6
ಯಲ್ಲಾಪುರದ ಹುಟಕಮನೆಯಲ್ಲಿನ ಗುಡ್ಡ ಕಟಾವು ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. `ಕೆಲವರು ದ್ವೇಷ ಮನೋಭಾವನೆಯಿಂದ ತನ್ನ ಕೃಷಿ ಕಾಯಕಕ್ಕೆ ತೊಂದರೆ ಮಾಡುತ್ತಿದ್ದಾರೆ' ಎಂದು ಅಲ್ಲಿ ಭೂಮಿ ಖರೀದಿಸಿದ...
Read moreವರದಕ್ಷಿಣೆಗಾಗಿ ಪೀಡಿಸಿದ ಪತಿಯ ವಿರುದ್ಧ ಮಹಿಳೆ ಸಿಡಿದೆದ್ದಿದ್ದಾರೆ. `ತನಗೆ ನ್ಯಾಯ ಕೊಡಿಸಿ' ಅವರು ಪೊಲೀಸರ ಮೊರೆ ಹೋಗಿದ್ದಾರೆ. ಶಿರಸಿ ತಾಲೂಕಿನ ಬಸಳೆಕೊಪ್ಪ ಗ್ರಾಮದ ಹಿತ್ಲಗದ್ದೆಯ ಪವಿತ್ರ ನಾಯ್ಕ...
Read moreಬನವಾಸಿಯ ಕಾಳಸ್ವಾಮಿ ಮಾಗರಯ್ಯ (ಹೆಸರು ಬದಲಿಸಿದೆ) ಎಂಬಾತರು ಸರಾಯಿ ಜೊತೆ ಟಿಮೆಟ್ ಸೇವಿಸಿ ಸಾವನಪ್ಪಿದ್ದಾರೆ. ಶಿರಸಿ ತಾಲೂಕಿನ ಬನವಾಸಿ ಬಳಿಯ ವಡಗೇರಿಯಲ್ಲಿ ಕಾಳಸ್ವಾಮಿ ಮಾಗರಯ್ಯ (38) ಅವರು...
Read moreಹೊನ್ನಾವರದ ಇಸ್ಪಿಟ್ ಕ್ಲಬ್ ಮೇಲೆ ದಾಳಿ ನಡೆಸಿದ ಪೊಲೀಸರು ಅಲ್ಲಿದ್ದ ಟೇಬಲ್-ಖುರ್ಚಿಗಳನ್ನು ಜಪ್ತು ಮಾಡಿದ್ದಾರೆ. ಜೊತೆಗೆ ಅಂದರ್ ಬಾಹರ್ ಆಡುತ್ತಿದ್ದ 17 ಜನರನ್ನು ಬಂಧಿಸಿ ಅವರ ವಿರುದ್ಧ...
Read moreಕಾರವಾರದ IDFC ಬ್ಯಾಂಕ್ ಮ್ಯಾನೇಜರ್ ನಿತೀನ್ ರೇವಣಕರ್ ಅತಿಯಾದ ಹಣದ ವ್ಯಾಮೋಹಕ್ಕೆ ಒಳಗಾಗಿ 14 ಲಕ್ಷ ರೂ ಹಣ ಕಳೆದುಕೊಂಡಿದ್ದಾರೆ. ಸೈಬರ್ ಕ್ರೆö ಜಾಲಕ್ಕೆ ಸಿಲುಕಿದ ಅವರು...
Read moreಕುಮಟಾದ ಎಣ್ಣೆಮುಡಿಯಲ್ಲಿ ಕೋಳಿ ಅಂಕ ನಡೆಯುತ್ತಿದ್ದು, ಪೊಲೀಸರನ್ನು ಕಂಡ ಜೂಜುಕೋರರು ಕೋಳಿಯ ಜೊತೆ ಓಡಿ ಪರಾರಿಯಾಗಿದ್ದಾರೆ. ಅದಾಗಿಯೂ ಇಬ್ಬರನ್ನು ಹಿಡಿದ ಪೊಲೀಸರು ಅವರ ವಿರುದ್ಧ ಕಾನೂನು ಕ್ರಮ...
Read moreಹೊನ್ನಾವರದ ಗೇರುಸೊಪ್ಪ ವಲಯ ಅರಣ್ಯಾಧಿಕಾರಿ ಕಾರ್ತಿಕ್ ಕಂಬಳಿ ಸಂಚರಿಸುತ್ತಿದ್ದ ಬುಲೆರೋ ವಾಹನ ಪಲ್ಟಿಯಾಗಿದೆ. ಬುಲೆರೋ ಓಡಿಸುತ್ತಿದ್ದ ಶಂಕರ್ ನಾಯ್ಕ ಅವರಿಗೆ ಪೆಟ್ಟಾಗಿದ್ದು, ಸದ್ಯ ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ...
Read moreಕಳೆದ ಮಳೆಗಾಲದಲ್ಲಿ ಮುರಿದ ಮನೆಗೆ ಈವರೆಗೂ ಪರಿಹಾರ ನೀಡದ ಗ್ರಾಮ ಆಡಳಿತಾಧಿಕಾರಿಯನ್ನು ಹಳಿಯಾಳ ವಿಧಾನಸಭಾ ಕ್ಷೇತ್ರದ ಶಾಸಕ ಆರ್ ವಿ ದೇಶಪಾಂಡೆ ತರಾಠೆಗೆ ತೆಗೆದುಕೊಂಡಿದ್ದಾರೆ. ಬೇಜವಬ್ದಾರಿ ಉತ್ತರ...
Read moreಗ್ಯಾಸ್ ಸಿಲೆಂಡರ್ ಸೋರಿಕೆಯಿಂದ ಮುಂಡಗೋಡಿನ ಸಕ್ರಿವ್ವಾ ಲಮಾಣಿ ಅವರ ಮನೆ ಸುಟ್ಟು ಕರಕಲಾಗಿದೆ. ಕ್ಷಣಮಾತ್ರದಲ್ಲಿ ಹೊತ್ತಿ ಉರಿದ ಬೆಂಕಿಯಿoದ ಮನೆಯ ದಾಖಲಾತಿ ಜೊತೆ ವಿವಿಧ ಪರಿಕ್ಕರಗಳು ಅಗ್ನಿಗೆ...
Read moreಯಲ್ಲಾಪುರ ತಾಲೂಕಿನ ಹುಟಕಮನೆ ಬಳಿಯಿದ್ದ ಗುಡ್ಡವನ್ನು ಹಳವಳ್ಳಿಯ ದೀಪಕ ನಾಯ್ಕ ಖರೀದಿಸಿದ್ದು, ಅವರು ಅಲ್ಲಿನ ಗುಡ್ಡ ಕೊರೆದಿದ್ದಾರೆ. ಈ ಬಗ್ಗೆ ಸರ್ಕಾರಕ್ಕೆ ಪದೇ ಪದೇ ತಕರಾರು ಅರ್ಜಿ...
Read moreYou cannot copy content of this page

