6
ಉತ್ತರ ಕನ್ನಡ ಜಿಲ್ಲೆಯನ್ನು ಪ್ರತಿನಿಧಿಸಿರುವ ಬಿಜೆಪಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ತಮ್ಮ ತಂದೆಯ ಹೆಸರಿನಲ್ಲಿ ಗಿಡ ನೆಡುವ ಮೂಲಕ ಅವರ ನೆನಪನ್ನು ಸದಾ ಹಸಿರಾಗಿಡುವ ಪ್ರಯತ್ನ...
Read moreಕಾರವಾರ: ಭಾರತೀಯ ನೌಕಾನೆಲೆಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ ಚೆಂಡಿಯಾದ ಪ್ರಸಾದ ಪೆಡ್ನೇಕರ್ ಎಂಬಾತ ನಂದನಗದ್ದಾದ ರಾಘವೇಂದ್ರ ನಾಯ್ಕ ಎಂಬಾತನಿoದ 2 ಲಕ್ಷ ರೂ ವಸೂಲಿ ಮಾಡಿ, ವಂಚಿಸಿದ್ದಾನೆ....
Read moreಕಾರವಾರ: `ನಗರ ಪ್ರದೇಶಗಳಲ್ಲಿ ಇರುವಂತೆ ಗ್ರಾಮೀಣ ಪ್ರದೇಶಗಳಲ್ಲಿಯೂ ಶಿಶು ಪಾಲನಾ ಕೇಂದ್ರಗಳ ಅವಶ್ಯಕತೆಯನ್ನು ಅರಿತು ರಾಜ್ಯ ಸರ್ಕಾರ ಕೂಸಿನ ಮನೆ ಯೋಜನೆ ಅನುಷ್ಠಾನ ಮಾಡಿದ್ದು, ಅಧಿಕಾರಿಗಳೆಲ್ಲರೂ ಕೂಸಿನ...
Read moreಉತ್ತರ ಕನ್ನಡ ಪ್ರವಾಸೋದ್ಯಮಕ್ಕೆ ಐತಿಹಾಸಿಕ ಮೈಲುಗಲ್ಲು ಎಂದು ಭಾವಿಸಲಾಗಿದ್ದ `ಟುಪಲೇವ್ 142-ಎಂ' ಯುದ್ಧ ವಿಮಾನ ಸಾರ್ವಜನಿಕ ವೀಕ್ಷಣೆಗೆ ಲಭ್ಯವಾದ ಕೆಲವೇ ಕ್ಷಣದಲ್ಲಿ ಮುಕ್ತ ಪ್ರವೇಶಕ್ಕೆ ತಡೆ ಒಡ್ಡಲಾಗಿದೆ....
Read moreಕೇಂದ್ರ ಸರ್ಕಾರದ ಗ್ರಾಮೀಣಾಭಿವೃದ್ಧಿ ಸಚಿವಾಲಯದ ಸಹಯೋಗದಲ್ಲಿ ಕೆನರಾ ಬ್ಯಾಂಕಿನವರು `ಕೋಳಿ ಸಾಕುವ ತರಬೇತಿ' ನೀಡಲು ಸಿದ್ಧತೆ ನಡೆಸಿದ್ದಾರೆ. ಅವರು ವಿಧಿಸಿದ ನಿಯಮಗಳಲ್ಲಿ `ಕನ್ನಡ ಕಡ್ಡಾಯ' ಎಂದಿದೆ. ಅಂದರೆ...
Read moreಹುಬ್ಬಳ್ಳಿ - ಅಂಕೋಲಾ ಹೆದ್ದಾರಿ ಪಕ್ಕ ದೊಡ್ಡ ದೊಡ್ಡ ಮರಗಳು ಬೆಳೆದಿದ್ದು, ಅವುಗಳ ರೆಂಬೆ-ಕೊoಬೆಗಳು ಮುರಿಯುವ ಹಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಅಪಾಯ ಒಡ್ಡಬಹುದಾದ ಸನ್ನಿವೇಶ...
Read moreರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಡೆಂಗಿ ಜ್ವರ ಪ್ರಕರಣಗಳು ಏರಿಕೆಯಾಗಿದ್ದು, ಪ್ರಸಕ್ತ ಮಳೆಗಾಲ ಹಾಗೂ ನಂತರದ ದಿನಗಳಲ್ಲಿ ರೋಗ ಪ್ರಸರಣವು ಇನ್ನೂ ಹೆಚ್ಚುವ ಸಾಧ್ಯತೆ ಇದೆ. ಹೀಗಾಗಿ ಪ್ರತಿ...
Read moreಕಾರವಾರ: ಸೀ ಬರ್ಡ್ ನೌಕಾನೆಲೆ ಉದ್ದೇಶಕ್ಕಾಗಿ ನೆಲ್ಲೂರು ಕಂಚಿನಬೈಲುವಿನಲ್ಲಿ ಭೂ ಸ್ವಾಧೀನ ಪಡಿಸಿಕೊಂಡಿರುವ 58.11 ಎಕರೆಗೆ ಸಂಬoಧಿಸಿದoತೆ ಸಂತ್ರಸ್ತರಿಗೆ ಇದುವರೆಗೆ ಪರಿಹಾರ ನೀಡದ ಬಗ್ಗೆ ಜಿಲ್ಲಾ ಉಸ್ತುವಾರಿ...
Read moreಪ್ರಸಿದ್ಧ ಪ್ರವಾಸಿ ಹಾಗೂ ಪುಣ್ಯಕ್ಷೇತ್ರ ಗೋಕರ್ಣದಲ್ಲಿ ಏರ್‌ಟೆಲ್ ನೆಟ್‌ವರ್ಕ ಸಮಸ್ಯೆ ಕಾಡುತ್ತಿದೆ. ಇದರಿಂದ ಆ ಕಂಪನಿಯ ಗ್ರಾಹಕರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ...
Read moreಕಳೆದ ಎರಡು ವಾರಗಳಿಂದ ಅಂಕೋಲಾ ಹುಲಿದೇವರವಾಡದ ಜನರಿಗೆ ನಿದ್ದೆಯಿಲ್ಲ. ಇದಕ್ಕೆ ಕಾರಣ ಭಾನಾಮತಿಯ ಕಾಟ! ಬಾಬಿಮನೆ ಪ್ರದೇಶದಲ್ಲಿ ಕಳೆದ 40 ವರ್ಷಗಳಿಂದ ಹಾಳುಬಿದ್ದ ಬಾವಿಯಿಂದ ನಿತ್ಯ ರಾತ್ರಿ...
Read moreYou cannot copy content of this page