ನಾಲ್ಕು ದಿನದ ನರಳಾಟ: ಬೈಕಿನಿಂದ ಬಿದ್ದ ಮಹಿಳೆ ಸಾವು
ಅಂಕೋಲಾ: ಮಗನ ಜೊತೆ ಬೈಕಿನಲ್ಲಿ ಹೋಗುತ್ತಿದ್ದ ಕವಿತಾ ಚಿಂಚಣಕರ ಅವರು ಬೈಕಿನಿಂದ ಬಿದ್ದು ಸಾವನಪ್ಪಿದ್ದಾರೆ. ಡಿ 5ರಂದು ಅವರ್ಸಾದ ಅರಗದ್ದೆ ಬಳಿ ಹರೀಶ ಚಿಂಚಣಕರ್ ಓಡಿಸುತ್ತಿದ್ದ ಬೈಕು ಹಂಪ್ ಹಾರಿದಾಗ ಹಿಂದೆ ಕೂತಿದ್ದ ಅವರ ತಾಯಿ ಕವಿತಾ (54) ನೆಲಕ್ಕೆ ಬಿದ್ದು…
ಕೈಗಾ | ನಿವೃತ್ತ ಸಂಪರ್ಕಾಧಿಕಾರಿಗೆ ದೆಹಲಿಯಲ್ಲಿ ಗೌರವ!
ಶಿರಸಿ: ಕಳೆದ 25 ವರ್ಷಗಳಿಂದ ದಲಿತ ಸಾಹಿತಿಗಳನ್ನು ಗುರುತಿಸಿ ಅವರಿಗೆ ಗೌರವಿಸುತ್ತಿರುವ ಸುಭಾಷ ಕಾನಡೆ ಅವರ ಸೇವೆಯನ್ನು ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ಸ್ಮರಿಸಿದೆ. ದೆಹಲಿಯ ಪಂಚಶೀಲ ಆಶ್ರಮದಲ್ಲಿ ನಡೆದ ಅಕಾಡಮಿಯ 40ನೇ ರಾಷ್ಟ್ರೀಯ ಸಮ್ಮೇಳನ ನಡೆದಿದ್ದು, ಈ ವೇದಿಕೆಯಲ್ಲಿ ಸುಭಾಷ…
ಜಯ ಕರ್ನಾಟಕ | ಅಕ್ರಮ ಕಟ್ಟಡದ ವಿರುದ್ಧ ಜನಪರ ವೇದಿಕೆ ಹೋರಾಟ
ಕಾರವಾರ: ನಗರದಲ್ಲಿನ ಅಕ್ರಮ ಕಟ್ಟಡಗಳಿಂದ ಜನ ಸಾಮಾನ್ಯರಿಗೆ ಆಗುತ್ತಿರುವ ತೊಂದರೆಗಳ ವಿರುದ್ಧ ಜಯ ಕರ್ನಾಟಕ ಜನಪರ ವೇದಿಕೆ ಸಿಡಿದೆದ್ದಿದೆ. ಎರಡು ಬಾರಿ ಎಚ್ಚರಿಕೆ ನೀಡಿದರೂ ಕ್ರಮ ಜರುಗಿಸದ ಕಾರಣ ಕಾನೂನು ಹೋರಾಟ ನಡೆಸುವ ಬಗ್ಗೆ ಇನ್ನೊಮ್ಮೆ ಎಚ್ಚರಿಕೆ ನೀಡಿದೆ. `ಕಟ್ಟಡ ದುರಸ್ಥಿ…
ಪುಂಡ ಪೋಕರಿಗಳ ಮೇಲೆ ಪೊಲೀಸರ ನಿಗಾ: ದಂಡ ತುಂಬುವ ಬದಲು ಇನ್ಸುರೆನ್ಸ ಮಾಡಿಸಿ!
ಹಳಿಯಾಳ: ಪಟ್ಟಣದಲ್ಲಿ ಅಡ್ಡಾದಿಡ್ಡಿ ಬೈಕ್ ಓಡುಸುತ್ತಿದ್ದವರನ್ನು ತಡೆದ ಪೊಲೀಸರು ವಾಹನದ ದಾಖಲಾತಿ ಪರಿಶೀಲನೆ ನಡೆಸಿದರು. ಈ ವೇಳೆ ವಿಮೆ ಇಲ್ಲದ ವಾಹನಗಳಿಗೆ ವಿಮೆ ಮಾಡಿಸಿದ್ದು, ಮೊಂಡುತನ ತೋರಿದ 26 ಬೈಕು ಮಾಲಕರಿಗೆ ನ್ಯಾಯಾಲಯದ ತಿರುಗಾಟ ಮಾಡಿಸಿದರು. ಮಂಗಳವಾರ ಬೆಳಗ್ಗೆ ಫ್ಯಾಕ್ಟರಿ ಕ್ರಾಸಿನ…
ಪ್ರವೇಶವಿಲ್ಲದ ಗರ್ಭಗುಡಿಯೊಳಗೆ ಕಳ್ಳರ ಪ್ರವೇಶ: ಬೀಗದ ಬಂಧನದಲ್ಲಿದ್ದ ಮೂರ್ತಿಗಳು ಕಳ್ಳರ ಪಾಲು!
ಅಂಕೋಲಾ: ಅಪಾರ ದೈವಭಕ್ತರಾಗಿರುವ ಗ್ರಾ ಪಂ ಅಧಿಕಾರಿ ವಿಠ್ಠಲ ಬಾಂದಿ ಅವರ ಮನೆಯಲ್ಲಿನ ದೇವರ ಮೂರ್ತಿಗಳು ಕಳ್ಳತನವಾಗಿದೆ. ಪ್ರವೇಶವಿಲ್ಲದ ಗರ್ಭಗುಡಿಗೆ ಅಳವಡಿಸಿದ ಬೀಗ ಮುರಿದ ಕಳ್ಳರು ಒಳಗೆ ಪ್ರವೇಶಿಸಿ ಅಲ್ಲಿನ ಅಪರೂಪದ ವಿಗ್ರಹಗಳನ್ನು ದೋಚಿದ್ದಾರೆ. ಕಳೆದ ಒಂದು ವರ್ಷದಿಂದ ವಿಠ್ಠಲ ಬಾಂದಿ…
ಅರಣ್ಯ ಹಕ್ಕು | ಅರ್ಜಿ ವಿಲೇವಾರಿಗೆ ಸರ್ಕಾರದ ಅರ್ಜಂಟು!
ಶಿರಸಿ: ಹೋರಾಟ ಶುರುವಾಗಿ 33 ವರ್ಷ ಕಳೆದರೂ ಅರಣ್ಯ ಅತಿಕ್ರಮಣದಾರರ ಅಳಲು ಆಲಿಸದ ಸರ್ಕಾರ ಇದೀಗ ದಿಢೀರ್ ಆಗಿ ಅರ್ಜಿ ವಿಲೇವಾರಿಗೆ ಗಡುವು ನೀಡಿದೆ. ಎರಡು ತಿಂಗಳ ಒಳಗಾಗಿ ಎಲ್ಲಾ ಅರ್ಜಿಗಳ ಪುನರ್ ಪರಿಶೀಲನೆ ನಡೆಸಬೇಕು ಎಂದು ಸರ್ಕಾರ ಸುತ್ತೋಲೆ ಹೊರಡಿಸಿದೆ.…
ನಿಷೇಧದ ನಡುವೆಯೂ ಲಾಟರಿ ಮಾರಾಟ: ದೇವರ ಹೆಸರಿನಲ್ಲಿ ಮಹಾ ಮೋಸ!
ಭಟ್ಕಳ: ಮುರುಡೇಶ್ವರ ದೇವಾಲಯದ ಹೆಸರಿನಲ್ಲಿ ವಂಚಕರು ನಿಷೇಧಿತ ಲಾಟರಿ ಟಿಕೆಟ್ ಮಾರಾಟ ಮಾಡುತ್ತಿದ್ದಾರೆ. ದೇವರ ಮೇಲಿನ ಭಕ್ತಿ ಹಾಗೂ ಕಾಸಿನ ಮೇಲಿನ ಮೋಹದಿಂದಾಗಿ ಅನೇಕರು ಆನ್ಲೈನ್ ಮೂಲಕ ಈ ಲಾಟರಿ ಟಿಕೆಟ್ ಪಡೆದು ಮೋಸ ಹೋಗಿದ್ದಾರೆ! ಮುರುಡೇಶ್ವರದ ಈಶ್ವರ ಪ್ರತಿಮೆಯ ಚಿತ್ರಣದೊಂದಿಗೆ…
ಜನಸ್ನೇಹಿ ಪೊಲೀಸ್ ಇದೀಗ ಮಕ್ಕಳ ಸ್ನೇಹಿ!
ಯಲ್ಲಾಪುರ: ವಿವಿಧ ಶಾಲಾ ಕಾಲೇಜುಗಳಿಗೆ ಭೇಟಿ ನೀಡುತ್ತಿರುವ ಪೊಲೀಸರು ಅಲ್ಲಿರುವ ಮಕ್ಕಳ ಮನಗೆಲ್ಲುವ ಪ್ರಯತ್ನ ನಡೆಸಿದ್ದಾರೆ. ಇದರೊಂದಿಗೆ ಮಕ್ಕಳಲ್ಲಿ ಕಾನೂನು ಅರಿವು ಮೂಡಿಸುವ ಪ್ರಯತ್ನ ಮುಂದುವರೆಸಿದ್ದಾರೆ. ಯಲ್ಲಾಪುರ ತಾಲೂಕಿನ ಕುಂದರಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸೋಮವಾರ ಪೊಲೀಸರು ಭೇಟಿ ನೀಡಿ…
ಸತ್ಯನಾರಾಯಣ ಕಥೆ | ಪ್ರಸಾದದ ಜೊತೆ ಪಟ್ಟಿ-ಪೆನ್ನು ವಿತರಿಸಿದ ಯುವಕ ಸಂಘ
ಯಲ್ಲಾಪುರ: ಪ್ರತಿ ವರ್ಷವೂ ವಿಭಿನ್ನ ಚಟುವಟಿಕೆಗಳ ಮೂಲಕ ಸಮಾಜಕ್ಕೆ ಒಳಿತು ಮಾಡುತ್ತಿರುವ ಗುಳ್ಳಾಪುರದ ಯುವಕ ಸಂಘ ಈ ಬಾರಿ ಶಾಲಾ ಮಕ್ಕಳ ವಿದ್ಯಾಬ್ಯಾಸಕ್ಕೆ ಅನುಕೂಲವಾಗುವಂತೆ ಪಟ್ಟಿ-ಪೆನ್ನು ಹಂಚಿಕೆ ಮಾಡಿದೆ. ಸೋಮವಾರ ಸಂಘದ ಕಟ್ಟಡದಲ್ಲಿ ಸತ್ಯನಾರಾಯಣ ಕಥೆ ನಡೆಸಿ ಅದರ ಪ್ರಸಾದದ ಜೊತೆ…
ವಾಂತಿಗೆ ಬೆದರಿ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ
ಯಲ್ಲಾಪುರ: ಸಹಸ್ರಳ್ಳಿಯ ವಿದ್ಯಾರ್ಥಿ ಅಭಿಷೇಕ ಮರಾಠಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಸಹಸ್ರಳ್ಳಿ ಗ್ರಾಮದ ರಾಮನಕೊಪ್ಪದಲ್ಲಿ ವಾಸವಾಗಿದ್ದ ಶ್ರೀಕಾಂತ ಮರಾಠಿ ಅವರ ಪುತ್ರ ಅಭಿಷೇಕ ಮರಾಠಿ (11 ವರ್ಷ) ಅವರಿಗೆ ಆರೋಗ್ಯ ಸರಿಯಿರಲಿಲ್ಲ. ಹೀಗಾಗಿ ಸೋಮವಾರ ಅಭಿಷೇಕ ಮರಾಠಿ ಮನೆಯಲ್ಲಿಯೇ ಇದ್ದರು. ದಿನವಿಡೀ ವಾಂತಿ…

ಬ್ಯಾಂಕಿಂಗ್ ವ್ಯವಹಾರದಲ್ಲಿ ಎಚ್ಚರಿಕೆ ವಹಿಸಿ: SP ಯಶೋಧಾ
MLC ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ ಆರ್. ಕಣಕ್ಕೆ
ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ






























