6
ADVERTISEMENT

ಸ್ಥಳೀಯ

ನುಡಿದಂತೆ ನಡೆದ ಜಿಲ್ಲಾಧಿಕಾರಿ: ಹೇಳಿದ ಕೆಲಸ ಮಾಡಿ ತೋರಿಸಿದ ನಗರಸಭೆ ಅಧಿಕಾರಿ!

ಕಾರವಾರ ನಗರದಿಂದ ಮೂರುವರೆ ಕಿಮೀ ದೂರದಲ್ಲಿದ್ದರೂ ಆಧುನಿಕ ಸೌಲಭ್ಯಗಳಿಂದ ದೂರವಿದ್ದ ಗುಡ್ಡಳ್ಳಿಗೆ ಈ ದಿನ ನಾಲ್ಕು ಚಕ್ರದ ವಾಹನ ಪ್ರವೇಶಿಸಿದೆ. ಇದೇ ಮೊದಲ ಬಾರಿ ಊರಿನವರ ಬಳಕೆಗಾಗಿ...

Read more

ಆನೆ ಕಾಡಿನಲ್ಲಿ ಹುಲಿ ಸಂಚಾರ!

ಜೊಯಿಡಾ - ದಾಂಡೇಲಿ ರಸ್ತೆ ಅಂಚಿನಲ್ಲಿ ಆನೆ ಕಾಣುವುದು ಸಾಮಾನ್ಯ. ಆದರೆ, ಗುರುವಾರ ಹುಲಿಯೊಂದು ತನ್ನ ಮರಿಯೊಂದಿಗೆ ರಸ್ತೆ ದಾಟಿರುವುದನ್ನು ಹಲವು ವಾಹನ ಸವಾರರು ನೋಡಿದ್ದಾರೆ. ಗಣೇಶಗುಡಿ-ದಾಂಡೇಲಿ-ಬಾರ್ಚಿ...

Read more

ಶೆಂಗಾ ಮಾರುವ ಮಹಿಳೆಗೆ ಬೆದರಿಕೆ: ಫೈನಾನ್ಸ್ ಸಿಬ್ಬಂದಿಗೆ ಇದೀಗ ನಡುಕ!

ಶೆಂಗಾ ವ್ಯಾಪಾರದಿಂದ ಬದುಕು ಕಟ್ಟಿಕೊಂಡಿದ್ದ ಕುಮಟಾ ಮಹಿಳೆಗೆ ಬೆದರಿಸಿದ ಫೈನಾನ್ಸ್ ಸಿಬ್ಬಂದಿಗೆ ಕಾನೂನು ಕುಣಿಕೆ ಸುತ್ತಿಕೊಂಡಿದೆ. ಅದರಿಂದ ಹೊರಬರುವುದಕ್ಕಾಗಿ ಫೈನಾನ್ಸಿ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಪಟ್ಟಣದ ಚಿತ್ರಿಗಿಯ...

Read more

ಗಲೀಜು ಮಾಡಲು ಬಂದವನಿಗೆ ನೀರು ಕುಡಿಸಿದ ಸಮುದ್ರ!

ಬಯಲು ಶೌಚ ನಿಷೇಧಿಸಿದರೂ ಸಮುದ್ರಕ್ಕೆ ತೆರಳಿದ್ದ ವ್ಯಕ್ತಿಯನ್ನು ಅರಬ್ಬಿ ಸಮುದ್ರ ಆಹುತಿ ಪಡೆದಿದೆ. ಗುರುವಾರ ಕಾಣೆಯಾದ ರಾಮದಾಸ ನಾಯ್ಕ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ಕಾರವಾರದ ಅರ್ಗಾ ಮೇಲಿನಕೇರಿಯ...

Read more

17ರ ಬಾಲೆ ದಿಢೀರ್ ಸಾವು: ಯುವತಿ ಸಾವಿನಲ್ಲಿ ತಾಯಿಗೆ ಅನುಮಾನ!

ದಾಂಡೇಲಿ ನಿರ್ಮಲ ನಗರದ ಆಸ್ಮಾ ಸಯ್ಯದ್ 17ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಶುಕ್ರವಾರ ಬೆಳಗ್ಗೆ 8 ಗಂಟೆ ಅವಧಿಯಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ. 6 ಗಂಟೆ ಆಸುಪಾಸಿಗೆ ಸಾವನಪ್ಪಿರುವ...

Read more

ಅಪಘಾತದಲ್ಲಿ ಸಾವನಪ್ಪಿದ ಸೆಂಟ್ ಮಿಲಾಗ್ರಿಸ್ ಉದ್ಯೋಗಿ!

ಬನವಾಸಿ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ಇಂದುಧರ ಕ್ಷತ್ರಿಯ (27) ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಶಿರಸಿ ತಾಲೂಕಿನ ಬನವಾಸಿಯ ಇಂದುಧರ ಕ್ಷತ್ರಿಯ (27) ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ...

Read more

ರಸ್ತೆಯಲ್ಲಿ ಸಿಕ್ಕಿತು 15 ಲಕ್ಷದ ಚೆಕ್ಕು: ಕಳೆದುಕೊಂಡವನಿಗೆ ಬಂದಿತು ವಕೀಲರ ನೋಟೀಸು!

ಕುಮಟಾದ ಗಣೇಶ ಭಂಡಾರಿ ಅವರು ಬಸ್ ನಿಲ್ದಾಣದ ಬಳಿ ತಮ್ಮ ಬ್ಯಾಗ್ ಕಳೆದುಕೊಂಡಿದ್ದಾರೆ. ಆ ಬ್ಯಾಗ್ ಕಳೆದ ಘಳಿಗೆಯಿಂದ ಅವರ ಗ್ರಹಚಾರ ಕೆಟ್ಟಿದ್ದು, ಇದೀಗ ಕೋರ್ಟು-ಕಚೇರಿ ಅಲೆದಾಟ...

Read more

ಬೈಕಿನಿಂದ ಬಿದ್ದ ರೈಲ್ವೆ ಮಾನ್ ಸಾವು!

ಕೊಂಕಣ ರೈಲ್ವೆಯಲ್ಲಿ ಟ್ರಾಕ್‌ಮ್ಯಾನ್ ಆಗಿದ್ದ ಸಂಜಯಕುಮಾರ ಶೇರುಗಾರ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಕುಂದಾಪುರದ ಸಂಜಯಕುಮಾರ್ ಅವರು ಭಟ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಫೆ 6ರಂದು ಕರ್ತವ್ಯ ಮುಗಿಸಿ ಅವರು ಮನೆ...

Read more

ಸ್ಮಶಾನ ಅಂಚಿನಲ್ಲಿ ಕೋಳಿ ಅಂಕ – ನದಿ ಬದಿಯಲ್ಲಿ ಅಂದರ್ ಬಾಹರ್: ಹೊಟೇಲ್ ಎದುರು ಜೋರು ಮಟ್ಕಾ!

ಹೊನ್ನಾವರ, ಮುಂಡಗೋಡ ಹಾಗೂ ಭಟ್ಕಳದಲ್ಲಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ. ಹೊನ್ನಾವರದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಆರು ಜನ ಹಾಗೂ ಮುಂಡಗೋಡಲ್ಲಿ ಅಂದರ್ ಬಾಹರ್ ಆಡುತ್ತಿದ್ದ...

Read more

ಸರಸರನೆ ಬಂದವರು ಸರ ಕಿತ್ತು ಓಡಿದರು!

ಶಾಲಾ ಮಕ್ಕಳನ್ನು ಮನೆಗೆ ಕರೆತರಲು ಹೊರಟಿದ್ದ ಶಿರಸಿಯ ಮಹಿಳೆಯೊಬ್ಬರ ಮೇಲೆ ಆಗಂತುಕರು ದಾಳಿ ಮಾಡಿದ್ದಾರೆ. ಆ ಮಹಿಳೆಯ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ...

Read more
Page 99 of 371 1 98 99 100 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page