6 Skip to content
ರಾಜಕೀಯ

‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ

ಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಫೇಕ್ ಮತದಾರರ ರಕ್ಷಣೆಗೆ ಮಾಡಿರುವ ಕುತಂತ್ರ:ಬಸವರಾಜ ಬೊಮ್ಮಾಯಿ ಕಾನೂನಿನಡಿಯಲ್ಲಿ ಕೆಲಸ ಮಾಡುವವರಿಗೆ ಚುನಾವಣಾ ಆಯೋಗ ರಕ್ಷಣೆ ಕೊಡಬೇಕು:ಬಸವರಾಜ ಬೊಮ್ಮಾಯಿ ಬೆಂಗಳೂರು:ಚುನಾವಣೆ ಆಯೋಗದ ಕಚೇರಿ…

Read article
3 minutes read
ಸ್ಥಳೀಯ

ಚರಕ ಹಿಡಿದ ಹಾವೇರಿ ಡಿಸಿ..! ಗಾಂಧೀಜಿ ನೆನೆದು ವಿಶೇಷ ಆಚರಣೆ

ಸಿನೆಮಾ

ಅಜ್ಜನ ನೆನಪಲ್ಲಿ ಅಲ್ಲು ಅರ್ಜುನ್ ಹೊಸ ಪಯಣ..! ‘ಐಕಾನ್ಜಾ’ ಶುರು

ರಾಜ್ಯ

ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!

Ideas for Your Living Spaces

Suresh's body was found on a hill!
ಸ್ಥಳೀಯ

ಗುಡ್ಡದ ಮೇಲೆ ಸಿಕ್ಕಿತು ಸುರೇಶನ ಶವ!

ಶಿರಸಿ ಅರಣ್ಯ ವಿದ್ಯಾಲಯದ ಬಳಿ ಕೊನೆಯದಾಗಿ ಕಾಣಿಸಿಕೊಂಡಿದ್ದ ಸುರೇಶ ಮೊಗೇರ್ ನಂತರ ಎಲ್ಲಿ ಹೋದರು? ಎಂದು ಯಾರಿಗೂ ಗೊತ್ತಾಗಿಲ್ಲ. ಇದೀಗ ಅವರ ಕಾಡಿನ ಗುಡ್ಡದ…

All preparations for Kadamba festival District administration gives responsibility to committee
ಸ್ಥಳೀಯ

ಕದಂಬ ಉತ್ಸವಕ್ಕೆ ಸಕಲ ಸಿದ್ಧತೆ: ಸಮಿತಿಗೆ ಜವಾಬ್ದಾರಿ ನೀಡಿದ ಜಿಲ್ಲಾಡಳಿತ

ಬನವಾಸಿಯಲ್ಲಿ ನಡೆಯಲಿರುವ ಕದಂಬ ಉತ್ಸವಕ್ಕೆ ಎಲ್ಲಾ ಬಗೆಯ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಕೆ ಲಕ್ಷ್ಮೀಪಿಯಾ ಅಧೀನ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ವಿಡಿಯೋ ಕಾನ್ಪರೆನ್ಸ ಮೂಲಕ…

Congress leader's karmic act Punishment for eating children's food!
ಸ್ಥಳೀಯ

ಕಾಂಗ್ರೆಸ್ ನಾಯಕನ ಕರ್ಮಕಾಂಡ: ಮಕ್ಕಳ ಆಹಾರ ತಿಂದು ತೇಗಿದ ದಂಡಪಿoಡ!

ಅoಗನವಾಡಿಗೆ ಸರಬರಾಜಾಗುವ ಪೌಷ್ಠಿಕ ಆಹಾರಗಳನ್ನು ಕದ್ದು ಕೊಟ್ಟಿಗೆಯಲ್ಲಿ ದಾಸ್ತಾನು ಮಾಡಿದನ್ನು ಹಳಿಯಾಳ ಆಹಾರ ನಿರೀಕ್ಷಕ ಶಿವಾಜಿ ತೊಂಡಲೆ ಪತ್ತೆ ಮಾಡಿದ್ದಾರೆ. ಸ್ಥಳೀಯ ಕಾಂಗ್ರೆಸ್ ಮುಖಂಡ…

ರಾಜ್ಯ

ಮಹಿಳೆಯ ಮನವಿ ಆಲಿಸಿದ ಮಾನವ ಹಕ್ಕು ಆಯೋಗ!

ಅಧಿಕಾರಿಗಳ ಬೇಜವಬ್ದಾರಿಯಿಂದ ಅನ್ಯಾಯಕ್ಕೆ ಒಳಗಾದ ಕುಮಟಾದ ವಿಮಲಾ ಶಿರಾಲಿ ಈ ಬಗ್ಗೆ ಮಾನವ ಹಕ್ಕು ಆಯೋಗಕ್ಕೆ ದೂರು ನೀಡಿದ್ದು, ಈ ಬಗ್ಗೆ ವರದಿ ಸಲ್ಲಿಸುವಂತೆ…

Iron thief finally caught caught.. beaten.. and sent away!
ಸ್ಥಳೀಯ

ಕೊನೆಗೂ ಸಿಕ್ಕಿಬಿದ್ದ ಕಬ್ಬಿಣ್ಣ ಕಳ್ಳ: ಹಿಡಿದರು.. ಹೊಡೆದರು.. ಬಿಟ್ಟು ಕಳುಹಿಸಿದರು!

ಹುಬ್ಬಳ್ಳಿ-ಅಂಕೋಲಾ ರಾಷ್ಟ್ರೀಯ ಹೆದ್ದಾರಿ ಪಕ್ಕದ ರೋಡ್ ಸೇಫ್ಟಿ ಕಬ್ಬಿಣದ ಪಟ್ಟಿಯನ್ನು ಅಪಹರಿಸುತ್ತಿದ್ದ ಕಳ್ಳನನ್ನು ಸಾರ್ವಜನಿಕರು ಹಿಡಿದಿದ್ದಾರೆ. ಯಲ್ಲಾಪುರದ ಮಾಗೋಡು ಕ್ರಾಸಿನ ಬಳಿ ಕಬ್ಬಿಣ್ಣ ಕದಿಯುತ್ತಿದ್ದವನಿಗೆ…

Invitation to DC's arrival Anantanna is the support for the landslide area!
ಸ್ಥಳೀಯ

ಡೀಸಿ ಆಗಮನಕ್ಕೆ ಆಮಂತ್ರಣ: ಭೂ ಕುಸಿತ ಪ್ರದೇಶಕ್ಕೆ ಅನಂತಣ್ಣನೇ ಆಸರೆ!

ಭೂ ಕುಸಿತದಿಂದ ರಸ್ತೆ ಸಂಪರ್ಕ ಕಲ್ಪಿಸಿಕೊಂಡಿರುವ ಶಿರಸಿ ಮತ್ತಿಘಟ್ಟಾ ಸಮೀಪದ ಕೆಳಗಿನಕೇರಿ ಹಾಗೂ ಸುತ್ತಲಿನ ಜನ ತಮ್ಮ ಊರಿಗೆ ಜಿಲ್ಲಾಧಿಕಾರಿಗಳನ್ನು ಆಮಂತ್ರಿಸಿದ್ದಾರೆ. `ತಮ್ಮ ಊರಿನ…

Shiroor Hill Tremors for the shopkeepers along the highway!
ರಾಜ್ಯ

ಶಿರೂರು ಗುಡ್ಡ | ಹೆದ್ದಾರಿ ಅಂಚಿನ ಅಂಗಡಿಯವರಿಗೆ ನಡುಕ!

ಕಳೆದ ಮಳೆಗಾಲದಲ್ಲಿ ಶಿರೂರು ಗುಡ್ಡ ಕುಸಿತದ ಹಿನ್ನಲೆ ಮುನ್ನಚ್ಚರಿಕಾ ಕ್ರಮವಾಗಿ ಅಂಗಡಿಕಾರರಿಗೆ ಸರ್ಕಾರ ನೋಟಿಸ್ ನೀಡಿದೆ. ಗುಡ್ಡದ ಅಡಿಭಾಗ ಹಾಗೂ ಹೆದ್ದಾರಿ ಅಂಚಿನ ಅಂಗಡಿಗಳ…

Selfie craze in the middle of the forest Young man dies after being attacked by a bee!
ರಾಜ್ಯ

ಕಾಡಿನ ನಡುವೆ ಸೆಲ್ಪಿ ಹುಚ್ಚು: ಹೆಜ್ಜೇನು ದಾಳಿಗೆ ಯುವಕ ಬಲಿ!

ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಬರುತ್ತಿದ್ದ ನಾಲ್ವರಿಗೆ ಅಂಕೋಲಾದ ಹೊಸಕಂಬಿ ಬಳಿ ಹೆಜ್ಜೇನು ದಾಳಿ ನಡೆಸಿದೆ. ಸೋಮವಾರ ಸಂಜೆ ನಡೆದ ಈ ದಾಳಿಯಲ್ಲಿ ವ್ಯಕ್ತಿಯೊಬ್ಬ ಸಾವನಪ್ಪಿದ್ದು, ಮೂವರು…

Promotion for Anganwadi helper Dispute application!
ಸ್ಥಳೀಯ

ಅಂಗನವಾಡಿ ಸಹಾಯಕಿಗೆ ಪದೋನ್ನತಿ: ತಕರಾರು ಅರ್ಜಿ!

ಗುಳ್ಳಾಪುರದ ಅಂಗನವಾಡಿ ಸಹಾಯಕಿ ಪ್ರಭಾವತಿ ಬಾರ್ಕಿ ವಿರುದ್ಧ ಗ್ರಾಮಸ್ಥರು ಆರೋಪಗಳ ಸುರಿಮಳೆ ಸುರಿದಿದ್ದಾರೆ. ಅವರಿಗೆ ಪದೋನ್ನತಿ ನೀಡಿ ಶಿಕ್ಷಕಿ ಹುದ್ದೆ ನೀಡುವುದನ್ನು ಊರಿನವರು ವಿರೋಧಿಸಿದ್ದಾರೆ.…

ದೇಶ - ವಿದೇಶ

ಬೆಳೆ ವಿಮೆ: ಇನ್ನೂ ಯಾಕೆ ಬಂದಿಲ್ಲ ಪರಿಹಾರ?!!

ಏಳು ದಿನದ ಒಳಗೆ ಬೆಳೆ ವಿಮಾ ಪರಿಹಾರ ರೈತರ ಖಾತೆಗೆ ಜಮಾ ಮಾಡುವಂತೆ ಕೇಂದ್ರ ಸರ್ಕಾರವೇ ವಿಮಾ ಕಂಪನಿಗೆ ಸೂಚನೆ ನೀಡಿದರೂ ಈವರೆಗೆ ಹಣ…

You cannot copy content of this page