6
ADVERTISEMENT

ಸ್ಥಳೀಯ

ಬಾಲಕನಿಗೆ ಗುದ್ದಿದ ಬುಲೆರೋ: ಶಾಲೆಗೆ ಹೋಗಿದ್ದ ಹುಡುಗ ಮನೆಗೆ ಮರಳಿದ್ದು ಹೆಣವಾಗಿ!

ಶಿರಸಿಯಲ್ಲಿ ರಸ್ತೆ ದಾಟುತ್ತಿದ್ದ ಶಾಲಾ ಬಾಲಕನಿಗೆ ಬುಲೆರೋ ವಾಹನ ಗುದ್ದಿದೆ. TSS ಆಸ್ಪತ್ರೆಗೆ ದಾಖಲಿಸಿದರೂ ಆ ಬಾಲಕನ ಜೀವ ಉಳಿಯಲಿಲ್ಲ. ಶಿರಸಿ ಬಿಸಲಕೊಪ್ಪ ಬಳಿಯ ಮೀಸಗುಂದಿಯಲ್ಲಿ ರಾಘವೇಂದ್ರ...

Read more

ಗ್ರಾಮಸಭೆ: ಜನ ಬಂದರೂ ಅಧಿಕಾರಿಗಳೇ ಬಂದಿಲ್ಲ!

ಯಲ್ಲಾಪುರದ ಮದನೂರಿನಲ್ಲಿ ನಡೆದ ಗ್ರಾಮಸಭೆಗೆ 300ಕ್ಕೂ ಅಧಿಕ ಜನ ಆಗಮಿಸಿದ್ದರು. ಆದರೆ, ಜನರ ಸಮಸ್ಯೆ ಆಲಿಸಲು ಬರಬೇಕಿದ್ದ ಅಧಿಕಾರಿಗಳೇ ಅಲ್ಲಿ ಕಾಣಿಸಲಿಲ್ಲ! ಧಾರಾಕಾರ ಮಳೆಯಿದ್ದರೂ ಗ್ರಾಮೀಣ ಭಾಗದ...

Read more

ಅಂಗನವಾಡಿಗೆ ಅಕ್ರಮ ನೇಮಕ ಆರೋಪ: ಕಲಿಕಾ ಕೇಂದ್ರಕ್ಕೆ ಬೀಗ ಜಡಿದು ಆಕ್ರೋಶ

ಮುಂಡಗೋಡದ ನಾಗನೂರು ಅಂಗನವಾಡಿ ಕೇಂದ್ರದ ನೇಮಕಾತಿ ವಿಚಾರದಲ್ಲಿ ಅಕ್ರಮ ನಡೆದಿದೆ ಎಂದು ಆರೋಪಿಸಿ ಆ ಭಾಗದ ಜನ ಅಂಗನವಾಡಿ ಕೇಂದ್ರಕ್ಕೆ ಬೀಗ ಜಡಿದಿದ್ದಾರೆ. ಆಯ್ಕೆ ಪ್ರಕ್ರಿಯೆ ರದ್ಧು...

Read more

ಮದ್ಯ ಸಾಗಿಸಿ ಸಿಕ್ಕಿಬಿದ್ದ ಮಂಡ್ಯದ ಗಂಡು!

ಹೊನ್ನಾವರದ ಅಬಕಾರಿ ಅಧಿಕಾರಿಗಳು ಮಂಡ್ಯಕ್ಕೆ ರವಾನೆಯಾಗುತ್ತಿದ್ದ ಗೋವಾ ಸರಾಯಿ ಹಿಡಿದಿದ್ದಾರೆ. ಇಬ್ಬರನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ. ಮಂಡ್ಯದ ಪುಟ್ಟ ಗೌಡ ಹಾಗೂ ಕೀರ್ತಿಕುಮಾರ್ ಎಂಬಾತರು ಗೋವಾ ಪ್ರವಾಸಕ್ಕೆ...

Read more

ಜಲಪಾತಕ್ಕೆ ಹೋದವ ನೀರಿನಲ್ಲಿ ಕಣ್ಮರೆ: ಶೋಧ ಕಾರ್ಯಾಚರಣೆಗೆ ಅಡ್ಡಿತಂದ ವರುಣ

ಶಿರಸಿಯಲ್ಲಿ ವೆಲ್ಡಿಂಗ್ ಕೆಲಸ ಮಾಡಿಕೊಂಡಿದ್ದ ಪವನ್ ಜೋಗಿ ಮತ್ತಿಘಟ್ಟಾದ ಜೋಗನಕಲ್ಲು ಜಲಪಾತದಲ್ಲಿ ಕಾಣೆಯಾಗಿದ್ದಾರೆ. ನಿನ್ನೆಯಿಂದ ಅವರ ಹುಡುಕಾಟ ನಡೆದಿದ್ದು, ಈವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ಶಿರಸಿ ಸೋಮನಳ್ಳಿ...

Read more

ಕಾಶಿಗೆ ಹೋಗಬೇಕಿದ್ದ ಹೆಗಡೆಯರಿಗೆ ಮೋಸ: ಟ್ರಾವೆಲ್ ಕಂಪನಿಗೆ ದಂಡದ ಬಿಸಿ!

ಕೊಡ್ಲಗದ್ದೆಯ ಮನೋಹರ ಹೆಗಡೆ ಅವರಿಗೆ ಮೋಸ ಮಾಡಿದ್ದ ಮಲ್ಲಿಕಾರ್ಜುನ ಟ್ರಾವೆಲ್'ಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ದಂಡ ವಿಧಿಸಿದೆ. `30 ಸಾವಿರ ರೂ ಪರಿಹಾರದ ಜೊತೆ ಮನೋಹರ...

Read more

ಸಮುದ್ರದಲ್ಲಿ ಮುಳುಗಿದ ದೋಣಿ: ಮೀನುಗಾರನನ್ನು ಕಾಡಿಸಿದ ವಿಮಾ ಕಂಪನಿಗೆ 43 ಲಕ್ಷ ರೂ ದಂಡ!

ಸಮುದ್ರದಲ್ಲಿ ಮುಳುಗಿದ ದೋಣಿಗೆ ವಿಮಾ ಪರಿಹಾರ ನೀಡಲು ಮೀನಾಮೇಷ ಏಣಿಸಿದ ವಿಮಾ ಕಂಪನಿಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ 43 ಲಕ್ಷ ರೂ ದಂಡ ವಿಧಿಸಿದೆ. ಜೊತೆಗೆ...

Read more

`ವ್ಯಕ್ತಿತ್ವ ವಿಕಸನಕ್ಕೆ ಸಂಘ-ಸಂಸ್ಥೆಗಳು ಸಹಕಾರಿ’

`ಪರಿಪೂರ್ಣ ಶಿಕ್ಷಣದ ಜೊತೆ ಮಕ್ಕಳ ವ್ಯಕ್ತಿತ್ವ ವಿಕಸನಕ್ಕೆ ಸಂಘ-ಸoಸ್ಥೆಗಳು ಸಹಕಾರಿ' ಎಂದು ಕಾರವಾರ ಧರ್ಮಪ್ರಾಂತೀಯ ಶಿಕ್ಷಣ ಸಂಸ್ಥೆಯ ಸಂಚಾಲಕ ಫಾದರ್ ರೋನಿ ರೋಡ್ರಿಗಸ ಹೇಳಿದ್ದಾರೆ. ಯಲ್ಲಾಪುರದ ಹೋಲಿ...

Read more

ಸಾತೊಡ್ಡಿ: ಸಾರ್ವಜನಿಕ ಪ್ರವೇಶ ನಿಷಿದ್ಧ!

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಜಲಪಾತಗಳಲ್ಲಿ ಒಂದಾದ ಯಲ್ಲಾಪುರದ ಸಾತೊಡ್ಡಿ ಜಲಪಾತಕ್ಕೆ ಪ್ರವೇಶ ನಿಷೇಧಿಸಲಾಗಿದೆ. ಕಳೆದ ಕೆಲ ದಿನಗಳಿಂದ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, ಸಾತೊಡ್ಡಿ ಜಲಪಾತ ತುಂಬಿ...

Read more

ಮುರುಡೇಶ್ವರ: ಆ ಬಟ್ಟೆ ಧರಿಸಿದವರಿಗೆ ಇಲ್ಲಿ ಪ್ರವೇಶವಿಲ್ಲ!

ಉತ್ತರ ಕನ್ನಡ ಜಿಲ್ಲೆಯ ಪ್ರಸಿದ್ಧ ಕ್ಷೇತ್ರಗಳಲ್ಲಿ ಒಂದಾದ ಮುರುಡೇಶ್ವರದಲ್ಲಿ ವಸ್ತ್ರ ಸಂಹಿತೆ ಜಾರಿಯಾಗಿದೆ. ಹೀಗಾಗಿ ಮೈಮಾಟ ಪ್ರದರ್ಶಿಸುವ ಬಟ್ಟೆ ಧರಿಸಿ ಬರುವವರಿಗೆ ದೇಗುಲದ ಒಳಗೆ ಪ್ರವೇಶ ನೀಡಲಾಗುತ್ತಿಲ್ಲ....

Read more
Page 45 of 371 1 44 45 46 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page