6
ಗ್ರಾಮ ಒನ್ ಮಾಲಕ ಇನ್ನಿಲ್ಲ!

ಸಿದ್ದಾಪುರ: ಕಾರು ಹಾಗೂ ಬೈಕಿನ ನಡುವೆ ನಡೆದ ಅಪಘಾತದಲ್ಲಿ ಗ್ರಾಮ ಒನ್ ಕೇಂದ್ರ ನಡೆಸುತ್ತಿದ್ದ ಸುರೇಶ ನಾಯ್ಕ ಸಾವನಪ್ಪಿದ್ದಾರೆ. ಸಿದ್ದಾಪುರದ ಹಲಗೇರಿಯಲ್ಲಿ ಸುರೇಶ ನಾಯ್ಕ ಗ್ರಾಮ ಒನ್ ಕೇಂದ್ರ ನಡೆಸುತ್ತಿದ್ದರು. ಸಿದ್ದಾಪುರದಿಂದ ಹಲಗೇರಿ ಕಡೆಗೆ ಬೈಕ್ ಮೇಲೆ ಹೊರಟ ಅವರಿಗೆ ಜೋಗ…

ಬೈಕಿಗೆ ಗುದ್ದಿದ ಕಬ್ಬು ಸಾಗಿಸುವ ಟಾಕ್ಟರ್: ಸಾವು

ಹಳಿಯಾಳ: ಕಬ್ಬು ತುಂಬಿಕೊoಡು ಹೊರಟಿದ್ದ ಟಾಕ್ಟರ್ ಬೈಕಿಗೆ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಸಾವನಪ್ಪಿದ್ದು, ಬೈಕಿನಲ್ಲಿ ಹಿಂದೆ ಕೂತಿದ್ದ ಸಹ ಸವಾರ ಗಾಯಗೊಂಡು ಆಸ್ಪತ್ರೆ ಸೇರಿದ್ದಾನೆ. ಒಂದು ಟಾಕ್ಟರಿಗೆ ಎರಡು ಟ್ರಾಲಿ ಜೋಡಿಸಿಕೊಂಡು ಹೊರಟಿದ್ದ ವಾಹನ ಯಲ್ಲಾಪುರ ರಸ್ತೆಯ ಗರಡೊಳ್ಳಿ ಕ್ರಾಸಿನ…

ಸಾವು ಗೆದ್ದ ಕುದುರೆ ಇದೀಗ ಬಾಣಂತಿ!

ಶಿರಸಿ: ಅಪಘಾತದಲ್ಲಿ ಗಾಯಗೊಂಡು ಸಾವು ಬದುಕಿನ ನಡುವೆ ಹೋರಾಡುತ್ತಿದ್ದ ಕುದುರೆ ಇದೀಗ ಹೆಣ್ಣು ಮರಿಗೆ ಜನ್ಮ ನೀಡಿದೆ. ಶಿವಮೊಗ್ಗದಲ್ಲಿ ಅಪಘಾತಕ್ಕೀಡಾದ ಕುದುರೆಗೆ ಶಿರಸಿಯ ಅಮೇಜಿಂಗ್ ಪ್ಲೆಟ್ ಪ್ಲಾನೆಟ್’ನಲ್ಲಿ ಆಶ್ರಯ ಕಲ್ಪಿಸಲಾಗಿತ್ತು. ಈ ಕುದುರೆಗೆ ಒಂದು ಕಣ್ಣು ಇರಲಿಲ್ಲ. ಚರ್ಮ ಸಹ ಸುಲಿದಿದ್ದು,…

ಹಂದಿ ಕಾಟಕ್ಕೆ ಸಿಗಲಿದೆ ಮುಕ್ತಿ!

ಕುಮಟಾ: ಮಾಲಿನ್ಯಕ್ಕೆ ಕಾರಣವಾಗುತ್ತಿರುವ ಬೀಡಾಡಿ ಹಂದಿಗಳನ್ನು ತುಮಕೂರಿಗೆ ಕಳುಹಿಸುವ ಕಾರ್ಯ ಜೋರಾಗಿ ನಡೆಯುತ್ತಿದೆ. ಪಟ್ಟಣದ ಗಲ್ಲಿ ಗಲ್ಲಿಗಳಲ್ಲಿ ಅವಿತಿರುವ ಹಂದಿಗಳನ್ನು ಪುರಸಭೆ ಹಿಡಿಯುತ್ತಿದೆ. ಹಂದಿಗಳ ಕಾಟದಿಂದ ನಿತ್ಯ ಒಂದಿಲ್ಲೊoದು ಅಪಘಾತ ನಡೆಯುತ್ತಿದ್ದು, ಹಂದಿಗಳನ್ನು ನಿಯಂತ್ರಿಸುವAತೆ ಜನ ಆಗ್ರಹಿಸಿದ್ದರು. ಹಂದಿ ಮಾಲಕರಿಗೆ ಪುರಸಭೆ…

ಮಿತಿ ಮೀರಿದ ಕಳ್ಳರ ಕಾಟ: ಅಂಗಡಿಕಾರರಿಗೆ ಸಂಕಷ್ಟ

ಹೊನ್ನಾವರ: ಬಟ್ಟೆ ಅಂಗಡಿ ಹಾಗೂ ಸ್ಟೇಶನರಿ ಮಳಿಗೆಗೆ ನುಗ್ಗಿದ ಕಳ್ಳರು ಅಲ್ಲಿದ್ದ ಹಣ ದೋಚಿ ಪರಾರಿಯಾಗಿದ್ದಾರೆ. ಹಣ ಕಳೆದುಕೊಂಡ ಅಂಗಡಿ ಮಾಲಕರು ಕಳ್ಳರ ಪತ್ತೆಗಾಗಿ ಪೊಲೀಸ್ ದೂರು ದಾಖಲಿಸಿದ್ದಾರೆ. ಮುರುಡೇಶ್ವರ ತೆರನಮಕ್ಕಿಯ ವೆಂಕಟೇಶ ನಾಯ್ಕ ಅವರು ಹೊನ್ನಾವರದ ಮಾವಿನಕಟ್ಟಾದಲ್ಲಿರುವ ಅಲೆಫರ್ಡ ಕಾಂಪ್ಲೆಕ್ಸಿನಲ್ಲಿ…

ಅಡುಗೆ ಮಾಡಲು ಹೋದವ ಕೊಲೆಯಾದ!

ಹೊನ್ನಾವರ: ಊರು ಬಿಟ್ಟು ಊರಿಗೆ ದುಡಿಯಲು ಹೋದ ಶ್ರೀಧರ ನಾಯಕ ಕೊಲೆಯಾಗಿದ್ದಾರೆ. ಬಿಯರ್ ಬಾಟಲಿಯಿಂದ ಹೊಡೆದು ಅವರನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ. ಹೊನ್ನಾವರದ ಕಾಸಕೋಡಿನ ಶ್ರೀಧರ ನಾಯಕ ಅಡುಗೆ ಮಾಡುವುದರಲ್ಲಿ ಪರಿಣಿತಿ ಪಡೆದಿದ್ದರು. ಊರಿನಲ್ಲಿ ಹೆಚ್ಚಿನ ದುಡಿಮೆ ಇಲ್ಲದ ಕಾರಣ ಅವರು…

ಸೋಮು ನಾಯ್ಕ ವಿರುದ್ಧ ಕುತಂತ್ರ: ನಾಮದಾರಿ ಸಂಘದ ಖಂಡನೆ

ಯಲ್ಲಾಪುರ: `ಹಿಂದುತ್ವ ಹಾಗೂ ಹಿಂದುಳಿದ ವರ್ಗದ ಶ್ರೇಯಸ್ಸಿಗಾಗಿ ಶ್ರಮಿಸುತ್ತಿರುವ ಪ ಪಂ ಸದಸ್ಯ ಸೋಮೇಶ್ವರ ನಾಯ್ಕ ವಿರುದ್ಧ ಕುತಂತ್ರ ರಾಜಕಾರಣ ನಡೆದಿದೆ’ ಎಂದು ನಾಮದಾರಿ ಸಂಘ ಹಾಗೂ ಹಿಂದುಳಿದ ಸಮಾಜ ಸೇನೆ ಆರೋಪಿಸಿದೆ. `ಯುಗಾದಿ ಉತ್ಸವ, ಹಿಂದೂ ಜಾಗರಣಾ ವೇದಿಕೆಯ ಸಂಘಟನೆ,…

ಮಾನಸ ಕೇಂದ್ರ ಸ್ಥಾಪನೆಗೆ ತ್ವರಿತ ಕ್ರಮ: ಮುಖ್ಯಮಂತ್ರಿ ಕಚೇರಿ ನಿರ್ದೇಶನ

ಕುಮಟಾ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮಾನಸ ಕೇಂದ್ರ ಸ್ಥಾಪಿಸಲು ಕ್ರಮ ಜರುಗಿಸುವಂತೆ ಮುಖ್ಯಮಂತ್ರಿ ಕಚೇರಿಯಿಂದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಸೂಚನೆ ನೀಡಲಾಗಿದೆ. `ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿರುವ ಮಹಿಳೆಯರಿಗಾಗಿ ಮಾನಸ ಕೇಂದ್ರ ಸ್ಥಾಪಿಸಬೇಕು’ ಎಂದು ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದ…

ಡಿ 16ಕ್ಕೆ ರಾಜ್ಯಮಟ್ಟದ ಕಬ್ಬಡ್ಡಿ ಸ್ಪರ್ಧೆ: ಎರಡು ದಿನದ ಜಟಾಪಟಿಗೆ ಸಿದ್ದಗೊಂಡ ಅಖಾಡ!

ಯಲ್ಲಾಪುರ: ಕಿರವತ್ತಿಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಕಬ್ಬಡ್ಡಿ ಸ್ಪರ್ಧೆಗೆ ಎಲ್ಲಾ ಬಗೆಯ ತಯಾರಿ ನಡೆಯುತ್ತಿದೆ. ಡಿಸೆಂಬರ್ 16 ಹಾಗೂ 17ರಂದು ರಾಜ್ಯ ದನಗರ ಗೌಳಿ ಪ್ರೋ ಕಬಡ್ಡಿ ನಡೆಸಲು ನಿರ್ಧರಿಸಲಾಗಿದೆ. ರಾಜ್ಯದ ನಾನಾ ಭಾಗಗಳಿಂದ ಸ್ಪರ್ಧಾಳುಗಳು ಕಬ್ಬಡಿ ಆಡಲು ಆಗಮಿಸಲಿದ್ದಾರೆ. ಈಗಾಗಲೇ ಸ್ಪರ್ಧಾಳುಗಳ…

ಗುಡುಗು-ಮಳೆ: ಕಪ್ಪುಮಶಿ ಕೆಂಡವಾದ ನಾಯ್ಕರ ಮನೆ ಟಿವಿ!

ಸಿದ್ದಾಪುರ: ಗುರುವಾರ ಸಂಜೆಯಿoದ ಜಿಲ್ಲೆಯ ವಿವಿಧ ಕಡೆ ಗುಡುಗು-ಮಳೆ ಶುರುವಾಗಿದೆ. ಸಿದ್ದಾಪುರ ತಾಲೂಕಿನ ಬೇಡ್ಕಣಿಯಲ್ಲಿ ಸಿಡಿಲು ಬಡಿದಿದೆ. ಪರಿಣಾಮ ದಯಾನಂದ ನಾಯ್ಕ ಅವರ ಮನೆಯಲ್ಲಿದ್ದ ವಿವಿಧ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಸಂಜೆ ವೇಳೆ ಮನೆ ಮೇಲೆ ಸಿಡಿಲು ಬಡಿದಿದ್ದು, ಮನೆ ಒಳಭಾಗದಲ್ಲಿಯೂ…

You cannot copy content of this page