6
ADVERTISEMENT

ಸ್ಥಳೀಯ

ಶಿರಸಿ | ಬಾರದ ಲೋಕಕ್ಕೆ ಬೈಕ್ ಓಡಿಸಿದ ಯಲ್ಲಾಪುರದ ಯುವಕ!

ಶಿರಸಿಯ ಎಕ್ಕಂಬಿ ಬಳಿ ನಡೆದ ಅಪಘಾತದಲ್ಲಿ ಯಲ್ಲಾಪುರದ ರವಿ ಗೋಣಿಮಠ್ ಸಾವನಪ್ಪಿದ್ದಾರೆ. ಯಲ್ಲಾಪುರದ ಕಾಳಮ್ಮನಗರದಲ್ಲಿ ರವಿ ಗೋಣಿಮಠ್ (35) ವಾಸವಾಗಿದ್ದರು. ಮಾರ್ಚ 22ರ ರಾತ್ರಿ ಶಿರಸಿ ಹುಬ್ಬಳ್ಳಿ...

Read more

ಕರೆಂಟ್ ಇದ್ದರೂ ತಿರುಗದ ಸರ್ಕಾರಿ ಫ್ಯಾನು!

ಕುಮಟಾ ಮೀನು ಮಾರುಕಟ್ಟೆಗೆ ಪುರಸಭೆ ಫ್ಯಾನ್ ಅಳವಡಿಸಿದೆ. ಆದರೆ, ಅಲ್ಲಿನ ಫ್ಯಾನ್ ಎಂದಿಗೂ ಕೆಲಸ ಮಾಡಿದನ್ನು ನೋಡಿದವರಿಲ್ಲ! ಸುಮಾರು 10 ವರ್ಷದ ಹಿಂದೆ ಹಳೆ ಮೀನು ಮಾರುಕಟ್ಟೆಗೆ...

Read more

SSLC ಪರೀಕ್ಷೆ ಬರೆದ ಪುಟ್ಟ ಬಾಣಂತಿ!

ಅಣ್ಣನಿ0ದಲೇ ಅತ್ಯಾಚಾರಕ್ಕೆ ಒಳಗಾಗಿ ಬಾಣಂತಿಯಾಗಿದ್ದ ಯಲ್ಲಾಪುರದ ವಿದ್ಯಾರ್ಥಿನಿ SSLC ಪರೀಕ್ಷೆ ಎದುರಿಸಿದ್ದಾರೆ. ಪಾಲಕರ ಧೈರ್ಯ, ಶಿಕ್ಷಕರ ಪ್ರೋತ್ಸಾಹದಿಂದ ಅವರು ಪರೀಕ್ಷೆ ಬರೆದಿದ್ದಾರೆ. ಸದ್ಯ ಆ ವಿದ್ಯಾರ್ಥಿನಿಯ ಆರೋಗ್ಯ...

Read more

ವೈದ್ಯರ ಯೋಚನೆಗೆ ಬಂಧು-ಬಳಗದವರು ಫೀದಾ: ಊಟದ ತಾಟಿನಲ್ಲಿ ಮದುವೆ ಆಮಂತ್ರಣ!

ಮೊದಲ ಮಗಳ ಮದುವೆಗೆ ಬಿಳಿ ಬಣ್ಣದ ಕರವಸ್ತ್ರ ನೀಡಿ ಆಮಂತ್ರಣ ನೀಡಿದ್ದ ಶಿರಸಿಯ ಪಶುವೈದ್ಯ ಡಾ ಪಿ ಎಸ್ ಹೆಗಡೆ ಅವರು ಎರಡನೇ ಮಗಳ ಮದುವೆಗೆ ಊಟದ...

Read more

ಮರದಿಂದ ಬಿದ್ದ ಮಹಿಳೆಗೆ ರಕ್ತದ ವಾಂತಿ: ಸಾವು!

ಅಂಕೋಲಾದ ಸುಮನಾ ಆಗೇರ್ ಅನುಮಾನಾಸ್ಪದ ರೀತಿಯಲ್ಲಿ ಸಾವನಪ್ಪಿದ್ದಾರೆ. ಗೇರು ಮರದಿಂದ ಬಿದ್ದ ಅವರು ರಕ್ತದ ವಾಂತಿ ಮಾಡಿಕೊಂಡು ಸಾವನಪ್ಪಿದ ಬಗ್ಗೆ ಅವರ ಪತಿ ಆನಂದು ಆಗೇರ್ ತಿಳಿಸಿದ್ದಾರೆ....

Read more

ಗೋಕರ್ಣಕ್ಕೆ ಬಂದ ಅಣ್ಣ.. ಬೆಂಗಳೂರಿಗೆ ಹೋದ ತಮ್ಮ: ಕಳ್ಳರ ಪಾಲಿಗೆ ಸುಗ್ಗಿ!

ಹಳಿಯಾಳದ ಸಮಾಜ ಸೇವಕ ಅನಿಲ ನಾಯ್ಕ ಅವರ ಮನೆಯಲ್ಲಿ ಕಳ್ಳತನ ನಡೆದಿದೆ. ಬೆಳ್ಳಿ-ಬಂಗಾರ ಸೇರಿ ಬಗೆ ಬಗೆಯ ಒಡವೆಗಳನ್ನು ಕಳ್ಳರು ದೋಚಿದ್ದಾರೆ. ಅನೀಲ ನಾಯ್ಕ ಅವರು ಹಳಿಯಾಳದ...

Read more

ಆನೆ ಬಂತು ಆನೆ.. ಇಲ್ಲಿಗೆ ಏಕೆ ಬಂತು?

ಯಲ್ಲಾಪುರದ ವಜ್ರಳ್ಳಿಯಲ್ಲಿ ಕಾಡು ಆನೆಗಳ ಉಪಟಳ ಶುರುವಾಗಿದೆ. ಕಾಡಿನಲ್ಲಿ ನೀರು-ಆಹಾರ ಕೊರತೆಯಿಂದಾಗಿ ಆನೆಗಳು ನಾಡಿಗೆ ಲಗ್ಗೆಯಿಟ್ಟಿವೆ. ಕಿರವತ್ತಿ-ಮದನೂರು ಭಾಗದಲ್ಲಿ ಆನೆ ಹಾವಳಿ ಸಾಮಾನ್ಯವಾಗಿದ್ದವು. ಆದರೆ, ಅದು ಇದೀಗ...

Read more

ಫೋನ್ ಪೆ’ಗೂ ಸೈ.. ಗೂಗಲ್ ಪೆ’ಗೂ ಜೈ: 25ರೂಪಾಯಿಯ ಕೆಲಸಕ್ಕೆ 100ರೂ ಲಂಚ!

ವೈದ್ಯಕೀಯ ಸೇವೆ ಪಡೆಯಲು ತುರ್ತು ಸನ್ನಿವೇಶಕ್ಕೆ ಸಿಲುಕಿರುವ ಜನರನ್ನು ಸಹ ಬಿಡದೇ ಕಾರವಾರ ತಹಶೀಲ್ದಾರ್ ಕಚೇರಿಯ ಆಹಾರ ಇಲಾಖೆ ಸಿಬ್ಬಂದಿ ಅಕ್ರಮವಾಗಿ ಹಣ ಪಡೆಯುತ್ತಿದ್ದಾರೆ. ಪಡಿತರ ಚೀಟಿ...

Read more

ಸದಾಶಿವಗಡ: ಲಯನ್ಸ ಸೇವೆಗೆ ಶಬ್ಬಾಶ್‌ಗಿರಿ!

ಕಾರವಾರದ ಸದಾಶಿವಗಡದಲ್ಲಿರುವ ಲಯನ್ಸ ಕ್ಲಬ್ ನಿರಂತರವಾಗಿ ಸಾಮಾಜಿಕ ಚಟುವಟಿಕೆಗಳನ್ನು ಆಯೋಜಿಸುತ್ತಿದೆ. ಲಯನ್ಸ ಕಾರ್ಯವನ್ನು ಸಂಸ್ಥೆಯ ಡಿಸ್ಟ್ರಿಕ್ಟ್ ಗೌರ್ನರ್ ಮನೋಜ ಮಾಣಿಕ್ ಕೊಂಡಾಡಿದ್ದಾರೆ. ಸದಾಶಿವಗಡದ ಲಯನ್ಸ ಕ್ಲಬ್ ಶಾಲೆಗಳಿಗೆ...

Read more

ಆತ್ಮಹತ್ಯೆ ಬೆದರಿಕೆ ಒಡ್ಡಿದವ ನೇಣಿಗೆ ಶರಣು!

ದಾಂಡೇಲಿಯಲ್ಲಿ ಕೂಲಿ ಕೆಲಸ ಮಾಡಿಕೊಂಡಿದ್ದ ಅಜಯಸಿಂಗ್ ಸುಬೇದದಾರ್ ಆತ್ಮಹತ್ಯೆಗೆ ಶರಣಾಗಿದ್ದಾರೆ. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪದೇ ಪದೇ ಬೆದರಿಕೆ ಒಡ್ಡುತ್ತಿದ್ದ ಅಜಯಸಿಂಗ್ ನೇಣು ಹಾಕಿಕೊಂಡು ಸಾವನಪ್ಪಿದ್ದಾರೆ. ದಾಂಡೇಲಿಯ ಭಾಗ್ಯಮಂದಿರ...

Read more
Page 88 of 371 1 87 88 89 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page