6 Skip to content
ಸ್ಥಳೀಯ

ಚರಕ ಹಿಡಿದ ಹಾವೇರಿ ಡಿಸಿ..! ಗಾಂಧೀಜಿ ನೆನೆದು ವಿಶೇಷ ಆಚರಣೆ

*ಗಾಂಧಿ ಪುತ್ಥಳಿಗೆ ಮಾಲಾರ್ಪಣೆ-ಸದ್ಭಾವನಾ ನಡಿಗೆ ಗಾಂಧೀಜಿ ಹಾಗೂ ಶಾಸ್ತ್ರೀಜಿ ಅವರ ತತ್ವಾದರ್ಶಗಳು ಇಂದಿಗೂ ಪ್ರಸ್ತುತ -ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ ಹಾವೇರಿ: ಗಾಂಧೀಜಿ ಹಾಗೂ ಲಾಲ್‌ಬಹದ್ದೂರ್ ಶಾಸ್ತ್ರೀಜಿ ಈ ಇಬ್ಬರು ಮಹಾನ್…

Read article
4 minutes read
ಸಿನೆಮಾ

ಅಜ್ಜನ ನೆನಪಲ್ಲಿ ಅಲ್ಲು ಅರ್ಜುನ್ ಹೊಸ ಪಯಣ..! ‘ಐಕಾನ್ಜಾ’ ಶುರು

ರಾಜ್ಯ

ವರದಾ–ಬೆಡ್ತಿ ನದಿ ಜೋಡಣೆ: ಸಿಎಂಗೆ ಬೊಮ್ಮಾಯಿ ಪತ್ರ..!

ಸ್ಥಳೀಯ

ಹಾವೇರಿ: ಪಿಎಂ ಕಿಸಾನ್‌ ನೆರವು ಪಡೆಯಲು ಇ-ಕೆವೈಸಿ ಕಡ್ಡಾಯ

Ideas for Your Living Spaces

ಸ್ಥಳೀಯ

ಶವ ಹುಡುಕಾಟಕ್ಕೆ ಡ್ರೋಣಾಚಾರ್ಯ’ನ ನೆರವು

ಅಂಕೋಲಾದ ಶಿರೂರು ಗುಡ್ಡ ಕುಸಿತದಿಂದ ಸಾವನಪ್ಪಿದವರು ಎಷ್ಟು? ಎಂದು ಇನ್ನೂ ನಿಖರವಾಗಿ ಗೊತ್ತಾಗಿಲ್ಲ. ಹೀಗಾಗಿ ಶವ ಹಾಗೂ ನಾಪತ್ತೆಯಾದವರ ಹುಡುಕಾಟಕ್ಕಾಗಿ ಜುಲೈ 17ರಂದು ಡ್ರೋಣ್…

ಸ್ಥಳೀಯ

ಗುಡ್ಡದ ಮೇಲೆ ಊರಿನ ತ್ಯಾಜ್ಯ: ಪಹರೆ ಕಾದು ಕಳ್ಳನ ಹಿಡಿದ ಜನ

ಕುಮಟಾ: ಗೋರೆ ಗುಡ್ಡದ ಮೇಲೆ ತ್ಯಾಜ್ಯ ಎಸೆದು ಪರಾರಿಯಾಗುತ್ತಿದ್ದವರ ವಿರುದ್ಧ ಪಹರೆ ಕಾದ ಊರಿನ ಜನ ಕಸ ಎಸೆಯುತ್ತಿದ್ದ ವಾಹನವನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.…

ಸ್ಥಳೀಯ

ಆರೋಗ್ಯ-ಆಯಸ್ಸು ಎರಡನ್ನೂ ಒಟ್ಟಿಗೆ ತ್ಯಜಿಸಿದ ವೃದ್ಧ

ಯಲ್ಲಾಪುರ: 87 ವರ್ಷಗಳ ಕಾಲ ಆರೋಗ್ಯವಾಗಿ ಬದುಕಿದ್ದ ಮಾಗೋಡಿನ ಕೇಶವ ಗೋಪಾಲಕೃಷ್ಣ ಭಾಗ್ವತರು ಪಕ್ಕದಮನೆಯವರ ತೋಟಕ್ಕೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾಗೋಡಿನ ಹೊಳೆಮಡುವಿನಲ್ಲಿ ವಾಸವಾಗಿದ್ದ…

ರಾಜ್ಯ

ಪ್ರಕೃತಿ ವಿಕೋಪ: ಉತ್ತರ ಕನ್ನಡಕ್ಕೆ ಬೇಕು ಅಧಿಕ ಅನುದಾನ

ಶಿರಸಿ: `ಅಸಮರ್ಪಕ ಹಾಗೂ ಅವೈಜ್ಞಾನಿಕ ಯೋಜನೆಗಳ ಪರಿಣಾಮ ಗುಡ್ಡಗಾಡುಗಳಿಂದ ಕೂಡಿದ ಉತ್ತರ ಕನ್ನಡ ಜಿಲ್ಲೆಯು ಪ್ರಕೃತಿ ಹಾಳಾಗಿದ್ದು, ವಿಕೋಪದಿಂದ ಜನಜೀವನ ಹದಗೆಟ್ಟಿದೆ. ಕೇಂದ್ರ ಸರಕಾರ…

ಸ್ಥಳೀಯ

ಸರಾಯಿ ಕದ್ದು ಸಿಕ್ಕಿಬಿದ್ದ ನೌಕರ!

ಶಿರಸಿ: ಖಾಜಿಗಲ್ಲಿಯ `ಪಾರಿಜಾತಾ ಬಾರ್’ನಲ್ಲಿ ಸರಾಯಿ ಕಳ್ಳತನವಾಗಿದೆ! ಅದೇ ಬಾರಿನಲ್ಲಿ ಅತ್ಯಂತ ನಂಬಿಕೆಯಿoದ ಕೆಲಸ ಮಾಡುತ್ತಿದ್ದ ನಾಗರಾಜ ವೆಂಕಟ್ರಮಣ ಮರಾಠಿ ಈ ಕಳ್ಳತನ ಮಾಡಿರುವುದಾಗಿ…

ರಾಜ್ಯ

ಪೊಲೀಸ್ ನೌಕರಿ ಮಾರಾಟಕ್ಕಿಲ್ಲ: ವಂಚಕರ ವಿರುದ್ಧ ಎಸ್ಪಿ’ಗೆ ಫೋನ್ ಮಾಡಿ!

ಪೊಲೀಸ್ ನೌಕರಿ ಕೊಡುವುದಾಗಿ ಯಾರಾದರೂ ಹಣ ಕೇಳುತ್ತಿದ್ದಾರಾ? ಅಥವಾ ಇನ್ಯಾವುದೇ ಆಮೀಷ ಒಡ್ಡಿದ್ದಾರಾ? ಹಾಗಾದರೆ ನೇರವಾಗಿ ಎಸ್ಪಿ’ಗೆ ಫೋನ್ ಮಾಡಿ. ಉತ್ತರ ಕನ್ನಡ ಜಿಲ್ಲಾ…

ವಿಡಿಯೋ

ಗುಡ್ಡ ಕುಸಿತದಲ್ಲಿ ಸಾವನಪ್ಪಿದ ಟ್ಯಾಂಕರ್ ಚಾಲಕ ಈತ..

ಶಿರೂರು ಗುಡ್ಡ ಕುಸಿತದಲ್ಲಿ ಸಾವನಪ್ಪಿದ ಗ್ಯಾಸ್ ಟ್ಯಾಂಕರ್ ಚಾಲಕನ ಗುರುತು ಪತ್ತೆಯಾಗಿದೆ. ಮಂಗಳೂರಿನಿAದ ಗೋವಾಗೆ ತೆರಳುತ್ತಿದ್ದ ಗ್ಯಾಸ್ ಟ್ಯಾಂಕರ್ ಅಂಕೋಲಾದ ಶಿರೂರಿನಲ್ಲಿ ಮಣ್ಣಿನ ಅಡಿ…

ಸ್ಥಳೀಯ

ಜುಲೈ 18: ಒಂದೇ ದಿನ 97.49ಮೀ.ಮೀ ಮಳೆ

ಉತ್ತರ ಕನ್ನಡ ಜಿಲ್ಲೆಯಾದ್ಯಂತ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಅದರಲ್ಲಿಯೂ ಸಿದ್ದಾಪುರದಲ್ಲಿ ಅತಿ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಇದನ್ನು ಹೊರತುಪಡಿಸಿ ಜುಲೈ 18ರಂದು ಅಂಕೋಲಾ, ಕುಮಟಾ,…

ವಿಡಿಯೋ

ಶಿರೂರು ಗುಡ್ಡ ಕುಸಿತ: ಈವರೆಗೆ ಲೆಕ್ಕಕ್ಕೆ ಸಿಕ್ಕಿದ್ದು 10 ಶವ!

ಅಂಕೋಲಾ ತಾಲೂಕಿನ ಶಿರೂರಿನಲ್ಲಿ ನಡೆದ ಗುಡ್ಡ ಕುಸಿತ ಪ್ರಕರಣಕ್ಕೆ ಸಂಬoಧಿಸಿ ಈವರೆಗೆ 10 ಜನ ಸಾವನಪ್ಪಿರುವುದು ಖಚಿತವಾಗಿದೆ. ಮೊದಲು 7 ಜನ ಸಾವನಪ್ಪಿರುವ ಬಗ್ಗೆ…

ದೇಶ - ವಿದೇಶ

ಶಿರೂರು: ಬೀಡಿ ಸೇದುವುದು ಸಹ ಅಪಾಯ!

ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತವಾದ ಪರಿಣಾಮ ಒಟ್ಟು 3 ಗ್ಯಾಸ್ ಟ್ಯಾಂಕರ್ ಗಂಗಾವಳಿ ನದಿ ಪಾಲಾಗಿದ್ದು, ಅದರಲ್ಲಿ ಒಂದು ಗ್ಯಾಸ್ ಟ್ಯಾಂಕರಿನಲ್ಲಿ ಅನಿಲ…

You cannot copy content of this page