ಈ ಕುಟುಂಬಕ್ಕೆ ಗೃಹಲಕ್ಷ್ಮಿ ಹಣವೇ ಆಸರೆ!
ಕುಮಟಾ: ಬಾಡದ ಗುಡೆಅಂಗಡಿಯ ಕಿರಣ ಗುನಗಾ ಅವರ ಎರಡೂ ಕಿಡ್ನಿ ಹಾಳಾಗಿದೆ. ಪ್ರಸ್ತುತ ಅವರ ಪತ್ನಿಗೆ ದೊರೆಯುವ ಗೃಹಲಕ್ಷ್ಮಿ ಹಣದಿಂದಲೇ ಅವರ ಕುಟುಂಬ ನಡೆಯುತ್ತಿದೆ. ಕಿರಣ ಗುನಗಾ ಅವರಿಗೆ ಪ್ರತಿ ತಿಂಗಳ ಔಷಧ ವೆಚ್ಚಕ್ಕೆ ಸಾವಿರಾರು ರೂ ಹಣ ಅಗತ್ಯ. ವೃದ್ಧ…
ನೀರಿಗೆ ಹೋದ ನಾರಿ ನಾಪತ್ತೆ
ಕುಮಟಾ: ಮಾಸೂರಿನ ಜಟಕ ದೇವಸ್ಥಾನ ಬಳಿಯ ನೇತ್ರಾವತಿ ಗಂಗಾಧರ ಪಟಗಾರ (39) ಕಾಣೆಯಾಗಿದ್ದಾರೆ. ಕಳೆದ 9 ತಿಂಗಳಿನಿ0ದ ಕಾರವಾರದ ಸಾಂತ್ವಾನ ಕೇಂದ್ರದಲ್ಲಿದ್ದ ಅವರು ಈಚೆಗೆ ಮನೆಗೆ ಮರಳಿದ್ದರು. ನ 25ರಂದು ಕುಟುಂಬದವರ ಜೊತೆ ಸೇರಿ ಮದುವೆಗೆ ಹೋಗಿದ್ದರು. ಆಗ, ಅಲ್ಲಿದ್ದ ಅಜ್ಜನ…
ಅಪಘಾತ: ಗುಜುರಿ ಸೇರಿದ ಗುಜುರಿ ಲಾರಿ!
ಸಿದ್ದಾಪುರ: ಗುಜುರಿ ತುಂಬಿ ಹೊರಟ್ಟಿದ್ದ ಲಾರಿ ಕಾನಗೋಡಿನ ಬಳಿ ಪಲ್ಟಿಯಾಗಿದೆ. ವಿವಿಧ ಪಟ್ಟಣಗಳಿಂದ ಗುಜುರಿ ತುಂಬಿಕೊ0ಡು ಹೊರಟ ಲಾರಿ ಬುಧವಾರ ಸಿದ್ದಾಪುರ ತಲುಪಿತ್ತು. ಮುಂದೆ ಶಿರಸಿ – ಸಿದ್ದಾಪುರ ಮಾರ್ಗವಾಗಿ ಲಾರಿ ಚಲಿಸಿತು. ಕಾನಗೋಡು ಬಳಿ ಸಂಚರಿಸುವಾಗ ಲಾರಿ ಚಾಲಕನ ನಿಯಂತ್ರಣ…
ಪೊಲೀಸರ ಕರ್ತವ್ಯಕ್ಕೆ ಅಡ್ಡಿ: ಬಿಜೆಪಿಗರ ವಿರುದ್ಧ ಕಠಿಣ ಕ್ರಮ!
ಭಟ್ಕಳ: ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಪಡಿಸುವುದರ ಜೊತೆ ಬೆದರಿಕೆ ಒಡ್ಡಿದ ಬಿಜೆಪಿ ಕಾರ್ಯಕರ್ತರ ವಿರುದ್ಧ ಪೊಲೀಸರು ಕಠಿಣ ಕ್ರಮ ಜರುಗಿಸಿದ್ದಾರೆ. ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಸೇರಿ 7 ಜನರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಬಿಜೆಪಿ ಜಿಲ್ಲಾ ಕಾರ್ಯದರ್ಶಿ…
ಹಿಮಾಚಲದಿಂದ ಬಂದ ಟಿಬೇಟಿಯನ್ ಮುಖ್ಯಸ್ಥ
ಮುಂಡಗೋಡ: ಹಿಮಾಚಲ ಪ್ರದೇಶದ ಧರ್ಮಶಾಲೆಯಲ್ಲಿರುವ ಟಿಬೆಟಿಯನ್ ಆಡಳಿತದ ಮುಖ್ಯಸ್ಥರಾದ ಸಿಕ್ಯಾಂಗ್ ಪೆಂಪಾ ತ್ಸಿರಿಂಗ್ ಮುಂಡಗೋಡಿನ ಟಿಬೆಟಿ ಕಾಲೋನಿಗೆ ಭೇಟಿ ನೀಡಿದ್ದಾರೆ. ಸಿಕ್ಯಾಂಗ್ ಪೆಂಪಾ ತ್ಸಿರಿಂಗ್ ಅವರು ಐದು ದಿನಗಳ ಕಾಲ ಮುಂಡಗೋಡ ಟಿಬೆಟಿಕಾಲೋನಿಯಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಅವರು ಟಿಬೆಟಿಯನ್ ಬೌದ್ಧ ಸಂಪ್ರದಾಯದ…
ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ: ಮೂವರಿಗೆ ಗಾಯ
ಅಂಕೋಲಾ: ಅಂಕೋಲಾ-ಯಲ್ಲಾಪುರ ಮಾರ್ಗವಾಗಿ ಸಂಚರಿಸುತ್ತಿದ್ದ ಲಾರಿ ಸುಂಕಸಾಳದಲ್ಲಿ ವಿದ್ಯುತ್ ಕಂಬಗಳಿಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಪರಿಣಾಮ ಲಾರಿಯಲ್ಲಿದ್ದ ಮೂವರು ಗಾಯಗೊಂಡಿದ್ದಾರೆ. ನ 25ರಂದು ಗುಜರಾತಿನ ದಯಾಬೈ ರಾಥೋಡ್ ವೇಗವಾಗಿ ಲಾರಿ ಓಡಿಸಿಕೊಂಡು ಬಂದಿದ್ದು ಸುಂಕಸಾಳದಲ್ಲಿನ ವಿದ್ಯುತ್ ಕಂಬಗಳಿಗೆ ಲಾರಿ ಗುದ್ದಿದ್ದಾನೆ. ನಂತರ…
ಮೊದಲು ಬೆದರಿಕೆ.. ನಂತರ ಆಮೀಷ | ಸಕ್ಕರೆ-ಚಹಪುಡಿ ಆಸೆಗೆ ರಕ್ತ ಕೊಟ್ಟ ಕಾರ್ಮಿಕರು!
ಒಂದು ಕೆಜಿ ಸಕ್ಕರೆ, ಕಾಲು ಕೆಜಿ ಚಹಾ ಪುಡಿ ನೀಡಿದ ಕೆಲವರು ಎಲ್ಲಡೆ ಕಾರ್ಮಿಕರ ರಕ್ತದ ಮಾದರಿ ಸಂಗ್ರಹಿಸಿದ್ದಾರೆ. ಆದರೆ, ವರ್ಷ ಕಳೆದರೂ ಪಡೆದ ರಕ್ತದ ಮಾದರಿ ಏನಾಯಿತು? ಎಂಬ ಸುದ್ದಿಯಿಲ್ಲ! ಕಾರ್ಮಿಕರ ಕಲ್ಯಾಣಕ್ಕಾಗಿ ಸರ್ಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತಂದಿದೆ.…
ಮೂರು ಕಾರುಗಳ ನಡುವೆ ಅಪಘಾತ: ನಾಲ್ವರಿಗೆ ಗಾಯ
ಭಟ್ಕಳ: ಮೂರು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ನಾಲ್ವರು ಗಾಯಗೊಂಡಿದ್ದಾರೆ. ಕೇರಳದ ನಿವೃತ್ತ ನೌಕರ ರಾಮಚಂದ್ರ ಕೇಣಿ ಅವರು ನ 25ರಂದು ಮಂಗಳೂರಿನಿoದ ಹೊನ್ನಾವರದ ಕಡೆ ಕಾರಿನಲ್ಲಿ ಸಂಚರಿಸುತ್ತಿದ್ದರು. ಅವರ ಕಾರಿನಲ್ಲಿ ಒಂದೇ ಕುಟುಂಬದ ನರಸಿಂಹ ಭಟ್ಟ, ನಿವೇದಿತಾ ಭಟ್ಟ ಹಾಗೂ…
ಶಿರಸಿ-ಕುಮಟಾ ಸಂಚಾರ ಸ್ಥಬ್ದಕ್ಕೆ ನಾಲ್ಕೇ ದಿನ: ಬದಲಿ ಮಾರ್ಗದ ಸಂಚಾರಕ್ಕೆ ಸೂಚನೆ!
ಶಿರಸಿ: ಕುಮಟಾ – ಶಿರಸಿ ರಸ್ತೆ ಅಭಿವೃದ್ಧಿಗಾಗಿ ಈ ಮಾರ್ಗದ ವಾಹನ ಸಂಚಾರ ಸ್ಥಗಿತಗೊಳಿಸಿ ಉತ್ತರ ಕನ್ನಡ ಜಿಲ್ಲಾಡಳಿತ ಆದೇಶ ಹೊರಡಿಸಿದೆ. ಡಿಸೆಂಬರ್ 2ರಿಂದ ಈ ರಸ್ತೆ ಮಾರ್ಗವಾಗಿ ವಾಹನ ಓಡಾಟ ನಿಷೇಧಿಸಲಾಗಿದೆ. ಈ ಮಾರ್ಗ ಸಂಚಾರ ಬಂದ್ ಮಾಡಿರುವುದರಿಂದ ಆಗಬಹುದಾದ…
ಕೇರಳಿಗನ ಜಮೀನಿನ ಮೇಲೆ ಕಿಡಿಗೇಡಿಗಳ ಆಕ್ರಮಣ!
ಮುಂಡಗೋಡ: ಕೇರಳದ ವಿ ಎಂ ವರ್ಗೀಸ್ ಮುಲ್ಲಾ ಅವರು ಮೈನಳ್ಳಿಯಲ್ಲಿ ಭೂಮಿ ಹೊಂದಿದ್ದು, ಕೆಲವರು ಅವರಿಗೆ ಜಮೀನಿಗೆ ಹೋಗಲು ಬಿಡುತ್ತಿಲ್ಲ! ವರ್ಗೀಸ್ ಮುಲ್ಲಾ ಅವರು ಮೈನಳ್ಳಿ ಗ್ರಾಮದ ಸರ್ವೆ ನಂ 22ರ ಪ್ಲಾಟ್ ನಂ 115ರಲ್ಲಿ 4.33 ಎಕರೆ ಭೂಮಿ ಹೊಂದಿದ್ದಾರೆ.…

MLC ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ ಆರ್. ಕಣಕ್ಕೆ
ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು





























