ಮೋಸದ ಸಾಲಕ್ಕೆ ಚಿನ್ನದ ವ್ಯಾಪಾರಿ ಬಲಿ: ಆಸ್ತಿ ಖರೀದಿ ಮುನ್ನ ಹುಷಾರು!
ಮುಂಡಗೋಡು: ಹುಬ್ಬಳ್ಳಿಯ ಗಾರ್ಡನ್ ಪೇಟೆಯಲ್ಲಿರುವ ವಸತಿ ಹಾಗೂ ವಾಣಿಜ್ಯ ಸಂಕೀರ್ಣ ಖರೀದಿ ಕಾರಣ ಮುಂಡಗೋಡು ಬಸ್ ನಿಲ್ದಾಣ ಮುಂದಿನ ಅಶ್ರತ್ ವರ್ಣೇಕರ್ (45) ಸಾವನಪ್ಪಿದ್ದಾರೆ. ರಿಯಲ್ ಎಸ್ಟೇಟ್ ಎಜೆಂಟರಾದ ಹುಬ್ಬಳ್ಳಿಯ ಸಂಶೀದ್ಧೀನ್ ಲತೀಪ್, ಕುಶಲಚಂದ್ರ ಜೈನ್, ಉಶಾದೇವಿ ಜೈನ್, ಸಾಧಿಕ್ ಜಕಾತಿ,…
ಕಾರು ವ್ಯಾಪಾರಿಯ ಚಕ್ ಕದ್ದು ಸಹಿ ಪೋರ್ಜರಿ!
ಶಿರಸಿ: ಸಿದ್ದಾಪುರ ಹಣಜೆಬೈಲಿನ ವೆಂಕಟ್ರಮಣ ಮುಕುಂದ ನಾಯ್ಕ ಎಂಬಾತರ ವಿರುದ್ಧ ಶಿರಸಿ ಗಾಂಧೀನಗರದ ರಾಘವೇಂದ್ರ ಸಿದ್ದಣ್ಣ ಕಲ್ಲಕುಟಕರ್ ನ್ಯಾಯಾಲಯದ ಮೊರೆ ಹೋಗಿ ಪೊಲೀಸ್ ದೂರು ದಾಖಲಿಸಿದ್ದಾರೆ. ರಾಘವೇಂದ್ರ ಕಲ್ಲುಕುಟಕರ್ ಕಾರು ವ್ಯಾಪಾರ ಮಾಡುತ್ತಿದ್ದು, ವೆಂಕಟ್ರಮಣ ನಾಯ್ಕರ ಕಾರನ್ನು ಮಾರಾಟ ಮಾಡಿಸಿದ್ದರು. ಅದರ…
ಗಾಂಜಾ ನಶೆಯಲ್ಲಿ ಸಿಕ್ಕಿಬಿದ್ದ ಸರ್ಫರಾಜ
ಶಿರಸಿ: ಶಂಕರಹೊoಡದ ಬಳಿ ಗಾಂಜಾ ಸೇವಿಸುತ್ತಿದ್ದ ಕಸ್ತೂರಿ ಬಾ ನಗರದ ಸರ್ಪರಾಜ್ ಶಾರುಖ್ ಸಮೀರ ಖಾನ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಆತನನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಗಾಂಜಾ ಸೇವನೆ ದೃಢವಾಗಿದೆ. ಡಿವೈಎಸ್ಪಿ ಗಣೇಶ್ ಕೆ ಎಲ್ ಸೂಚನೆ ಪ್ರಕಾರ ಸಿಪಿಐ…
ಕಸ್ತೂರಿ ರಂಗನ್ ವರದಿಗೆ ಸಚಿವ ಸಂಪುಟದಿoದ ತಿರಸ್ಕಾರ
ಶಿರಸಿ: ಕೇಂದ್ರ ಸರ್ಕಾರ ಪ್ರಸ್ತಾಪಿಸಿದ ಕಸ್ತೂರಿ ರಂಗನ್ ವರದಿಗೆ ಸಚಿವ ಸಂಪುಟವು ತಿರಸ್ಕರಿಸಲು ತೀರ್ಮಾನಿಸಿದ್ದು, ರಾಜ್ಯ ಸರ್ಕಾರದ ಜನಪರ ನಿಲುವಿಗೆ ರಾಜ್ಯ ಅರಣ್ಯ ಭೂಮಿ ಹಕ್ಕು ಹೋರಟಗಾರರ ವೇದಿಕೆಯ ಅಧ್ಯಕ್ಷ ರವೀಂದ್ರ ನಾಯ್ಕ ಸ್ವಾಗತಿಸಿದ್ದಾರೆ. ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಸರ್ಕಾರದ…
ಕಂಪ್ಯುಟರ್ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳ ಸಾಧನೆ
ಕಾರವಾರ: ಬೆಂಗಳೂರಿನ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿ ನಡೆಸಿದ ಟೈಪಿಂಗ್ ಹಾಗೂ ಶಾರ್ಟಹೆಂಡ್ ಪರೀಕ್ಷೆಯಲ್ಲಿ ದಿ ನ್ಯಾಶನಲ್ ವಾಣಿಜ್ಯ ಮತ್ತು ಕಂಪ್ಯೂಟರ್ ವಿದ್ಯಾ ಸಂಸ್ಥೆಯ ವಿದ್ಯಾರ್ಥಿಗಳು ಸಾಧನೆ ಮಾಡಿದ್ದಾರೆ. ಜುಲೈ ತಿಂಗಳಿನಲ್ಲಿ ಈ ಪರೀಕ್ಷೆ ನಡೆದಿತ್ತು. ಈ…
ಶಿರೂರು ಗುಡ್ಡ: ಜಿಲ್ಲಾಡಳಿತದ ಕಾರ್ಯಕ್ಕೆ ಜನ ಮೆಚ್ಚುಗೆ
ಕುಮಟಾ: ಸಾಕಷ್ಟು ಸಂಕಷ್ಟದ ನಂತರವೂ ಶಿರೂರು ಗುಡ್ಡ ಕುಸಿತ ಕಾರ್ಯಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದ ಜಿಲ್ಲಾಡಳಿತಕ್ಕೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಕೃತಜ್ಞತೆ ಸಲ್ಲಿಸಿದ್ದಾರೆ. `71 ದಿನಗಳ ಕಾರ್ಯಾಚರಣೆ ನಂತರ ಅರ್ಜುನನ ಕುಟುಂಬಕ್ಕೆ ಶವ ಸಿಕ್ಕಿದೆ. ಜೊತೆಗೆ ನೀರಿನ ಆಳದಲ್ಲಿದ್ದ ಲಾರಿಯನ್ನು ಸಹ…
ಜನರೇಟರ್ ಬಡಿದು ಪಾದಚಾರಿಗೆ ಗಾಯ: ಮೂವರ ವಿರುದ್ಧ ದೂರು
ಶಿರಸಿ: ಸಂಚರಿಸುತ್ತಿದ್ದ ಪಿಕಪ್ ವಾಹನದಿಂದ ಕೆಳಗೆ ಬಿದ್ದ ಜನರೆಟರ್ ಸತ್ಯನಾರಾಯಣ ಗಣಪತಿ ಅಂಬಿಗ ಎಂಬಾತರಿಗೆ ಗುದ್ದಿದ್ದು, ಅವರು ಗಾಯಗೊಂಡಿದ್ದಾರೆ. ವಿನಾಯಕ ಮಂಜುನಾಥ ನಾಯ್ಕ ಎಂಬಾತರಿಗೆ ಜನರೇಟರ್ ಅಗತ್ಯವಿದ್ದ ಕಾರಣ ಬಾಪೂಜಿ ನಗರದ ರಾಘವೇಂದ್ರ ರವಿ ಮಡಿವಾಳ ಒಡೆತನದ ಮಹೇಂದ್ರ ಬುಲೆರೋದಲ್ಲಿ ಜನರೇಟರ್…
ಆನ್ಲೈನ್ ಉದ್ಯೋಗ ಆಮೀಷ: ಸಾಪ್ಟವೇರ್ ಸುಬ್ರಹ್ಮಣ್ಯನ ಖಾತೆಗೆ ಕನ್ನ!
ಹೊನ್ನಾವರ: ಆನ್ಲೈನ್ ಜಾಬ್ ಆಮೀಷಕ್ಕೆ ಒಳಗಾದ ಸಾಪ್ಟವೇರ್ ಇಂಜಿನಿಯರ್ ಸುಬ್ರಹ್ಮಣ್ಯ ಭಟ್ಟ ಅವರು ತಮ್ಮ ಬ್ಯಾಂಕ್ ಖಾತೆಯಲ್ಲಿದ್ದ 17.30 ಲಕ್ಷ ರೂ ಕಳೆದುಕೊಂಡಿದ್ದಾರೆ. `ತನ್ನ ಹಣ ತನಗೆ ಮರಳಿಸಿ’ ಎಂದು ವಂಚನೆಗೊಳಗಾಗ ಸುಬ್ರಹ್ಮಣ್ಯ ಪೊಲೀಸ್ ದೂರು ನೀಡಿದ್ದು, ವಿದ್ಯಾವಂತರೇ ಈ ರೀತಿಯ…
ರಿಕ್ಷಾಗೆ ಗುದ್ದಿದ ಬೈಕ್: ಸಹ ಸವಾರನಿಗೆ ಗಾಯ
ಕುಮಟಾ: ಆಟೋ ಹಾಗೂ ಬೈಕಿನ ನಡುವೆ ನಡೆದ ಅಪಘಾತದಿಂದ ಬೈಕಿನ ಹಿಂಬದಿ ಸವಾರನಿಗೆ ಪೆಟ್ಟಾಗಿದೆ. ಸೆ 22ರಂದು ವಿಕ್ಕಿ ಕೈತಾನ ಡಿಸೋಜಾ ಎಂಬಾತರು ಧಾರೇಶ್ವರದಿಂದ ಅಳ್ವೆಕೊಡಿ ಕಡೆ ರಿಕ್ಷಾ ಓಡಿಸುತ್ತಿದ್ದರು. ಪವನ್ ಮೋಟರ್ಸ ಕಡೆ ಅವರು ಹೋಗುತ್ತಿದ್ದಾಗ ರಾಯಲ್ ಎನ್ಫಿಲ್ಡ್ ಬೈಕ್…
ಅಕ್ರಮ ಮದ್ಯ ಮಾರಾಟ ತಡೆದ ಮಹಿಳಾ ಅಧಿಕಾರಿ
ಸಿದ್ದಾಪುರ: ಸಿದ್ದಾಪುರ ಪೊಲೀಸರು ಅಕ್ರಮ ಮದ್ಯ ಮಾರಾಟಗಾರರಿಗೆ ಬಿಸಿ ಮುಟ್ಟಿಸಿದ್ದಾರೆ. ಹಾರ್ಸಿಕಟ್ಟಾದ ಕಿರಾಣಿ ಅಂಗಡಿಯಲ್ಲಿ ಸರಾಯಿ ಮಾರಾಟ ಮಾಡುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಕಿರಾಣಿ ಅಂಗಡಿಯಲ್ಲಿದ್ದ ಎಲ್ಲಾ ಮದ್ಯದ ಪ್ಯಾಕೇಟ್’ನ್ನು ವಶಕ್ಕೆ ಪಡೆದ ಪೊಲೀಸರು ಗಣಪತಿ ತಿಪ್ಪಾ ನಾಯ್ಕ ವಿರುದ್ಧ ನ್ಯಾಯಾಲಯಕ್ಕೆ…

ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ
ಹುಲಿಕಟ್ಟಿಯಲ್ಲಿ ಕಬ್ಬಿನ ಬೆಳೆ ನಾಶ: ಪರಿಹಾರಕ್ಕೆ ಆಗ್ರಹ




























