಶ್ವರ ದೇಗುಲದ...
Read moreಭಟ್ಕಳದಿಂದ ಹೊನ್ನಾವರಕ್ಕೆ ಹೋಗುವ ರಾಷ್ಟಿçÃಯ ಹೆದ್ದಾರಿ ಅಂಚಿನಲ್ಲಿ ಅಂಗಡಿ ನಡೆಸುವ ದೀಪಿಕಾ ಗೌಡ ಅವರನ್ನು ಅಡ್ಡಗಟ್ಟಿದ ಆಗಂತುಕರು ಮಾಂಗಲ್ಯದ ಸರ ದೋಚಿ ಪರಾರಿಯಾಗಿದ್ದಾರೆ. 2.85 ಲಕ್ಷ ರೂ...
Read moreತದಡಿ ಬಂದರಿನಿoದ ಕಾಣೆಯಾಗಿದ್ದ ಕುಮಟಾ ಹೊಲನಗದ್ದೆಯ ವಿವೇಕ ಹರಿಕಂತ್ರ ಅವರ ಶವ ಸಮುದ್ರದಲ್ಲಿ ಸಿಕ್ಕಿದೆ. ವಿವೇಕ ಹರಿಕಂತ್ರ ಅವರು ಗುರುಭೂಮಿ ಎಂಬ ಬೋಟಿನಲ್ಲಿ ಕೆಲಸಕ್ಕಿದ್ದರು. ಶನಿವಾರ ರಾತ್ರಿ...
Read moreYou cannot copy content of this page
No WhatsApp Number Found!

