ಕಾರ್ಮಿಕನನ್ನು ಕೊಂದ ಕಾರ್ಮಿಕರ ಬಸ್ಸು
ಕಾರ್ಮಿಕರನ್ನು ಕೆಲಸಕ್ಕೆ ಕರೆದೊಯ್ಯುವ ವಾಹನ ಕಾರ್ಮಿಕನಿಗೆ ಗುದ್ದಿದ ಪರಿಣಾಮ ದೂರದ ಊರಿನಿಂದ ದುಡಿಯಲು ಬಂದಿದ್ದ ಜಸ್ತಿ ಮಂಡಲ್ (49) ಸಾವನಪ್ಪಿದ್ದಾರೆ. ಪ ಬಂಗಾಲದ ಜಸ್ತಿ ಮಂಡಲ್ ಅವರು ಎಲ್ & ಟಿ ಕಂಪನಿಯಲ್ಲಿ ಕಾರ್ಮಿಕರಾಗಿದ್ದರು. ಕಂಪನಿ ಕೆಲಸಕ್ಕೆ ಹೋಗಲು ಅವರು ಕಾರವಾರ-ಸದಾಶಿವಗಡ…
ಸಿದ್ದಿ ಹೆಂಗಸನ್ನು ಸರಸಕ್ಕೆ ಕರೆದ ಪುರೋಹಿತ!
ಐದಾರು ಯುವತಿಯರಿಗೆ ಅಶ್ಲೀಲ ಸಂದೇಶ ರವಾನಿಸಿ ಪೆಟ್ಟು ತಿನ್ನದೇ ಬಜಾವಾಗಿದ್ದ ವಿ-ನಾಯಕ ಇದೀಗ ಬುಡಕಟ್ಟು ಸಮುದಾಯದ ಸಿದ್ದಿ ಮಹಿಳೆಯೊಬ್ಬರನ್ನು ಸರಸಕ್ಕೆ ಕರೆದು ಸಿಕ್ಕಿ ಬಿದ್ದಿದ್ದಾರೆ. ವಿ-ನಾಯಕನ ಉಪಟಳ ಸಹಿಸದ ಸಂತ್ರಸ್ತೆ ಕನ್ನಿಕಾವೇಣಿ (ಸಂತ್ರಸ್ತೆ ಹೆಸರು ಬದಲಿಸಿದೆ) ಇದೀಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾರೆ.…
ರಕ್ಷಿತಾಗೆ ಪೊಲೀಸರ ಶ್ರೀರಕ್ಷೆ: ತಾಯಿ ಮಡಿಲು ಸೇರಿದ ಯಲ್ಲಾಪುರ ಯುವತಿ!
ಬಸ್ ನಿಲ್ದಾಣದ ಅಂಗಡಿಗೆ ತೆರಳಿದ್ದ ಕಾಣೆಯಾಗಿದ್ದ ಹುಡುಗಿಯನ್ನು ಪೊಲೀಸರು ಹುಡುಕಿ ಆಕೆಯ ತಾಯಿಗೆ ಒಪ್ಪಿಸಿದ್ದಾರೆ. `ತಾಯಿ ಬಿಟ್ಟು ಎಲ್ಲಿಯೂ ಹೋಗಬೇಡ’ ಎಂದು ಬುದ್ದಿಮಾತನ್ನು ಹೇಳಿದ್ದಾರೆ! ಯಲ್ಲಾಪುರದ ಕಿರವತ್ತಿ ಬಳಿಯ ಜಯಂತಿನಗರದ ರಕ್ಷಿತಾ ಚಂದಾವರ (20) ಶನಿವಾರ ಶಿರಸಿಗೆ ಬಂದಿದ್ದರು. ಹಳೆ ಬಸ್…
ರಾತ್ರಿಯಿಡೀ ಪೀಡಿಸುವ ಸಾಲ ಸಿಬ್ಬಂದಿ: ತಹಶೀಲ್ದಾರರ ಮುಂದೆ ಮಹಿಳೆಯರ ಅಳಲು!
`ರಾತ್ರಿ 11 ಗಂಟೆ ವೇಳೆಗೂ ಮಹಿಳೆಯರನ್ನು ಮಾತನಾಡಿಸುವುದಕ್ಕಾಗಿ ಮೈಕ್ರೋ ಫೈನಾನ್ಸ ಸಿಬ್ಬಂದಿ ಮನೆಗೆ ನುಗ್ಗುತ್ತಾರೆ. ಸ್ವಲ್ಪ ಸಮಯಕೊಡಿ ಎಂದು ಬೇಡಿಕೊಂಡರೂ ಬಿಡುವುದಿಲ್ಲ’ ಎಂದು ಸಾಲಗಾರ ಮಹಿಳೆಯರು ತಹಶೀಲ್ದಾರ್ ಯಲ್ಲಪ್ಪ ಗೊನೆಣ್ಣವರ್ ಅವರ ಮುಂದೆ ಅಳಲು ತೋಡಿಕೊಂಡಿದ್ದಾರೆ. ಗುರುವಾರ ಸಂಜೆ ಯಲ್ಲಾಪುರ ತಹಶೀಲ್ದಾರ್…
ಅಣ್ಣನಿಗೆ ಕಪಾಳಮೋಕ್ಷ: ನರ್ಸ ಮನೆ ಮೇಲೆ ಕಲ್ಲು ತೂರಾಟ!
ನರ್ಸ ಕಾವ್ಯಾ ಅಂಬಿಗ ಹಾಗೂ ಅವರ ತಾಯಿ ಶಶಿಕಲಾ ಅಂಬಿಗ ಅವರನ್ನು ಮನೆಯಲ್ಲಿ ಕೂಡಿ ಹಾಕಿದ ದುಷ್ಕರ್ಮಿಗಳು ಕಾವ್ಯ ಅವರ ಅಣ್ಣ ಮಣಿಕಂಠ ಅಂಬಿಗ ಅವರಿಗೆ ಹಿಗ್ಗಾಮುಗ್ಗ ಥಳಿಸಿದ್ದಾರೆ. ಇದರಿಂದ ಬೆದರಿದ ಕಾವ್ಯ ಅಂಬಿಗ ಅವರು ರಕ್ಷಣೆ ಕೋರಿ ಪೊಲೀಸರ ಮೊರೆ…
ಜೂಜುಕೋರರ ವಿರುದ್ಧ ಕಠಿಣ ಕ್ರಮ
ಉತ್ತರ ಕನ್ನಡ ಜಿಲ್ಲೆಯಲ್ಲಿ ಜೂಜಾಟ ನಡೆಸುವವರ ಮೇಲೆ ಪೊಲೀಸರು ನಿರಂತರ ದಾಳಿ ಮುಂದುವರೆಸಿದ್ದಾರೆ. ಭಟ್ಕಳ, ಶಿರಸಿ, ಕುಮಟಾದಲ್ಲಿ ಜೂಜಾಡುವವರನ್ನು ಸೆದೆಬಡಿದ್ದಾರೆ. ಭಟ್ಕಳದ ಹೆಬಳೆಯಲ್ಲಿ ಅಂದರ್ ಬಾಹರ್ ಆಡುತ್ತಿದ್ದ ಏಳು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹೆಬಳೆಯ ಹೇರೇಕೇರಿಯ ಶೇಖರ ಬಡಿಯಾ ಗೊಂಡ…
ದಲಿತರ ಮೇಲೆ ನಡೆದ ದೌರ್ಜನ್ಯವೆಷ್ಟು? ಸಂತ್ರಸ್ತರಿಗೆ ಸಿಕ್ಕ ಪರಿಹಾರ ಎಷ್ಟು?
2022ರಿಂದ ಈವರೆಗೆ ಉತ್ತರ ಕನ್ನಡ ಜಿಲ್ಲೆಯಲ್ಲಿ 122 ದಲಿತ ದೌರ್ಜನ್ಯ ಪ್ರಕರಣಗಳು ದಾಖಲಾಗಿದೆ. ಈ ಪೈಕಿ ಸಂತ್ರಸ್ತರಿಗೆ ಸಮಾಜ ಕಲ್ಯಾಣ ಇಲಾಖೆ 1.98 ಕೋಟಿ ರೂ ಪರಿಹಾರ ವಿತರಿಸಿದೆ. 88 ಪ್ರಕರಣಗಳ ದೋಷಾರೋಪಣ ಪಟ್ಟಿ ನ್ಯಾಯಾಲಯಕ್ಕೆ ಸಲ್ಲಿಕೆಯಾಗಿದೆ. `ಪ ಜಾತಿ ಹಾಗೂ…
ನಿವೃತ್ತ ತಹಶೀಲ್ದಾರ್ ಮನೆಗೆ ದಾರಿ ಯಾವುದಯ್ಯ?
30 ವರ್ಷದ ಹಿಂದಿನ ದಾಖಲೆಗಳ ಪ್ರಕಾರ ಅಲ್ಲಿ ಸಾರ್ವಜನಿಕ ಓಡಾಟಕ್ಕೆ ರಸ್ತೆ ಇತ್ತು. ಆದರೆ, ಆ ರಸ್ತೆ ಇದೀಗ ಕಾಣುತ್ತಿಲ್ಲ. ಹೀಗಾಗಿ ನಿವೃತ್ತ ಉಪತಹಶೀಲ್ದಾರ್ ಚಂದ್ರಶೇಖರ ನಾಯ್ಕ ಅವರಿಗೆ ಮನೆಗೆ ತೆರಳಲು ದಾರಿಯಿಲ್ಲ! ಕುಮಟಾ ತಾಲೂಕಿನ ಇಂಡಸ್ಟಿಯಲ್ ಏರಿಯಾದ ದುರ್ಗಾ ಕಾಲೋನಿಯಲ್ಲಿ…
ನೀ ಬರೆಸಿದಂತೆ… ಕಾನ್ಸರ್ ರೋಗಿ ಬದುಕಿಗೆ ಬೆಳಕು!
ಕಳೆದ ವರ್ಷ ಸಪ್ತಪದಿ ತುಳಿದ ಗಣಪತಿ ನಾಯ್ಕ ಮತ್ತು ವಿಮಲಾ ನಾಯ್ಕ ಅವರು ತಮ್ಮ ವಿವಾಹ ವೇದಿಕೆಯಲ್ಲಿ `ನೀ ಬರೆಸಿದಂತೆ’ ಎಂಬ ಕವನ ಸಂಕಲನ ಬಿಡುಗಡೆ ಮಾಡಿದ್ದರು. ಆ ಪುಸ್ತಕ ಮಾರಾಟದಿಂದ ದೊರೆತ ಹಣವನ್ನು ಇದೀಗ ಕಾನ್ಸರ್ ರೋಗಿಗಳ ಚಿಕಿತ್ಸೆಗೆ ನೀಡಿದ್ದಾರೆ!…
ಚಿಗಳ್ಳಿ ದೀಪ: ಆರದಿರಲಿ ಬೆಳಕು!
ಕಳೆದ 45 ವರ್ಷಗಳಿಂದ ಎಣ್ಣೆ ಹಾಗೂ ಬತ್ತಿ ಇಲ್ಲದೇ ಉರುಯುವುದಾಗಿ ನಂಬಲಾಗಿದ್ದ ಚಿಗಳ್ಳಿಯ ಬುಧವಾರ ಆರಿದೆ. ದೀಪನಾಥೇಶ್ವರ ದೇವಸ್ಥಾನ ಟ್ರಸ್ಟನ ಶೇಷಾದ್ರಿ ಕೆ ಅವರು ಇದನ್ನು ದೃಢೀಕರಿಸಿದ್ದಾರೆ. `1979ರಲ್ಲಿ ಚಿಗಳ್ಳಿ ಗ್ರಾಮದ ಶಾರದಮ್ಮ ದೈವಜ್ಞ ಎಂಬ ದೈವ ಭಕ್ತೆ ಸಿಮೇಎಣ್ಣೆ ಹಾಕಿ…

ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ
ಹುಲಿಕಟ್ಟಿಯಲ್ಲಿ ಕಬ್ಬಿನ ಬೆಳೆ ನಾಶ: ಪರಿಹಾರಕ್ಕೆ ಆಗ್ರಹ






























