6
ಪೋಲೀಸರ ಮೇಲೆ ದುಷ್ಕರ್ಮಿಗಳ ದಾಳಿ: ಡಕಾಯಿತರ ಕಾಲಿಗೆ ಗುಂಡೇಟು!

ಯಲ್ಲಾಪುರ: ಡಕಾಯಿತರನ್ನು ಹಿಡಿಯಲು ತೆರಳಿದ್ದ ಪೊಲೀಸರ ಮೇಲೆ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದವರ ಮೇಲೆಯೂ ಪೊಲೀಸರು ಪ್ರತಿದಾಳಿ ನಡೆಸಿದ್ದಾರೆ. ಗುರುವಾರ ಮುಂಡಗೋಡಿನ ಜಮೀರ ಅಹ್ಮದ್ ದುರ್ಗಾವಾಲೆ ಅವರ ಅಪಹರಣವಾಗಿದ್ದು, ದುಷ್ಕರ್ಮಿಗಳು 30‌ ಲಕ್ಷ ರೂ ಹಣಕ್ಕೆ ಬೇಡಿಕೆ ಇಟ್ಟಿದ್ದರು. 18…

ಕಿಡಿ ಹಾರಿಸಿದ ವಿದ್ಯುತ್ ತಂತಿ: ಹುಲ್ಲಿನ ದಾಸ್ತಾನಿಗೆ ಬೆಂಕಿ!

ಹೊನ್ನಾವರ: ಚಂದ್ರಾಣಿ ಬಳಿಯ ಹನುಮಂತ ದೇವಸ್ಥಾನ ಎದುರಿನ ಅರಣ್ಯ ಪ್ರದೇಶಕ್ಕೆ ಬೆಂಕಿ ತಗುಲಿದೆ. ಅಲ್ಲಿ ದಾಸ್ತಾನು ಮಾಡಿದ್ದ ಒಣ ಹುಲ್ಲು ಕರಕಲಾಗಿದೆ. ರಾಮತೀರ್ಥದ ಸಮೀಪ ಹಾದು ಹೋದ ವಿದ್ಯುತ್ ಲೈನಿನ ಕಿಡಿ ಬೆಂಕಿಗೆ ಮೂಲ ಕಾರಣ. ಏಕಾಏಕಿ ಬೆಂಕಿ ಆವರಿಸಿದ್ದರಿಂದ ಜನ…

ವಿದ್ವಾಂಸನನ್ನು ಕಳೆದುಕೊಂಡ ಭರಣಿ!

ಯಲ್ಲಾಪುರ: ಹಿರಿಯ ವಿದ್ಯಾಂಸ, ಖ್ಯಾತ ಜ್ಯೋತಿಷಿ, ಅಪಾರ ಶಿಷ್ಯ ವರ್ಗವನ್ನು ಹೊಂದಿದ್ದ ಭರಣಿ ನಾಗೇಂದ್ರ ಭಟ್ಟ ಅವರು ಶುಕ್ರವಾರ ಸಂಜೆ ಈ ಲೋಕದ ಯಾತ್ರೆ ಮುಗಿಸಿದ್ದಾರೆ. 94 ವರ್ಷಗಳ ಕಾಲ ತಪ್ಪಸ್ವಿಯ ರೀತಿ ಜೀವನ ನಡೆಸಿದ ಅವರು ಕೆಲ ದಿನಗಳ ಹಿಂದೆ…

ಯಾವ ಹೋಂ ಸ್ಟೇ ಅಕ್ರಮ.. ಯಾವ ರೆಸಾರ್ಟ ಸಕ್ರಮ? ಜಿಲ್ಲಾಡಳಿತಕ್ಕೆ ಸಲ್ಲಿಕೆ ಆಗಲಿದೆ ಈ ವರದಿ!

ಕಾರವಾರ: `ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಅನಧಿಕೃತ ಹೋಂ ಸ್ಟೇ ಕುರಿತು ವಾರದ ಒಳಗೆ ಸಮಗ್ರ ವರದಿ ಸಲ್ಲಿಸಿ’ ಎಂದು ಜಿಲ್ಲಾಧಿಕಾರಿ ಕೆ.ಲಕ್ಷಿö್ಮÃಪ್ರಿಯಾ ಪ್ರವಾಸೋದ್ಯಮ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಶುಕ್ರವಾರ ಜಿಲ್ಲಾಧಿಕಾರಿ ಕಛೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಪ್ರವಾಸೋದ್ಯಮ ಚಟುವಟಿಕೆಗಳ ಕುರಿತ ಸಭೆಯಲ್ಲಿ…

ಶಿರೂರು ಗುಡ್ಡ | ಸಣ್ಣ ನೀರಾವರಿ ಇಲಾಖೆಗೆ ಗಂಗಾವಳಿ ಮಣ್ಣು ತೆಗೆಯುವ ಹೊಣೆ!

ಅಂಕೋಲಾ: ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿಯಲ್ಲಿ ಶೇಖರವಾಗಿರುವ ಮಣ್ಣು ತೆರವು ಮಾಡಲು ಸಣ್ಣ ನೀರಾವರಿ ಇಲಾಖೆ ಆಸಕ್ತಿವಹಿಸಿದೆ. ಇದಕ್ಕೆ ಅಗತ್ಯ ಅನುದಾನ ನೀಡುವುದಾಗಿ ಸಣ್ಣ ನೀರಾವರಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್ ಎಸ್ ಭೋಸರಾಜು ಹೇಳಿದ್ದಾರೆ. ಶುಕ್ರವಾರ ಶಿರೂರು…

ಹೊಡೆದಾಟದ ವೇದಿಕೆಯಾದ ಜಾತಿ ಮೀಟಿಂಗು!

ಕಾರವಾರ: ಕೋಡಿಬೀರ ದೇವಾಲಯದಲ್ಲಿ ಜಾತಿ ಸಭೆಗೆ ಹಾಜರಾಗಿದ್ದ ದಿಗಂಬರ ಹರಿಕಂತ್ರ ಅವರ ಮೇಲೆ ನಾಲ್ವರು ದಬ್ಬಾಳಿಕೆ ನಡೆಸಿದ್ದಾರೆ. ದೌರ್ಜನ್ಯಕ್ಕೆ ನಲುಗಿದ ದಿಗಂಬರ ಹರಿಕಂತ್ರ ಆಸ್ಪತ್ರೆ ಸೇರಿದ್ದಾರೆ. ಗುನಗಿವಾಡದ ಗಿಂಡಿ ದೇವಸ್ಥಾನದ ಬಳಿ ವಾಸವಾಗಿರುವ ದಿಗಂಬರ ಹರಿಕಂತ್ರ ಅವರಿಗೆ ಮೀನುಗಾರಿಕೆ ಮುಖ್ಯ ಕಸುಬು.…

ಮಾತ್ರೆ ತಿನ್ನದ ರೋಗಿ ಎದೆನೋವಿನಿಂದ ಸಾವು!

ಸಿದ್ದಾಪುರ: ಎರಡು ತಿಂಗಳಿನಿ0ದ ಎದೆನೋವಿನ ಮಾತ್ರೆ ಸೇವಿಸುತ್ತಿದ್ದ ಈಶ್ವರ ಹಸ್ಲರ್ ಐದು ದಿನ ಮಾತ್ರೆ ತಿನ್ನಲು ಮರೆತಿದ್ದು, ಗುರುವಾರ ಆರೋಗ್ಯದಲ್ಲಿನ ಏರುಪೇರಿನಿಂದ ಅವರು ಸಾವನಪ್ಪಿದರು. ಸಿದ್ದಾಪುರ ಕ್ಯಾದಗಿ ಹೂವಿನಮನೆಯ ಈಶ್ವರ ಹಸ್ಲರ್ (35) ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಎರಡು…

ಹೋರಾಟಗಾರನ ಬದುಕಿಗೆ ಇಲ್ಲ ನಿವೃತ್ತಿ!

ಕುಮಟಾ: ಜನಪರ ಕಾಳಜಿ, ಸೌಮ್ಯ ಸ್ವಭಾವದ ಉಮಾಕಾಂತ ಹೊಸ್ಕಟ್ಟ ಅವರು ಮೀನುಗಾರ ಮುಖಂಡರಾಗಿದ್ದರೂ ಕಾರ್ಮಿಕರಂತೆ ದುಡಿಯುತ್ತಾರೆ. ಸದಾ ಮೀನುಗಾರರ ಪರವಾಗಿ ಚಿಂತಿಸುವ ಅವರಿಗೆ ಮೀನುಗಾರ ಸಮುದಾಯದವರೆಲ್ಲ ಸೇರಿ ತದಡಿ ಮೀನುಗಾರರ ಸಹಕಾರಿ ಸಂಘದ ಚುನಾವಣೆಯಲ್ಲಿ ನಾಲ್ಕು ಬಾರಿ ಗೆಲ್ಲಿಸಿದ್ದಾರೆ. ಪ್ರಸ್ತುತ ಸಂಘದ…

ಮಕ್ಕಳ ಮಾರಾಟ ದಂಧೆ | ಇಲ್ಲಿ ಕಾಸು ಕೊಟ್ಟವರೇ ಅಪ್ಪ-ಅಮ್ಮ!

ಜೊಯಿಡಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಗು ಮಾರಾಟ ಜಾಲ ಸದ್ದು ಮಾಡುತ್ತಿದೆ. ಕೆಲ ದಿನಗಳ ಹಿಂದೆ ಮುಂಬೈ ಪೊಲೀಸರು ಕಾರವಾರದಲ್ಲಿ ಮಗು ಮಾರಾಟದ ಪ್ರಕರಣವನ್ನು ಜಾಲಾಡಿದ್ದು, ಅದರ ಬೆನ್ನಲ್ಲೆ ಇದೀಗ ಜೊಯಿಡಾದ ಖಾಸಗಿ ಹೊಟೇಲ್’ನಲ್ಲಿ ಮಗು ಮಾರಾಟ ನಡೆದ ಪ್ರಕರಣ ಮುನ್ನೆಲೆಗೆ…

ಭ್ರಷ್ಟರ ಬಗ್ಗೆ ಇಲ್ಲಿ ದೂರು ಕೊಡಿ!

ಶಿರಸಿ: ಭ್ರಷ್ಟಾಚಾರ, ಕಳಪೆ ಕಾಮಗಾರಿ, ಸರ್ಕಾರಿ ಅಧಿಕಾರಿ-ಸಿಬ್ಬಂದಿ ಕರ್ತವ್ಯ ಲೋಪದ ದೂರು ಆಲಿಸಲು ಜನವರಿ 16ರಂದು ಶಿರಸಿಗೆ ಲೋಕಾಯುಕ್ತ ಅಧಿಕಾರಿಗಳು ಆಗಮಿಸುತ್ತಿದ್ದಾರೆ. ಅಂದು ಬೆಳಗ್ಗೆ 11 ಗಂಟೆಯಿoದ ಮಧ್ಯಾಹ್ನ 1 ಗಂಟೆಯವರೆಗೆ ಲೋಕಾಯುಕ್ತ ಅಧಿಕಾರಿಗಳು ತಹಶೀಲ್ದಾರ್ ಕಚೇರಿಯಲ್ಲಿರಲಿದ್ದಾರೆ. ಸಾರ್ವಜನಿಕ ಕೆಲಸ ಮಾಡಿಕೊಡಲು…

You cannot copy content of this page