‘ಫೇಕ್ ಮತದಾರರ ರಕ್ಷಣೆಗೆ ಸಿಎಂ ಧರಣಿ’ ಬೊಮ್ಮಾಯಿ
ಚುನಾವಣಾ ಆಯೋಗದ ಮುಂದೆ ಸಿಎಂ ಧರಣಿ, ಫೇಕ್ ಮತದಾರರ ರಕ್ಷಣೆಗೆ ಮಾಡಿರುವ ಕುತಂತ್ರ:ಬಸವರಾಜ ಬೊಮ್ಮಾಯಿ ಕಾನೂನಿನಡಿಯಲ್ಲಿ ಕೆಲಸ ಮಾಡುವವರಿಗೆ ಚುನಾವಣಾ ಆಯೋಗ ರಕ್ಷಣೆ ಕೊಡಬೇಕು:ಬಸವರಾಜ ಬೊಮ್ಮಾಯಿ ಬೆಂಗಳೂರು:ಚುನಾವಣೆ ಆಯೋಗದ ಕಚೇರಿ…
Read article6
Skip to content
ಯಲ್ಲಾಪುರ: ಜೋಗಾಳಕೇರಿ ಅಸ್ಲೇಕೊಪ್ಪದಲ್ಲಿ ಅಪಾಯದ ಅಂಚಿನಲ್ಲಿದ್ದ ನಾಲ್ಕು ಕುಟುಂಬದವರನ್ನು ಮಾವಿನಮನೆ ಗ್ರಾ ಪಂ ಅಧಿಕಾರಿ ಗಂಗಾಧರ ಭಟ್ಟ ರಕ್ಷಿಸಿದ್ದಾರೆ. ಸಂತ್ರಸ್ತರಿಗೆ ಅವರು ಆಶ್ರಯವನ್ನು ನೀಡಿದ್ದಾರೆ.…

ಯಲ್ಲಾಪುರ: ಮಂಜುನಾಥ ನಗರದಲ್ಲಿ ಬುಧವಾರ ಹಳೆಯ ಮನೆಯ ಗೋಡೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೇಲೆ ಕುಸಿದಿದೆ. ಬೀಮವ್ವ ಬೋವಿ ವಡ್ಡರ್ ಎಂಬಾತರ ಮಣ್ಣಿನ ಮನೆ…

ಶಿರಸಿ: ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನಲ್ಲಿ ಶ್ರೀ ಗಂಗಾಧರೇoದ್ರ ಸರಸ್ವತೀ ಸ್ವಾಮೀಜಿ ಹಾಗೂ ಶ್ರೀ ಆನಂದಭೋದೇoದ್ರ ಸರಸ್ವತೀ ಸ್ವಾಮೀಜಿ ಜುಲೈ 21ರಿಂದ ಸಪ್ಟೆಂಬರ್ 19ರತನಕ…

ಹೊನ್ನಾವರ: ಒಂಬತ್ತು ದಿನಗಳಿಂದ ಬೆಳ್ಳಿ ಹಬ್ಬದ ಸಂಭ್ರಮ ಆಚರಿಸಿಕೊಳ್ಳುತ್ತಿದ್ದ ನಾಟ್ಯಶ್ರೀ ಯಕ್ಷಕಲಾ ಪ್ರತಿಷ್ಠಾನದ `ನವ ದಿನ ಶ್ರೀರಾಮ ಚರಿತೆ ತಾಳಮದ್ದಲೆ’ ಸರಯೂತೀರದಲ್ಲಿ ಶ್ರೀರಾಮನ ನಿರ್ಯಾಣದ…

ಪಶ್ಚಿಮಘಟ್ಟ ಹಾಗೂ ಕರಾವಳಿ ಪ್ರದೇಶದಲ್ಲಿನ ಭೂ ಕುಸಿತದ ಬಗ್ಗೆ ತಜ್ಞರು 2021ರ ಫೆಬ್ರವರಿಯಲ್ಲಿಯೇ ಅಧ್ಯಯನ ವರದಿಯನ್ನು ನೀಡಿದ್ದರು. ಆದರೂ, ಸರ್ಕಾರ ಅದನ್ನು ಗಂಭೀರವಾಗಿ ಪರಿಗಣಿಸಿದ…

ಕರಾವಳಿಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ಥವಾಗಿದೆ. ಹೆದ್ದಾರಿಯಲ್ಲಿ ನೀರು ನಿಂತಿರುವುದರಿoದ ಸಣ್ಣ-ಪುಟ್ಟ ಕಾರು ಜೀಪುಗಳು ಸಂಚರಿಸಲು ಸಾಧ್ಯವೇ ಇಲ್ಲ. ಹೀಗಾಗಿ ಮಂಗಳವಾರ…

ಕಾರವಾರ: `ಪ್ರಧಾನಮಂತ್ರಿ ಮತ್ಸ್ಯ ಸಂಪದ’ ಯೋಜನೆ ಅಡಿ ಸಹಾಯಧನ ಪಡೆಯಲು ಮೀನುಗಾರಿಕಾ ಇಲಾಖೆ ಅರ್ಜಿ ಕರೆದಿದ್ದು, ಮೀನು ಕೃಷಿ ಹಾಗೂ ಇದಕ್ಕೆ ಸಂಬoಧಿಸಿದ ಚಟುವಟಿಕೆ…

ಸಿದ್ದಾಪುರ: ಅನಾಥರು ಹಾಗೂ ನಿರ್ಗತಿಕರನ್ನು ಸಲಹುತ್ತಿರುವ ಮುಗದೂರಿನ ಪುನೀತ್ ರಾಜಕುಮಾರ ಆಶ್ರಯಧಾಮದಲ್ಲಿ ಜುಲೈ 18ರಂದು `ಮಂತ್ರ ಮಾಂಗಲ್ಯ’ ವಿವಾಹ ಮಹೋತ್ಸವ ನಡೆಯಲಿದೆ. ಆಶ್ರಮದ ಮುಖ್ಯಸ್ಥ…

ಜೂ 19ರಂದು ಮುಂಡಗೋಡಿಗೆ ಬರಬೇಕಿದ್ದ ಲೋಕಾಯುಕ್ತ ಅಧಿಕಾರಿಗಳು ಆ ದಿನದ ಬದಲು ಜು 24ರಂದು ಬರಲಿದ್ದಾರೆ. ಜುಲೈ 24ರ ಬೆಳಗ್ಗೆ 11ಗಂಟೆಯಿAದ ಮಧ್ಯಾಹ್ನ 1ಗಂಟೆಯವರೆಗೆ…

ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಳೆಯಾಗುತ್ತಿದ್ದು, `ಸುರಕ್ಷತೆಗೆ ಆದ್ಯತೆ ನೀಡಿ’ ಎಂದು ಜಿಲ್ಲಾಡಳಿತ ಜನರಲ್ಲಿ ಮನವಿ ಮಾಡಿದೆ. ಗುಡ್ಡ, ನದಿ, ಹಳ್ಳ, ಕೆರೆ…
You cannot copy content of this page