ಇದುವರೆಗಿನ ಪ್ರಾಯಕ್ಕೆ ಇದೀಗ ಬಿಡುಗಡೆಯ ಸಮಯ..
ಯಲ್ಲಾಪುರ: ಪತ್ರಕರ್ತ ಗುರುಗಣೇಶ ಡಬ್ಗುಳಿ ಬರೆದಿರುವ `ಇದುವರೆಗಿನ ಪ್ರಾಯ’ ಕವನ ಸಂಕಲನ ಅಕ್ಟೊಬರ್ 5ರ ಶನಿವಾರ ಸಂಜೆ 5 ಗಂಟೆಗೆ ತೆಲಂಗಾರಿನ ಮೈತ್ರಿ ಕಲಾ ಭವನದಲ್ಲಿ ಲೋಕಾರ್ಪಣೆ ಆಗಲಿದೆ. 100 ರೂ ಮುಖಬೆಲೆಯ ಈ ಪುಸ್ತಕ ಈ ದಿನದಿಂದ ಶೇ 50ರ…
ಕಾಡಿನಲ್ಲಿ ಜೂಜಿನ ಮೋಜು: ಪೊಲೀಸ್ ದಾಳಿ
ಶಿರಸಿ: ಬಾಳೆಗದ್ದೆಯ ಹುಣಸೆಹಳ್ಳಿ ಅರಣ್ಯ ಪ್ರದೇಶದಲ್ಲಿ ಜೂಜಾಡುತ್ತಿದ್ದ ಐವರ ಮೇಲೆ ಗುರುವಾರ ಪೊಲೀಸ್ ಉಪನಿರೀಕ್ಷಕ ದಯಾನಂದ ಜೋಗಳೇಕರ್ ದಾಳಿ ಮಾಡಿದ್ದಾರೆ. ಈ ವೇಳೆ ಸಿದ್ದಾಪುರ ಕಾನಸೂರಿನ ದತ್ತು ಮಾಬ್ಲು ಗೌಡ, ಶಿರಸಿ ನೆಗ್ಗು ಬಳಿಯ ಮಳಲಿಯ ಶ್ರೀಕಾಂತ್ ಮಾಬ್ಲು ಗೌಡ, ಹುಣಸೆಕೊಪ್ಪದ…
ಗಾಂಧಿ ತತ್ವ ಸಾರಿದ ಮುಖ್ಯ ಶಿಕ್ಷಕ
ಕಾರವಾರ: `ಶಾಂತಿ ಹಾಗೂ ಅಹಿಂಸೆಯ ಬಗ್ಗೆ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದು, ಅವರ ಸೇವೆಯನ್ನು ಸದಾ ಸ್ಮರಿಸಬೇಕು’ ಎಂದು ನಗೆ ಶಾಲೆಯ ಮುಖ್ಯ ಶಿಕ್ಷಕ ಅಖ್ತರ ಸೈಯದ್ ಹೇಳಿದರು. ಮಹಾತ್ಮಾ ಗಾಂಧೀಜಿಯವರ…
ಮಲಗಿದವನ ಮೇಲೆ ಹಾಯ್ದ ಲಾರಿ: ನಿದ್ದೆಯಿಂದ ಚಿರನಿದ್ರೆಗೆ ಜಾರಿದ ಕಾರ್ಮಿಕ
ಕಾರವಾರ: ಬೈತಖೋಲ್ ಬಂದರಿನಲ್ಲಿ ಮಲಗಿದ್ದ ಕಾರ್ಮಿಕ ಹನುಮಂತ ವಡ್ಡರ್ (27) ಎಂಬಾತನ ಮೇಲೆ ಮೀನು ಲಾರಿ ಹತ್ತಿದ್ದು, ಆತ ಅಲ್ಲಿಯೇ ಸಾವನಪ್ಪಿದ್ದಾರೆ. ಹಾವೇರಿ ಜಿಲ್ಲೆಯ ಹನುಮಂತ ವಡ್ಡರ್ ಅವರು ಮೀನು ಕಾರ್ಮಿಕರಾಗಿ ದುಡಿಯುತ್ತಿದ್ದರು. ಗುರುವಾರ ಕೆಲಸ ಮುಗಿಸಿ ಬಂದು ಆಯಾಸಗೊಂಡಿದ್ದ ಅವರು…
ನ್ಯಾಯಾಧೀಶರ ನೇಮಕಾತಿಯಲ್ಲಿಯೇ ಲೋಪ!
ಶಿರಸಿ: `ಕೆಳ ಹಂತದ ನ್ಯಾಯಧೀಶರ ನೇಮಕ ವಿಷಯದಲ್ಲಿ ಸಾಮಾಜಿಕ ನ್ಯಾಯ ಪಾಲಿಸುತ್ತಿರುವ ಸರ್ಕಾರ ಉಚ್ಛ ಮತ್ತು ಸವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳ ನೇಮಕಾತಿಯಲ್ಲಿ ಸಾಮಾಜಿಕ ನ್ಯಾಯ ಪಾಲನೆ ಮಾಡುತ್ತಿಲ್ಲ’ ಎಂದು ನ್ಯಾಯವಾದಿ ರವೀಂದ್ರ ನಾಯ್ಕ ಹೇಳಿದ್ದಾರೆ. `ರಾಜಕೀಯ ಪಿತೂರಿಗಳು ಮತ್ತು ನ್ಯಾಯಾಲಯದ ಇತ್ತೀಚಿನ…
ಬಸ್ಸಿನಿಂದ ಬಿದ್ದು ಗಾಯಗೊಂಡ ಮಹಿಳೆ
ಅಂಕೋಲಾ: ಅಮದಳ್ಳಿಗೆ ಹೋಗಬೇಕಿದ್ದ ನಿವೇದಿತಾ ಪಾಂಡುರoಗ ನಾಯ್ಕ (45) ಬಸ್ಸಿನಿಂದ ಬಿದ್ದು ಗಾಯಗೊಂಡಿದ್ದಾರೆ. ಅಮದಳ್ಳಿಯ ಅವರು ಸೆ 1ರಂದು ಸಂಜೆ ಅಂಕೋಲಾ ಬಸ್ಸು ನಿಲ್ದಾಣದಲ್ಲಿ ಕಾಯುತ್ತಿದ್ದರು. ಆಗ ಅಲ್ಲಿ ಬಂದ ಬಸ್ಸನ್ನು ಅವರು ಏರಿದ್ದು ಬಸ್ಸು ಸ್ವಲ್ಪ ದೂರ ಕ್ರಮಿಸಿದ ಮೇಲೆ…
ಶಿರೂರು | ನದಿ ಆಳದಲ್ಲಿ ಸಿಕ್ಕಿತು ಮತ್ತೆರಡು ಮೂಳೆ!
ಶಿರೂರು ಗುಡ್ಡ ಕುಸಿತದಿಂದ ಕಣ್ಮರೆಯಾದವರ ಶೋಧ ಕಾರ್ಯ ಗುರುವಾರವೂ ಮುಂದುವರೆದಿದ್ದು, ಬುಧವಾರ ಮತ್ತೆ ಎರಡು ಮೂಳೆ ಸಿಕ್ಕಿದೆ. ಅರ್ಜುನನ ದೇಹ ಸಿಕ್ಕದ ಪ್ರದೇಶಹೊರತುಪಡಿಸಿ ಬೇರೆ ಕಡೆ ಈ ಮೂಳೆ ಸಿಕ್ಕಿರುವುದರಿಂದ `ಇದು ಅರ್ಜುನನ ಮೂಳೆ ಅಲ್ಲ’ ಎಂದು ಅಂದಾಜಿಸಲಾಗಿದೆ. ಈ ಮೂಳೆ…
ಗ್ರಾಮ ಆಡಳಿತಾಧಿಕಾರಿ ಹೋರಾಟಕ್ಕೆ ಜನ ಸಾಮಾನ್ಯರ ಬೆಂಬಲ
ಕುಮಟಾ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಗ್ರಾಮ ಆಡಳಿತಾಧಿಕಾರಿಗಳು ಪ್ರತಿಭಟನೆ ನಡೆಸಿದ್ದು, ಅವರ ಬೇಡಿಕೆ ಈಡೇರಿಸುವ ಬಗ್ಗೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಉಪವಿಭಾಗಾಧಿಕಾರಿಗಳ ಮೂಲಕ ಕಂದಾಯ ಸಚಿವರಿಗೆ ಮನವಿ ರವಾನಿಸಿದ ಕೇಂದ್ರದವರು `ಎಲ್ಲಾ ಯೋಜನೆಗಳ ಸೂಕ್ತ ಅನುಷ್ಠಾನಕ್ಕೆ…
ಗ್ರಾಮದೇವಿ ಪ್ರಸಾದ: ನವರಾತ್ರಿ ಅಂಗವಾಗಿ ಅನ್ನ ಸಂತರ್ಪಣೆ
ಯಲ್ಲಾಪುರ: ನವರಾತ್ರಿ ಅಂಗವಾಗಿ ಗ್ರಾಮದೇವಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅಕ್ಟೊಬರ್ 4 ಹಾಗೂ 8ರಂದು ಅನ್ನ ಸಂತರ್ಪಣೆ ಮೂಲಕ ಪ್ರಸಾದ ವಿತರಣೆ ನಡೆಯಲಿದೆ. ಭಗತ್ ಸಿಂಗ್ ಆಟೋ ಚಾಲಕ ಮತ್ತು ಮಾಲಕರ ಸಂಘ, ಗ್ರಾಮದೇವಿ ಟ್ಯಾಕ್ಸಿ ಚಾಲಕ ಮತ್ತು ಮಾಲಕರ ಸಂಘ,…
ವನ್ಯಜೀವಿ ಹತ್ಯೆ ಗುಮಾನಿ: ಅರಣ್ಯ ಸಿಬ್ಬಂದಿ ಮೇಲೆಯೂ ನೂರು ಅನುಮಾನ!
ಯಲ್ಲಾಪುರ: ಕಾಡು ಪ್ರಾಣಿ ಹತ್ಯೆ ಮಾಡಿ ಹೂತಿಟ್ಟ ಅನುಮಾನದ ಮೇರೆಗೆ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ಒಂದು ವಾರದಿಂದ ಆನಗೋಡಿನ ವಿವಿಧ ಭಾಗಗಳಲ್ಲಿ ಹುಡುಕಾಟ ನಡೆಸಿದ್ದಾರೆ. ಆದರೆ, ಈವರೆಗೂ ಕಾಡುಪ್ರಾಣಿ ಕಳೆಬರ ಸಿಕ್ಕಿಲ್ಲ. ಅಲ್ಲಲ್ಲಿ ತಡಕಾಡಿದ ಅರಣ್ಯ ಸಿಬ್ಬಂದಿಗೆ ಮಹತ್ವದ ಸಂಗತಿ…

ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ
ಹುಲಿಕಟ್ಟಿಯಲ್ಲಿ ಕಬ್ಬಿನ ಬೆಳೆ ನಾಶ: ಪರಿಹಾರಕ್ಕೆ ಆಗ್ರಹ




























