6
Breaking
ಒಡಹುಟ್ಟಿದವನನ್ನು ಕೊಂದವರಿಗೆ ಜೀವನಪೂರ್ತಿ ಜೈಲು!

ಆಸ್ತಿ ಕಲಹದಲ್ಲಿ ಸಹೋದರನನ್ನು ಕೊಂದ ಮೂವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಹೊನ್ನಾವರದ ವಿನಾಯಕ ಹೊನ್ನಪ್ಪ ನಾಯ್ಕ, ಚಿದಂಬರ ಹೊನ್ನಪ್ಪ ನಾಯ್ಕ ಹಾಗೂ ಮಂಜುನಾಥ ನಾಯ್ಕ ಅವರಿಗೆ ಜೈಲು ಶಿಕ್ಷೆ ಖಚಿತವಾಗಿದೆ. ವಿನಾಯಕ ನಾಯ್ಕ, ಹಾಗೂ ಚಿದಂಬರ ನಾಯ್ಕ ಅವರು ಜಮೀನಿನ…

ಅಪೂರ್ಣ ಕಾಮಗಾರಿ ತಂದ ಸಂಕಷ್ಟ: ಅಧಿಕಾರಿಯ ಅಸಡ್ಡೆಗೆ ರೈತರ ಫಸಲು ನಾಶ!

ಹೊನ್ನಾವರದ ಬಡಗಣಿ ನದಿ ಉಕ್ಕಿದ ಪರಿಣಾಮ ಕಳೆದ ನಾಲ್ಕು ದಿನದಿಂದ ನದಿ ಪಾತ್ರದ ಗದ್ದೆಗಳಿಗೆ ಉಪ್ಪು ನೀರು ನುಗ್ಗುತ್ತಿದೆ. ಇದರಿಂದ ಅಲ್ಲಿ ಬೆಳೆದ ಫಸಲು ಹಾಳಾಗುತ್ತಿದೆ. ಹಳದಿಪುರ ಭಾಗದಲ್ಲಿ ಬಡಗಣಿಯಿಂದ ಸಾಲಿಕೇರಿಯವರೆಗೆ ಗದ್ದೆಗಳಲ್ಲಿ ಉಪ್ಪು ನೀರು ನುಗ್ಗಿದ ಪರಿಣಾಮವಾಗಿ ಶೇಂಗಾ ಬೆಳೆ…

ಸಾಗವಾನಿ ಮರ ಕಳ್ಳತನ: ಕಳ್ಳರನ್ನು ಪ್ರಶ್ನಿಸಿದ ವಕೀಲನಿಗೆ ಬೆದರಿಕೆ!

ಕುಮಟಾದ ಶಿರಗುಂಜಿಯಲ್ಲಿ ಭೂಮಿ ಖರೀದಿಸಿದ ಕಾರವಾರದ ವಕೀಲ ಗಿರೀಶ ನಾಯ್ಕ ಅಲ್ಲಿನವರ ಜೀವ ಬೆದರಿಕೆಗೆ ನಲುಗಿದ್ದಾರೆ. ತಮ್ಮ ಕ್ಷೇತ್ರದಲ್ಲಿದ್ದ 14 ಸಾಗವಾನಿ ಮರ ಕಳ್ಳತನವಾದ ಬಗ್ಗೆ ಅವರು ನಾಲ್ಕು ತಿಂಗಳ ನಂತರ ಪೊಲೀಸ್ ದೂರು ನೀಡಿದ್ದಾರೆ. ಕಾರವಾರ ನಂದನಗದ್ದಾ ಬಳಿಯ ನಾಯ್ಕವಾಡದಲ್ಲಿರುವ…

ಅರ್ಚಕನಿಂದ ಕೊಲೆ ಬೆದರಿಕೆ: ಪೊಲೀಸ್ ದೂರು!

ಹೊನ್ನಾವರ ಮಂಕಿ ಬಳಿಯ ಬುಡಬುಡಹಕ್ಕಲುವಿನ ಯಕ್ಷ ಚೌಡೇಶ್ವರಿ ದೇಗುಲದ ಅರ್ಚಕ ಮಾದೇವ ಅಂಬಿಗ ಅವರು ಬಳಕೂರಿನ ಕೇಶವ ನಾಯ್ಕ ಹಾಗೂ ಅವರ ಕುಟುಂಬದವರಿಗೆ ಜೀವ ಬೆದರಿಕೆ ಒಡ್ಡಿದ್ದಾರೆ. ಸಾರ್ವಜನಿಕ ಹಿತಾಸಕ್ತಿ ಕೆಲಸ ಮಾಡಲು ಪ್ರಯತ್ನಿಸಿದ ಕಾರಣ ತಮಗೆ ಬೆದರಿಕೆ ಬಂದಿರುವ ಬಗ್ಗೆ…

ಬೈಕ್ ಅಪಘಾತ: ಸಾವಿಗೂ ಮೊದಲೆ ನರಕ ಅನುಭವಿಸಿದ ವಿನಾಯಕ!

ಯಲ್ಲಾಪುರದ ತಾಟವಾಳ ಬಳಿ ಜನವರಿ 2ರ ರಾತ್ರಿ ನಡೆದಿದ್ದ ಅಪಘಾತದಲ್ಲಿ ಗಾಯಗೊಂಡಿದ್ದ ಬೈಕ್ ಸವಾರ ವಿನಾಯಕ ವಾಲಿ ಎರಡು ತಿಂಗಳ ನರಳಾಟದ ನಂತರ ಸಾವನಪ್ಪಿದ್ದಾರೆ. ಬೆಳಗಾವಿಯ ಯಶವಂತ ಪರಸಪ್ಪನವರ್ ಎಂಬಾತರು ಜನವರಿ 2ರ ರಾತ್ರಿ ಹಳಿಯಾಳ ಕ್ರಾಸಿನಿಂದ ಬೆಳಗಾವಿ ಕಡೆ ಬೈಕಿನಲ್ಲಿ…

TSS | ಅಗತ್ಯವಿದ್ದರೆ ಆರೋಪಪಟ್ಟಿ ಸಲ್ಲಿಸಿ.. ಇಲ್ಲವಾದರೆ ಬಿಟ್ಟುಬಿಡಿ!

ಶಿರಸಿಯ ದಿ ತೋಟಗಾರ್ಸ್ ಕೋ ಆಪರೇಟಿವ್ ಸೊಸೈಟಿಯಲ್ಲಿನ ಅಕ್ರಮ-ಅವ್ಯವಹಾರ ಆರೋಪಗಳಿಗೆ ಸಂಬ0ಧಿಸಿ ಬೆಂಗಳೂರಿನ ಸಹಕಾರಿ ಸಂಘಗಳ ನಿಬಂಧಕರ ಕಚೇರಿಯೂ ಬೆಳಗಾವಿ ಸಹಕಾರಿ ಸಂಘಗಳ ಜಂಟಿ ನಿರ್ದೇಶಕರ ಕಚೇರಿಗೆ ಪತ್ರ ಬರೆದಿದೆ. `ಕಲಂ 64 ಅಡಿ ವಿಚಾರಣೆ ಅಗತ್ಯವಿದ್ದರೆ ಅಂಶವಾರು ಪಟ್ಟಿ ಸಿದ್ದಪಡಿಸಿ…

ಕುಡಿಯುವ ನೀರಿನ ಪೈಪ್ ಕಳ್ಳತನ: ಕಬ್ಬಿಣ ಕದ್ದವನ ಹೆಸರು ಬಹಿರಂಗ!

ನಿನ್ನೆ ಮೊನ್ನೆಯವರೆಗೂ ಶಿರಸಿಗೆ ಸರಬರಾಜಾಗುತ್ತಿದ್ದ ಕುಡಿಯುವ ನೀರಿನ ಪೈಪ್ ಕದ್ದವರು ಯಾರು? ಎಂಬ ವಿಷಯ ಯಾರಿಗೂ ಗೊತ್ತಿರಲಿಲ್ಲ. ಆದರೆ, ಇದೀಗ ನಗರಸಭೆ ಅಧಿಕಾರಿಯೊಬ್ಬರು ಆತನನ್ನು ಪತ್ತೆ ಹೆಚ್ಚಿ ಹೆಸರುಸಹಿತವಾಗಿ ಪೊಲೀಸ್ ದೂರು ನೀಡಿದ್ದಾರೆ! ಕಳೆದ ಮೂರು ವರ್ಷಗಳಿಂದ ಶಿರಸಿ ನಗರಸಭೆಯಲ್ಲಿ ಕಿರಿಯ…

ಕಾಡು ಕೃಷಿಗೆ ಒತ್ತು ನೀಡಿದ ಸಂಸದ: ಹಲಸು ಮಾರಿ.. ಆದಾಯಗಳಿಸಿ!

`ಉತ್ತರ ಕನ್ನಡ ಜಿಲ್ಲೆಯಲ್ಲಿ ಹಲಸಿನ ಬೆಳೆ ವ್ಯಾಪಕವಾಗಿದ್ದು, ಅದಕ್ಕೆ ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಜಿಲ್ಲಾಡಳಿತದ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ. ಮಂಗಳವಾರ ಕಾರವಾರದಲ್ಲಿ ಸಭೆ ನಡೆಸಿದ ಅವರು `ಹಲಸು ಬೆಳೆಯನ್ನು ಸೂಕ್ತ ರೀತಿಯಲ್ಲಿ ಬಳಕೆ…

ಮಾವನ ಕಾರನ್ನು ಮರಕ್ಕೆ ಗುದ್ದಿದ ಅಳಿಯ: ಐವರಿಗೆ ಗಾಯ

ಸ್ನೇಹಿತರ ಜೊತೆ ಉಳುವಿ ಪ್ರವಾಸಕ್ಕೆ ಬಂದಿದ್ದ ಹಾನಗಲ್’ನ ಸೋಮರಾಜ ಎಂ ಎಂ ಮರಕ್ಕೆ ಕಾರು ಗುದ್ದಿದ್ದಾರೆ. ಅಪಘಾತಕ್ಕೆ ಒಳಗಾದ ಐ 20 ಕಾರು ಅವರ ಮಾವನದ್ದಾಗಿದ್ದು, ಸಂಪೂರ್ಣ ಜಖಂ ಆಗಿದೆ. ಫೆ 25ರಂದು ಹಾವೇರಿಯ ಹಾನಗಲ್’ನಿಂದ ಸೋಮರಾಜ ಎಂ ಎಂ ಹೊರಟಿದ್ದರು.…

ನಗೆ ಶಾಲೆಗೆ ಕೈಗಾದಿಂದ ಕಟ್ಟಡ ಕೊಡುಗೆ

ಕಾರವಾರ ತಾಲೂಕಿನ ಕುಗ್ರಾಮಗಳಲ್ಲಿ ಒಂದಾದ ನಗೆ ಊರಿನ ಶಾಲೆಗೆ ಕೈಗಾ ಅಣು ವಿದ್ಯುತ್ ಘಟಕವೂ ಸಿಎಸ್‌ಆರ್ ಯೋಜನೆ ಅಡಿ 4 ಕೋಣೆ ನಿರ್ಮಿಸಲು ಮುಂದಾಗಿದೆ. ಮಂಗಳವಾರ ಕೈಗಾ ಅಧಿಕಾರಿಗಳು ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಊರಿಗೆ ಬಂದ ಅಧಿಕಾರಿಗಳನ್ನು ವಿದ್ಯಾರ್ಥಿನಿಯರು…

You cannot copy content of this page