6
ಅವರ ವಯಸ್ಸು 53 – ರಕ್ತ ನೀಡಿದ್ದು 65 ಬಾರಿ: ಮಾನವೀಯ ನೆಲೆಯ ಮಕ್ಕಳ ವೈದ್ಯ

ರಕ್ತ ನೀಡಲು ಯುವಕರನ್ನು ಪ್ರೇರೇಪಿಸುವ 52 ವರ್ಷದ ಮಕ್ಕಳ ತಜ್ಞ ಡಾ ದಿನೇಶ್ ಹೆಗಡೆ ಈವರೆಗೆ 60 ಸಲ ರಕ್ತದಾನ ಮಾಡಿದ್ದಾರೆ. ಇದೀಗ ವರ್ಷಕ್ಕೆ ನಾಲ್ಕು ಬಾರಿ ರಕ್ತ ನೀಡುವುದು ಅವರ ಆಚರಣೆಯಾಗಿದೆ. 17ನೇ ವಯಸ್ಸಿನಿಂದಲೂ ಅವರು ರಕ್ತದಾನ ಮಾಡುತ್ತಿದ್ದಾರೆ. ಎಂಬಿಬಿಎಸ್…

`ಆರೋಗ್ಯ ವಿಮೆಗೆ ಬೇಕು ಮೇಜರ್ ಸರ್ಜರಿ’

ಅನಾರೋಗ್ಯ ಸಮಯದಲ್ಲಿ ಆಸ್ಪತ್ರೆಗೆ ದಾಖಲಾದಾಗ ಆಸ್ಪತ್ರೆಯ ಖರ್ಚು ವೆಚ್ಚವನ್ನು ನೀಗಿಸಲು ಇರುವಂತಹ ಒಂದು ಉಪಾಯ ಇದನ್ನು ವೈದ್ಯಕೀಯ ವಿಮೆ ಎನ್ನುತ್ತಾರೆ. ತುರ್ತು ಆರೋಗ್ಯ ಸನ್ನಿವೇಶದಲ್ಲಿ ನೆರವು ನೀಡುವ ಬಗ್ಗೆ ವ್ಯಕ್ತಿ ಹಾಗೂ ವಿಮಾ ಕಂಪನಿಯ ನಡುವೆ ಒಪ್ಪಂದ ನಡೆದಿದ್ದು, ಅದಕ್ಕೆ ಗ್ರಾಹಕ…

ಒಂದು ಸನ್ಮಾನ.. ಇನ್ನೊಂದು ಯಕ್ಷಗಾನ… ಹಲವು ಗಣ್ಯರ ಸಮಾಗಮ!

ಕುಮಟಾ: ಕರ್ಕಿ ಯಕ್ಷಗಾನ ಪರಂಪರೆಯ ಅಗ್ರಮಾನ್ಯ ಕಲಾವಿದ ಕರ್ಕಿಯ ಪಿ. ವಿ. ಹಾಸ್ಯಗಾರ ಅವರ ನೆನಪಿನಲ್ಲಿ ನೀಡುವ ಪ್ರಶಸ್ತಿಗೆ ತೆಂಕುತಿಟ್ಟಿನ ಹಿರಿಯ ಯಕ್ಷಗಾನ ಕಲಾವಿದ ಸೂರಿಕುಮೇರಿ ಕೆ ಗೋವಿಂದ ಭಟ್ಟರು ಭಾಜನರಾಗಿದ್ದಾರೆ. ಈ ಪ್ರಶಸ್ತಿ 50ಸಾವಿರ ರೂಪಾಯಿ ಹಣ, ಸ್ಮರಣಿಕೆಯನ್ನು ಒಳಗೊಂಡಿದೆ.…

ಭೋರ್ಗರೆಯುತ್ತಿರುವ ಜೋಗ: ಈ ದೃಶ್ಯ ರುದ್ರ ರಮಣೀಯ..

ನದಿ ನೀರಿನ ಮಟ್ಟದಲ್ಲಿ ಏರಿಕೆ ಕಂಡಿದ್ದರಿAದ ಪ್ರಸಿದ್ದ ಜೋಗ ಜಲಪಾತ ಭೋರ್ಗರೆಯುತ್ತಿದೆ. ಇಂದಿನ ಜೋಗ ಜಲಪಾತದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ…

ಸಪ್ರದ ಕಾಲೇಜು: ಹೊಸ ಪ್ರಾಚಾರ್ಯ-ಹೊಸ ಧ್ವಜಸ್ಥಂಭ!

ಯಲ್ಲಾಪುರ: ಕಾಳಮ್ಮನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸ್ವತಂತ್ರೋತ್ಸವದ ನಿಮಿತ್ತ ಹೊಸ ಧ್ವಜಸ್ಥಂಭ ನಿರ್ಮಿಸಲಾಗಿದೆ. ನೂತನವಾಗಿ ನಿರ್ಮಿಸಿದ ಧ್ವಜಸ್ಥಂಭದಲ್ಲಿಯೇ ಅಗಸ್ಟ 15ರ ಬಾವುಟ ಹಾರಲಿದೆ. ಈ ಹಿಂದೆ ಇದ್ದ ಧ್ವಜಸ್ಥಂಭ ಮಧ್ಯಭಾಗದಲ್ಲಿದ್ದು ಸಾರ್ವಜನಿಕರ ಓಡಾಟಕ್ಕೆ ಸಮಸ್ಯೆಯಾಗಿತ್ತು. ಜೊತೆಗೆ ಧ್ವಜಾರೋಹಣಕ್ಕೆ ಅನುಕೂಲಕರ ವಾತಾವರಣ…

ನಾಯಿಗಳಿಗೆ ನಡುಕ ಹುಟ್ಟಿಸಿದ ಕಪ್ಪು ಚಿರತೆ

ಸಿದ್ದಾಪುರ: ಇಟಗಿ ಮುಸೇಗಾರಿನ ರಾಮಚಂದ್ರ ಹೆಗಡೆ ಅವರ ಸಾಕು ನಾಯಿ ಚಿರತೆಗೆ ಆಹಾರವಾಗಿದೆ. ಕಪ್ಪು ಬಣ್ಣದ ಚಿರತೆ ನಾಯಿಯನ್ನು ಹೊತ್ತೊಯ್ದಿದೆ. ರಾಮಚಂದ್ರ ಹೆಗಡೆ ಬಗೆ ಬಗೆಯ ನಾಯಿಗಳನ್ನು ಸಾಕಿದ್ದಾರೆ. ಆ ಪೈಕಿ ಭಾರೀ ಗಾತ್ರದ ನಾಯಿ ಚಿರತೆಗೆ ಬಲಿಯಾಗಿದೆ. ಕಳೆದ ವರ್ಷ…

ಮುಳುಗಿದ ತೇಲುವ ಕಾರಂಜಿ: ಮೇಲೆತ್ತಲು ಹರಸಾಹಸ!

ಕುಮಟಾ: ಗೋಕರ್ಣದ ಕೋಟಿತೀರ್ಥದಲ್ಲಿ ಮುಳುಗಿದ್ದ ತೇಲುವ ಕಾರಂಜಿಯನ್ನು ಶನಿವಾರ ಹೊರ ತೆಗೆಯಲಾಗಿದೆ. ದಾಂಡೇಲಿಯ ವೆಸ್ಟಕೋಸ್ಟ್ ಪೇಪರ್ ಮಿಲ್‌ನವರು ನೀರಿನ ಶುದ್ಧೀಕರಣಕ್ಕಾಗಿ ಈ ಕಾರಂಜಿ ನೀಡಿದ್ದರು. ಕಳೆದ ಬೇಸಿಗೆಯಲ್ಲಿ ಕಾರಂಜಿಯ ಪ್ರಾಯೋಗಿಕ ಪರೀಕ್ಷೆ ನಡೆದಿತ್ತು. ಅದಾದ ನಂತರ ಕೋಟಿತೀರ್ಥದಲ್ಲಿಯೇ ಇದ್ದ ಕಾರಂಜಿ ಮಳೆ…

9 ಕುಟುಂಬಕ್ಕೆ ಬಹಿಷ್ಕಾರ ಬಿಸಿ : ಅವರ ಮನೆಗೆ ಯಾರೂ ಹೋಗುವ ಹಾಗಿಲ್ಲ.. ಆ ಕುಟುಂಬದವರು ದೇವಸ್ಥಾನಕ್ಕೂ ಬರುವ ಹಾಗಿಲ್ಲ!

ಕುಮಟಾ: ಸಂತೇಗುಳಿ ಗ್ರಾ ಪಂ ವ್ಯಾಪ್ತಿಯ ಉಳ್ಳೂರುಮಠದಲ್ಲಿ ಮರಾಠಿ ಸಮಾಜದ 9 ಕುಟುಂಬದವರನ್ನು ಬಹಿಷ್ಕರಿಸಿದ ಆರೋಪ ಕೇಳಿ ಬಂದಿದ್ದು, ಸಂತ್ರಸ್ತರು ನ್ಯಾಯಕ್ಕಾಗಿ ಪೊಲೀಸ್ ಮೊರೆ ಹೋಗಿದ್ದಾರೆ. ವರ್ಷದ ಹಿಂದೆ ಮರಾಠಿ ಸಮಾಜದ ಮುಖಂಡ ಗಣಪತಿ ಮರಾಠಿ ಮತ್ತು ಅದೇ ಊರಿನ ನಾಮಧಾರಿ…

ದುಬೈ ಕನಸು: ಹಣವೂ ಇಲ್ಲ.. ಅಂಗಡಿಯೂ ಇಲ್ಲ.. ವ್ಯಾಪಾರವೂ ಕುದುರಲಿಲ್ಲ!

ಶಿರಸಿ: ಹುಲೆಕಲ್’ನ ಹೆಂಚರ್ಟಾದ ಅಬ್ಲುಲ್ ಗಫಾರ್ ಸಾಬ್ ಹಾಗೂ ಆತನ ಇಬ್ಬರು ಸಹಚರರು ದುಬೈ’ನಲ್ಲಿ ಅಂಗಡಿ ಕೊಡಿಸುವುದಾಗಿ ನಂಬಿಸಿ ಮಂಗಳೂರಿನ ಮಹಮದ್ ರಫಿಕ್ (55) ಎಂಬಾತರಿoದ 34 ಲಕ್ಷ ರೂ ಪಡೆದು ಯಾಮಾರಿಸಿದ್ದಾರೆ. ಮಂಗಳೂರಿನ ಹಂಪಿನಕಟ್ಟಾ ಬಳಿ ವಾಸವಾಗಿರುವ ಮಹಮದ್ ರಫಿಕ್…

ಕಾರಿಗೆ ಗುದ್ದಿದ ಕಂಟೇನರ್: ಕಾರಿನಲ್ಲಿದ್ದವನಿಗೆ ಗಾಯ

ಯಲ್ಲಾಪುರ: ಶಿರನಾಳದ ಸುಬ್ರಾಯ ನಾರಾಯಣ ಹೆಗಡೆ ಎಂಬಾತರು ಚಲಿಸುತ್ತಿದ್ದ ಕಾರಿಗೆ ಕಂಟೇನರ್ ಡಿಕ್ಕಿ ಹೊಡೆದಿದೆ. ಪರಿಣಾಮ ಸುಬ್ರಾಯ ಹೆಗಡೆ ಅವರ ಕೈ ಹಾಗೂ ತಲೆಗೆ ಪೆಟ್ಟಾಗಿದೆ. ಪ್ರಸ್ತುತ ಧಾರವಾಡದ ಅಶೋಕ ನಗರದಲ್ಲಿ ವಾಸವಾಗಿರುವ ಸುಬ್ರಾಯ ಹೆಗಡೆ ಅಗಸ್ಟ 9ರಂದು ಯಲ್ಲಾಪುರಕ್ಕೆ ಆಗಮಿಸಿದ್ದರು.…

You cannot copy content of this page