6
ADVERTISEMENT

ಸ್ಥಳೀಯ

ಬಂದೂಕು ಹಿಡಿದಿದ್ದವನ ಬಂಧನ!

ಯಲ್ಲಾಪುರದ ಕಾಡಿನಲ್ಲಿ ಬಂದೂಕು ಹಿಡಿದು ಸಂಚರಿಸುತ್ತಿದ್ದವ ತಮ್ಮಾ ಕುಣಬಿ ಇದೀಗ ಪೊಲೀಸರ ಅತಿಥಿ. ಆತನ ಬಳಿಯಿದ್ದ ಒಂಟಿ ನಳಕೆಯ ಬಂದೂಕನ್ನು ಸಹ ಪೊಲೀಸರು ವಶಕ್ಕೆಪಡೆದಿದ್ದಾರೆ. ಯಲ್ಲಾಪುರದ ಕಂಪ್ಲಿ...

Read more

ಕಾನಗೋಡು ಹೆಗಡೆರಿಗೂ ಮಟ್ಕಾ ಆಡಿಸುವ ಚಟ!

ಶಿರಸಿ ಕಾನಗೋಡಿನ ಗಣಪತಿ ಹೆಗಡೆ ಅವರು ತಮ್ಮ ಇಳಿ ವಯಸ್ಸಿನಲ್ಲಿ ಮಟ್ಕಾ ಆಡಿಸಲು ಹೋಗಿ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾರೆ. ಕೃಷಿ ಕೆಲಸ ಮಾಡಕೊಂಡಿದ್ದ ಗಣಪತಿ ಹೆಗಡೆ...

Read more

ರೈಲು ಹಳಿ ಮೇಲೆ ನಡಿಗೆ: ಅಪರಿಚಿತ ದೇಹ ಛಿದ್ರ ಛಿದ್ರ!

ಅಂಕೋಲಾದ ರೈಲು ಹಳಿಗಳ ಮೇಲೆ ನಡೆಯುತ್ತಿದ್ದ ವ್ಯಕ್ತಿಗೆ ರೈಲು ಬಡಿದಿದೆ. ಪರಿಣಾಮ ಆ ವ್ಯಕ್ತಿ ಅಲ್ಲಿಯೇ ಸಾವನಪ್ಪಿದ್ದು, ಸಾವನಪ್ಪಿದವರ ಗುರುತು ಪತ್ತೆ ಆಗಿಲ್ಲ. ಕೊಂಕಣ ರೈಲ್ವೆಯ ಟ್ರಾಕ್‌ಮೆನ್...

Read more

ಐಟಿ ಪಾರ್ಕ ಬರಲಿ.. ಕ್ಷೇತ್ರದ ಅಭಿವೃದ್ಧಿ ಆಗಲಿ’

`ಯಲ್ಲಾಪುರದ ಮಾಗೋಡು ಮಾಹಿತಿ ತಂತ್ರಜ್ಞಾನದ ಕೇಂದ್ರವಾಗಬೇಕು. ಈ ನಿಟ್ಟಿನಲ್ಲಿ ನಡೆಯುವ ಹೋರಾಟಕ್ಕೆ ನಾನು ಬೆಂಬಲಿಸುವೆ' ಎಂದು ನಾಗರಿಕ ವೇದಿಕೆ ಅಧ್ಯಕ್ಷ ರಾಮು ನಾಯ್ಕ ಹೇಳಿದ್ದಾರೆ. `ಮಾಗೋಡಿನಲ್ಲಿರುವ ನೂರಾರು...

Read more

ಶಾಲೆ ಸುತ್ತ ತಂಬಾಕು ಮಾರಾಟ: ಸಾವಿರ ರೂ ತಂಬಾಕು ಮಾರುವವನಿಗೆ 200 ರೂ ದಂಡ!

ಕಾರವಾರ ನಗರದ ಬಾಲ ಮಂದಿರ ಹಾಗೂ ಉರ್ದು ಶಾಲೆ ಮುಂಭಾಗ ತಂಬಾಕು ಮಾರಾಟ ಮಾಡಲಾಗುತ್ತಿದ್ದು, 9ಕ್ಕೂ ಅಧಿಕ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ತಂಬಾಕು ಮಾರಾಟಗಾರರಿಗೆ 200ರೂ ದಂಡ...

Read more

ಅಕ್ರಮ ಮರಳು: ನದಿಗೆ ಬಿದ್ದ ಟಿಪ್ಪರ್ ವಿರುದ್ಧ ಬೀಟ್ ಪೊಲೀಸ್ ದೂರು!

ಹೊನ್ನಾವರದಲ್ಲಿ ಅಕ್ರಮ ಮರಳು ಸಾಗಾಟದ ಟಿಪ್ಪರ್ ನದಿಗೆ ಬಿದ್ದ ವಿಡಿಯೋ ವೈರಲ್ ಆದ ಬಳಿಕ ಮುಜುಗರಕ್ಕೆ ಸಿಲುಕಿದ ಪೊಲೀಸರು ಆ ವಾಹನದ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿದ್ದಾರೆ....

Read more

ವಿಜಯಮಲ್ಯಾ ಏರ್‌ಲೈನ್ಸಿನಲ್ಲಿ ಅವ್ಯವಹಾರ: ಹಳಿಯಾಳದ ನೇವಲ್ ಕಮಾಡೆಂಟ್ ಖಾತೆಗೂ ಕನ್ನ!

ಹಳಿಯಾಳದಲ್ಲಿ ವಾಸವಾಗಿರುವ ನಿವೃತ್ತ ನೇವಲ್ ಕಮಾಡೆಂಟ್ ಉಮಾಕಾಂತ ದೇಶಪಾಂಡೆ ಅವರು ಡಿಜಿಟಲ್ ಅರೆಸ್ಟ್ ಜಾಲದಲ್ಲಿ ಸಿಲುಕಿ ಹಣ ಕಳೆದುಕೊಂಡಿದ್ದಾರೆ. ಉಮಾಕಾಂತ ದೇಶಪಾಂಡೆ ಅವರಿಗೆ ಅವರ ಮಗಳು ಹೇಳಿದ...

Read more

ಕಳ್ಳರ ಕಾಟ: ಅಡಿಕೆ ಬೆಳೆಗಾರರಿಗೆ ಸಂರಕ್ಷಣೆಯೇ ಸವಾಲು!

ಯಲ್ಲಾಪುರದ ಗೋಪಾಲಕೃಷ್ಣ ಹೆಬ್ಬಾರ್ ಅವರು ಜೋಪಾನವಾಗಿರಿಸಿದ್ದ ಅಡಿಕೆ ಕಳ್ಳರ ಪಾಲಾಗಿದೆ. ಅವರ ಮನೆ ಹಿಂದಿನ ಶೆಡ್ಡಿಗೆ ನುಗ್ಗಿದ ಕಳ್ಳರು ಅಲ್ಲಿದ್ದ ಅಡಿಕೆ ಕದ್ದು ಪರಾರಿಯಾಗಿದ್ದಾರೆ. ಅಡಿಕೆ ಬೆಳೆಯನ್ನು...

Read more

ರಾತ್ರಿ ಬರ್ತಾರೆ.. ಕಾರು ತರ್ತಾರೆ.. ಗೋವು ಕದಿತಾರೆ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಗೋ ಕಳ್ಳರ ಅಟ್ಟಹಾಸ ಮಿತಿಮೀರಿದೆ. ಐಷಾರಾಮಿ ಕಾರುಗಳಲ್ಲಿ ಬರುವ ಕಳ್ಳರು ಬೀದಿಯಲ್ಲಿನ ಗೋವುಗಳನ್ನು ಕದ್ದು ಪರಾರಿಯಾಗುತ್ತಿದ್ದಾರೆ! ಕೆಲ ದಿನಗಳ ಹಿಂದೆ ಕಾರವಾರದ ಮಾಜಾಳಿಯಲ್ಲಿ...

Read more

ಗ್ರಾಸಿಂ ಗೆಸ್ಟ್ ಹೌಸು.. ರೂಂ ನಂ 20!

ಕಾರವಾರದ ಗ್ರಾಸಿಂ ಗೆಸ್ಟ್ ಹೌಸಿನಲ್ಲಿ ಉಳಿದುಕೊಂಡಿದ್ದ ನೆರೆ ರಾಜ್ಯದ ವ್ಯಕ್ತಿಯೊಬ್ಬರು ನೇಣಿಗೆ ಶರಣಾಗಿದ್ದಾರೆ. ಕಾರವಾರದ ಬಿಣಗಾದಲ್ಲಿರುವ ಗ್ರಾಸಿಂ ಇಂಡಸ್ಟ್ರಿಯಲ್ಲಿ ಸ್ಟೆಪೋಲ್ಡಿಂಗ್ ಪೇಂಟಿoಗ್ ಎಂಬ ಕೆಲಸ ನಡೆಯುತ್ತಿದೆ. ಈ...

Read more
Page 62 of 371 1 61 62 63 371

Welcome Back!

Login to your account below

Retrieve your password

Please enter your username or email address to reset your password.

Add New Playlist

You cannot copy content of this page