6
ಬಸ್ಸು-ಜೀಪು-ಕಾರು: ಸರಣಿ ಅಪಘಾತದಿಂದ ಇಬ್ಬರಿಗೆ ಗಾಯ

ಅಂಕೋಲಾ: ಬಸ್ಸು-ಜೀಪು ಹಾಗೂ ಕಾರಿನ ನಡುವೆ ನಡೆದ ಸರಣಿ ಅಪಘಾತದಲ್ಲಿ ಇಬ್ಬರು ಗಾಯಗೊಂಡಿದ್ದಾರೆ. ಅಪಘಾತದ ಪರಿಣಾಮ ಗಂಟೆಗಳ ಕಾಲ ಇತರೆ ವಾಹನ ಸವಾರರು ಸಮಸ್ಯೆ ಅನುಭವಿಸಿದರು. ಸೋಮವಾರ ಸಂಜೆ ಹಾವೇರಿಯ ಮೆಹಬೂಬಲಿ ವೇಗವಾಗಿ ಬುಲೇರೋ ಪಿಕ್‌ಅಪ್ ಓಡಿಸಿಕೊಂಡು ಬರುತ್ತಿದ್ದರು. ಕಾರವಾರದಿಂದ ಅಂಕೋಲಾ…

ಕೂಗಿ ಕರೆದರೂ ನೆರವಿಗೆ ಬಾರದ ಜನ: ನೀರಿನಲ್ಲಿ ಮುಳುಗಿದ ವ್ಯಕ್ತಿ ಸಾವು!

ಜೊಯಿಡಾ: ಕೆರೆಯಲ್ಲಿ ವ್ಯಕ್ತಿಯೊಬ್ಬ ಮುಳುಗುತ್ತಿದ್ದರೂ ಅದನ್ನು ನೋಡಿದ ಜನ ನೆರವಿಗೆ ಬರಲಿಲ್ಲ. ಹೀಗಾಗಿ ಆತ ಅಲ್ಲಿಯೇ ಸಾವನಪ್ಪಿದ ಬಗ್ಗೆ ಪೊಲೀಸ್ ಪ್ರಕರಣ ದಾಖಲಾಗಿದೆ. ಧಾರವಾಡದ ಕಲ್ಲೂರಿನ ಮಹಾದೇವ ಸಿದ್ದಪ್ಪ ಹಸರಗಣಿ (39) ಟಾಟಾ ಹಿಟಾಚಿ ಕಂಪನಿಯಲ್ಲಿ ಕೆಲಸಕ್ಕಿದ್ದ. ಸೋಮವಾರ ಜೊಯಿಡಾಗೆ ಬಂದಿದ್ದ…

ಗೋವಿಂದ ಹೆಗಡೆರ ಕಾಸು ಗೋವಿಂದ!

ಭಟ್ಕಳ: ಬ್ಯಾಟರಿ ಮಾರಾಟ ನೆಪದಲ್ಲಿ ವಾಟ್ಸಪ್ ವಿಡಿಯೋ ಕಾಲ್ ಮಾಡಿದ ಕಳ್ಳರು ಅಂಚೆ ನೌಕರ ಗೋವಿಂದ ಹೆಗಡೆ ಅವರ ಬ್ಯಾಂಕ್ ಖಾತೆಯಲ್ಲಿದ್ದ 1 ಲಕ್ಷ ರೂ ಹಣ ಎಗರಿಸಿದ್ದಾರೆ. ಕೋಟಖಂಡ ಗ್ರಾಮದ ಮಾರುಕೇರಿ ಗೋವಿಂದ ವಾಸುದೇವ ಹೆಗಡೆ ಅವರು ನ 27ರ…

ರಾಜ್ಯಪಾಲರ ನೌಕಾ ಪ್ರವಾಸ: ಜಿಲ್ಲಾಡಳಿತದಿಂದಲೂ ಅದ್ಧೂರಿ ಸ್ವಾಗತ!

ಕಾರವಾರ: ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಕಾರವಾರಕ್ಕೆ ಆಗಮಿಸಿದ್ದಾರೆ. ಭಾರತೀಯ ನೌಕಾನೆಲೆಯನ್ನು ಅವರು ಪ್ರವೇಶಿಸಿದ್ದಾರೆ. ಉತ್ತರ ಕನ್ನಡ ಜಿಲ್ಲಾಡಳಿತದಿಂದ ರಾಜ್ಯಪಾಲರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲಾಯಿತು. ನೌಕಾಪಡೆಯಿಂದ ಗೌರವ ವಂದನೆ ಸಲ್ಲಿಸಲಾಯಿತು. ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ ಅವರು ಮಂಗಳವಾರ ಇಲ್ಲಿ ವಾಸ್ತವ್ಯ ಹೂಡಲಿದ್ದಾರೆ.…

ಗುಡ್ಡದ ಮೇಲೆ ಗಾಂಜಾ ಭೂತ!

ಕುಮಟಾ: ಮೂರುರು ಗುಡ್ಡದ ಮೇಲೆ ಗಾಂಜಾ ನಶೆಯಲ್ಲಿದ್ದ ಶರತ್ ನಾಯ್ಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೊಡ್ಕಣಿಯ ಶರತ್ ಜನಾರ್ಧನ ನಾಯ್ಕ (27) ಸೋಮವಾರ ಸಂಜೆ ಮೂರುರು ಗುಡ್ಡದ ಮೇಲಿನ ರಾಮಕ್ಷತ್ರೀಯ ಸಭಾ ಭವನದ ಬಳಿ ತಿರುಗಾಡುತ್ತಿದ್ದರು. ಪೊಲೀಸ್ ಉಪನಿರೀಕ್ಷಕಿ ಸಾವಿತ್ರಿ ನಾಯ್ಕ…

ಆಡುವ ಮಕ್ಕಳ ಮೇಲೆ ಜೇನು ದಾಳಿ

ಶಿರಸಿ: ಶಾಲಾ ವಿದ್ಯಾರ್ಥಿಗಳ ಮೇಲೆ ಜೇನು ಹುಳುಗಳ ದಾಳಿ ನಡೆಸಿದೆ. ಶಿರಸಿ ನಗರದ ಡೊನಬಾಸ್ಕೊ ಶಾಲೆಯ ವಿದ್ಯಾರ್ಥಿಗಳು ಶಾಲೆ ಹಿಂದೆ ಆಟವಾಡುತ್ತಿದ್ದರು. ಆಗ ಏಕಾಏಕಿ ಜೇನು ಹುಳುಗಳು ಆಕ್ರಮಣ ನಡೆಸಿದವು. ತರಗತಿಯ ಒಳಗೆ ಸಹ ಜೇನು ಹುಳು ನುಗ್ಗಿ ಅಲ್ಲಿದ್ದವರ ಮೇಲೆಯೂ…

ಬಾಲಕಿ ಬಲಿ ಪಡೆದರೂ ಎಚ್ಚೆತ್ತುಕೊಳ್ಳದ ಶಿಕ್ಷಣ ಇಲಾಖೆ: ಇನ್ನೂ ಇದೆ ಅಕ್ರಮ ವಿದ್ಯುತ್ ಪಡೆದ ಶಾಲೆ!

ಯಲ್ಲಾಪುರ: ಶಾಲೆಗೆ ಪಡೆದ ಅಕ್ರಮ ವಿದ್ಯುತ್ ಸಂಪರ್ಕದಿoದ ಹಳಿಯಾಳದಲ್ಲಿ ಬಾಲಕಿ ಸಾವನಪ್ಪಿದ ಬೆನ್ನಲ್ಲೆ ವಿವಿಧ ಶಾಲೆಗಳಲ್ಲಿ ಈ ಹಿಂದೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ವಿಷಯ ಮುನ್ನಲೆಗೆ ಬಂದಿದೆ. ಯಲ್ಲಾಪುರ ತಾಲೂಕಿನ ಪಾಣೆಗುಂಡಿ ಹಾಗೂ ಹುಣಸೆಗಿರಿ ಶಾಲೆಯಲ್ಲಿ ಸಹ ಅಕ್ರಮ ವಿದ್ಯುತ್…

ನಾಯಿ-ಕುದುರೆ ಹೆಸರಿಗೂ ಸ್ಮಾರಕ: ನಿಷೇಧಿತ ವಲಯದ ಸ್ವಾತಂತ್ರ್ಯಕ್ಕಾಗಿ ಸಂಸದರ ಹೋರಾಟ!

ಉತ್ತರ ಕನ್ನಡ ಜಿಲ್ಲೆಯಲ್ಲಿ ನಾಯಿ-ಕುದುರೆಗಳ ಹೆಸರಿನಲ್ಲಿಯೂ ಸ್ಮಾರಕವಿದ್ದು, ಅದರಿಂದ ಸಾರ್ವಜನಿಕರಿಗೆ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಐತಿಹಾಸಿಕ ಮಹತ್ವ ಇಲ್ಲದ ಈ ಸ್ಮಾರಕಗಳಿಂದ ಅನಗತ್ಯ ತೊಂದರೆ ಅನುಭವಿಸಿದವರ ಸಂಖ್ಯೆ ಹೆಚ್ಚಿರುವ ಹಿನ್ನಲೆ ಈ ಸ್ಮಾರಕಗಳಿಂದ ಸ್ವಾತಂತ್ರ್ಯ ಕೊಡಿಸುವಂತೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ…

ಕಾಲುವೆ ನುಂಗಿದ ಕಟ್ಟಡ | ಬಡವರ ಬಗ್ಗೆ ಆಕ್ರೋಶ.. ಶ್ರೀಮಂತರ ಬಗ್ಗೆ ಅನುಕಂಪ!

ಕಾರವಾರ: ರಸ್ತೆ, ಚರಂಡಿ ಅತಿಕ್ರಮಿಸಿ ಗೂಡಂಗಡಿ ವ್ಯಾಪಾರ ನಡೆಸುವವರ ಮೇಲೆ ಗದಾ ಪ್ರಹಾರ ನಡೆಸುವ ನಗರಸಭೆ ಪ್ರಭಾವಿ ವ್ಯಕ್ತಿಗಳ ಬಗ್ಗೆ ಅನುಕಂಪದ ನೀತಿ ಅನುಸರಿಸುತ್ತಿದೆ. ಪಿಕಳೆ ರಸ್ತೆ ತಿರುವಿನಲ್ಲಿ ಪಾರ್ಕಿಂಗ್ ಹಾಗೂ ಚರಂಡಿ ಜಾಗ ಅತಿಕ್ರಮಿಸಿ ಬಹುಮಹಡಿ ಕಟ್ಟಡ ತಲೆ ಎತ್ತಿದರೂ…

ಭೂ ಕಂಪನ | ರಸ್ತೆ ಹೊಂಡಕ್ಕೆ ಬೆದರಿದ ವಿಜ್ಞಾನಿ!

ಭೂ ಕಂಪನ ಕಾರಣ ಅಧ್ಯಯನ ಹಾಗೂ ಸಂಶೋಧನೆಗಾಗಿ ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿರುವ ವಿಪತ್ತು ನಿರ್ವಹಣಾ ಪ್ರಾಧಿಕಾರದ ವಿಜ್ಞಾನಿಗಳಿಬ್ಬರು ಶಿರಸಿ-ಕುಮಟಾ ರಸ್ತೆಯಲ್ಲಿ ಸಂಚಾರ ನಡೆಸಿದರು. ಅಲ್ಲಿನ ಹೊಂಡಗಳನ್ನು ನೋಡಿ ಕಕ್ಕಾಬಿಕ್ಕಿಯಾದರು! ಸೋಮವಾರ ಮಧ್ಯಾಹ್ನ 3 ಗಂಟೆಗೆ ಶಿರಸಿಗೆ ಆಗಮಿಸಿದ ಅವರು ಕಂದಾಯ…

You cannot copy content of this page