6
Breaking
ವೃದ್ದಾಪ್ಯ ವೇತನಕ್ಕೂ ಕಲ್ಲು ಹೊಡೆದ ದುಷ್ಟ ಅಧಿಕಾರಿ!

63 ವರ್ಷದ ವಿಮಲಾ ಶಿರಾಲಿ ಅವರು ಮಾಸಿಕ 600 ರೂ ಪಿಂಚಣಿ ಆಸೆಗಾಗಿ ಇಂದಿರಾಗಾoಧಿ ವೃದ್ದಾಪ್ಯ ವೇತನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಕಿಡಿಗೇಡಿಯೊಬ್ಬರ ಪ್ರಭಾವಕ್ಕೆ ಒಳಗಾದ ಗ್ರಾಮ ಆಡಳಿತಾಧಿಕಾರಿ ಚಂದ್ರಶೇಖರ್ ಆ ಯೋಜನೆ ಅವರಿಗೆ ಬಾರದಂತೆ ತಡೆಯುವಲ್ಲಿ ಯಶಸ್ವಿಯಾದರು! ಉತ್ತರ ಕನ್ನಡ…

ಆರ್ಥಿಕ ಮುಗ್ಗಟ್ಟು: ವಿಷ ಕುಡಿದ ಯುವಕ ಸಾವು!

ಆರ್ಥಿಕ ಸಮಸ್ಯೆಯಿಂದ ತೊಂದರೆಗೆ ಒಳಗಾಗಿದ್ದ ಮಾರುತಿ ಮರಾಠಿ ವಿಷ ಸೇವಿಸಿ ಸಾವನಪ್ಪಿದ್ದಾರೆ. ಅಂಕೋಲಾ ತಾಲೂಕಿನ ಅಚವೆಯ ವಡಗಾರದಲ್ಲಿ ಮಾರುತಿ ಕೃಷ್ಣ ಮರಾಠಿ (31) ವಾಸವಾಗಿದ್ದರು. ಅವರು ಕೂಲಿ ಕೆಲಸ ಮಾಡಿಕೊಂಡಿದ್ದರು. ಹಣಕಾಸು ಸಮಸ್ಯೆಯಿಂದ ಬಳಲಿದ್ದ ಮಾರುತಿ ಮರಾಠಿ ಮಾನಸಿಕವಾಗಿ ಕುಗ್ಗಿದ್ದರು. ಫೆ…

ಪ್ರಶ್ನಿಸಿದವರ ವಿರುದ್ಧ ಪ್ರತಿಭಟನೆ: ಕ್ಷಮೆ ಕೇಳಿದರೆ ರಾಜಿಯಾಗುವ ಸೂಚನೆ!

`ನನಗೂ ಕುಟುಂಬವಿದೆ. ಸಣ್ಣ ಮಕ್ಕಳು ಮನೆಯಲ್ಲಿದ್ದಾರೆ. ವಯಸ್ಸಾದ ತಂದೆ-ತಾಯಿಯಿದ್ದಾರೆ. ಹೀಗಿರುವಾಗ ಆಸ್ಪತ್ರೆ ವಿಷಯವಾಗಿ ಹೋರಾಟ ಮಾಡಿದರೆ ವಕೀಲರ ಆಫೀಸು, ಪೊಲೀಸ್ ಸ್ಟೇಶನ್ನು ಹಾಗೂ ಕೋರ್ಟು-ಕಚೇರಿ ಅಲೆದಾಡುವ ಹಾಗೇ ಮಾಡುತ್ತಿದ್ದಾರೆ’ ಎಂದು ಬಿಜೆಪಿ ಮುಖಂಡ ಅನಂತಮೂರ್ತಿ ಹೆಗಡೆ ಮಾಧ್ಯಮದವರ ಮುಂದೆ ನೋವು ತೋಡಿಕೊಂಡಿದ್ದಾರೆ.…

ಯಲ್ಲಾಪುರ: ಗ್ರಾಮದೇವಿಗೆ ಸ್ವರ್ಣ ಕಿರೀಟ!

ನಾಡಿನ ಶಕ್ತಿ ದೇವತೆಗಳಲ್ಲಿ ಒಂದಾದ ಯಲ್ಲಾಪುರ ಗ್ರಾಮದೇವಿಯರಿಗೆ ಶುಕ್ರವಾರ ಸ್ವರ್ಣ ಕಿರೀಟ ಸಮರ್ಪಣೆಯಾಗಿದೆ. ಸಾವಿರಾರು ಭಕ್ತರ ಸಮ್ಮುಖದಲ್ಲಿ ದೇವಾಲಯ ಆಡಳಿತ ಮಂಡಳಿಯವರು ದೇವಿಯರಿಗೆ ಕಿರೀಟ ತೊಡಿಸಿದರು. ಈ ವೇಳೆ ದೇಗುಲ ಆವರದಲ್ಲಿ ನೆರೆದಿದ್ದ ಭಕ್ತರು ಭಕ್ತಿ-ಭಾವ ಮೆರೆದರು. ಸ್ವರ್ಣ ಕಿರೀಟದಿಂದ ಅಲಂಕೃತಗೊoಡ…

ಉತ್ತರ ಕನ್ನಡ | 98 ಸಾವಿರ ಮೊಬೈಲ್’ಗೆ ಇಲ್ಲ ಆಧಾರ!

ಉತ್ತರ ಕನ್ನಡ ಜಿಲ್ಲೆಯಲ್ಲಿ 98 ಸಾವಿರಕ್ಕೂ ಅಧಿಕ ಮೊಬೈಲ್ ಸಂಖ್ಯೆಗಳಿಗೆ ಈವರೆಗೂ ಆಧಾರ್ ಜೋಡಣೆ ಆಗಿಲ್ಲ. ಮೊಬೈಲ್ ಸಂಖ್ಯೆಗೆ ಆಧಾರ್ ಸಂಖ್ಯೆ ಜೋಡಣೆ ಆಗದ ಕಾರಣ ಅನೇಕ ಯೋಜನೆಗಳು ಸಮಯಕ್ಕೆ ಸರಿಯಾಗಿ ಫಲಾನುಭವಿಗಳಿಗೆ ತಲುಪುತ್ತಿಲ್ಲ! ಸರ್ಕಾರಿ ಯೋಜನೆ ಪಡೆಯುವ ಫಲಾನುಭವಿಗಳಿಗೆ ಆಧಾರ್…

ಎದೆನೋವು | ಚಿಕಿತ್ಸೆ ಪಡೆದರೂ ಬದುಕದ ಮಗ: ತಾಯಿಗೂ ಗಂಭೀರ ಗಾಯ!

ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದು ತಾಯಿ ಜೊತೆ ಮನೆಗೆ ಮರಳುತ್ತಿದ್ದ ಪ್ರೇಮಾನಂದ ತಳಗೇರಿ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಶಿರಸಿಯ ಗಣೇಶ ನಗರದ ಪ್ರೇಮಾನಂದ ಗಂಗಾಧರ ತಳಗೇರಿ (25) ಹನುಮಂತಿಯಲ್ಲಿ ವಾಸವಾಗಿದ್ದರು. ಎದೆನೋವಿನ ಕಾರಣ ಅವರು ಶುಕ್ರವಾರ ಆಸ್ಪತ್ರೆಗೆ ಬಂದಿದ್ದರು. ಚಿಕಿತ್ಸೆ ಪಡೆದು…

ಕಾಂಡ್ಲಾ ಕಾಡಿಗೆ ಕೊಡಲಿ ಏಟು!

ಕರಾವಳಿ ನಿಯಂತ್ರಣ ವಲಯಕ್ಕೆ ಒಳಪಡುವ ಪ್ರದೇಶದಲ್ಲಿನ ಕಾಂಡ್ಲಾ ಗಿಡಗಳ ಮೇಲೆ ದಬ್ಬಾಳಿಕೆ ಮುಂದುವರೆದಿದೆ. ಗುರುವಾರ ಸಹ ಹಲವು ಬಗೆಯ ಕಾಂಡ್ಲಾ ಗಿಡಗಳನ್ನು ಕಿಡಿಗೇಡಿಗಳು ಕಡಿದಿದ್ದಾರೆ. ಕಾರವಾರದಲ್ಲಿ ಕಾಳಿ ನದಿ ಸಮುದ್ರ ಸೇರುವ ಅನತಿ ದೂರದಲ್ಲಿ ಸಾವಿರಾರು ಕಾಂಡ್ಲಾ ಗಿಡಗಳಿವೆ. ಸಮುದ್ರ ಕೊರೆತ,…

ಬೈಕಿಗಿಂತಲೂ ದುಬಾರಿ ಈ ದಂಡ!

ಬಾಲಕನಿಗೆ ಬೈಕ್ ನೀಡಿದ ತಪ್ಪಿಗೆ ನ್ಯಾಯಾಲಯ ಆತನ ತಂದೆಗೆ 25 ಸಾವಿರ ರೂ ದಂಡ ವಿಧಿಸಿದೆ. ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಪೊಲೀಸರು ನಿರಂತರವಾಗಿ ವಾಹನ ತಪಾಸಣೆ ನಡೆಸುತ್ತಿದ್ದಾರೆ. ಅದರಂತೆ ಪಿಎಸ್‌ಐ ವಿನೋದ ಎಸ್ ಕೆ ಸಿಬ್ಬಂದಿ ಜೊತೆ ಬೈಕಿಗೆ…

ಭಕ್ತರ ನಡುವೆ ಮಾರಾಮಾರಿ: ಪುಣ್ಯಕ್ಷೇತ್ರಕ್ಕೆ ಬಂದು ಪಾಪಿಗಳಾದರು!

ಪುಣ್ಯಕ್ಷೇತ್ರ ದರ್ಶನಕ್ಕೆ ಬಂದಿದ್ದ ಭಕ್ತರ ನಡುವೆ ಹೊಡೆದಾಟ ನಡೆದಿದೆ. ಬೆಂಗಳೂರಿನ ಭಕ್ತರು ರಾಮನಗರದ ಭಕ್ತರ ಮೇಲೆ ದಾಳಿ ನಡೆಸಿದ್ದಾರೆ. ಬೆಂಗಳೂರಿನ ಕೆಲ ಯುವಕರು ಟಿಟಿ ವಾಹನದ ಮೂಲಕ ಗುರುವಾರ ಉತ್ತರ ಕನ್ನಡ ಜಿಲ್ಲೆಗೆ ಬಂದಿದ್ದರು. ಅಲ್ಲಿ-ಇಲ್ಲಿ ಸುತ್ತಾಟ, ದೇಗುಲ ದರ್ಶನದ ನಂತರ…

ಸರ್ಕಾರಿ ಕಚೇರಿಯಲ್ಲಿ ರಹಸ್ಯ ಬೆಡ್ ರೂಂ: ಸತ್ಯ ಹೇಳದ ಪ್ರವಾಸಿ ಅಧಿಕಾರಿಗೆ ಅಮಾನತು ಆತಂಕ!

ಉತ್ತರ ಕನ್ನಡ ಜಿಲ್ಲಾ ಪ್ರವಾಸೋದ್ಯಮ ಕಚೇರಿಯಲ್ಲಿ ರಹಸ್ಯ ಬೆಡ್ ರೂಂ ಪತ್ತೆಯಾಗಿದೆ. ಕಚೇರಿಯಲ್ಲಿ ಮಂಚ-ಹಾಸಿಗೆಯನ್ನಿರಿಸಿದ ಬಗ್ಗೆ ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಜಯಂತ್ ಅವರು ಸರಿಯಾಗಿ ಉತ್ತರಿಸಿದ ಕಾರಣ ಅವರ ಅಮಾನತಿಗೆ ಸಚಿವ ಎಚ್ ಕೆ ಪಾಟೀಲ ಸೂಚಿಸಿದ್ದಾರೆ! ಕಾರವಾರದ ಆರ್ ಟಿ…

You cannot copy content of this page