ಅಡಿಕೆ ಕಳ್ಳ ಅರೆಸ್ಟ್!
ಮನೆ ಅಂಗಳದಲ್ಲಿದ್ದ ಅಡಿಕೆ ಕದ್ದು ಪರಾರಿಯಾಗಿದ್ದ ಕಳ್ಳನನ್ನು ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ. ಬಂಧಿತನಿoದ ಅಡಿಕೆ ಚೀಲಗಳನ್ನು ವಶಕ್ಕೆ ಪಡೆದಿದ್ದಾರೆ. ಸಿದ್ದಾಪುರ ತಾಲೂಕಿನ ಕೋಲಸಿರ್ಸಿಯ ಮಾರುತಿನಗರದಲ್ಲಿ ಮೂರು ದಿನದ ಹಿಂದೆ ಅಡಿಕೆ ಕಳ್ಳತನ ನಡೆದಿತ್ತು. ನಾಗರಾಜ ಗೌಡ ಅವರು ಮನೆ ಅಂಗಳದಲ್ಲಿ ದಾಸ್ತಾನು…
ಕಳ್ಳರ ಕಾಟ: ಕಿರಾಣಿ ಅಂಗಡಿಗೆ ಕನ್ನ!
ಅಪ್ಪ-ಮಗ ಸೇರಿ ನಡೆಸುತ್ತಿದ್ದ ಕಿರಾಣಿ ಅಂಗಡಿಗೆ ನುಗ್ಗಿದ ಕಳ್ಳರು ಗಲ್ಲಾ ಪೆಟ್ಟಿಗೆಯಲ್ಲಿದ್ದ 7460ರೂ ಎಗರಿಸಿದ್ದಾರೆ. `ಆ ಕಳ್ಳರನ್ನು ಹುಡುಕಿ, ನಮ್ಮ ಹಣ ಮರಳಿಸಿ’ ಎಂದು ಕಿರಾಣಿ ವ್ಯಾಪಾರಿ ಶ್ರೀಪಾದ ದೇಸಾಯಿ ಪೊಲೀಸ್ ದೂರು ನೀಡಿದ್ದಾರೆ. ಜೊಯಿಡಾದ ಕುಂಬಾರವಾಡದಲ್ಲಿ ಶ್ರೀಪಾದ ದೇಸಾಯಿ ಅವರು…
ಅಕ್ಕಪಕ್ಕದವರ ಜೊತೆ ಕಿರಿಕ್: ಗುತ್ತಿಗೆದಾರನ ಮೊಬೈಲ್ ಪುಡಿ ಪುಡಿ!
ಗಟಾರಕ್ಕೆ ಅಳವಡಿಸಿದ ಪೈಪ್ ವಿಷಯವಾಗಿ ಮಹ್ಮದ್ ಪೌಜನ್ ಹಾಗೂ ಇನ್ನೂ ಮೂವರ ಜೊತೆ ಗಲಾಟೆ ನಡೆದಿದೆ. ಆ ಗಲಾಟೆಯಲ್ಲಿ ಮೂವರು ಸೇರಿ ಗುತ್ತಿಗೆದಾರ ಮಹ್ಮದ್ ಪೌಜನ್’ಗೆ ಥಳಿಸಿದ್ದಾರೆ. ಭಟ್ಕಳ ಆಜಾದನಗರದ ಅಂಗನವಾಡಿ ಬಳಿ ಮಹ್ಮದ್ ಪೌಜನ್ ವಾಸವಾಗಿದ್ದಾರೆ. ಅವರ ಮನೆ ಅಂಚಿನಲ್ಲಿ…
ಅಂದರ್ ಬಾಹರ್ ಆಡುತ್ತಿದ್ದ ಕೃಷಿಕರ ವಿರುದ್ಧ ಕಠಿಣ ಕ್ರಮ
ಕೃಷಿ ಕೆಲಸ ಮುಗಿಸಿ ಕಾಡಂಚಿನ ಪ್ರದೇಶಕ್ಕೆ ತೆರಳಿ ಅಂದರ್ ಬಾಹರ್ ಆಡುತ್ತಿದ್ದ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೊಲೀಸರನ್ನು ಕಂಡ ತಮ್ಮ ತಪ್ಪನ್ನು ಒಪ್ಪಿಕೊಂಡು ಅಲ್ಲಿಯೇ ನಾಲ್ವರು ಶರಣಾಗಿದ್ದಾರೆ. ಸಿದ್ದಾಪುರದ ಬಿಳಗಿ ಬಳಿಯ ಕಟ್ಟಿಕೈ ಸೇತುವೆ ಸಮೀಪದ ಕಾಡಿನಲ್ಲಿ ಅದೇ ಊರಿನ…
ಅತ್ತೆ-ಸೊಸೆ ಬಾಂಧವ್ಯ ವೃದ್ಧಿಸಿದ ಗ್ಯಾರಂಟಿ ಉಡುಗರೆ!
ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಗೃಹಲಕ್ಷ್ಮಿ ಹಣ ಕೂಡಿಟ್ಟ ಅತ್ತೆ ಅದೇ ಹಣದಲ್ಲಿ ತಮ್ಮ ಸೊಸೆಗೆ ಕಪಾಟು ಕೊಡಿಸಿದ್ದಾರೆ! ಯಲ್ಲಾಪುರದ ಆನಗೋಡಿನ ಕೆಳಗಿನಪಾಲಿನಲ್ಲಿ ವಾಸವಾಗಿರುವ ಭಾಗೀರಥಿ ಭಟ್ಟ ಅವರು ಗೃಹಲಕ್ಷ್ಮಿ ಯೋಜನೆಯ ಫಲಾನುಭವಿಯಾಗಿದ್ದಾರೆ. ಪ್ರತಿ ತಿಂಗಳು ಅವರ ಬ್ಯಾಂಕ್ ಖಾತೆಗೆ 2…
ಕರ ವಸೂಲಿಗಾರನಿಗೆ ಕಪಾಳಮೋಕ್ಷ!
ಗ್ರಾಮ ಪಂಚಾಯತ ವ್ಯವಹಾರ, ರಸೀದಿ ಪುಸ್ತಕಗಳ ಬಗ್ಗೆ ಸರಿಯಾದ ಮಾಹಿತಿ ನೀಡಿದ ಕರ ವಸೂಲಿಗಾರನಿಗೆ ವ್ಯಕ್ತಿಯೊಬ್ಬ ಕಪಾಳಕ್ಕೆ ಬಾರಿಸಿದ್ದು, ಆ ನೋವನ್ನು ಸಹಿಸದ ನಾರಾಯಣ ಗೌಡ ಅವರು ಪೊಲೀಸ್ ದೂರು ನೀಡಿದ್ದಾರೆ. ಹೊನ್ನಾವರದ ಖರ್ವಾ ಗ್ರಾಮ ಪಂಚಾಯತದಲ್ಲಿ ನಾರಾಯಣ ಗೌಡ (56)…
ಸರಾಯಿ ಸಾಗಾಟವೇ ಈತನ ವೃತ್ತಿ: ಅಮಾನತಾದರೂ ಬುದ್ದಿ ಕಲಿಯದ ಪೊಲೀಸಪ್ಪ!
ಗೋವಾದಿಂದ ಗೋಕರ್ಣಕ್ಕೆ ಮದ್ಯ ಸಾಗಾಟದ ಹಿನ್ನಲೆ ಪೊಲೀಸ್ ಸಿಬ್ಬಂದಿ ಸಂತೋಷ ಲಮಾಣಿ ಆರು ತಿಂಗಳ ಹಿಂದೆ ಅಮಾನತಾಗಿದ್ದರು. ಸೇವೆಗೆ ಮರು ನಿಯೋಜನೆ ಬೆನ್ನಲ್ಲೆ ಮತ್ತೆ ಗೋವಾದಿಂದ ಅಂಕೋಲಾ ಕಡೆ ಮದ್ಯ ಸಾಗಿಸುವಾಗ ಅವರು ಸಿಕ್ಕಿಬಿದ್ದಿದ್ದು, ಪೊಲೀಸ್ ಅಧೀಕ್ಷಕ ಎಂ ನಾರಾಯಣ ಅವರು…
ಅಂದರ್-ಬಾಹರ್ ಆಡುತ್ತಿದ್ದವರು ಅಂದರ್!
ಜಾತ್ರೆ ಅಂಗವಾಗಿ ಅಂದರ್ – ಬಾಹರ್ ಆಡುತ್ತಿದ್ದವರ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಆರು ಜನ ಸಿಕ್ಕಿ ಬಿದ್ದಿದ್ದಾರೆ. ಹೊನ್ನಾವರದ ಹೊಸಾಕುಳಿ ಜಾತ್ರೆ ವೇಳೆ ಕೃಷ್ಣ ಸುಬ್ರಾಯ ಹೆಗಡೆ ಹೊಸಾಕುಳಿ ಸಾಣ್ಮನೆ, ಪ್ರವೀಣ ನಾಗೇಶ ನಾಯ್ಕ ಹೊಸಾಕುಳಿ ತಗಟಕೇರಿ,…
ಪ್ರಯಾಣಿಕರನ್ನು ಬೆದರಿಸುತ್ತಿದ್ದ ದರೋಡೆಕೋರರ ಸೆರೆ
ಚಾಕು, ರಾಡು, ಖಾರದಪುಡಿ ಹಿಡಿದು ದಾರಿಹೋಕರನ್ನು ಬೆದರಿಸಿ ಹಣ-ಆಭರಣ ದೋಚುತ್ತಿದ್ದ 8 ಡಕಾಯಿತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿತರಲ್ಲಿ ಕೆಲವರು ಇನ್ನಿತರ ಅಪರಾಧ ಕೃತ್ಯದಲ್ಲಿಯೂ ಭಾಗಿಯಾದವರಾಗಿದ್ದಾರೆ. ಫೆಬ್ರವರಿ 7ರ ನಸುಕಿನಲ್ಲಿ ಮುಂಡಗೋಡ ತಾಲೂಕಿನ ಬಡಿಗೇರಿ ಗ್ರಾಮ ಪ್ರವೇಶಿಸುವ 1ಕಿಮೀ ಹಿಂದೆ ಅನುಮಾನಾಸ್ಪದ…
ಗತಿ ಕಾಣಿಸುತ್ತೇನೆ ಎಂದವನಿಗೆ ಗತಿ ಕಾಣಿಸಿದ ಬಿಜೆಪಿಗ!
`ನಿನಗೆ ಒಂದು ಗತಿ ಕಾಣಿಸುತ್ತೇನೆ’ ಎಂದು ಬೆದರಿಕೆ ಒಡ್ಡಿದ ಇಬ್ಬರ ವಿರುದ್ಧ ನ್ಯಾಯಾಲಯದ ಮೊರೆ ಹೋಗಿ ಪೊಲೀಸ್ ಪ್ರಕರಣ ದಾಖಲಿಸುವ ಮೂಲಕ ಬಿಜೆಪಿ ಮುಖಂಡರೊಬ್ಬರು ಎದುರಾಳಿಗೆ ಬಿಸಿ ಮುಟ್ಟಿಸಿದ್ದಾರೆ. ಕಾರವಾರದ ಸೋನಾರವಾಡದ ವಿವೇಕಾನಂದ ಬಾಯ್ಕೇರಿಕರ್ (72) ಅವರು ದೀಪಕ ಅಣ್ವೇಕರ್ ಹಾಗೂ…

ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ
ಹುಲಿಕಟ್ಟಿಯಲ್ಲಿ ಕಬ್ಬಿನ ಬೆಳೆ ನಾಶ: ಪರಿಹಾರಕ್ಕೆ ಆಗ್ರಹ





























