6
ಕಾರವಾರ ನಗರದಿಂದ ಮೂರುವರೆ ಕಿಮೀ ದೂರದಲ್ಲಿದ್ದರೂ ಆಧುನಿಕ ಸೌಲಭ್ಯಗಳಿಂದ ದೂರವಿದ್ದ ಗುಡ್ಡಳ್ಳಿಗೆ ಈ ದಿನ ನಾಲ್ಕು ಚಕ್ರದ ವಾಹನ ಪ್ರವೇಶಿಸಿದೆ. ಇದೇ ಮೊದಲ ಬಾರಿ ಊರಿನವರ ಬಳಕೆಗಾಗಿ...
Read moreಜೊಯಿಡಾ - ದಾಂಡೇಲಿ ರಸ್ತೆ ಅಂಚಿನಲ್ಲಿ ಆನೆ ಕಾಣುವುದು ಸಾಮಾನ್ಯ. ಆದರೆ, ಗುರುವಾರ ಹುಲಿಯೊಂದು ತನ್ನ ಮರಿಯೊಂದಿಗೆ ರಸ್ತೆ ದಾಟಿರುವುದನ್ನು ಹಲವು ವಾಹನ ಸವಾರರು ನೋಡಿದ್ದಾರೆ. ಗಣೇಶಗುಡಿ-ದಾಂಡೇಲಿ-ಬಾರ್ಚಿ...
Read moreಶೆಂಗಾ ವ್ಯಾಪಾರದಿಂದ ಬದುಕು ಕಟ್ಟಿಕೊಂಡಿದ್ದ ಕುಮಟಾ ಮಹಿಳೆಗೆ ಬೆದರಿಸಿದ ಫೈನಾನ್ಸ್ ಸಿಬ್ಬಂದಿಗೆ ಕಾನೂನು ಕುಣಿಕೆ ಸುತ್ತಿಕೊಂಡಿದೆ. ಅದರಿಂದ ಹೊರಬರುವುದಕ್ಕಾಗಿ ಫೈನಾನ್ಸಿ ಸಿಬ್ಬಂದಿ ಹರಸಾಹಸ ಪಡುತ್ತಿದ್ದಾರೆ. ಪಟ್ಟಣದ ಚಿತ್ರಿಗಿಯ...
Read moreಬಯಲು ಶೌಚ ನಿಷೇಧಿಸಿದರೂ ಸಮುದ್ರಕ್ಕೆ ತೆರಳಿದ್ದ ವ್ಯಕ್ತಿಯನ್ನು ಅರಬ್ಬಿ ಸಮುದ್ರ ಆಹುತಿ ಪಡೆದಿದೆ. ಗುರುವಾರ ಕಾಣೆಯಾದ ರಾಮದಾಸ ನಾಯ್ಕ ಶುಕ್ರವಾರ ಶವವಾಗಿ ಪತ್ತೆಯಾಗಿದ್ದಾರೆ. ಕಾರವಾರದ ಅರ್ಗಾ ಮೇಲಿನಕೇರಿಯ...
Read moreದಾಂಡೇಲಿ ನಿರ್ಮಲ ನಗರದ ಆಸ್ಮಾ ಸಯ್ಯದ್ 17ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಶುಕ್ರವಾರ ಬೆಳಗ್ಗೆ 8 ಗಂಟೆ ಅವಧಿಯಲ್ಲಿ ಅವರು ಶವವಾಗಿ ಪತ್ತೆಯಾಗಿದ್ದಾರೆ. 6 ಗಂಟೆ ಆಸುಪಾಸಿಗೆ ಸಾವನಪ್ಪಿರುವ...
Read moreಬನವಾಸಿ ಕಡೆ ಬೈಕ್ ಓಡಿಸಿಕೊಂಡು ಬರುತ್ತಿದ್ದ ಇಂದುಧರ ಕ್ಷತ್ರಿಯ (27) ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಶಿರಸಿ ತಾಲೂಕಿನ ಬನವಾಸಿಯ ಇಂದುಧರ ಕ್ಷತ್ರಿಯ (27) ಸೆಂಟ್ ಮಿಲಾಗ್ರಿಸ್ ಬ್ಯಾಂಕಿನ...
Read moreಕುಮಟಾದ ಗಣೇಶ ಭಂಡಾರಿ ಅವರು ಬಸ್ ನಿಲ್ದಾಣದ ಬಳಿ ತಮ್ಮ ಬ್ಯಾಗ್ ಕಳೆದುಕೊಂಡಿದ್ದಾರೆ. ಆ ಬ್ಯಾಗ್ ಕಳೆದ ಘಳಿಗೆಯಿಂದ ಅವರ ಗ್ರಹಚಾರ ಕೆಟ್ಟಿದ್ದು, ಇದೀಗ ಕೋರ್ಟು-ಕಚೇರಿ ಅಲೆದಾಟ...
Read moreಕೊಂಕಣ ರೈಲ್ವೆಯಲ್ಲಿ ಟ್ರಾಕ್ಮ್ಯಾನ್ ಆಗಿದ್ದ ಸಂಜಯಕುಮಾರ ಶೇರುಗಾರ ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಕುಂದಾಪುರದ ಸಂಜಯಕುಮಾರ್ ಅವರು ಭಟ್ಕಳದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಫೆ 6ರಂದು ಕರ್ತವ್ಯ ಮುಗಿಸಿ ಅವರು ಮನೆ...
Read moreಹೊನ್ನಾವರ, ಮುಂಡಗೋಡ ಹಾಗೂ ಭಟ್ಕಳದಲ್ಲಿ ನಡೆಯುತ್ತಿದ್ದ ಜೂಜಾಟಕ್ಕೆ ಪೊಲೀಸರು ತಡೆ ಒಡ್ಡಿದ್ದಾರೆ. ಹೊನ್ನಾವರದಲ್ಲಿ ಕೋಳಿ ಅಂಕ ನಡೆಸುತ್ತಿದ್ದ ಆರು ಜನ ಹಾಗೂ ಮುಂಡಗೋಡಲ್ಲಿ ಅಂದರ್ ಬಾಹರ್ ಆಡುತ್ತಿದ್ದ...
Read moreಶಾಲಾ ಮಕ್ಕಳನ್ನು ಮನೆಗೆ ಕರೆತರಲು ಹೊರಟಿದ್ದ ಶಿರಸಿಯ ಮಹಿಳೆಯೊಬ್ಬರ ಮೇಲೆ ಆಗಂತುಕರು ದಾಳಿ ಮಾಡಿದ್ದಾರೆ. ಆ ಮಹಿಳೆಯ ಕತ್ತಿನಲ್ಲಿದ್ದ ಬಂಗಾರದ ಸರವನ್ನು ಕಿತ್ತು ಪರಾರಿಯಾಗಿದ್ದಾರೆ. ಬೆಂಗಳೂರಿನ ರಾಜರಾಜೇಶ್ವರಿ...
Read moreYou cannot copy content of this page

