ಅಪಘಾತ | ಶಾಲಾ ವಾಹನದಲ್ಲಿದ್ದವರಿಗೆ ಗಾಯ!
ಭಟ್ಕಳದ ಅಂಜುಮನ ಪ್ರೈಮೇರಿ ಉರ್ದು ಸ್ಕೂಲ್’ನ ವಾಹನ ಅಪಘಾತವಾಗಿದೆ. ವಿದ್ಯಾರ್ಥಿಗಳನ್ನು ಮನೆಗೆ ಬಿಟ್ಟು ಮರಳುತ್ತಿದ್ದ ಶಾಲಾ ವಾಹನ ಕ್ವಾಲಿಟಿ ಹೋಟಲ್ ಬಳಿ ಅಪಘಾತವಾಗಿದೆ. ಈ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಅಂಜುಮನ ಪ್ರೈಮೇರಿ ಉರ್ದು ಸ್ಕೂಲ್’ಗೆ ಸೇರಿದ ವಾಹನ ಸೋಮವಾರ…
ಮಿರ್ಜಾನಿನಲ್ಲಿ ಅತಿಕ್ರಮಣದಾರರ ಹೋರಾಟ: ಜೊತೆಗೆ ಕಾನೂನು ಅರಿವು ಜಾಥಾ
ಉತ್ತರ ಕನ್ನಡ ಜಿಲ್ಲೆಯ 163 ಗ್ರಾಮ ಪಂಚಾಯತಗಳಲ್ಲಿ ಅರಣ್ಯ ಅರಿವು ಜಾಥಾ ನಡೆಯುತ್ತಿದ್ದು, ಸೋಮವಾರ ಕುಮಟಾದ ಮಿರ್ಜಾನ್ ಭಾಗದಲ್ಲಿ ಜಾಥಾ ಆಯೋಜಿಸಲಾಗಿತ್ತು. ಅಜ್ಞಾನ ಹಾಗೂ ಕಾನೂನು ತಿಳುವಳಿಕೆ ಕೊರತೆಯಿಂದ ಭೂಮಿ ಹಕ್ಕಿನಿಂದ ವಂಚಿತರಾದವರಿಗೆ ಕಾನೂನು ಅರಿವು ಮೂಡಿಸುವ ಕೆಲಸ ನಡೆಯಿತು. `ಅರಣ್ಯವಾಸಿಗಳಿಗೆ…
ಸ್ವರ್ಣವಲ್ಲಿ ಶ್ರೀಗಳಿಂದ ಧರ್ಮ ಜಾಗೃತಿ ಸಂದೇಶ
`ಹಿoದು ಸಮಾಜ ಹಿಂದುಳಿಯಲು ವಿಳಂಬ ವಿವಾಹವೇ ಕಾರಣ’ ಎಂದು ಸೋಂದಾ ಸ್ವರ್ಣವಲ್ಲಿಯ ಶ್ರೀ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹೇಳಿದ್ದಾರೆ. ಯಲ್ಲಾಪುರ ತಾಲೂಕಿನ ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದಲ್ಲಿ ನಡೆಯುತ್ತಿರುವ ಅಷ್ಟಬಂಧ ಮಹೋತ್ಸವದಲ್ಲಿ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದ ಅವರು `ಹಿಂದು ಸಮಾಜ ಹಿಂದಕ್ಕೆ…
ಬಂದರು ಯೋಜನೆ ವಿರೋಧಿಸಿದ ಮೀನುಗಾರ ಮುಖಂಡ
`ಸಾಕಷ್ಟು ಯೋಜನೆಗಳಿಂದ ನಿರಾಶ್ರೀತರಾದ ಮೀನುಗಾರರನ್ನು ಮತ್ತೆ ಅತಂತ್ರರನ್ನಾಗಿಸಲು ಸರ್ಕಾರ ಬಂದರು ನಿರ್ಮಾಣಕ್ಕೆ ಆಸಕ್ತಿವಹಿಸಿದೆ. ಬಂದರು ಯೋಜನೆಗಳಿಂದ ಮೀನುಗಾರರ ಬದುಕು ಕಿತ್ತುಕೊಳ್ಳುವ ಪ್ರಯತ್ನ ನಡೆದಿದೆ’ ಎಂದು ಜಿಲ್ಲಾ ಹರಿಕಂತ್ರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ದಿಲೀಪ್ ಅರ್ಗೇಕರ್ ಕಿಡಿಕಾರಿದ್ದಾರೆ. `ಅಂಕೋಲಾದ ಕೇಣಿ, ಹೊನ್ನಾವರದ ಕಾಸರಕೋಡ…
ಶಿವರಾತ್ರಿ | ವ್ಯಾಪಾರಕ್ಕೆ ಬಂದಿದ್ದ ಯುವಕ ಸಾವು
ಶಿವರಾತ್ರಿ ಹಿನ್ನಲೆ ವ್ಯಾಪಾರಕ್ಕಾಗಿ ಗೋಕರ್ಣಕ್ಕೆ ಬಂದಿದ್ದ ಮಹಮದ್ ರಫಿಕ್ ಸಾವನಪ್ಪಿದ್ದಾರೆ. ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ ಅವರು ಆರೋಗ್ಯದಲ್ಲಿನ ದಿಡೀರ್ ಏರುಪೇರಿನಿಂದಾಗಿ ಕೊನೆ ಉಸಿರೆಳೆದಿದ್ದಾರೆ. ಜಾರ್ಖಂಡ ಕೋಡ್ರಮಾ ಊರಿನ ಮಹಮದ್ ರಫಿಕ್ (37) ಹಾಗೂ ಉತ್ತರ ಪ್ರದೇಶದ ಕರೀಂಮುದ್ದಿನ್ ಜೊತೆಯಾಗಿ ವ್ಯಾಪಾರ ಮಾಡಿಕೊಂಡಿದ್ದರು.…
ಮರದಡಿ ಸಿಲುಕಿದ ಬೈಕು: 10 ನಿಮಿಷ ಹೋರಾಟದ ನಂತರ ಸವಾರ ಸಾವು!
ಗೋಕರ್ಣ ಸಮೀಪದ ಚೌಡಗೇರಿ ಪೆಟ್ರೋಲ್ ಬಂಕ್ ಎದುರಿನ ರಸ್ತೆ ಅಂಚಿನಲ್ಲಿ ಮುರಿದು ಬಿದ್ದ ಮರಕ್ಕೆ ಬೈಕ್ ಗುದ್ದಿದೆ. ಪರಿಣಾಮ ಭಟ್ಕಳ ಮೂಲದ ಬೈಕ್ ಸವಾರ ಅಕ್ರಂ ಅನ್ಸಾರಿ ಸಾವನಪ್ಪಿದ್ದಾರೆ. ಟೈಲ್ಸ ಕೆಲಸ ಮಾಡಿಕೊಂಡಿದ್ದ ಅಕ್ರಂ ಅನ್ಸಾರಿ (24) ಇಲ್ಲಿನ ನೆಲಗುಣಿಯಲ್ಲಿ ವಾಸವಾಗಿದ್ದರು.…
ಬಸ್ಸು-ಟೆಂಪೋ ಮುಖಾಮುಖಿ: ಹಲವರಿಗೆ ಗಾಯ
ಮುಂಡಗೋಡಿನ ಮೈನಳ್ಳಿ ಬಳಿ ಬಸ್ಸು ಹಾಗೂ ಟೆಂಪೋ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಹಲವರು ಗಾಯಗೊಂಡಿದ್ದಾರೆ. ಗಾಯಗೊಂಡವರನ್ನು ಮುಂಡಗೋಡು ಹಾಗೂ ಯಲ್ಲಾಪುರದ ಆಸ್ಪತ್ರೆಗೆ ದಾಖಲಿಸಲಾಗಿದೆ. ಯಲ್ಲಾಪುರದಿಂದ ಮುಂಡಗೋಡು ಮಾರ್ಗವಾಗಿ ಭಾನುವಾರ ಬಸ್ಸು ಸಂಚರಿಸುತ್ತಿತ್ತು. ಎದುರಿನಿಂದ ಬರುತ್ತಿದ್ದ ಟೆಂಪೋ ಬಸ್ಸಿಗೆ ಡಿಕ್ಕಿಯಾಯಿತು. ಈ…
ಪತ್ನಿ ವಿಷಯದಲ್ಲಿ ಬೇಸರ: ಕಳೆನಾಶಕ ಸೇವಿಸಿ ಪತಿ ಪ್ರಾಣ ತ್ಯಾಗ!
ಸಿದ್ದಾಪುರದ ತುಕಾರಾಮ ಗೊಂಡ ಅವರು ವಿಪರೀತ ಸರಾಯಿ ಕುಡಿಯುತ್ತಿದ್ದ ಕಾರಣ ದಾಂಪತ್ಯದಲ್ಲಿ ಬಿರುಕು ಮೂಡಿದ್ದು, ಪತ್ನಿ ದೂರವಾದ ಬೇಸರದಿಂದ ತುಕಾರಾಮ ಗೊಂಡ ಕಳೆನಾಶಕ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಿದ್ದಾಪುರದ ನೀಡಗೋಡದ ಮಂಡ್ಲಿಕೊಪ್ಪದಲ್ಲಿ ತುಕಾರಾಮ ಗೊಂಡ (34) ವಾಸವಾಗಿದ್ದರು. ರೈತರಾಗಿದ್ದ ಅವರು ಸರಾಯಿ…
ಮೊನ್ನೆ ಬಾರದ ಬಿಸಿಗಾಳಿ ನಾಳೆ ಬರುವ ಸಾಧ್ಯತೆ!
ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಸಿ ಗಾಳಿ ಬೀಸುವ ಸಾಧ್ಯತೆಯಿರುವ ಬಗ್ಗೆ ಎರಡು ದಿನಗಳ ಹಿಂದೆ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಎಚ್ಚರಿಕೆ ನೀಡಿದ್ದು, ಮಾರ್ಚ 2ರಂದು ಮತ್ತೊಮ್ಮೆ ಎಚ್ಚರಿಕೆಯ ಸಂದೇಶ ಬಂದಿದೆ. ಅದರ ಪ್ರಕಾರ ಮುಂದಿನ ಎರಡು ದಿನಗಳ…
ಪ್ರಮೀಳಾ ಪವಾರ್ ಅವರಿಗೆ ಶಿಕ್ಷಣ ಸೇವಾ ಪ್ರಶಸ್ತಿ
ಕಾರವಾರದ ಅಸ್ನೋಟಿ ಶಿವಾಜಿ ವಿದ್ಯಾಮಂದಿರ ಹಾಗೂ ಸ್ಮೀತಾ ಆರ್ ಪ್ರಭು ಪೌಂಡೇಶನ್ ನೀಡುವ ರಾಜ್ಯಮಟ್ಟದ ಶಿಕ್ಷಣ ಸೇವಾ ರತ್ನ ಪ್ರಶಸ್ತಿಗೆ ನಿವೃತ್ತ ಮುಖ್ಯಾಧ್ಯಾಪಕಿ ಪ್ರಮೀಳಾ ದತ್ತಾತ್ರೇಯ ಪವಾರ್ ಅವರು ಭಾಜನರಾಗಿದ್ದಾರೆ. ಪ್ರಮೀಳಾ ದತ್ತಾತ್ರೇಯ ಪವಾರ್ ಅವರು ಶಿವಾಜಿ ವಿದ್ಯಾ ಮಂದಿರದಲ್ಲಿ ಸಲ್ಲಿಸಿದ…

ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ
ಹುಲಿಕಟ್ಟಿಯಲ್ಲಿ ಕಬ್ಬಿನ ಬೆಳೆ ನಾಶ: ಪರಿಹಾರಕ್ಕೆ ಆಗ್ರಹ
ಕುಬೇರಪ್ಪ ಬಂಡಾಯಕ್ಕೆ ಬ್ರೇಕ್: ಕಾಂಗ್ರೆಸ್ ಅಭ್ಯರ್ಥಿಗೆ ಬೆಂಬಲ
MIT ಕುಂದಾಪುರದಲ್ಲಿ ರಾಷ್ಟ್ರಮಟ್ಟದ ಹ್ಯಾಕಥಾನ್ ಯಶಸ್ವಿ
ದೆಹಲಿಯಲ್ಲಿ ಕಬ್ಬು ಬೆಳೆಗಾರರ ಸಭೆ: ಹಾವೇರಿಯಿಂದ ಭುವನೇಶ್ವರ ಶಿಡ್ಲಾಪುರ
ಹಾವೇರಿಯಲ್ಲಿ ಅಧಿಕಾರಿಗಳ ಭರ್ಜರಿ ದಾಳಿ! 146 ಟನ್ ಮರಳು ಜಪ್ತಿ


































