6 Skip to content
ಸಿನೆಮಾ

ಅಜ್ಜನ ನೆನಪಲ್ಲಿ ಅಲ್ಲು ಅರ್ಜುನ್ ಹೊಸ ಪಯಣ..! ‘ಐಕಾನ್ಜಾ’ ಶುರು

ಅಜ್ಜನ ಜನ್ಮದಿನದಂದೇ ಹೊಸ ಹೆಜ್ಜೆ: ಅತ್ಯಾಧುನಿಕ ಕ್ರಿಯೇಟಿವ್ ಆಫೀಸ್ ‘ಐಕಾನ್ಜಾ’ ಆರಂಭಿಸಿದ ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್ ಹೈದರಾಬಾದ್: ಭಾರತೀಯ ಚಿತ್ರರಂಗದ ಜನಪ್ರಿಯ ನಟ, ‘ಐಕಾನ್ ಸ್ಟಾರ್’ ಅಲ್ಲು ಅರ್ಜುನ್…

Read article
4 minutes read
ರಾಜ್ಯ

ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!

ಸ್ಥಳೀಯ

ಹಾವೇರಿ: ಪಿಎಂ ಕಿಸಾನ್‌ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ

ಸ್ಥಳೀಯ

ಹಾವೇರಿ: ಉಚಿತ ತರಬೇತಿ ಜೊತೆಗೆ ಉದ್ಯೋಗ..!

Ideas for Your Living Spaces

ಸ್ಥಳೀಯ

ಹಿರಿಯ ಅರ್ಚಕನಿಗೆ ಹೃದಯಘಾತ

ಭಟ್ಕಳ: ಚಿತ್ರಾಪುರ ಮಠದ ಹಿರಿಯ ಅರ್ಚಕ ರಾಮೇಶ್ವರ ಹರಿದಾಸ್ (68) ಅವರು ಹೃದಯಘಾತದಿಂದ ಸಾವನಪ್ಪಿದ್ದಾರೆ. ಕಳೆದ 44 ವರ್ಷಗಳಿಂದ ಚಿತ್ರಾಪುರ ಮಠದಲ್ಲಿ ಅವರು ಸೇವೆ…

ಸ್ಥಳೀಯ

ಕಾರವಾರ: ನಾಳೆಯೂ ಇರಲ್ಲ ಕರೆಂಟ್!

ಕಾರವಾರ: ವಿದ್ಯುತ್ ತಂತಿ ನಿರ್ವಹಣೆ ಹಿನ್ನಲೆ ಜುಲೈ 12ರಂದು ಬೆಳಗ್ಗೆ 9.30ರಿಂದ ಮಧ್ಯಾಹ್ನ 2 ಗಂಟೆಯವರೆಗೆ ಕಾರವಾರದ ಶಿರವಾಡ ಕೈಗಾರಿಕಾ ವಲಯದಲ್ಲಿ ವಿದ್ಯುತ್ ಸರಬರಾಜು…

ದೇಶ - ವಿದೇಶ

ಗೌಡರ ಪರಾಕ್ರಮ ವಿವರಿಸಿದ ವೀರಗಲ್ಲು: ಈ ಶಾಸನಕ್ಕೆ ಬರೇ 800 ವರ್ಷ!

ಶಿರಸಿಯ ಸೋಂದಾ ಕಡೆಗುಂಟದಲ್ಲಿ 800 ವರ್ಷದ ಶಾಸನವೊಂದು ಪತ್ತೆಯಾಗಿದೆ. ಇಲ್ಲಿನ ಶಶಾಂಕ ಮರಾಠೆ ಅವರು ನೀಡಿದ ಮಾಹಿತಿ ಮೇರೆಗೆ ಐತಿಹಾಸಿಕ ತಜ್ಞ ಲಕ್ಷ್ಮೀಶ ಹೆಗಡೆ…

ದೇಶ - ವಿದೇಶ

ಜ್ವಲಂತ ಸಮಸ್ಯೆಗಳ ಕುರಿತು ಸಂಸದರ ಗಂಭೀರ ಚರ್ಚೆ

ಇದೇ ಮೊದಲ ಬಾರಿ ಸಂಸದರಾದ ಉಮೇದಿಯಲ್ಲಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಕಾಲಿಗೆ ಚಕ್ರ ಕಟ್ಟಿಕೊಂಡವರoತೆ ಜಿಲ್ಲೆ ಸುತ್ತಾಡುತ್ತಿದ್ದಾರೆ. ಕಾರ್ಯಕರ್ತರ ಸಮಾವೇಶ, ಅಭಿನಂದನಾ ಸಭೆ ನಡುವೆಯೇ…

ರಾಜ್ಯ

ಅರಣ್ಯವಾಸಿ ಹೋರಾಟಕ್ಕೆ ಕೈ ಜೋಡಿಸಿದ ವಿಶ್ರಾಂತ ನ್ಯಾಯಮೂರ್ತಿ

ಶಿರಸಿ: ಅರಣ್ಯ ಭೂಮಿ ಹಕ್ಕಿಗೆ ಸಂಬoಧಿಸಿ ಕೆಲ ಸಂಘಟನೆಗಳು ಸುಪ್ರೀಂ ಕೋರ್ಟನಲ್ಲಿ ದಾಖಲಿಸಿದ ಪ್ರಕರಣ ವಿಷಯವಾಗಿ ನ್ಯಾಯವಾದಿ ರವೀಂದ್ರ ನಾಯ್ಕ ಹೋರಾಟ ಮುಂದುವರೆಸಿದ್ದು, ಈ…

ಸ್ಥಳೀಯ

`ಡೆಂಗ್ಯು ತಡೆಗೆ ಶಾಲಾ ಮಕ್ಕಳ ಬಳಕೆ: ಶಿಕ್ಷಕರಿಗೆ ತರಬೇತಿ’

ಕಾರವಾರ: `ಮಳೆಗಾಲದ ಅವಧಿಯಲ್ಲಿ ಡೆಂಗ್ಯೂ ರೋಗ ಹೆಚ್ಚಾಗದಂತೆ ಮುನ್ನಚ್ಚರಿಕೆವಹಿಸಬೇಕು’ ಎಂದು ಅಧೀನ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ ಸೂಚಿಸಿದರು. ವಿಡಿಯೋ ಕಾನ್ಪರೆನ್ಸ್ ಮೂಲಕ ಎಲ್ಲಾ ಇಲಾಖೆ…

ರಾಜಕೀಯ

ಶಾಸಕರ ಅನುದಾನಕ್ಕೂ ಬರಗಾಲ!

ಕುಮಟಾ: `ಅಡಿಯಿಂದ ಮುಡಿಯವರೆಗೆ ಭ್ರಷ್ಟರಿಂದ ತುಂಬಿದ ಕಾಂಗ್ರೆಸ್ ಪಕ್ಷ ದಿವಾಳಿಯಾಗಿದ್ದು, ಶಾಸಕರ ಅನುದಾನ ಹಂಚಿಕೆಗೂ ಅಲ್ಲಿ ಹಣವಿಲ್ಲ’ ಎಂದು ಕುಮಟಾ – ಹೊನ್ನಾವರ ಶಾಸಕ…

ಸ್ಥಳೀಯ

ಕಾಗದದ ಪ್ಲೇಟಿನಲ್ಲಿ ಅರೆಬಿಕ್ ಬರಹ: ಮುಸ್ಲಿಂ ವಿರೋಧ

ಕಾರವಾರ: ಕೋರ್ಟ ರಸ್ತೆಯಲ್ಲಿರುವ ಬೇಕರಿಯೊಂದರಲ್ಲಿ ನೀಡಿದ ಕಾಗದ ಪಾತ್ರೆಯಲ್ಲಿ ಅರೆಬಿಕ್ ಭಾಷೆಯಲ್ಲಿ ಬರಹಗಳಿದ್ದು, ಈ ವಿಷಯ ಪೊಲೀಸ್ ಠಾಣೆಯ ಮೆಟ್ಟಿಲೇರಿದೆ. ಮುಸ್ಲಿಂ ಸಮುದಾಯದವರು ಅರೆಬಿಕ್…

ವಿಡಿಯೋ

ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರೇ ನಾಪತ್ತೆ: ಬಡವನ ದೂರು ಕೇಳಿ ಪರಿಶೀಲನೆಗೆ ತೆರಳಿದ ಶಾಸಕ

ಮುಂಡಗೋಡದ ಸಾರ್ವಜನಿಕ ಆಸ್ಪತ್ರೆಗೆ ದಿಢೀರ್ ಭೇಟಿ ನೀಡಿದ ಶಾಸಕ ಶಿವರಾಮ ಹೆಬ್ಬಾರ್ ಅಲ್ಲಿನ ವೈದ್ಯಾಧಿಕಾರಿಗಳನ್ನು ತರಾಠೆಗೆ ತೆಗೆದುಕೊಂಡರು. ಸoಜೆ 4 ಗಂಟೆ ನಂತರ ವೈದ್ಯರು…

ರಾಜಕೀಯ

ಡೀಸಿ ಜೊತೆ ಜನಪ್ರತಿನಿಧಿಗಳ ಚರ್ಚೆ: ಅಭಿವೃದ್ಧಿಗೆ ಚುರುಕು ಮೂಡಿಸಲು ಆಗ್ರಹ

ಕಾರವಾರ: ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಹಾಗೂ ಕಾರವಾರ ನಗರಸಭೆ ಅಧ್ಯಕ್ಷ ಡಾ ನಿತಿನ್ ಪಿಕಳೆ ಜೊತೆಯಾಗಿ ಗುರುವಾರ ಜಿಲ್ಲಾಧಿಕಾರಿ ಲಕ್ಷ್ಮಿಪ್ರೀಯಾ ಅವರನ್ನು…

You cannot copy content of this page