6 Skip to content
ಸ್ಥಳೀಯ

ಗಾಂಧೀಜಿ ಜಯಂತಿಗೆ ಹಾವೇರಿಯಲ್ಲಿ ಖಾದಿ ಮಳಿಗೆ

ಹಾವೇರಿ: ಗಾಂಧೀಜಿ, ಶಾಸ್ತ್ರಿ ಜಯಂತಿ ಅಂಗವಾಗಿ ಖಾದಿ ಮಳಿಗೆ ಉದ್ಘಾಟನೆ ಹಾವೇರಿ: ಅಕ್ಟೋಬರ್ 2ರಂದು ಆಚರಿಸಲಾಗುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ…

Read article
1 minute read
ಸ್ಥಳೀಯ

ಬ್ಯಾಡಗಿಯ ತೌಸೀಫ್ ಕಲ್ಮನಿಗೆ ಗೌರವ ಡಾಕ್ಟರೇಟ್

ಸ್ಥಳೀಯ

ಹಾವೇರಿಯಲ್ಲಿ ಏಕಾಏಕಿ ಹೆದ್ದಾರಿ ಬಂದ್!

ಸ್ಥಳೀಯ

ಹಾವೇರಿಯಲ್ಲಿ ಜೈನ ಸಮುದಾಯದಿಂದ ದಶಲಕ್ಷಣ ಮಹಾಪರ್ವ ಆಚರಣೆ

Ideas for Your Living Spaces

ಸ್ಥಳೀಯ

ಯಲ್ಲಾಪುರ ಪೊಲೀಸರ ಮೇಲೆ ಬೆಳಗಾವಿಯಲ್ಲಿ ಹಲ್ಲೆ: ಆತ್ಮಹತ್ಯೆಗೆ ಯತ್ನಿಸಿದ ಆರೋಪಿ

ಆರೋಪಿಯನ್ನು ಬಂಧಿಸಲು ಬಂದ ಬೆಳಗಾವಿಗೆ ಬಂದ ಯಲ್ಲಾಪುರ ಪೊಲೀಸರ ಮೇಲೆ ಆರೋಪಿ ಹಲ್ಲೆ ನಡೆಸಿ, ಚಾಕು ಚುಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಮಂಗಳೂರಿನ ಮಹಮ್ಮದ್ ರಫೀಕ್…

ಸ್ಥಳೀಯ

ಮಾಗೋಡಿನಲ್ಲಿ ಯಕ್ಷಗಾನ ಇಂದು

ಯಲ್ಲಾಪುರ ತಾಲೂಕಿನ ಮಾಗೋಡ ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವದ ಪ್ರಯುಕ್ತ ಯಕ್ಷಗಾನ ಪ್ರದರ್ಶನ ಇಂದು ರಾತ್ರಿ 8 ಗಂಟೆಯಿಂದ ನಡೆಯಲಿದೆ. ಇದೇ ವೇಳೆ ಹಿರಿಯ…

ಸ್ಥಳೀಯ

ಭೀಷ್ಮ ಸೇನಾಧಿಪತ್ಯ ಹಾಗೂ ಕರ್ಮಬಂಧ ತಾಳಮದ್ದಲೆ ಇಂದು

ಯಲ್ಲಾಪುರ ತಾಲೂಕಿನ ನಂದೊಳ್ಳಿ ಸಮೀಪದ ಕುಂಕಿಯಲ್ಲಿ ನ.14 ರಂದು ಸಂಜೆ 4 ಕ್ಕೆ ಲಕ್ಷ್ಮೀನರಸಿಂಹ ಹವನದ ಪ್ರಯುಕ್ತ ಭೀಷ್ಮಸೇನಾಧಿಪತ್ಯ ಹಾಗೂ ಕರ್ಮಬಂಧ ತಾಳಮದ್ದಲೆ ನಡೆಯಲಿದೆ.…

ಸ್ಥಳೀಯ

ಬ್ಯಾಂಕ್ ಗೆ ಬೆಂಕಿ ಹಚ್ಚಿದ ಕಳ್ಳರು

ಯಲ್ಲಾಪುರ ತಾಲೂಕಿನ ಉಮ್ಮಚಗಿಯ ಕೆವಿಜಿ ಬ್ಯಾಂಕ್ ನಲ್ಲಿ ಕಳ್ಳತನದ ಯತ್ನ ನಡೆಸಿದ ದರೋಡೆಕೋರರು, ಬ್ಯಾಂಕಿನ ದಾಖಲೆಗಳಿಗೆ ಬೆಂಕಿ ಹಚ್ಚಿ ಹೋಗಿದ್ದಾರೆ.‌ ಬ್ಯಾಂಕ್ ನ ಕಿಟಕಿ…

ಸ್ಥಳೀಯ

ಅತ್ತಿಗೆ-ಅತ್ತಿಗೆ ಜಗಳ: ಕೊಡಲಿಯಿಂದ ತಂದೆಗೆ ಮುಕ್ತಿ ನೀಡಿದ ಮಗ

ಯಲ್ಲಾಪುರ ತಾಲೂಕಿನ ಮಾವಿನಕಟ್ಟಾ ಸಮೀದ ಬೆಳ್ಳಂಬಿಯಲ್ಲಿ ಮಗನೇ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದಿದ್ದಾನೆ. ಬೆಳ್ಳಂಬಿಯ ನಾರಾಯಣ ಪರಶುರಾಮ ಮರಾಠಿ(51) ಮೃತ ವ್ಯಕ್ತಿ. ಮೃತನ ಪುತ್ರ…

ಸ್ಥಳೀಯ

ಅಡಿಕೆ ಕಳ್ಳರ ವಿರುದ್ಧ ದೇವಸ್ಥಾನದ ಹುಂಡಿ ಹಣ ಕದ್ದ ಆರೋಪ

ಯಲ್ಲಾಪುರ ತಾಲೂಕಿನ ಹಾಸಣಗಿ ಬೆಂಡಿಗೇರಿಯ ಶ್ರೀ ದ್ಯಾಮವ್ವ ದೇವಸ್ಥಾನದ ಕಾಣಿಕೆ ಹುಂಡಿಯಲ್ಲಿದ್ದ ಹಣ ಕಳ್ಳತನವಾದ ಕುರಿತು ಒಂದು ವಾರದ ನಂತರ ಪ್ರಕರಣ ದಾಖಲಾಗಿದೆ. ಕಳೆದ…

ಸ್ಥಳೀಯ

ಪೊಲೀಸರ ಕೈಗೆ ಸಿಕ್ಕಿಬಿದ್ದ ಅಡಕೆ ಕಳ್ಳರು

ಯಲ್ಲಾಪುರ ತಾಲೂಕಿನ ದೋಣಗಾರಿನಲ್ಲಿ ಅಡಕೆ ಕದ್ದ ಇಬ್ಬರು ಕಳ್ಳರನ್ನು ಯಲ್ಲಾಪುರ ಪೊಲೀಸರು ಬಂಧಿಸಿದ್ದಾರೆ. ಮಂಚಿಕೇರಿ ಸಮೀಪದ ಬೆಂಡಿಗೇರಿಯ ಹರುಷ ಈರಪ್ಪ ಬೋವಿವಡ್ಡರ್ ಹಾಗೂ ಶಿರಸಿ…

ಸ್ಥಳೀಯ

ಮರ ಹತ್ತಿ ಅಡಕೆ ಕೊಯ್ದು, ಕದ್ದೊಯ್ದ ಕಳ್ಳರು

ಅಡಕೆ ಮರಕ್ಕೆ ಬೆಳೆದ ಸುಮಾರು 10 ಕ್ವಿಂಟಲ್ ಅಡಕೆಯನ್ನು ಹಗಲಿನಲ್ಲೇ ಕಳ್ಳರು ಕೊಯ್ದುಕೊಂಡು ಹೋದ ಘಟನೆ ಯಲ್ಲಾಪುರ ತಾಲೂಕಿನ ದೋಣಗಾರಿನಲ್ಲಿ ನಡೆದಿದೆ. ದೋಣಗಾರಿನ ವಿಶ್ವೇಶ್ವರ…

ಸ್ಥಳೀಯ

ಕಿರವತ್ತಿಯಲ್ಲಿ ಜಯ ಕರ್ನಾಟಕ ಸಂಘಟನೆಯಿಂದ ಸಂಭ್ರಮದ ರಾಜ್ಯೋತ್ಸವ

ಯಲ್ಲಾಪುರ ತಾಲೂಕಿನ ಕಿರವತ್ತಿಯಲ್ಲಿ ಜಯ ಕರ್ನಾಟಕ ಸಂಘಟನೆಯ ತಾಲೂಕು ಘಟಕದ ಆಶ್ರಯದಲ್ಲಿ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯಿತು. ಕಿರವತ್ತಿಯ ಪ್ರಮುಖ ಬೀದಿಗಳಲ್ಲಿ ಕನ್ನಡಾಂಬೆ ಭುವನೇಶ್ವರಿಯ…

ಸ್ಥಳೀಯ

ಮರಕ್ಕೆ ಬೈಕ್ ಡಿಕ್ಕಿ: ಸವಾರ ಸಾವು

ಮರಕ್ಕೆ ಬೈಕ್ ಡಿಕ್ಕಿ ಹೊಡೆದು ಸವಾರ ಮೃತಪಟ್ಟ ಘಟನೆ ಯಲ್ಲಾಪುರ ಲೂಕಿನ ಹುಲಗೋಡ ಬಳಿ ನಡೆದಿದೆ. ಮುಂಡಗೋಡ ತಾಲೂಕಿನ ಉಗ್ಗಿನಕೇರಿಯ ಪೇದ್ರು ಸೆಬಾಸ್ಟೀನ್ ಕಾರ್ಮೆಲ್…

You cannot copy content of this page