6
ರಾಯರಪೇಟೆ ಮಕ್ಕಳ ಮಣ್ಣಿನ ಗಣಪತಿ: ಪೃಕೃತಿಗೂ ಅಂದ.. ನೋಡಲು ಚಂದ!

ಗಣೇಶ ಹಬ್ಬದ ಅವಧಿಯಲ್ಲಿ ಶಿರಸಿ ರಾಯರಪೇಟೆಯ ಕಡೆ ಹೋದರೆ ಅಲ್ಲಿ ಪುಠಾಣಿಗಳ ಕೈಯಲ್ಲಿ ಅರಳುವ ನೂರಾರು ಮೂರ್ತಿಗಳು ಕಾಣಿಸುತ್ತವೆ. ಯಾವುದೇ ಆಡಂಬರವಿಲ್ಲ. ರಾಸಾಯನಿಕ ಬಣ್ಣಗಳ ಅಲಂಕಾರವೂ ಇಲ್ಲ! ರಾಯರಪೇಟೆ ವಿಷ್ಣುಮಠದಲ್ಲಿ ಹೀಗೊಂದು ವಿಶಿಷ್ಟ ಗಣಪತಿ ಪ್ರದರ್ಶನ ನಡೆಯುತ್ತಿದೆ. ಪುಟ್ಟ ಮಕ್ಕಳಿಗೆ ಇಲ್ಲಿ…

ಕಾರವಾರ | ಮುಂದುವರೆದ ದೇಗುಲ ಕಳ್ಳತನ: ಚಿನ್ನ ಕದಿಯಲು ಬಂದದವರಿಗೆ ಮೋಸ!

ಕಾರವಾರ: ಲಕ್ಷಾಂತರ ರೂ ಬೆಲೆ ಬಾಳುವ ಚಿನ್ನ ಕದಿಯುವುದಕ್ಕಾಗಿ ದೇವಾಲಯಕ್ಕೆ ನುಗ್ಗಿದ ಕಳ್ಳರು ಅಲ್ಲಿಂದ ನಕಲಿ ಬಂಗಾರ ( ರೋಲ್ ಗೋಲ್ಡ) ಕದ್ದು ಪರಾರಿಯಾಗಿದ್ದಾರೆ. ಮಾಜಾಳಿ ದೇವತಿ ದೇವಾಲಯದಲ್ಲಿ ಭಾನುವಾರ ರಾತ್ರಿ ಕಳ್ಳತನ ನಡೆದಿದೆ. ದೇವಾಲಯದ ಕಿಟಕಿ ಒಡೆದು ಕಳ್ಳರು ಒಳಗೆ…

ಈದ್ ಮಿಲಾದ್ | ಪೂಜಾ ಕಾರ್ಯದೊಂದಿಗೆ ಪುಣ್ಯ ಕಾರ್ಯ ನೆರವೇರಿಸಿದ ವೈದ್ಯ!

ಶಾಂತಿ ಸಂಕೇತವಾದ ಈದ್ ಮಿಲಾದ್ ಹಬ್ಬವನ್ನು ಮುಸ್ಲಿಂ ಸಮುದಾಯದವರು ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಆಚರಿಸಿದರು. ಈ ನಡುವೆ ಶಿರಸಿಯ ಡಾ ಮುಕ್ತ್ಯಾರ ಅಹಮ್ಮದ ಅವರು ಈ ದಿನ ರಕ್ತದಾನ ಮಾಡುವ ಮೂಲಕ ಪುಣ್ಯ ಕಾರ್ಯವನ್ನು ನೆರವೇರಿಸಿದರು. ಡಾ ಮುಕ್ತ್ಯಾರ ಅಹಮ್ಮದ ಅವರು ಕಳೆದ…

ಕಸ್ತೂರಿ ಗುಮ್ಮನ ಓಡಿಸಲು ಕೊನೆ ಅವಕಾಶ: ಜನಪ್ರತಿನಿಧಿಗಳ ನಿರ್ಣಯದ ಮೇಲೆ ಜನರ ಜೀವನ!

ಕಸ್ತೂರಿ ರಂಗನ್ ವರದಿ ಆಧರಿಸಿ ಪಶ್ಚಿಮ ಘಟ್ಟದಲ್ಲಿ ಪರಿಸರ ಸೂಕ್ಷ್ಮ ವಲಯ ಪ್ರದೇಶದ ಕರಡು ಅಧೀಸೂಚನೆಗೆ ಆಕ್ಷೇಪಣೆ ಸಲ್ಲಿಸಲು ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಕ್ಕೆ ಸೆ 30ಕ್ಕೆ ಅಂತಿಮ ಗುಡುವು ನೀಡಿದೆ. ಈ ಹಿನ್ನಲೆ ಸೆ 19ರಂದು ಬೆಂಗಳೂರಿನಲ್ಲಿ ಜನಪ್ರತಿನಿಧಿಗಳ ಸಭೆ…

ಸ್ಕೂಟಿಗೆ ಗುದ್ದಿದ ಬೈಕು: ಸವಾರನಿಗೆ ಗಾಯ

ಶಿರಸಿ: ದೇವತೆಮನೆಯ ಸುಬ್ರಾಯ ಭಟ್ಟ ಎಂಬಾತರು ಟಿವಿಎಸ್ ಸ್ಕೂಟಿಗೆ ಬೈಕ್ ಗುದ್ದಿದ ಪರಿಣಾಮ ನಾಗೇಶ ಮುಕ್ರಿ ಎಂಬಾತರು ಗಾಯಗೊಂಡಿದ್ದಾರೆ. ಸೆ 15ರಂದು ಸುಬ್ರಾಯ ಭಟ್ಟರು ಕೆಂಗೆರೆಹೊಳೆ ಕಡೆಯಿಂದ ಓಣಿಕೇರಿ ಕಡೆ ಬೈಕ್ ಓಡಿಸುತ್ತಿದ್ದರು. ಕಾನಕೊಪ್ಪ ಬಸ್ ನಿಲ್ದಾಣದ ಹತ್ತಿರ ಬಂದಾಗ ಸುಬ್ರಾಯ…

ತಂತ್ರಜ್ಞಾನ ಆಧಾರಿತ ನಾಟಕಕ್ಕೆ ಭಾರೀ ಮೆಚ್ಚುಗೆ

ಯಲ್ಲಾಪುರ: ಮಂಚಿಕೆರೆಯ ರಾಜರಾಜೇಶ್ವರಿ ಪ್ರೌಢಶಾಲೆಯ ಮಕ್ಕಳು ಅಭಿನಯಿಸಿದ ವಿಜ್ಞಾನ ನಾಟಕ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದೆ. ಎಂ ಕೆ ಭಟ್.ಯಡಳ್ಳಿ ಅವರು ಈ ನಾಟಕ ರಚಿಸಿದ್ದರು. ಸುಬೋಧ ಹೆಗಡೆ ಮಳಗಿಮನೆ ನಾಟಕವನ್ನು ನಿರ್ದೇಶಿಸಿದ್ದರು. ಯಲ್ಲಾಪುರದ ಹೋಲಿ ರೋಜರಿ ಶಾಲೆಯಲ್ಲಿ ತಾಲೂಕಾ ಮಟ್ಟದ ವಿಜ್ಞಾನ ನಾಟಕ…

ಕಾರಿಗೆ ಗುದ್ದಿದ ಬಸ್ಸು: ಆಸ್ಪತ್ರೆಗೆ ಹೋಗುತ್ತಿದ್ದವ ಸ್ಮಶಾನಪಾಲು

ಶಿರಸಿ: ಕಾರು ಹಾಗೂ ಬಸ್ಸಿನ ನಡುವೆ ನಡೆದ ಅಪಘಾತದಲ್ಲಿ ಚಂದ್ರಶೇಖರ ಬೆಲ್ಲೇದ (55) ಎಂಬಾತರು ಸಾವನಪ್ಪಿದ್ದಾರೆ. ಸಿದ್ದಾಪುರದ ಕೊಂಡ್ಲಿ ಗ್ರಾಮದವರಾದ ಚಂದ್ರಶೇಖರ್ ಅವರು ತಮ್ಮ ಪತ್ನಿ ಜೊತೆ ವ್ಯಾಗನರ್ ಕಾರಿನಲ್ಲಿ ಬರುತ್ತಿದ್ದರು. ಅವರು ಶಿರಸಿಯ ಆಸ್ಪತ್ರೆಗೆ ತೆರಳುವುದಕ್ಕಾಗಿ ಮನೆಯಿಂದ ಹೊರಟಿದ್ದರು. ಆದರೆ,…

ಡಿಜಿಟಲ್ ಇಂಡಿಯಾದ ನೈಜ ಫಲಾನುಭವಿ ಈತ: ಲಂಚ ಸ್ವೀಕಾರಕ್ಕೂ ಫೋನ್ ಪೆ!

ಉತ್ತರ ಕನ್ನಡ ಜಿಲ್ಲೆಯ ಉಪ ನೊಂದಣಾಧಿಕಾರಿ ಕಚೇರಿಗಳಲ್ಲಿ ವ್ಯಾಪಕ ಪ್ರಮಾಣದಲ್ಲಿ ಲಂಚ ಸ್ವೀಕಾರ ನಡೆಯುತ್ತಿದೆ. ನೊಂದಣಾಧಿಕಾರಿ ಕಚೇರಿಗೆ ಭೇಟಿ ನೀಡುವವರಿಗೆ ಅಲ್ಲಿನ ಸಿಬ್ಬಂದಿ ಕೈ ಸನ್ನೆ, ಬಾಯಿ ಸನ್ನೆ ಹಾಗೂ ಕ್ಯಾಲ್ಕುಲೇಟರ್ ಮೂಲಕ ಲಂಚಕ್ಕೆ ಬೇಡಿಕೆ ಇಡುತ್ತಿದ್ದಾರೆ. ಲಂಚ ಪಾವತಿಗೆ ನಿಮ್ಮಲ್ಲಿ…

ನೀರಾವರಿ ಕ್ಷೇತ್ರಕ್ಕೆ 500 ಕೋಟಿ ರೂ: ಮುಖ್ಯಮಂತ್ರಿ ಭೇಟಿಯಿಂದ ಶಾಸಕರಿಗೆ ಸಿಕ್ಕಿದ್ದೇನು?

ಯಲ್ಲಾಪುರ: ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಮನವೊಲೈಸಿ ಶಾಸಕ ಶಿವರಾಮ ಹೆಬ್ಬಾರ್ ಕುಡಿಯುವ ನೀರಿನ ಯೋಜನೆಗಾಗಿ 500 ಕೋಟಿ ರೂ ಅನುದಾನ ತಂದಿರುವ ಬಗ್ಗೆ ಬಿಜೆಪಿ ಮುಖಂಡರೂ ಆಗಿರುವ ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಸಂತಸ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತ ಇದ್ದರೂ…

ಕಾಂಗ್ರೆಸ್ ಕಾರ್ಯಕರ್ತರಿಗೆ ಬಂಪರ್ ಲಾಟರಿ: ದೇಶಪಾಂಡೆ ಬೆಂಬಲಿಗರಿಗೆ ನಿಗಮ ಮಂಡಳಿ ಹುದ್ದೆ ಸಾಧ್ಯತೆ!

ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನ ತಪ್ಪಿಸಿಕೊಂಡಿರುವ ಆರ್ ವಿ ದೇಶಪಾಂಡೆ ಇದೀಗ ತಮ್ಮ ಬೆಂಬಲಿಗರಿಗೆ ನಿಗಮ ಮಂಡಳಿ ಸ್ಥಾನ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ. ರಾಜ್ಯ ಆಡಳಿತದಲ್ಲಿ ಆರ್ ವಿ ದೇಶಪಾಂಡೆ ಅವರ ಪ್ರಭಾವ ಕೆಲಸ ಮಾಡಿದರೆ ಪಕ್ಷಕ್ಕಾಗಿ…

You cannot copy content of this page