6
ಶಿರಸಿ: ತಾಮೀರ ಕೋ ಆಪ್ ಬ್ಯಾಂಕ್ ಎದುರು ಚಲಿಸುತ್ತಿದ್ದ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಚಲಿಸುತ್ತಿದ್ದ ಕಾರನ್ನು ತಕ್ಷಣ ನಿಲ್ಲಿಸಿದ ಚಾಲಕ ಅಗ್ನಿ ಅವಘಡ ತಡೆದಿದ್ದಾರೆ. ಶಿರಸಿ -...
Read moreಯಲ್ಲಾಪುರ: ಗುರುಗಜಾನನ ಹಾರ್ಡವೇರ್ ಬಳಿ ನಿಲ್ಲಿಸಿದ್ದ ಬೈಕನ್ನು ಕಳ್ಳರು ಎಗರಿಸಿದ್ದಾರೆ. ಗಣಪತಿ ಹೆಗಡೆ ಅವರ ಬೈಕನ್ನು ಹಗಲು ಹೊತ್ತಿನಲ್ಲಿಯೇ ದುಷ್ಕರ್ಮಿಗಳು ಅಪಹರಿಸಿದ್ದಾರೆ. ಹೊಸ ತಹಶೀಲ್ದಾರ್ ಕಚೇರಿ ಎದುರುಗಡೆ...
Read moreಯಲ್ಲಾಪುರ: ಹೊಸ ವರ್ಷದ ಮೊದಲ ದಿನ ಕಿರವತ್ತಿಯಲ್ಲಿ ಸರಣಿ ಕಳ್ಳತನ ನಡೆದಿದೆ. ಬಾರ್, ಸೊಸೈಟಿ, ಬಟ್ಟೆ ಅಂಗಡಿಗಳ ಮೇಲೆ ಜನವರಿ 1ರ ರಾತ್ರಿ ಕಳ್ಳರು ದಾಳಿ ನಡೆಸಿದ್ದಾರೆ....
Read moreಕುಮಟಾ: ಗೋಕರ್ಣ ಬಳಿಯ ಗಂಗೆಕೊಳ್ಳ ಹಾಗೂ ದುಬ್ಬನಶಸಿ ಪ್ರದೇಶದ ಸರ್ಕಾರಿ ಜಾಗದಲ್ಲಿ ಅನಧಿಕೃತ ಹೋಂ ಸ್ಟೇ ಹಾಗೂ ರೆಸಾರ್ಟ ಸಂಖ್ಯೆ ಹೆಚ್ಚಾಗಿದೆ. 80ಕ್ಕೂ ಅಧಿಕ ಹೋಂ ಸ್ಟೇ'ಗಳು...
Read moreಅಂಕೋಲಾ: ಶಿರಸಿಯಿಂದ ಅಂಕೋಲಾಗೆ ಬರುತ್ತಿದ್ದ ಟೆಂಪೋ ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಟೆಂಪೋದಲ್ಲಿದ್ದ 24 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರೂ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಜನವರಿ 1ರ ಸಂಜೆ...
Read moreಸಿದ್ದಾಪುರ: 70ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಅಪಘಾತವಾಗಿದೆ. ಎಕ್ಸಲ್ ತುಂಡಾದ ಪರಿಣಾಮ ಬಸ್ಸು ಗದ್ದೆಯ ಕಡೆ ವಾಲಿದೆ. ಗುರುವಾರ ಬೆಳಗ್ಗೆ ಶಿರಸಿ - ಹರಿಶಿ -...
Read moreಹೊನ್ನಾವರ: ಕೂಲಿ ಕೆಲಸ ಮಾಡಿ ಬದುಕು ಕಂಡುಕೊoಡಿದ್ದ ಮಿಲ್ಟನ್ ಡಿಸೋಜಾ ವಿಪರೀತ ಸರಾಯಿ ಸೇವನೆಯಿಂದ ತಮ್ಮ 27ನೇ ವಯಸ್ಸಿನಲ್ಲಿ ಸಾವನಪ್ಪಿದ್ದಾರೆ. ಕೂಲಿ ಕೆಲಸ ಮುಗಿಸಿ ಬಂದ ಅವರು...
Read moreಶಿರಸಿ: ರಾಯರಪೇಟೆ ಮಾರುತಿ ದೇವಸ್ಥಾನದ ಎದುರು ನಡೆದು ಹೋಗುತ್ತಿದ್ದ ರಾಜೇಶ ನಾಯ್ಕ ಅವರಿಗೆ ಸ್ಕೂಟಿ ಗುದ್ದಿದೆ. ಪರಿಣಾಮ ಅವರ ಮೊಣಕಾಲು ಮುರಿದಿದೆ. ಶಿರಸಿ ಅರಸಿಕೆರೆಯ ರಾಜೇಶ ನಾಯ್ಕ...
Read moreಅಂಕೋಲಾ: ಶಿರಕುಳಿಯಲ್ಲಿನ ಮನೆಯೊಂದಕ್ಕೆ ಆಕಸ್ಮಿಕ ಬೆಂಕಿ ತಗುಲಿದೆ. ಮನೆಯಲ್ಲಿದ್ದ ಸಾಮಗ್ರಿಗಳೆಲ್ಲವೂ ಸುಟ್ಟು ಕರಕಲಾಗಿದೆ. ಶಿರಕುಳಿಯ ಮಾರಿಕಾಂಬಾ ದೇವಸ್ಥಾನಕ್ಕೆ ಹೊಂದಿಕೊAಡಿರುವ ಸಾಯಿನಾಥ ವೈಕುಂಠ ನಾಯ್ಕ ಅವರ ಮನೆಗೆ ಮಂಗಳವಾರ...
Read moreದಾಂಡೇಲಿ: ಹೊಸ ವರ್ಷದ ಸಂಭ್ರಮಾಚರಣೆಗಾಗಿ 500 ಗ್ರಾಂ ಗಾಂಜಾ ಸರಬರಾಜು ಮಾಡುತ್ತಿದ್ದವನ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ನೀಲಿ ಬಣ್ಣದ ಕೈ ಚೀಲದಲ್ಲಿ ಸಂಗ್ರಹಿಸಿದ್ದ ಗಾಂಜಾವನ್ನು ಪೊಲೀಸರು...
Read moreYou cannot copy content of this page
No WhatsApp Number Found!

