6
ADVERTISEMENT

ಸ್ಥಳೀಯ

10 ಗುಂಟೆ ಭೂಮಿಗೆ ಹತ್ತುವರೆ ಲಕ್ಷ ರೂ: ಕಾಸು ಕೊಟ್ಟು ಖರೀದಿಸಿದವನಿಗೆ ಸುಖವಿಲ್ಲ!

ಕುಮಟಾ ಗ್ರಾಮೀಣ ಭಾಗದಲ್ಲಿ 10 ಗುಂಟೆ ಭೂಮಿಗೆ 10.50 ಲಕ್ಷ ರೂ ಕೊಟ್ಟು ಖರೀದಿ ಮಾತುಕಥೆ ನಡೆಸಿದ ದುರ್ಗಯ್ಯ ಖಾರ್ವಿ ಇದೀಗ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರ ಕುಟುಂಬದವರು...

Read more

ಊಟ ಹಾಕಿಸದ ಸ್ನೇಹಿತನಿಗೆ ಗೂಸಾ!

ಸ್ನೇಹಿತರಿಗೆ ಊಟ ಕೊಡಿಸಲು ಕಂಜೂಸ್ ಮಾಡಿದ ಕಾರಣ ಹಳಿಯಾಳದ ಪಕ್ಕಿರಪ್ಪಾ ಕಬ್ಬರಗಿ ಧರ್ಮದೇಟು ತಿಂದಿದ್ದಾರೆ. ಊಟ ಕೊಡಿಸುವಂತೆ ದುಂಬಾಲು ಬಿದ್ದರೂ ಊಟಕ್ಕೆ ಕರೆದೊಯ್ಯದ ಕಾರಣ ರಾಘು ಜೋಗಿನ್...

Read more

ಬೈಕು ಬಸ್ಸಿನ ನಡುವೆ ಮುಖಾಮುಖಿ: ಸ್ಥಳದಲ್ಲಿಯೇ ಶವವಾದ ಸಾಗರದ ಸವಾರ

ಹೊನ್ನಾವರ-ಗೇರುಸೊಪ್ಪ ರಸ್ತೆಯ ವಾಟೆಹಳ್ಳ ಬಳಿ ಬಸ್ಸು ಹಾಗೂ ಬೈಕಿನ ನಡುವೆ ಭಾನುವಾರ ಅಪಘಾತವಾಗಿದೆ. ಬೈಕ್ ಸವಾರ ಸ್ಥಳದಲ್ಲಿಯೇ ಸಾವನಪ್ಪಿದ್ದು, ಶವವನ್ನು ಶವಾಗಾರಕ್ಕೆ ಸಾಗಿಸಲಾಗಿದೆ. ಭಟ್ಕಳ ಡಿಪೋಗೆ ಸೇರಿದ...

Read more

ಹೈಟೆಕ್ ಆಸ್ಪತ್ರೆಯಲ್ಲಿ ಗೊಟಕ್ ವಿಚಾರ: ನಾವೇನೂ ಮಾಡಿಲ್ಲ.. ನಮ್ಮದೇನೂ ತಪ್ಪಿಲ್ಲ!

`ಕುಮಟಾ ಕೋಡ್ಕಣಿಯ ಸುಬ್ರಹ್ಮಣ್ಯ ಅಂಬಿಗ ಅವರ ಸಾವಿನಲ್ಲಿ ವೈದ್ಯರ ನಿರ್ಲಕ್ಷ್ಯ ಏನೂ ಇಲ್ಲ' ಎಂದು ಹೈಟೆಕ್ ಆಸ್ಪತ್ರೆಯ ವೈದ್ಯ ಡಾ ನಿತೀಶ ಶಾನಭಾಗ್ ಅವರು ಹೇಳಿದ್ದಾರೆ. ಇದಕ್ಕೆ...

Read more

ಗುತ್ತಿಗೆದಾರರ ಅಕಾಲಿಕ ಮರಣ: ಸಂಘದ ಸದಸ್ಯರ ಸಂತಾಪ

ಕಾರವಾರದಲ್ಲಿ ಗುತ್ತಿಗೆದಾರರಾಗಿ ಕೆಲಸ ಮಾಡುತ್ತಿದ್ದ ರವಿ ಶಿರೋಡ್ಕರ್ ಹಾಗೂ ವಿಜಯ ದೇಸಾಯಿ ಅಕಾಲಿಕ ಸಾವಿಗೆ ಶರಣಾಗಿದ್ದು, ಅವರ ನಿಧನಕ್ಕೆ ಕಾರವಾರ ನೋಂದಾಯಿತ ಸಿವಿಲ್ ಗುತ್ತಿಗೆದಾರರ ಸಂಘ ಕಂಬನಿ...

Read more

ಮನೆ ಅಂಗಳದಲ್ಲಿ ಗೋಹತ್ಯೆ: ಮಾಂಸಕ್ಕಾಗಿ ಪುಣ್ಯಕೋಟಿ ಕೊಂದ ಪಾಪಿ!

ಭಟ್ಕಳದಲ್ಲಿ ಕಟುಕನೊಬ್ಬ ಹಸು ಹತ್ಯೆ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದ್ದು, ಪೊಲೀಸ್ ನಿರೀಕ್ಷಕ ತಿಮ್ಮಪ್ಪ ಎಸ್ ಅಲ್ಲಿಗೆ ತೆರಳುವುದರೊಳಗೆ ಆ ಹಸುವಿನ ವಧೆಯಾಗಿತ್ತು. ಹೀಗಾಗಿ ಹಸು...

Read more

ಆಶ್ರಯಮನೆ: ದುಡ್ಡಿಲ್ಲದೇ ಹಕ್ಕುಪಡೆದವರಿಗೆ ಹೊರದಬ್ಬುವ ಆತಂಕ!

ಬಡವರಿಗೆ ಸ್ವಂತ ಸೂರು ನೀಡುವುದಕ್ಕಾಗಿ ದಾಂಡೇಲಿ ನಗರಸಭೆ ಆಶ್ರಯಮನೆಗಳನ್ನು ನಿರ್ಮಿಸಿದೆ. ಆ ಆಶ್ರಯಮನೆಯ ಫಲಾನುಭವಿಗಳನ್ನು ಆಯ್ಕೆ ಮಾಡಲಾಗಿದ್ದು, ಈವರೆಗೂ ವಂತಿಗೆ ಪಾವತಿಸದ ಫಲಾನುಭವಿಗಳಿಗೆ ನಗರಸಭೆ ನೋಟಿಸ್ ನೀಡಿದೆ....

Read more

ಯಲ್ಲಾಪುರ: ಸಾವಿರಕ್ಕೂ ಅಧಿಕ ಸಂತ್ರಸ್ತರಿಗೆ ಸಂಬoಧಿಕರೇ ಆಸರೆ!

ಭೂ ಕುಸಿತ ಹಾಗೂ ಮನೆ ಕುಸಿತದ ಆತಂಕದ ಹಿನ್ನಲೆ ಯಲ್ಲಾಪುರ ತಾಲೂಕಿನ ಸಾವಿರಕ್ಕೂ ಅಧಿಕ ಜನರಿಗೆ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರವಾಗುವoತೆ ತಾಲೂಕು ಆಡಳಿತ ನೋಟಿಸ್ ನೀಡಿದೆ. ಮಳೆ...

Read more

ಕಳ್ಳನ ಹಿಡಿದು ಕಾಸು ಗೆದ್ದ ಶಿರಸಿ ಪೊಲೀಸ್!

ಕಳ್ಳತನ ಪ್ರಕರಣದಲ್ಲಿ ಭಾಗಿಯಾಗಿ ಪೊಲೀಸರಿಗೆ ಸಿಗದೇ ಯಾಮಾರಿಸುತ್ತಿದ್ದ ಮೋಹನ್ ಶಿಂಧೆ ಎಂಬಾತರನ್ನು ಶಿರಸಿ ಪೊಲೀಸ್ ಸಿಬ್ಬಂದಿ ವಿಶ್ವನಾಥ ಭಂಡಾರಿ ಅವರು ಚಾಣಾಕ್ಷತನದಿಂದ ಹಿಡಿದಿದ್ದಾರೆ. ಅವರ ಈ ಬುದ್ದಿವಂತಿಕೆ...

Read more

ಫೇಸ್ಬುಕ್ ಖಾತೆ: ವಿಡಿಯೋ ಹರಿಬಿಟ್ಟ ಅಡ್ಮೀನ್’ಗೆ ಜೈಲು!

ಫೇಸ್ಪುಕ್ ಖಾತೆ ಮೂಲಕ ಜನಪ್ರತಿನಿಧಿಗಳ ವಿರುದ್ಧ ನಿಂದನಾರ್ಹ ಫೋಟೋ ಹಾಗೂ ವಿಡಿಯೋ ಎಡಿಟ್ ಮಾಡಿ ಪ್ರಸಾರ ಮಾಡುತ್ತಿದ್ದ ಫೇಸ್ಬುಕ್ ಪೇಜ್ ಪ್ರಮುಖರಿಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಮುರುಡೇಶ್ವರ ಬೈಲೂರಿನ...

Read more
Page 57 of 371 1 56 57 58 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page