6 Skip to content
ಸ್ಥಳೀಯ

ಗಾಂಧೀಜಿ ಜಯಂತಿಗೆ ಹಾವೇರಿಯಲ್ಲಿ ಖಾದಿ ಮಳಿಗೆ

ಹಾವೇರಿ: ಗಾಂಧೀಜಿ, ಶಾಸ್ತ್ರಿ ಜಯಂತಿ ಅಂಗವಾಗಿ ಖಾದಿ ಮಳಿಗೆ ಉದ್ಘಾಟನೆ ಹಾವೇರಿ: ಅಕ್ಟೋಬರ್ 2ರಂದು ಆಚರಿಸಲಾಗುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ…

Read article
1 minute read
ಸ್ಥಳೀಯ

ಬ್ಯಾಡಗಿಯ ತೌಸೀಫ್ ಕಲ್ಮನಿಗೆ ಗೌರವ ಡಾಕ್ಟರೇಟ್

ಸ್ಥಳೀಯ

ಹಾವೇರಿಯಲ್ಲಿ ಏಕಾಏಕಿ ಹೆದ್ದಾರಿ ಬಂದ್!

ಸ್ಥಳೀಯ

ಹಾವೇರಿಯಲ್ಲಿ ಜೈನ ಸಮುದಾಯದಿಂದ ದಶಲಕ್ಷಣ ಮಹಾಪರ್ವ ಆಚರಣೆ

Ideas for Your Living Spaces

ಸ್ಥಳೀಯ

ಕಾರವಾರ: ಪತ್ನಿಯನ್ನು ಪೊಲೀಸರಿಗೊಪ್ಪಿಸಿದ ಪತಿ ಪರಾರಿ!

ಗೋವಾದಿಂದ ಅಗ್ಗದ ಸರಾಯಿ ತಂದು ಮಾರಾಟ ಮಾಡುವ ಮೂಲಕ ಕಾರವಾರದಲ್ಲಿ ಬದುಕು ಕಟ್ಟಿಕೊಂಡಿದ್ದ ದಂಪತಿ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ. ಈ ವೇಳೆ ಸುರೇಶ…

Common people's complaint The disease is the lack of doctors in government hospitals!
ಸ್ಥಳೀಯ

ಜನಸಾಮಾನ್ಯರ ದೂರು: ಸರ್ಕಾರಿ ಆಸ್ಪತ್ರೆಗೆ ವೈದ್ಯರಿಲ್ಲದಿರುವುದೇ ರೋಗ!

`ಉತ್ತರ ಕನ್ನಡ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯ ಹಾಗೂ ಸಿಬ್ಬಂದಿ ಹುದ್ದೆ ಖಾಲಿಯಿದ್ದು, ಅವುಗಳ ನೇಮಕಾತಿ ನಡೆಯಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರ…

Opposition to transfer of doctor couple People support BJP's protest
ರಾಜಕೀಯ

ವೈದ್ಯ ದಂಪತಿ ವರ್ಗಾವಣೆಗೆ ವಿರೋಧ: ಬಿಜೆಪಿ ಪ್ರತಿಭಟನೆಗೆ ಜನ ಬೆಂಬಲ

ಯಲ್ಲಾಪುರ ತಾಲೂಕು ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಡಾ ದೀಪಕ ಭಟ್ಟ ಹಾಗೂ ಡಾ ಸೌಮ್ಯಾ ಕೆ ವಿ ದಂಪತಿ ವರ್ಗಾವಣೆ ವಿರೋಧಿಸಿ ಬುಧವಾರ…

Kannada Kalarava in Goa Karwar talent performs Bharatanatyam
ದೇಶ - ವಿದೇಶ

ಗೋವಾದಲ್ಲಿ ಕನ್ನಡ ಕಲರವ: ಭರತನಾಟ್ಯ ಪ್ರದರ್ಶಿಸಿದ ಕಾರವಾರ ಪ್ರತಿಭೆ

60 ವಸಂತ ಪೂರೈಸಿದ ಗೋವಾದ ಕನ್ನಡ ಸಂಘ ಮಡಗಾಂವದ ವೀರಶೈವ ಲಿಂಗಾಯತ ಮಠ ಸಭಾಂಗಣದಲ್ಲಿ ಅದ್ಧುರಿ ಕಾರ್ಯಕ್ರಮ ಆಯೋಜಿಸಿದ್ದು, ಕಾರವಾರದ ಪ್ರತಿಭೆ ಅರುಣಾ ಬಿಷ್ಟಣ್ಣನವರ…

Vijay Mallya Airlines scam: Naval Commandant's account also affected!
ಸ್ಥಳೀಯ

ಅತಿ ಆಸೆ ಗತಿ ಗೇಡು: ಆ ಉದ್ಯೋಗಿಗೆ ಕಾಸು ಕಳೆದ ಮೇಲೆ ಬುದ್ದಿ ಬಂತು!

ಕಾರವಾರ ಅಶ್ವಿನ್ ಗುಡಿನೋ ಅವರು ಅಪರಿಚಿತ ಕಂಪನಿಯಲ್ಲಿ ಹಣ ಹೂಡಿ 11.50 ಲಕ್ಷ ರೂ ಕಳೆದುಕೊಂಡಿದ್ದಾರೆ. ಮೋಸ ಹೋದ ಬಗ್ಗೆ ಅವರು ಇದೀಗ ಸಿಇಎನ್…

A man who fell off his bike filed a complaint against the person who shouted at him!
ಸ್ಥಳೀಯ

ಬೈಕಿನಿಂದ ಬಿದ್ದವ ಗುರಾಯಿಸಿದವನ ವಿರುದ್ಧ ದೂರು ನೀಡಿದ!

ಸಿದ್ದಾಪುರದಲ್ಲಿ ಗ್ಯಾಸ್ ರಿಪೇರಿ ಮಾಡಿ ಬದುಕು ಕಟ್ಟಿಕೊಂಡಿರುವ ತನ್ವೀರ ಶೇಖ್ ಅವರು ಬೈಕಿನಿಂದ ಬಿದ್ದು ಪೆಟ್ಟು ಮಾಡಿಕೊಂಡಿದ್ದಾರೆ. ಡಕಾಯಿತರು ಅವರನ್ನು ಅಟ್ಟಿಸಿಕೊಂಡು ಬಂದಿದ್ದು, ಅವರಿಂದ…

Movie song at Devi Utsav: Stabbed with a knife because the song stopped!
ಸ್ಥಳೀಯ

ಹೊಟೇಲ್ ಒಳಗೆ ಮಾರಾಮಾರಿ | ರಿಯಲ್ ಎಸ್ಟೆಟ್ ಉದ್ಯಮಿ ಮೇಲೆ ದಾಳಿ: ಬಿರಿಯಾನಿ ತಿನ್ನಲು ಬಿಡದ ದುಷ್ಟರು!

ಶಿರಸಿಯಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿರುವ ಹೇಮಂತ ಮುಸ್ಟಗಿ ಅವರ ಮೇಲೆ ಎಂಟು ಜನ ದಾಳಿ ಮಾಡಿದ್ದಾರೆ. ಬಿರಿಯಾನಿ ತಿನ್ನಲು ಹೋಗಿದ್ದ ಹೇಮಂತ ಮುಷ್ಟಗಿ ಅವರಿಗೆ…

Zoida This taluk is completely organic Agriculture Minister makes announcement after ploughing
ರಾಜ್ಯ

ಜೊಯಿಡಾ | ಈ ತಾಲೂಕು ಸಂಪೂರ್ಣ ಸಾವಯವ: ಉಳುಮೆ ಮಾಡಿ ಘೋಷಣೆ ಹೊರಡಿಸಿದ ಕೃಷಿ ಸಚಿವ

`ಜೊಯಿಡಾದಲ್ಲಿನ ಕೃಷಿಭೂಮಿಯಲ್ಲಿ ರಾಸಾಯನಿಕ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಈ ಊರನ್ನು ದೇಶದ ಮೊದಲ ಸಾವಯವ ಕೃಷಿ ತಾಲೂಕನ್ನಾಗಿ ಪರಿವರ್ತಿಸಲಾಗುತ್ತದೆ’ ಎಂದು ಕೃಷಿ ಸಚಿವ ಎನ್…

A man who went to sell shrimp and fish lost a crore of rupees!
ದೇಶ - ವಿದೇಶ

ಸಿಗಡಿ ಮೀನು ಮಾರಲು ಹೋದವ ಕೋಟಿ ರೂ ಕಳೆದುಕೊಂಡ!

ಅoಕೋಲಾದಿoದ ಅಂತರಾಷ್ಟೀಯ ಮಾರುಕಟ್ಟೆಗೆ ಮೀನು ವ್ಯಾಪಾರ ಮಾಡುವ ಡಿ ಭಾಸ್ಕರ ಶೆಟ್ಟಿ ಕೋಟಿ ರೂ ಕಳೆದುಕೊಂಡಿದ್ದಾರೆ. ನಂಬಿಗಸ್ಥ ವ್ಯವಹಾರ ಮಾಡಿಕೊಂಡಿದ್ದವರೇ ಅವರಿಗೆ ಮೋಸ ಮಾಡಿ…

Encroachments lead to environmental campaign Kagodu Harsha
ರಾಜ್ಯ

ಅತಿಕ್ರಮಣದಾರರಿಂದ ಪರಿಸರ ಅಭಿಯಾನ: ಕಾಗೋಡು ಹರ್ಷ

ಅರಣ್ಯ ಭೂಮಿ ಹೋರಾಟಗಾರರ ವೇದಿಕೆಯಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ದಶ ಲಕ್ಷ ಗಿಡ ನೆಡುವ ಅಭಿಯಾನ ನಡೆಯುತ್ತಿದ್ದು, ಇದಕ್ಕೆ ಹಿರಿಯ ಚಿಂತಕ ಕಾಗೋಡ ತಿಮ್ಮಪ್ಪ…

You cannot copy content of this page