6
ಕಾರವಾರ: ಯಲ್ಲಾಪುರದ ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘವೂ ಜಪ್ತು ಮಾಡಿದ ಲಾರಿಯ ಚಕ್ರ ಕಳ್ಳತನವಾದ ಪ್ರಕರಣ ಇದೀಗ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸದ್ದು ಮಾಡಿದೆ. ಸೊಸೈಟಿಯವರು...
Read moreಯಲ್ಲಾಪುರ: ಸ್ವರ್ಣವಲ್ಲಿಯ ಗಂಗಾಧರೇ0ದ್ರ ಸರಸ್ವತಿ ಸ್ವಾಮೀಜಿ ರಾಜ್ಯದ ಎಲ್ಲಡೆ ಸಂಚರಿಸಿ ಭಗವದ್ಗೀತಾ ಅಭಿಯಾನ ನಡೆಸುತ್ತಿದ್ದಾರೆ. ಈ ಅಭಿಯಾನದ ಪರಿಣಾಮ ಜಡ್ಡಿಪಾಲಿನ ಪುಟ್ಟ ಬಾಲಕಿ ಶ್ರಾವಣಿ ಸಹ ನಿರರ್ಗಳವಾಗಿ...
Read moreಕಾರವಾರ: `ಜನವರಿ 13ಕ್ಕೆ ಕೂರ್ಮಗಡ ದ್ವೀಪದಲ್ಲಿ ಜಾತ್ರೆ ನಡೆಯಲಿದ್ದು, ಪ್ರವಾಸಿಗರ ಸುರಕ್ಷತೆಗೆ ಗಮನ ಕೊಡಬೇಕು' ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ ಆಗ್ರಹಿಸಿದೆ. ಈ ಬಗ್ಗೆ ಕೇಂದ್ರದ...
Read moreಶಿರಸಿ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹಾಗೂ ಸುಸಜ್ಜಿತ ಆಸ್ಪತ್ರೆ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಂಡು ಮಾಹಿತಿ ನೀಡುವಂತೆ ವೈದ್ಯಕೀಯ ಶಿಕ್ಷಣ ನಿರ್ದೇಶನಾಲಯವೂ ಕಾರವಾರದ ವೈದ್ಯಕೀಯ...
Read moreಕಾರವಾರ: ಜಗದ್ಗುರು ನರೇಂದ್ರಾಚಾರ್ಯ ಮಹಾರಾಜ ಸಂಸ್ಥಾನದಿoದ ಭಾನುವಾರ ದೇಶದ 248 ಕಡೆ ರಕ್ತದಾನ ಶಿಬಿರ ನಡೆದಿದೆ. ಕಾರವಾರದ ಮಹಾಸತಿ ಕಲ್ಯಾಣ ಮಂಟಪದಲ್ಲಿ ನಡೆದ ರಕ್ತದಾನ ಶಿಬಿರದಲ್ಲಿ 56...
Read moreಕಾರವಾರ: ಉತ್ತರ ಪ್ರದೇಶದಿಂದ ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದ ಶಾವೇಶ್ ಅವರ ಬೈಕು ಸುಟ್ಟು ಕರಕಲಾಗಿದೆ. ಅಮದಳ್ಳಿ ಬಳಿ ಚಲಿಸುತ್ತಿದ್ದ ಬೈಕಿಗೆ ಏಕಾಏಕಿ ಬೆಂಕಿ ತಗುಲಿದ್ದು, ಬೈಕಿನಿಂದ...
Read moreಶಿರಸಿ: ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರ ತೋಟದಲ್ಲಿ ಬುಧವಾರ ಕೊನೆ ಕೊಯ್ಲು. ಹೀಗಾಗಿ ಬೆಳಗ್ಗಿನ ಒಂದು ಹೊತ್ತು ಅವರು ಹಗ್ಗ ಹಿಡಿದರು! ಬಿಡುವಿಲ್ಲದ...
Read moreಹೊನ್ನಾವರ: ಸ್ಪರ್ಧಾತ್ಮಕ ಪರೀಕ್ಷೆಯ ತಯಾರಿ, ವೃದ್ಧ ತಾಯಿಯ ಆರೈಕೆ, ಮಗು ಆಗಮನದ ಸಂತಸದಲ್ಲಿದ್ದ ಮೂವರು ಶರಾವತಿ ಸೇತುವೆ ಮೇಲೆ ಹೆಣವಾಗಿದ್ದಾರೆ. ಕೆಎಸ್‌ಆರ್‌ಟಿಸಿ ಬಸ್ಸಿನ ರೂಪದಲ್ಲಿ ಬಂದ ಜವರಾಯ...
Read moreಶಿರಸಿ: ಬಿಸಿ ನೀರಿಗೆ ಬೆಂಕಿ ಒಡ್ಡುವ ಅಬ್ಬಿ ಒಲೆ ಬೂದಿಯಲ್ಲಿ ಬೆಚ್ಚಗೆ ಮಲಗಿದ್ದ ಕಾಳಿಂಗ ಸರ್ಪವನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಬಿಟ್ಟಿದ್ದಾರೆ. ಶಿರಸಿ ಮತ್ತಿಘಟ್ಟಾದ ಅಣ್ಣಪ್ಪ ಗೌಡರ...
Read moreಅಂಕೋಲಾ: ಅಲಗೇರಿ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ಭೂ ಸ್ವಾಧೀನ ಪ್ರಕ್ರಿಯೆ ನಡೆದಿದ್ದು, ಅಲ್ಲಿ ತೋಟ-ಮನೆ ಹೊಂದಿದವರಿಗೆ ಸರ್ಕಾರ ಪರಿಹಾರ ವಿತರಿಸುತ್ತಿದೆ. ಆದರೆ, ಒಂಟಿಯಾಗಿ ವಾಸಿಸುತ್ತಿರುವ ಸರಸ್ವತಿ ಶೇಟ್...
Read moreYou cannot copy content of this page