6 Skip to content
ಸಿನೆಮಾ

ಅಜ್ಜನ ನೆನಪಲ್ಲಿ ಅಲ್ಲು ಅರ್ಜುನ್ ಹೊಸ ಪಯಣ..! ‘ಐಕಾನ್ಜಾ’ ಶುರು

ಅಜ್ಜನ ಜನ್ಮದಿನದಂದೇ ಹೊಸ ಹೆಜ್ಜೆ: ಅತ್ಯಾಧುನಿಕ ಕ್ರಿಯೇಟಿವ್ ಆಫೀಸ್ ‘ಐಕಾನ್ಜಾ’ ಆರಂಭಿಸಿದ ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಹೈದರಾಬಾದ್: ಭಾರತೀಯ ಚಿತ್ರರಂಗದ ಜನಪ್ರಿಯ ನಟ, ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್…

Read article
4 minutes read
ರಾಜ್ಯ

ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!

ಸ್ಥಳೀಯ

ಹಾವೇರಿ: ಪಿಎಂ ಕಿಸಾನ್‌ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ

ಸ್ಥಳೀಯ

ಹಾವೇರಿ: ಉಚಿತ ತರಬೇತಿ ಜೊತೆಗೆ ಉದ್ಯೋಗ..!

Ideas for Your Living Spaces

ವಿಡಿಯೋ

ಶಿಸ್ತಿನ ಸಿಪಾಯಿಗಳು ಈ ವನವಾಸಿ ಮಕ್ಕಳು

ಯಲ್ಲಾಪುರದ ವನವಾಸಿ ವಿದ್ಯಾರ್ಥಿ ನಿಲಯದಲ್ಲಿ ನಿತ್ಯ ಕೇಳಿ ಬರುವ ದೇಶಭಕ್ತಿ ಗೀತೆಗಳ ಒಂದು ತುಣುಕು ಇಲ್ಲಿದೆ ವಿಡಿಯೋ ಇಲ್ಲಿ ನೋಡಿ..

ಲೇಖನ

ಕಾರವಾರದ ಕಣ್ಮಣಿ ಈ ನಾಗರಮುಡಿ!

ಮುಂಗಾರು ಚುರುಕುಗೊಂಡoತೆ ಜಿಲ್ಲೆಯ ಸಣ್ಣಪುಟ್ಟ ಜಲಪಾತಗಳೆಲ್ಲವೂ ಮರುಜೀವ ಪಡೆದಿವೆ. ಕಾರವಾರದ ನಾಗರಮುಡಿ ಜಲಧಾರೆಯೂ ಪ್ರವಾಸಿಗರ ಕೇಂದ್ರವಾಗಿದೆ. ಬೆಟ್ಟಗುಡ್ಡಗಳಿoದ ಹರಿದು ಬರುವ ನೀರಹನಿ ಕಲ್ಬಂಡೆಯoಚಿನಲ್ಲಿ ಅಪ್ಪಳಿಸುತ್ತಿದ್ದು,…

ವಿಡಿಯೋ

ಯಾಣದ ಅಂಚಿನಲ್ಲಿ ವಿಭೂತಿ ವಯ್ಯಾರ

ಯಾಣಕ್ಕೆ ತೆರಳಿದ ಆಯಾಸ ತಣಿಸಿಕೊಳ್ಳಬೇಕು ಎಂದರೆ ಅದೇ ಮಾರ್ಗದಲ್ಲಿರುವ ವಿಭೂತಿ ಜಲಪಾತಕ್ಕೆ ಭೇಟಿ ಕೊಡಬೇಕು. ಅದರಲ್ಲಿಯೂ ಮಳೆ ಮುಗಿದ ನಂತರವೂ ನೀರು ನಿಲ್ಲುವ ತಾಣಗಳ…

ವಿಡಿಯೋ

ಮಳೆಗಾಲದ ಯಕ್ಷಸಂಜೆ: ಗೋಕರ್ಣದಲ್ಲಿ ಗಾನ ವೈಭವ

ಪ್ರಸಿದ್ಧ ಹಾಗೂ ಪುಣ್ಯ ಕ್ಷೇತ್ರ ಗೋಕರ್ಣದ ಶಿವಪ್ರದ ವೇದಿಕೆಯಲ್ಲಿ ಶನಿವಾರ ಸಂಜೆ 7ಗಂಟೆಯಿoದ `ಯಕ್ಷಸಂಜೆ’ ನಡೆಯುತ್ತಿದೆ. ಗಾನಕಣ್ಮನಿ ರಾಘವೇಂದ್ರ ಜನ್ಸಾಲೆ – ಗಾನಸಾರಥಿ ರಾಮಕೃಷ್ಣ…

ಸ್ಥಳೀಯ

ನೆರೆ ಪ್ರವಾಹ: ಸಂತ್ರಸ್ತರಿಗೆ ಸಹಾಯ ಮಾಡಲು ಹೋದವನಿಗೆ ಸಂಕಷ್ಟ!

ಜೊಯಿಡಾ: ಮಳೆ ಸಂತ್ರಸ್ತರ ಹಸಿವು ಅರಿತು ಅವರಿಗೆ ಊಟ ಕೊಡಲು ನಡುರಾತ್ರಿ ಅಡುಗೆ ಮಾಡಿಸಿಕೊಂಡು ಹೋಗಿದ್ದ ಸಯ್ಯದ ಮುರ್ತುಜಾ ಎಂಬಾತರು ಅಪಘಾತದಲ್ಲಿ ಕೈ ಮುರಿದುಕೊಂಡಿದ್ದಾರೆ.…

ಸ್ಥಳೀಯ

ಅದೃಷ್ಟ ಆಟ ಆಡಿಸುವವರಿಗೆ ಶನಿದೆಸೆ!

ಹಳಿಯಾಳ: ಅದೃಷ್ಟದ ಆಟದ ಹೆಸರಿನಲ್ಲಿ ಜನರಿಂದ ಹಣ ಕಟ್ಟಿಸಿಕೊಳ್ಳುತ್ತಿದ್ದವರ ಮೇಲೆ ಪಿಸೈ ಅಮಿನ್‌ಸಾಬ್ ಅತ್ತಾರ್ ದಾಳಿ ನಡೆಸಿದ್ದಾರೆ. ಜೂ 13ರ ಬೆಳಗ್ಗೆ ಸಿದ್ದರಾಮೇಶ್ವರಗಲ್ಲಿಯ ಬಸವರಾಜ…

ರಾಜಕೀಯ

ರೈಲು ನಿಲ್ದಾಣದಲ್ಲಿ ಶಾಸಕರ ಸಂಚಾರ

ಕುಮಟಾ: ಶಾಸಕ ದಿನಕರ ಶೆಟ್ಟಿ ಶನಿವಾರ ರೈಲ್ವೆ ಅಧಿಕಾರಿಗಳ ಜೊತೆ ರೈಲು ನಿಲ್ದಾಣ ಸುತ್ತಾಟ ನಡೆಸಿದರು. ಕುಮಟಾದಲ್ಲಿ ಅತ್ಯುತ್ತಮ ದರ್ಜೆಯ ಎರಡನೇ ಫ್ಲಾಟ್ ಫಾರಂ…

ರಾಜ್ಯ

`ಸುಳ್ಳು ಸುದ್ದಿ ಹರಡಿದರೆ ಅಡ್ಮಿನ್ ಹೊಣೆ’

`ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡಿದರೆ ಆ ತಾಣದ ಅಡ್ಮಿನ್ ವಿರುದ್ಧವೂ ಕ್ರಮ ಅನಿವಾರ್ಯ’ ಎಂದು ನೂತನ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಎಚ್ಚರಿಸಿದ್ದಾರೆ. `ಸಾಮಾಜಿಕ…

ಸ್ಥಳೀಯ

ಸ್ಕೂಟಿಯಲ್ಲಿ ತ್ರಿಬಲ್ ರೈಡ್: ಮೀನು ಮಾರಾಟಗಾರನ ಕಾರು ಅಪಘಾತ!

ಕಾರವಾರ: ಮೂವರು ಸಂಚರಿಸುತ್ತಿದ್ದ ಸ್ಕೂಟಿಗೆ ಕಾರು ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋದ ತಸ್ಲಿಂ ಅಲಿ ಎಂಬಾತ ಕಾರನ್ನು ಡಿವೈಡರ್’ಗೆ ಗುದ್ದಿದ್ದಾನೆ. ಜುಲೈ 12ರಂದು ಕಾಜುಭಾಗದ…

ಸ್ಥಳೀಯ

ಬೀಡಾ ಅಂಗಡಿಯಲ್ಲಿ ಅಂಕಿ ಸಂಖ್ಯೆಯ ಓಟ!

ಹಳಿಯಾಳ: ಬಾಯಲ್ಲಿ ನೀರುಣಿಸುವ ಹಾಗೆ ಬೀಡಾ ಕಟ್ಟಿಕೊಡುವ ಪರಶುರಾಮ ಬೈಲಪ್ಪಗೋಳ್ ತಮ್ಮ ಬೀಡಾ ಅಂಗಡಿಯಲ್ಲಿ ರಾಜಾರೋಷವಾಗಿ ಓಸಿ ಆಟವನ್ನು ಆಡಿಸುತ್ತಾರೆ. ಪಿಶ್ ಸರ್ಕಲ್ ಬಳಿ…

You cannot copy content of this page