6 Skip to content
ಸ್ಥಳೀಯ

ಹಿರಿಯ ನಾಗರಿಕರಿಗಾಗಿ ಸಾಂಸ್ಕೃತಿಕ ಕಾರ್ಯಕ್ರಮ..!!

ಹಿರಿಯ ನಾಗರಿಕರಿಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಹಾವೇರಿ: ವಯಸ್ಸು ದೇಹಕ್ಕೆ ಮಾತ್ರ ಆಗುತ್ತದೆ, ಪ್ರತಿಭೆಗೆ ಅಲ್ಲ, ಮಾನಸಿಕವಾಗಿ ಸದೃಢವಾಗಿದ್ದರೆ ಆರೋಗ್ಯದಿಂದ ಇರಲು ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ…

Read article
2 minutes read
ಸ್ಥಳೀಯ

ಅಂಬೇಡ್ಕರ್ ಅನುಯಾಯಿಗಳಿಗೆ ಗುಡ್‌ನ್ಯೂಸ್..!

ಸ್ಥಳೀಯ

ಸಾಲ-ಸಹಾಯಧನಕ್ಕೆ ಅರ್ಜಿ ಸಲ್ಲಿಸಲು ಅ.15 ಕೊನೆ ದಿನ

ಸ್ಥಳೀಯ

ಸ್ವಚ್ಛತೆ ಬಗ್ಗೆ ಪ್ರತಿಯೊಬ್ಬರೂ ಗಮನಹರಿಸಿ: ನ್ಯಾಯಾಧೀಶ ಬಿರಾದಾರ

Ideas for Your Living Spaces

ಸ್ಥಳೀಯ

ಭೂಮಿ ಹಕ್ಕಿನ ವಿಷಯ: ಮಾವ-ಅಳಿಯನ ನಡುವೆ ಹೊಡೆದಾಟ!

ಪೂರ್ವಜರಿಂದ ಬಂದ ಭೂಮಿ ಹಕ್ಕಿನ ವಿಷಯವಾಗಿ ಮಾವ-ಅಳಿಯನ ನಡುವೆ ಹೊಡೆದಾಟ ನಡೆದಿದೆ. ಹೋಡೆದಾಟ ತಪ್ಪಿಸಲು ಬಂದ ಮಹಿಳೆಗೆ ಸಹ ಬೈಗುಳದ ಸುರುಮಳೆ ಸಿಕ್ಕಿದೆ. ಹೊನ್ನಾವರ…

ಸ್ಥಳೀಯ

ಅಪಘಾತ | ಆ ಕಾರಿನಲ್ಲಿದ್ದವ ಒಬ್ಬ.. ಬೈಕಿನಲ್ಲಿದ್ದವರು ನಾಲ್ಕು ಜನ!

ಹೊಸದಾಗಿ ಬೈಕ್ ಖರೀದಿಸಿದ ಖುಷಿಯಲ್ಲಿದ್ದ ಕೃಷ್ಣ ಗೌಡ ಆ ಬೈಕಿನಲ್ಲಿ ತಮ್ಮೊಂದಿಗೆ ಮತ್ತೆ ಮೂವರನ್ನು ಕೂರಿಸಿಕೊಂಡು ಹೊರಟಿದ್ದರು. ಜೋರಾಗಿ ಕಾರು ಓಡಿಸಿಕೊಂಡು ಬಂದ ವೆಂಕಟೇಶ…

ಸ್ಥಳೀಯ

ನೇಣಿಗೆ ಶರಣಾದ ಮದ್ಯಪಾನಿ

ಕೂಲಿ ಕೆಲಸ ಮಾಡಿಕೊಂಡಿದ್ದ ದುರ್ಗಯ್ಯ ದೇವಾಡಿಗರಿಗೆ ಸರಾಯಿ ಚಟ ಅಂಟಿಕೊAಡಿತ್ತು. ಅದೇ ನಶೆಯಲ್ಲಿ ಅವರು ನೇಣು ಹಾಕಿಕೊಂಡು ಜೀವ ಬಿಟ್ಟಿದ್ದಾರೆ. ಭಟ್ಕಳ ತಾಲೂಕಿನ ಶಿರಾಲಿ…

The girl who left home!
ಸ್ಥಳೀಯ

ಪ್ರೀತಿಸಿ ಮದುವೆಯಾದವ ಪತ್ನಿ ಬಿಟ್ಟು ಹೊರಟ!

ಮನೆಯವರ ವಿರೋಧದ ನಡುವೆ ಪ್ರೀತಿಸಿ ಮದುವೆಯಾಗಿದ್ದ ನಂದಿತಾ-ಗೋಪಾಲಕೃಷ್ಣರ ಜೋಡಿ ಇದೀಗ ಅತಂತ್ರವಾಗಿದೆ. ಅದೇ ನೋವಿನಲ್ಲಿ ಗೋಪಾಲಕೃಷ್ಣ ಮನೆ ಬಿಟ್ಟು ಹೋಗಿದ್ದಾರೆ. ಪತಿಯ ಆಗಮನದ ನಿರೀಕ್ಷೆಯಲ್ಲಿದ್ದ…

ರಾಜ್ಯ

ಪ್ರವಾಸಕ್ಕೆ ಬಂದ ಕಾರು ಪಲ್ಟಿ: ಪ್ರಯಾಣಿಕರಿಗೆ ಪ್ರಯಾಸ!

ಪ್ರವಾಸದ ಉದ್ದೇಶದಿಂದ ದಾಂಡೇಲಿಗೆ ಬಂದಿದ್ದ ಇನೋವಾ ಕಾರು ಮರಕ್ಕೆ ಡಿಕ್ಕಿ ಹೊಡೆದಿದೆ. ಆ ನಂತರ ಕಾರು ಪಲ್ಟಿಯಾಗಿದ್ದು, ಒಳಗಿದ್ದ 8 ಜನ ಗಾಯಗೊಂಡಿದ್ದಾರೆ. ಶನಿವಾರ…

ಸ್ಥಳೀಯ

ಬೈಕಿನಿಂದ ಬಿದ್ದ ಸವಾರ ಸಾವು

ಸೆಂಟ್ರಿoಗ್ ಕೆಲಸದ ಸಾಮಗ್ರಿ ತರಲು ಹೊರಟಿದ್ದ ಕಾರ್ಮಿಕ ಬೈಕಿನಿಂದ ಬಿದ್ದು ಗಾಯಗೊಂಡಿದ್ದು, ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದರೂ ಆತನನ್ನು ಬದುಕಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹೊನ್ನಾವರದ ತೊಳಸಾಣೆ ರಾವನಕೊಡ್ಲುವಿನ…

ರಾಜ್ಯ

ಗ್ರಾಮ ಒನ್ ಕೇಂದ್ರದಲ್ಲಿ ಅಂಚೆ ಸೇವೆ!

ಉತ್ತರ ಕನ್ನಡ ಜಿಲ್ಲೆಯ ಎಲ್ಲಾ ಗ್ರಾಮ ಒನ್ ಕೇಂದ್ರಗಳಲ್ಲಿಯೂ ಇನ್ಮುಂದೆ ಅಂಚೆ ಇಲಾಖೆಯ ಎಲ್ಲಾ ಬಗೆಯ ಸೇವೆಗಳು ಸಿಗಲಿದೆ. ಈ ಬಗ್ಗೆ ಜಿಲ್ಲಾಡಳಿತ ಗ್ರಾಮ…

ದೇಶ - ವಿದೇಶ

ಗಂಟೆ ಗಣಪನಿಗೆ ಇದೀಗ ಬಿಡುವಿಲ್ಲದ ಕೆಲಸ!

ಭಕ್ತರೆಲ್ಲರೂ ಸೇರಿ ಚಂದ್ಗುಳಿ ಗಂಟೆ ಗಣಪನಿಗೆ ಹೊಸ ಆಲಯ ನಿರ್ಮಿಸಿದ್ದಾರೆ. ಪ್ರತಿಷ್ಠಾ ಮಹೋತ್ಸವಕ್ಕೆ ಇನ್ನು ಕೆಲವೇ ದಿನ ಬಾಕಿಯಿದ್ದು, ಅದ್ಧೂರಿ ಮಹೋತ್ಸವದ ಖುಷಿಯಲ್ಲಿರುವ ಸಿದ್ದಿ…

ಸ್ಥಳೀಯ

ಕೆಳಹಂತದ ನೌಕರರಿಗೆ ನೂರು ಸಮಸ್ಯೆ: ಅಳಲು ಆಲಿಸಿ ಆಶ್ವಾಸನೆ ನೀಡಿದ ಶಾಸಕ

ನ್ಯಾಯಯುತ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ನಡೆಸುತ್ತಿರುವ ಮುಷ್ಕರ 5ನೇ ದಿನಕ್ಕೆ ಕಾಲಿಟ್ಟಿದೆ. ಈವರೆಗೂ ಸರ್ಕಾರ ಅವರ ಅಳಲು ಆಲಿಸಿಲ್ಲ. ಈ ಹಿನ್ನಲೆ…

ಸ್ಥಳೀಯ

ಸಿದ್ದಾಪುರಕ್ಕೆ ಬಂದ ಶಿರಸಿಯ ಹುಡುಗರು: ಜಲಪಾತಕ್ಕೆ ಇಳಿದವರು ನೀರುಪಾಲಾದರು!

ಜಲಪಾತ ವೀಕ್ಷಣೆಗೆ ತೆರಳಿದ ಇಬ್ಬರು ನೀರಿನಲ್ಲಿ ಕಾಣೆಯಾಗಿದ್ದು, ರಾತ್ರಿ ವೇಳೆ ನೀರಿನ ಆಳದಲ್ಲಿ ಇಬ್ಬರ ಶವ ಸಿಕ್ಕಿದೆ. ಶಿರಸಿಯ ಅಕ್ಷಯ ಭಟ್ಟ ಹಾಗೂ ಸುಹಾಸ…

You cannot copy content of this page