ಸರ್ಕಾರಿ ಅಕ್ಕಿ ಕಳ್ಳರ ಪಾಲು!
ಹಳಿಯಾಳ: ಯಲ್ಲಾಪುರ ನಾಕೆ ಬಳಿ ವ್ಯಾಪಾರ ಮಳಿಗೆ ನಡೆಸುತ್ತಿರುವ ಅಬ್ಬಾಸ ಅಲಿ ಗೌಸ್ ಮೋಹಿದ್ದೀನ್ ಪಟೇಲ್’ನ ಮಳಿಗೆಯಲ್ಲಿ ಸರ್ಕಾರಿ ಅಕ್ಕಿ ಅಕ್ರಮ ದಾಸ್ತಾನು ಇರುವುದನ್ನು ಆಹಾರ ನಿರೀಕ್ಷಕ ಸಂತೋಷ ಶಿವಾಜಿ ತೊಂಡಲೆ ಪತ್ತೆ ಮಾಡಿದ್ದಾರೆ. ಜೋಗಿನಕೊಪ್ಪದ ಅಬ್ಬಾಸ್ ಅಲಿ ಮಾರುತಿ ಗಲ್ಲಿಯ…
ಅಲ್ಪ ಹಣಕ್ಕೆ ಅಪಾರ ಬಂಗಾರ: ಅಂಗಡಿಕಾರರಿಗೆ ಮೋಸ ಮಾಡುವುದೇ ಅವರ ಕಾಯಕ!
ಶಿರಸಿ: ನಗರದ ಹಲವು ಬಂಗಾರದ ಅಂಗಡಿಗೆ ತೆರಳಿ ಆಭರಣ ಖರೀದಿ ಮಾಡುವುದಾಗಿ ಅಲ್ಪ ಹಣಕ್ಕೆ ಅಪಾರ ಮೌಲ್ಯದ ಚಿನ್ನಾಭರಣ ಪಡೆದು ಪರಾರಿಯಾಗುತ್ತಿದ್ದ ಇಬ್ಬರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಗಾರದ ಜೊತೆ ಅಂಗಡಿಯವರನ್ನು ಪುಸಲಾಯಿಸಿ ಅವರ ಬಳಿಯಿದ್ದ ಹಣವನ್ನು ಆರೋಪಿತರು ಪಡೆದು ವಂಚಿಸುತ್ತಿರುವುದು…
ಗ್ರಾ ಪಂ ಪ್ರತಿನಿಧಿಗಳಿಂದ ಉಗ್ರ ಪ್ರತಿಭಟನೆ: ಈ ಹೋರಾಟದಿಂದ ಸರ್ಕಾರಕ್ಕೆ ಲಾಭ!
ಗ್ರಾಮ ಪಂಚಾಯತಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಎಂದು ಆರೋಪಿಸಿ ಉತ್ತರ ಕನ್ನಡ ಜಿಲ್ಲೆಯ ಗ್ರಾ ಪಂ ಪ್ರತಿನಿಧಿಗಳ ಜೊತೆ ಗ್ರಾ ಪಂ ಸಿಬ್ಬಂದಿ ಸೇರಿ ಸಾವಿರಕ್ಕೂ ಅಧಿಕ ಜನ ಬೆಂಗಳೂರಿಗೆ ಹೋಗಿ ಹೋರಾಟ ನಡೆಸಿದ್ದಾರೆ. ಈ ಹೋರಾಟಕ್ಕಾಗಿ ಆದ ವೆಚ್ಚದ ಒಂದು…
ಉತ್ತರ ಕನ್ನಡಕ್ಕೂ ಬೇಕು ಸ್ವಾರಸ್ಯಕರ ಸೊಪ್ಪಿನ ಮೇಳ!
ಕಳೆದ ವರ್ಷ ಧಾರವಾಡದಲ್ಲಿ ಸೊಪ್ಪಿನ ಮೇಳ ನಡೆದಿತ್ತು. ಸೊಪ್ಪಿನಿಂದಲೇ ತಯಾರಿಸಿದ 30ಕ್ಕೂ ಅಧಿಕ ಅಡುಗೆಗಳು ಗಮನ ಸೆಳೆಯುತ್ತಿದ್ದವು. ಉತ್ತರ ಕನ್ನಡ ಸಹ ಈ ಬಗೆಯ ಸ್ಪರ್ಧೆ ಹಾಗೂ ಪ್ರದರ್ಶನ ನಡೆಯಲು ಯೋಗ್ಯ ಸ್ಥಳ. ಧಾರವಾಡದಲ್ಲಿ ನಡೆದಿದ್ದು ಬಹುಶಃ ರಾಜ್ಯದ ಮೊದಲ ಸೊಪ್ಪಿನ…
ಸ್ಮಶಾನ ಸ್ವಚ್ಛತೆ ನಂತರ ರುದ್ರಭೂಮಿ ಅಭಿವೃದ್ಧಿ ಅಭಿಯಾನ
ಯಲ್ಲಾಪುರ: ವಿಶ್ವ ಹಿಂದು ಪರಿಷತ್ ಜೊತೆ ನಾಗರಿಕ ವೇದಿಕೆ ಸದಸ್ಯರು ಸೇರಿ ಸ್ಮಶಾನ ಭೂಮಿ ಸ್ವಚ್ಛತಾ ಅಭಿಯಾನ ನಡೆಸಿದ್ದಾರೆ. ಸ್ಮಶಾನದಲ್ಲಿ ಶ್ರಮದಾನ ನಡೆಸಿದ ಎಲ್ಲರಿಗೂ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಕೃತಜ್ಞತೆ ಸಲ್ಲಿಸಿದ್ದಾರೆ. ಶ್ರಮದಾನದ ಮಾದರಿಯಲ್ಲಿಯೇ ಹಿಂದು ರುದ್ರಭೂಮಿ ಅಭಿವೃದ್ಧಿ…
ದನ ಮೇಯಿಸಲು ಹೋದವ ಆತ್ಮಹತ್ಯೆಗೆ ಶರಣಾದ
ಜೊಯಿಡಾ: ದನ ಮೇಯಿಸಲು ಕಾಡಿಗೆ ಹೋಗಿದ್ದ ಪ್ರವೀಣ ಮಿರಾಶಿ (25) ಎಂಬಾತ ಅಲ್ಲಿಯೇ ಆತ್ಮಹತ್ಯೆಗೆ ಶರಣಾಗಿದ್ದಾನೆ. ವರಂಡಾ ಗ್ರಾಮದ ಪ್ರವೀಣ ಪ್ರವೀಣ ಪ್ರಕಾಶ ಮಿರಾಶಿ ಹೊಟ್ಟೆನೋವಿನಿಂದ ಬಳಲುತ್ತಿದ್ದ. ವಿವಿಧ ಆಸ್ಪತ್ರೆಗೆ ಕರೆದೊಯ್ದು ಆತನಿಗೆ ಚಿಕಿತ್ಸೆ ಕೊಡಿಸಲಾಗಿತ್ತು. ಹೊಟ್ಟೆ ನೋವು ಕಡಿಮೆ ಆದ…
ಬೈಕಿಗೆ ಗುದ್ದಿದ ಕಾರು: ಬೈಕ್ ಸವಾರ ಸಾವು
ಕುಮಟಾ: ಬೈಕಿಗೆ ಕಾರು ಹಿಂದಿನಿoದ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದ ವಿಷ್ಣು ದೇವು ಮುಕ್ರಿ (52) ಸಾವನಪ್ಪಿದ್ದಾರೆ. ವಿವೇಕನಗರದ ನಿವಾಸಿ ವಿಷ್ಣು ಮುಕ್ತಿ ಭಾರತೀಯ ವಿಜ್ಞಾನ ಕೇಂದ್ರದಲ್ಲಿ ದಿನಗೂಲಿ ನೌಕರರಾಗಿದ್ದರು. ಗುರುವಾರ ರಾತ್ರಿ 9.45ರ ಸುಮಾರಿಗೆ ಹೆಗಡೆ ರಸ್ತೆಯಲ್ಲಿರುವ ಡಾ ಬಾಳಿಗಾ…
ನಾಯಕರು ಸಾಕಿದ ನಾಯಿ ನಾಪತ್ತೆ: ಹಂದಿಗೆ ಹಾಕಿದ ಗುರಿಗೆ ಮುದೋಳ ತಳಿ ಬಲಿ!
ಕುಮಟಾ: ಗೋಕರ್ಣದ ಗೊನೆಹಳ್ಳಿಯ ಮಳಲಿಯ `ನಾಯಕ’ರು ಪ್ರೀತಿಯಿಂದ ಮುದೋಳ ನಾಯಿಯನ್ನು ಸಾಕಿದ್ದರು. ಅವರ ಮನೆ-ತೋಟದ ರಕ್ಷಣೆಗಾಗಿ ಶ್ರಮಿಸುತ್ತಿದ್ದ ಆ ನಾಯಿ ಕಳೆದ ಮೂರು ದಿನಗಳಿಂದ ಕಾಣುತ್ತಿಲ್ಲ. ಮಗುವಿನ ಹಾಗೇ ಸಾಕಿದ್ದ ನಾಯಿ ಕಾಣೆಯಾಗಿದ್ದರಿಂದ ಆ ನಾಯಕರು ದಿಕ್ಕೆಟ್ಟಿದ್ದರು. ಅವರಿವರ ಮನೆಗಳಿಗೆ ತೆರಳಿ…
ಸತ್ತವನ ಪರ್ಸಿನಲ್ಲಿ ಸಾವಿನ ರಹಸ್ಯ: ಸಾಲ ಕೊಟ್ಟವರಿಗೆ ಮರಳಿ ಸಿಕ್ಕಿದ್ದು ಚಾಲಕನ ಶವ!
ಕುಮಟಾ: ಗೋಕರ್ಣದ ರಾಮತೀರ್ಥ ಕಡಲತೀರದಲ್ಲಿ ಹನೆಹಳ್ಳಿಯ ವಿಶಾಲ ಶೆಟ್ಟಿ (38) ಎಂಬಾತರ ಶವ ಸಿಕ್ಕಿದೆ. ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ ವಿಶಾಲ ದತ್ತಾ ಶೆಟ್ಟಿ ಎಲ್ಲೆಂದರಲ್ಲಿ ಸಾಲ ಮಾಡಿಕೊಂಡಿದ್ದ. ಸಾಲ ತೀರಿಸಲಾಗದೇ ಆತ ಗುಡ್ಡದಿಂದ ಸಮುದ್ರಕ್ಕೆ ಹಾರಿ ಸಾವನಪ್ಪಿದ ಬಗ್ಗೆ ಕುಟುಂಬದವರು ಹೇಳಿದ್ದಾರೆ.…
ಮಹಿಳಾ ಪ್ರಯಾಣಿಕರೇ ಕಳ್ಳರ ಟಾರ್ಗೇಟು!
ಕೊಂಕಣ ರೈಲ್ವೆಯಲ್ಲಿ ಸಂಚರಿಸುವ ಪ್ರಯಾಣಿಕರನ್ನು ಗುರಿಯಾಗಿರಿಸಿಕೊಂಡ ಕಳ್ಳರು ರೈಲಿನಲ್ಲಿ ಸಂಚರಿಸುತ್ತಿದ್ದವರ ಹಣ ಹಾಗೂ ಮೊಬೈಲ್ ದೋಚಿದ್ದಾರೆ. ಕಳ್ಳರ ಕಾಟದ ಬಗ್ಗೆ ದೂರು ದಾಖಲಿಸಿಕೊಂಡ ರೈಲ್ವೆ ಪೊಲೀಸರು ಆ ದೂರನ್ನು ಜಿಲ್ಲಾ ಪೊಲೀಸ್ ಘಟಕ್ಕೆ ವರ್ಗಾಯಿಸಿದ್ದು, ಮೂರು ಪ್ರಕರಣಗಳಲ್ಲಿಯೂ ಮಹಿಳೆಯರೇ ಸಂತ್ರಸ್ತರು! ಮುoಬೈನ…

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ






























