6 Skip to content
ಸ್ಥಳೀಯ

ಹಾವೇರಿ: ಉಚಿತ ತರಬೇತಿ ಜೊತೆಗೆ ಉದ್ಯೋಗ..!

ಕರ್ನಾಟಕ ಸರ್ಕಾರವು ಯುವನಿಧಿ ಯೋಜನೆಯ ಫಲಾನುಭವಿ ಯುವಕ ಮತ್ತು ಯುವತಿಯರಿಗೆ ಕೌಶಲ್ಯ ತರಬೇತಿ ನೀಡಿ, ಉದ್ಯೋಗ ಅವಕಾಶಗಳನ್ನು ಕಲ್ಪಿಸಲು ‘ಯುವನಿಧಿ ಪ್ಲಸ್’ ಕಾರ್ಯಕ್ರಮವನ್ನು ರೂಪಿಸಿದೆ.ಈ ಯೋಜನೆಯಡಿ ಹುಬ್ಬಳ್ಳಿಯ ಸರ್ಕಾರಿ ಉಪಕರಣಾಗಾರ…

Read article
2 minutes read
ಸ್ಥಳೀಯ

ಅ.3ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ

ಸ್ಥಳೀಯ

ಗಾಂಧೀಜಿ ಜಯಂತಿಗೆ ಹಾವೇರಿಯಲ್ಲಿ ಖಾದಿ ಮಳಿಗೆ

ಸ್ಥಳೀಯ

ಬ್ಯಾಡಗಿಯ ತೌಸೀಫ್ ಕಲ್ಮನಿಗೆ ಗೌರವ ಡಾಕ್ಟರೇಟ್

Ideas for Your Living Spaces

ರಾಜ್ಯ

ಮುಂದುವರೆದ ವರ್ಗಾವಣೆ ಪರ್ವ: ಪೊಲೀಸರ ಸ್ಥಾನ ಬದಲು

ಉತ್ತರ ಕನ್ನಡ ಜಿಲ್ಲೆಯಲ್ಲಿ ಅಧಿಕಾರಿಗಳ ವರ್ಗಾವಣೆ ಪರ್ವ ಮುಂದುವರೆದಿದ್ದು, ಇದೀಗ ಪಿಸೈ ವರ್ಗಾವಣೆ ನಡೆಯುತ್ತಿದೆ. ಜಿಲ್ಲೆಯ ಹಲವು ಪೊಲೀಸ್ ಠಾಣೆಯ ಪಿಸೈ ವರ್ಗಾವಣೆಯಾಗಿದ್ದು, ಇದರ…

ಸ್ಥಳೀಯ

ನದಿಗೆ ಬಿದ್ದ ಗ್ಯಾಸ್ ಟ್ಯಾಂಕರ್

ಕುಮಟಾ: ರಾಷ್ಟ್ರೀಯ ಹೆದ್ದಾರಿ 66ರ ಹೊನ್ಮಂವ್ ತಿರುವಿನಲ್ಲಿ ಬುಧವಾರ ಗ್ಯಾಸ್ ಟ್ಯಾಂಕರ್ ಪಲ್ಟಿಯಾಗಿ ನದಿಗೆ ಬಿದ್ದಿದೆ. ಕುಮಟಾ ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಟ್ಯಾಂಕರ್ ಇದಾಗಿತ್ತು.…

ಸ್ಥಳೀಯ

ಮಸೀದಿ ಎದುರು ಅಮಲು ಸೇವನೆ: ಸುಳ್ಳು ಹೇಳಿ ಸಿಕ್ಕಿಬಿದ್ದ ಗಾಂಜಾ ಗಿರಾಕಿ!

ಯಲ್ಲಾಪುರ: ಪಟ್ಟಣದ ಬಿಲಾಲ್ ಮಸೀದಿ ಎದುರು ಗಾಂಜಾ ಸೇದುತ್ತಿದ್ದ 22 ವರ್ಷದ ತೌಫಿಕ್ ರಫೀಕ್ ಶೇಖ್ ಎಂಬಾತನ ಮೇಲೆ ಪಿಸೈ ಶ್ಯಾಮ್ ಪಾವಸ್ಕರ್ ದಾಳಿ…

ಸ್ಥಳೀಯ

ಮಳೆ ಹಾಗೂ ಸಂತ್ರಸ್ತರು: ಜಿಲ್ಲಾಧಿಕಾರಿ ಹೇಳಿದ್ದೇನು?

ಕಾರವಾರ: `ಉತ್ತರ ಕನ್ನಡ ಜಿಲ್ಲೆಯಲ್ಲಿ ಬುಧವಾರ ಮಳೆ ಕ್ಷೀಣಗೊಂಡಿದ್ದು, ಹೊನ್ನಾವರ ತಾಲೂಕಿನ 3 ಮತ್ತು ಕುಮಟಾದ 2 ಕಾಳಜಿ ಕೇಂದ್ರ ಸೇರಿದಂತೆ ಒಟ್ಟು 5…

ಸ್ಥಳೀಯ

ಪ್ಲಾಸ್ಟಿಕ್ ಬಳಕೆದಾರರಿಗೆ ದಂಡದ ಬಿಸಿ

ದಾಂಡೇಲಿ: ವಿವಿಧ ಅಂಗಡಿಗಳ ಮೇಲೆ ದಾಳಿ ಮಾಡಿದ ಅಧಿಕಾರಿಗಳು ಪ್ಲಾಸ್ಟಿಕ್ ಬಳಸುತ್ತಿದ್ದವರಿಂದ ದಂಡ ವಸೂಲಿ ಮಾಡಿ, ಅರಿವು ಮೂಡಿಸಿದರು. ಮಂಗಳವಾರ ಏಕಕಾಲಕ್ಕೆ ದಾಳಿ ನಡೆಸಿದ್ದು,…

ಸ್ಥಳೀಯ

ರಿಕ್ಷಾಗೆ ಗುದ್ದಿದ ಬೈಕ್: ದಂಪತಿಗೆ ಗಾಯ

ಯಲ್ಲಾಪುರ: ಮಂಚಿಕೇರೆಯಿoದ ಕುರಿಕೊಪ್ಪ ಕಡೆ ತೆರಳುತ್ತಿದ್ದ ಕುಮಾರ ನಾಯ್ಕ ಎಂಬಾತ ಎದುರಿನಿಂದ ಬಂದ ರಿಕ್ಷಾಗೆ ತನ್ನ ಬೈಕ್ ಗುದ್ದಿದ್ದು, ಇದರಿಂದ ಕುಮಾರ ನಾಯ್ಕ ಹಾಗೂ…

ರಾಜ್ಯ

ಶಾಲಾ ಮಕ್ಕಳ ಬಿಸಿಯೂಟ ಸವಿದ ತಾಪಂ ಅಧಿಕಾರಿ

ಶಿರಸಿ: ತಾಲೂಕು ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸತೀಶ್ ಹೆಗಡೆ ಬುಧವಾರ ವಿವಿಧ ಶಾಲೆಗಳಿಗೆ ಭೇಟಿ ನೀಡಿ, ಅಲ್ಲಿನ ಆಹಾರ ಸೇವಿಸಿ ಗುಣಮಟ್ಟ ಪರಿಶೀಲಿಸಿದರು. `ಮಕ್ಕಳಿಗೆ…

ದೇಶ - ವಿದೇಶ

BSNL ನೆಟ್‌ವರ್ಕ ಇದೀಗ ವ್ಯಾಪ್ತಿ ಪ್ರದೇಶದ ಒಳಗೆ!

ಉತ್ತರ ಕನ್ನಡ ಜಿಲ್ಲೆಗೆ ಮಂಜೂರಾಗಿದ್ದ ಕೆಲ BSNL ಟವರ್ ನಿರ್ಮಾಣಕ್ಕೆ ಇದ್ದ ಕೆಲ ತಾಂತ್ರಿಕ ಅಡಚಣೆಗಳು ಇದೀಗ ದೂರವಾಗಿದೆ. ಟವರ್ ನಿರ್ಮಾಣಕ್ಕೆ ಕೆಲವಡೆ ಅರಣ್ಯ…

ಸ್ಥಳೀಯ

ಅಂಗನವಾಡಿ ಮಕ್ಕಳ ಸ್ಥಿತಿ ಅಯೋಮಯ: ಅಧ್ಯಯನ ನಡೆಸಿದ ನ್ಯಾಯಾಧೀಶೆ

ಉತ್ತರ ಕನ್ನಡ ಜಿಲ್ಲೆಯಲ್ಲಿನ ಅಂಗನವಾಡಿಗಳ ಸ್ಥಿತಿಗತಿ ಕುರಿತು ಅಧ್ಯಯನ ನಡೆಸಿರುವ ಕಾರವಾರದ ಹಿರಿಯ ಸಿವಿಲ್ ನ್ಯಾಯಾಧೀಶೆ ದಿವ್ಯಶ್ರೀ ಸಿ.ಎಂ ಆ ಕುರಿತಾದ ವರದಿಯನ್ನು ರಾಜ್ಯ…

ಸ್ಥಳೀಯ

ಅವ್ಯವಸ್ಥೆಯ ಆಗರ: ಜನಸ್ಪಂದನಾ ಸಭೆ ರದ್ದು

ಕುಮಟಾ: ಅವ್ಯವಸ್ಥೆಯ ಆಗರವಾಗಿದ್ದ ಟೌನ್‌ಹಾಲ್’ನಲ್ಲಿ ಜುಲೈ 11ರಂದು ಆಯೋಜಿಸಿದ್ದ ಜನಸ್ಪಂದನಾ ಸಭೆ ರದ್ದಾಗಿದೆ. ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವ ಹಾಗೂ ಜಿಲ್ಲಾ…

You cannot copy content of this page