ನಗೆ ಶಾಲೆಗೆ ಕೈಗಾದಿಂದ ಕಟ್ಟಡ ಕೊಡುಗೆ
ಕಾರವಾರ ತಾಲೂಕಿನ ಕುಗ್ರಾಮಗಳಲ್ಲಿ ಒಂದಾದ ನಗೆ ಊರಿನ ಶಾಲೆಗೆ ಕೈಗಾ ಅಣು ವಿದ್ಯುತ್ ಘಟಕವೂ ಸಿಎಸ್‌ಆರ್ ಯೋಜನೆ ಅಡಿ 4 ಕೋಣೆ ನಿರ್ಮಿಸಲು ಮುಂದಾಗಿದೆ. ಮಂಗಳವಾರ ಕೈಗಾ ಅಧಿಕಾರಿಗಳು ಕಟ್ಟಡ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದ್ದಾರೆ. ಊರಿಗೆ ಬಂದ ಅಧಿಕಾರಿಗಳನ್ನು ವಿದ್ಯಾರ್ಥಿನಿಯರು…
ಈ ಚಿರತೆಗೆ ಮರ ಏರಲು ಬರಲ್ಲ!
ಮರ ಏರಲು ಪ್ರಯತ್ನಿಸಿದ ಚಿರತೆ ದಾಂಡೇಲಿ ಕಾಡಿನಲ್ಲಿ ಆಯತಪ್ಪಿ ನೆಲಕ್ಕೆ ಬಿದ್ದಿದೆ. ಪರಿಣಾಮ ಚಿರತೆಯ ಹಿಂಬಾಗಕ್ಕೆ ಪೆಟ್ಟಾಗಿದೆ. ದಾಂಡೇಲಿಯ ಮೌಳಂಗಿ ಅರಣ್ಯ ವ್ಯಾಪ್ತಿಯ ಕೊಂಡವಾ ಬಳಿ ಚಿರತೆ ಗಾಯಗೊಂಡಿದೆ. ಇದನ್ನು ನೋಡಿದ ಊರಿನ ಜನ ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದಾರೆ. ನಿತ್ರಾಣಗೊಂಡಿದ್ದ…
ರಾಮ ಭಜನೆ ಮಾಡುವ ಮುಕ್ತಿ ವಾಹನ!
ಶಿರಸಿ ಸ್ಮಶಾನದಲ್ಲಿ `ನೆಮ್ಮದಿ ಕುಟೀರ’ ಸ್ಥಾಪಿಸಿ ರಾಜ್ಯದಲ್ಲಿಯೇ ಮಾದರಿ ವ್ಯವಸ್ಥೆ ಮಾಡಲಾಗಿದೆ. ಸದ್ಯ ಸದ್ಯ ಇದಕ್ಕೆ ಪೂರಕವಾಗಿ `ಅಭಿಮನ್ಯು ಮುಕ್ತಿ ವಾಹನ’ ಸೇರ್ಪಡೆಯಾಗಿದೆ. ಶಿರಸಿಯಲ್ಲಿ ಸೋಮವಾರದಿಂದ ಅಭಿಮನ್ಯು ಮುಕ್ತಿ ವಾಹನ ಸೇವೆಗೆ ಸಿದ್ಧವಾಗಿದೆ. ಈ ವಾಹನದಲ್ಲಿ ಅತ್ಯಂತ ಉಪಯೋಗಿ ಹಾಗೂ ಅಗತ್ಯ…
ಕೊಂಕಣ ರೈಲ್ವೆ: ಬಹುದೊಡ್ಡ ಲಾಭದಲ್ಲಿದ್ದರೂ ಅಪಾರ ನಷ್ಟ!
`ಕೊಂಕಣ ರೈಲ್ವೆ ಲಾಭದಲ್ಲಿದೆ. ಅದಾಗಿಯೂ ಸಂಸ್ಥೆ ನಷ್ಟ ಅನುಭವಿಸುತ್ತಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಹೇಳಿದ್ದಾರೆ. ಕಾರವಾರದಲ್ಲಿ ಮಾತನಾಡಿದ ಅವರು `ಕೊಂಕಣ ರೈಲ್ವೆ ಶುರು ಮಾಡುವಾಗ ಬೇರೆ ಬೇರೆ ರಾಜ್ಯದಿಂದ ಬಾಂಡ್ ಪಡೆಯಲಾಗಿತ್ತು. ಅದರ ಬಡ್ಡಿಯನ್ನು ಕೊಂಕಣ ರೈಲ್ವೆಯಿಂದ ಪಾವತಿಸಲಾಗುತ್ತಿದೆ. ವ್ಯವಹಾರಿಕ…
ಕುಡಿಯುವ ನೀರಿಗೆ ಕನ್ನ: ಕೋಟಿ ಕಾಸಿನ ಕಬ್ಬಿಣ ಕದ್ದವರಾರು?
ಶಿರಸಿಗೆ ಕುಡಿಯುವ ನೀರು ಪೂರೈಸುತ್ತಿದ್ದ ಕೋಟಿ ರೂ ವೆಚ್ಚದ ಬಿಡು ಕಬ್ಬಿಣದ ಪೈಪ್‌ಲೈನ್’ಗಳು ಕಳ್ಳತನವಾಗಿದೆ. ಒಂದು ವಾರದ ಹಿಂದೆ ನಡೆದ ಕಳ್ಳತನ ಪ್ರಕರಣ ಸುದ್ದಿ ಎಲ್ಲಡೆ ಹಬ್ಬಿದ್ದು, ಮುಜುಗರ ಸಹಿಸದೇ ನಗರ ಆಡಳಿತ ಇದೀಗ ಪೊಲೀಸರ ಮೊರೆ ಹೋಗಲು ನಿರ್ಧರಿಸಿದೆ. ಕೆಂಗ್ರೆ…
ಅನ್ನಭಾಗ್ಯ: ಈ ಬಾರಿ ರೇಶನ್ ಬದಲು ಕಾಸು ಸಿಗಲ್ಲ!
ಅನ್ನಭಾಗ್ಯ ಯೋಜನೆ ಅಡಿ ಬಿಪಿಎಲ್ ಪಡಿತರ ಕಾರ್ಡ ಹೊಂದಿದವರಿಗೆ 10 ಕೆಜಿ ಅಕ್ಕಿ ಬದಲು ಹಣ ನೀಡುವ ವಿಧಾನವನ್ನು ಈ ತಿಂಗಳಿನಿ0ದ ಸ್ಥಗಿತಗೊಳಿಸಲಾಗುತ್ತಿದೆ. ಫೆಬ್ರವರಿ ತಿಂಗಳಿಗೆ ಅನ್ವಯವಾಗುವಂತೆ ಹಣದ ಬದಲು ಅಕ್ಕಿಯನ್ನು ವಿತರಿಸಲು ಸರ್ಕಾರ ನಿರ್ಧರಿಸಿದೆ. ರಾಷ್ಟಿಯ ಭದ್ರತಾ ಕಾಯ್ದೆ ಅನ್ವಯ…
ರೈಲು ಸಮಸ್ಯೆ: ಗೋವಾದಲ್ಲಿ ಸಭೆ ನಡೆಸಿದ ಉತ್ತರ ಕನ್ನಡ ಸಂಸದ!
ಕೊ0ಕಣ ರೈಲ್ವೆಯಲ್ಲಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಸೋಮವಾರ ಗೋವಾದಲ್ಲಿ ಅಧಿಕಾರಿಗಳು ಹಾಗೂ ರೈಲ್ವೆ ಬಳಕೆದಾರರ ಜೊತೆ ಸಭೆ ನಡೆಸಿದ್ದಾರೆ. ಕೊಂಕಣ ರೈಲ್ವೆ ಸಿಎಂಡಿ ಸಂತೋಷ್ ಝಾ ಜೊತೆ ಹಲವು ವಿಷಯಗಳ ಬಗ್ಗೆ ವಿಶ್ವೇಶ್ವರ ಹೆಗಡೆ ಕಾಗೇರಿ…
ಚಿಕನ್ ವ್ಯಾಪಾರಿ ಮೇಲೆ ಹಲ್ಲೆ: ಮೂರುವರೆ ತಿಂಗಳ ನಂತರ ಪೊಲೀಸ್ ದೂರು!
ಕುಮಟಾದ ಹಗಲೆ ಕ್ರಾಸಿನಲ್ಲಿ ಮೂರು ತಿಂಗಳ ಹಿಂದೆ ನಡೆದ ಹೊಡೆದಾಟ ಪ್ರಕರಣಕ್ಕೆ ಸಂಬoಧಿಸಿ ಇದೀಗ ಪೊಲೀಸ್ ಪ್ರಕರಣ ದಾಖಲಾಗಿದೆ. ಹೊನ್ನಾವರದ ಚಂದಾವರ ಬಳಿಯ ಚಿಕನ್ ವ್ಯಾಪಾರಿ ಫೈಸಲ್ ಖಾನ್ ತಮ್ಮ ಮೇಲೆ ನಡೆದ ಹಲ್ಲೆಯ ಬಗ್ಗೆ ನ್ಯಾಯಾಲಯಕ್ಕೆ ಮನವರಿಕೆ ಮಾಡಿದ್ದಾರೆ. ಈ…
ಸದ್ದಿಲ್ಲದೇ ಸೈಲೆಂಟ್ ಆದ ಕರ್ಕಶ ಸದ್ದು!
ಸಾರ್ವಜನಿಕರಿಗೆ ತೊಂದರೆಯಾಗುವ ರೀತಿಯಲ್ಲಿ ಲಾರಿಗಳಿಗೆ ಅಳವಡಿಸಿದ್ದ ಕರ್ಕಶ ಧ್ವನಿ ವರ್ಧಕಗಳನ್ನು ಯಲ್ಲಾಪುರ ಪೊಲೀಸರು ತೆಗೆಯುತ್ತಿದ್ದಾರೆ. ಹುಬ್ಬಳ್ಳಿ ಅಂಕೋಲಾ ರಾಷ್ಟಿಯ ಹೆದ್ದಾರಿಯಲ್ಲಿ ಸಂಚರಿಸುವ ಅನೇಕ ಲಾರಿಗಳು ದೊಡ್ಡದಾದ ಹಾರ್ನ ಹೊಂದಿದ್ದವು. ಹಗಲು-ರಾತ್ರಿ ಎನ್ನದೇ ಎಲ್ಲೆಂದರಲ್ಲಿ ಲಾರಿ ಚಾಲಕರು ದೊಡ್ಡದಾಗಿ ಹಾರ್ನ ಹೊಡೆಯುತ್ತಿದ್ದರು. ಇದರಿಂದ…
NSS | ಲವಲವಿಕೆಯಿಂದಿದ್ದ ವಿದ್ಯಾರ್ಥಿನಿ ದಿಢೀರ್ ಸಾವು!
ಅಂಕೋಲಾ ತಾಲೂಕಿನ ಜೆಸಿ ಕಾಲೇಜು ವಿದ್ಯಾರ್ಥಿನಿ ಅನುಷಾ ಆಗೇರ್ ಆರೋಗ್ಯದಲ್ಲಿನ ದಿಢೀರ್ ಏರುಪೇರಿನಿಂದ ಸಾವನಪ್ಪಿದ್ದಾರೆ. ಕಾಲೇಜಿನಿಂದ ಈ ವರ್ಷದ ಎನ್‌ಎಸ್‌ಎಸ್ ಶಿಬಿರವನ್ನು ಬೆಳಸೆ ಸೋಣಗಿ ಮಕ್ಕಿಯಲ್ಲಿ ಆಯೋಜಿಸಲಾಗಿತ್ತು. ಅನುಷಾ ಆಗೇರ್ ಜೆಸಿ ಕಾಲೇಜಿನಲ್ಲಿ ದ್ವಿತೀಯ ವರ್ಷದ ಬಿ ಎಸ್ ಸಿ ಓದುತ್ತಿದ್ದರು.…

ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ
ಹುಲಿಕಟ್ಟಿಯಲ್ಲಿ ಕಬ್ಬಿನ ಬೆಳೆ ನಾಶ: ಪರಿಹಾರಕ್ಕೆ ಆಗ್ರಹ
ಕುಬೇರಪ್ಪ ಬಂಡಾಯಕ್ಕೆ ಬ್ರೇಕ್: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ
MIT ಕುಂದಾಪುರದಲ್ಲಿ ರಾಷ್ಟ್ರಮಟ್ಟದ ಹ್ಯಾಕಥಾನ್ ಯಶಸ್ವಿ
ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ
ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ



































