6
ಧಾರ್ಮಿಕ ಜಾತ್ರೆಯಲ್ಲಿ ಭಕ್ತಿಯ ಜೂಜಾಟ!

ಮಕ್ಕಳ ಹೊಟ್ಟೆಗೆ ಭಕ್ತಿಯಿಂದ ಸೂಜಿ ಚುಚ್ಚುವ ಮಾರ್ಕೇಪೋನವ್ ಜಾತ್ರೆ ಕಾರವಾರದ ಮಾಜಾಳಿಯಲ್ಲಿ ಎರಡು ದಿನ ರಾತ್ರಿ ಶೃದ್ಧಾಭಕ್ತಿಯಿಂದ ನಡೆದಿದ್ದು, ಅಷ್ಟೇ ಶ್ರದ್ಧಾ-ಭಕ್ತಿಯಿಂದ ಕೆಲವರು ಜೂಜಾಟವನ್ನು ನಡೆಸಿದರು! ರಾಜಾರೋಷವಾಗಿ ಜೂಜಾಟ ನಡೆಯುತ್ತಿದ್ದರೂ ಇದನ್ನು ಪ್ರಶ್ನಿಸುವವರಿರಲಿಲ್ಲ. ಹರಕೆಯ ನಿಮಿತ್ತ ಮಕ್ಕಳ ಹೊಕ್ಕಳಿಗೆ ಸೂಚಿ ದಾರ…

ಆಸ್ತಿ ಕಲಹ: ಮಹಿಳೆ ಮೇಲೆ ಹಲ್ಲೆ ಮಾಡಿದವನಿಗೆ 10 ವರ್ಷ ಜೈಲು!

ಆಸ್ತಿ ವಿಷಯವಾಗಿ ಸಂಬoಧಿಕರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ರಮೇಶ ಪಾವಲೆಗೆ ನ್ಯಾಯಾಲಯ 10 ವರ್ಷದ ಜೈಲು ಶಿಕ್ಷೆ ಪ್ರಕಟಿಸಿದೆ. ಜೊತೆಗೆ 19 ಸಾವಿರ ರೂ ದಂಡ ಪಾವತಿಸುವಂತೆಯೂ ಸೂಚಿಸಿದೆ. ಜೊಯಿಡಾ ತಾಲೂಕಿನ ಕ್ಯಾಸಲರಾಕ್ ಮಾರ್ಕೇಟ್ ರಸ್ತೆಯ ರಮೇಶ ಪಾವಲೆ ಹಾಗೂ…

ಹೋರಾಟ ವೇದಿಕೆ ಶ್ರಮಕ್ಕೆ ಸಿಕ್ಕಿತು ಮಾನ್ಯತೆ: ಅರಣ್ಯವಾಸಿಗಳ ಬದುಕು ಇನ್ನೂ ಕೊಂಚ ನಿರಾಳ!

ಅರಣ್ಯಹಕ್ಕು ಹೋರಾಟಗಾರರ ಬದುಕಿಗಾಗಿ ನ್ಯಾಯವಾದಿ ರವೀಂದ್ರ ನಾಯ್ಕ ನಡೆಸುತ್ತಿರುವ ಕಾನೂನಾತ್ಮಕ ಹೋರಾಟಕ್ಕೆ ಶುಕ್ರವಾರ ಮೊದಲ ಹಂತದ ಜಯ ಸಿಕ್ಕಿದೆ. ಅರಣ್ಯ ಹಕ್ಕು ಸಮಿತಿಯಲ್ಲಿ ನಾಮನಿರ್ದೇಶಿತ ಸದಸ್ಯರ ಅನುಪಸ್ಥಿತಿಯಲ್ಲಿ ನಡೆಯುತ್ತಿದ್ದ ಅರ್ಜಿ ವಿಚಾರಣೆಗೆ ತಡೆಯಾಜ್ಞೆ ಸಿಕ್ಕಿದೆ. ಕರ್ನಾಟಕ ಸರ್ಕಾರದ ಮುಖ್ಯಕಾರ್ಯದರ್ಶಿ ಮತ್ತು ರಾಜ್ಯ…

ದುಡಿಯಲು ಬಂದ ಕಾರ್ಮಿಕ ಸರಾಯಿ ಕುಡಿದು ಸಾವು!

ದುಡಿಯುವುದಕ್ಕಾಗಿ ಶಿರಸಿಗೆ ಬಂದಿದ್ದ ಪ್ರಕಾಶ ಬಡಿಗೇರ್ ವಿಪರೀತ ಸರಾಯಿ ಸೇವನೆಯಿಂದ ಸಾವನಪ್ಪಿದ್ದಾರೆ. ಹಾನಗಲ್ ತಾಲೂಕಿನ ಹಳೇ ಸಮ್ಮಸಗಿಯ ಪ್ರಕಾಶ ಬಡಿಗೇರ್ (45) ಕುಟುಂಬಸಹಿತವಾಗಿ ದುಡಿಯಲು ಶಿರಸಿಗೆ ಬಂದಿದ್ದರು. ಆದರೆ, ದುಡಿದ ಹಣವನ್ನೆಲ್ಲ ಅವರು ಮದ್ಯದ ಅಂಗಡಿಗೆ ನೀಡುತ್ತಿದ್ದರು. ಈ ನಡುವೆ ದುಡಿಯುವುದಕ್ಕೆ…

ಪಾದಚಾರಿಗೆ ಗುದ್ದಿದ ಲಾರಿ: ಸಾವು

ರಸ್ತೆ ಅಂಚಿನಲ್ಲಿ ಚಲಿಸುತ್ತಿದ್ದ ಪಾದಚಾರಿಗೆ ಲಾರಿಯೊಂದು ಗುದ್ದಿದೆ. ಪರಿಣಾಮ ಪಾದಚಾರಿಯ ದೇಹ ಚೂರು ಚೂರಾಗಿದೆ. ಮುಂಡಗೋಡದ ಶಿವಾಜಿ ಸರ್ಕಲ್ ಬಳಿ ಫೆ 14ರ ಸಂಜೆ ಈ ಅವಘಡ ನಡೆದಿದೆ. ಎಂ ಸ್ಯಾಂಡ್ ತುಂಬಿಕೊoಡು ಹೊರಟಿದ್ದ ಲಾರಿ ಪಾದಚಾರಿಗೆ ಗುದ್ದಿದ್ದರಿಂದ ವ್ಯಕ್ತಿ ಸ್ಥಳದಲ್ಲಿಯೇ…

ಹೋರಾಟಗಾರಿನಿಗೆ ಹುಟ್ಟು ಹಬ್ಬದ ಸಡಗರ

ಯಲ್ಲಾಪುರ ಪಟ್ಟಣ ಪಂಚಾಯತ ಸದಸ್ಯ ಸೋಮೇಶ್ವರ ನಾಯ್ಕ ಫೆ 14ರಂದು 39ನೇ ವರ್ಷದ ಹುಟ್ಟು ಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ಈ ಹಿನ್ನಲೆ ರವೀಂದ್ರನಗರದ ಅವರ ಬೆಂಬಲಿಗರು ವೃದ್ಧಾಶ್ರಮಗಳಿಗೆ ತೆರಳಿ ಅಲ್ಲಿದ್ದವರಿಗೆ ನೆರವು ನೀಡಿದರು. `ಸೋಮು ನಾಯ್ಕ ಅವರು ಹಿಂದೂ ಕಾರ್ಯಕರ್ತರಾಗಿ ಅನೇಕರಿಗೆ ಪ್ರೇರಣೆಯಾಗಿದ್ದಾರೆ.…

`ಗಟಾರಕ್ಕೆ ಬೇಕು ಯೋಗ್ಯ ಮುಚ್ಚಳಿಕೆ’

ಕುಮಟಾ ಹಳೆ ಬಸ್ ನಿಲ್ದಾಣದ ಬಳಿಯ ಪೊಲೀಸ್ ಠಾಣೆಗೆ ತೆರಳುವ ರಸ್ತೆ ಅಂಚಿನ ಗಟಾರಕ್ಕೆ ಮುಚ್ಚುಗೆ ಇಲ್ಲ. ಪರಿಣಾಮ ನಿತ್ಯ ಇಲ್ಲಿ ಅವಘಡ ನಡೆಯುತ್ತಿದೆ. ಪೊಲೀಸ್ ಠಾಣೆಗೆ ತೆರಳುವ ಮಾರ್ಗದಲ್ಲಿ ಮೂರು ರಸ್ತೆ ಕೂಡುತ್ತದೆ. ಆ ರಸ್ತೆ ಅಂಚಿನ ಗಟಾರ ಗಬ್ಬೆದ್ದಿದ್ದು…

ಗಾಂಜಾ ವ್ಯಾಪಾರಕ್ಕೆ ಸ್ಮಶಾನವೇ ಮಳಿಗೆ!

ಸ್ಮಶಾನಕ್ಕೆ ತೆರಳಿ ಗಾಂಜಾ ಮಾರಾಟ ಮಾಡುತ್ತಿದ್ದ ರಿಕ್ಷಾ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. 20 ಸಾವಿರ ರೂ ಮೌಲ್ಯದ ಗಾಂಜಾ ಜೊತೆ 2 ಲಕ್ಷ ರೂ ಮೌಲ್ಯದ ರಿಕ್ಷಾ ಸಹ ಜಪ್ತುಪಡಿಸಿಕೊಂಡಿದ್ದಾರೆ. ಕಾರವಾರದ ಕೋಡಿಭಾಗ ಬಳಿಯ ಪಂಚರಿಷಿವಾಡದ ನಾಗರಾಜ ಸಿರ್ಸಿಕರ್ (34)…

ಅಗ್ನಿ ಆಕಸ್ಮಿಕ: ಸುಟ್ಟು ಕರಕಲಾದ ಕೊಟ್ಟಿಗೆ

ಆಕಸ್ಮಿಕ ಅಗ್ನಿ ಅವಘಡದಿಂದ ನಾಗೇಂದ್ರ ಹೆಗಡೆ ಅವರ ಮಾಲಕತ್ವದ ಕೊಟ್ಟಿಗೆ ಸುಟ್ಟು ಕರಕಲಾಗಿದೆ. ಕಣ್ಮುಂದೆಯೇ ಬೆಂಕಿ ಹೊತ್ತಿ ಉರಿಯುತ್ತಿರುವುದನ್ನು ಕಂಡರೂ ಕೊಟ್ಟಿಗೆಯನ್ನು ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಯಲ್ಲಾಪುರ ತಾಲೂಕಿನ ಹಾಸಣಗಿ ಗ್ರಾ ಪಂ ವ್ಯಾಪ್ತಿಯ ಮಂಚಿಕೇರಿಯಲ್ಲಿ ನಾಗೇಂದ್ರ ಶಂಬು ಹೆಗಡೆ ಮಾಳಕೊಪ್ಪ ಅವರು…

ಕಂಪ್ಯುಟರ್ ಆಪರೇಟರ್‌ಗಳಿಗೆ ಆಗಿಲ್ಲ ಸಂಬಳ!

ರಾಜ್ಯ ಸರ್ಕಾರಕ್ಕೆ ಹೆಚ್ಚಿನ ಆದಾಯ ನೀಡುವ ಇಲಾಖೆಗಳಲ್ಲಿ ಒಂದಾದ ನೋಂದಣಿ ಇಲಾಖೆ ಸಿಬ್ಬಂದಿಗೆ ಸಮಯಕ್ಕೆ ಸರಿಯಾಗಿ ಸಂಬಳವಾಗಿಲ್ಲ. ಇಲ್ಲಿ ಕೆಲಸ ಮಾಡುತ್ತಿರುವ ಕಂಪ್ಯುಟರ್ ಆಪರೇಟರ್’ಗಳಿಗೆ ಕಳೆದ ಐದು ತಿಂಗಳಿoದ ವೇತನಕ್ಕಾಗಿ ಕಾಯುತ್ತಿದ್ದು, ಸಮಯಕ್ಕೆ ಸರಿಯಾಗಿ ವೇತನ ಪಾವತಿಸುವುದನ್ನು ಸೇರಿದಂತೆ ವಿವಿಧ ಬೇಡಿಕೆಗಳ…

You cannot copy content of this page