ಕೃಷಿಭೂಮಿ ಅತಿಕ್ರಮಿಸಿ ಲೇಔಟ್ ನಿರ್ಮಾಣ: ರಸ್ತೆ ಅಳತೆ ನಡೆಸಿದ ಲೋಕಾಯುಕ್ತರು!
ವಿವಿಧ ಅಧಿಕಾರಿಗಳ ಮೇಲೆ ದಾಳಿ ನಡೆಸುತ್ತಿದ್ದ ಲೋಕಾಯುಕ್ತರು ಶುಕ್ರವಾರ ಯಲ್ಲಾಪುರದ ಕಲ್ಮಠಕ್ಕೆ ಆಗಮಿಸಿ ಅಲ್ಲಿನ ಕೃಷಿಭೂಮಿ, ಲೇಔಟ್ ಹಾಗೂ ರಸ್ತೆ ಮಾರ್ಗಗಳ ಅಳತೆ ಪಡೆದರು! ನಕ್ಷೆಗೆ ವ್ಯತಿರಿಕ್ತವಾಗಿ ಲೇಔಟ್ ನಿರ್ಮಿಸಿ ಕೃಷಿಭೂಮಿ ಮಾಲಕರಿಗೆ ಅನ್ಯಾಯ ಮಾಡಿದ ಕುರಿತು ದಾಖಲಾದ ದೂರಿಗೆ ಸಂಬoಧಿಸಿ…
ಸುಸಜ್ಜಿತ ಆಸ್ಪತ್ರೆ ಇಲ್ಲದೇ ಇನ್ನೊಂದು ಸಾವು!
ಹೊನ್ನಾವರ: ಬೈಕಿನಿಂದ ಬಿದ್ದು ಗಾಯಗೊಂಡಿದ್ದ ಯಮುನಾ ನಾಯ್ಕ ಎಂಬಾತರು ಚಿಕಿತ್ಸೆಗಾಗಿ ಉಡುಪಿಯ ಆದರ್ಶ ಆಸ್ಪತ್ರೆಗೆ ಕರೆದೊಯ್ಯುವಾಗ ಸಾವನಪ್ಪಿದ್ದಾರೆ. ಸೆ 19ರ ಸಂಜೆ ದತ್ತಾತ್ರೇಯ ಹನುಮಂತ ನಾಯ್ಕ ಎಂಬಾತರು ಕಲ್ಲಾರೆ ಹನುಮಂತಕಟ್ಟೆಯಿoದ ಮಾಗೋಡು ಶಾಲೆ ಕಡೆ ಎಂಬಾತರು ಬೈಕ್ ಓಡಿಸುತ್ತಿದ್ದರು. ಯಮೂನಾ ಮಂಜುನಾಥ…
ಜಲರಾಜನಲ್ಲಿ ಲೀನವಾದ ದಿಲ್ಲಿರಾಮ
ಭಟ್ಕಳ: ಮೀನು ಹಿಡಿಯುವುದಕ್ಕಾಗಿ ನೇಪಾಳದಿಂದ ಬಂದಿದ್ದ ದಿಲ್ಲಿರಾಮ (55) ಎಂಬಾತ ಅರಬ್ಬಿ ಸಮುದ್ರದಲ್ಲಿ ಬಿದ್ದು ಕಣ್ಮರೆಯಾಗಿದ್ದು, ಆತನ ಹುಡುಕಾಟ ನಡೆದಿದೆ. ಸೆ 18ರಂದು ಈಶ್ವರ ಕೊಪ್ಪಯ್ಯ ಮೊಗೇರ್ ಅವರ ಜಲರಾಜ ಎಂಬ ಹೆಸರಿನ ಮೀನುಗಾರಿಕಾ ದೋಣಿಯಲ್ಲಿ ಆತ ಮೀನುಗಾರಿಕೆಗೆ ತೆರಳಿದ್ದ. ಮಾವಿನಕುರ್ವಾದಿಂದ…
ಪೌಷ್ಠಿಕ ಆಹಾರ ಅರಿವಿಗೆ ಪೋಷಣಾ ಅಭಿಯಾನ
ಯಲ್ಲಾಪುರ: ಚಂದ್ಗುಳಿಯಲ್ಲಿ ಗ್ರಾ ಪಂ ಸಭಾಭವನದಲ್ಲಿ ನಡೆದ ಪೋಷಣಾ ಅಭಿಯಾನವನ್ನು ಗ್ರಾ ಪಂ ಸದಸ್ಯ ಸುಬ್ಬಣ್ಣ ಉದ್ದಾಬೈಲ್ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು `ಮಕ್ಕಳಲ್ಲಿನ ಪೌಷ್ಠಿಕ ಅಂಶ ಹೆಚ್ಚಿಸುವುದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಪೋಷಣ ಅಭಿಯಾನಕ್ಕೆ ಒತ್ತು ನೀಡಿದ್ದಾರೆ. ಅದರ ಮುಂದುವರೆದ…
ಕೃಷಿ ಮಾರಾಟ ಮಳಿಗೆ ಮೇಲೆ ಕಳ್ಳರ ಕಣ್ಣು!
ಹೊನ್ನಾವರ: ಮಂಕಿ ಮಾವಿನಕಟ್ಟಾ ಗಣೇಶ ಕಾಂಪ್ಲೆಕ್ಸಿನಲ್ಲಿರುವ ಕೃಷಿ ಉಪಕರಣ ಮಳಿಗೆಯಲ್ಲಿ ಕಳ್ಳತನ ನಡೆದಿದೆ. ಜೊತೆಗೆ ಆ ಮಳಿಗೆ ಮುಂದಿದ್ದ ಲಾರಿಯ ಬ್ಯಾಟರಿಯನ್ನು ಸಹ ಕಳ್ಳರು ಅಪಹರಿಸಿದ್ದಾರೆ. ಮಾಗೋಡಿನ ಶ್ರೀಪಾದ ಮಂಜುನಾಥ ನಾಯ್ಕ ಎಂಬಾತರು ಇಲ್ಲಿ ಕೃಷಿ ಉಪಕರಣಗಳನ್ನು ಮಾರುವ ಮಳಿಗೆ ಹೊಂದಿದ್ದರು.…
ಅಳವೆ ಪ್ರದೇಶದಲ್ಲಿ ದೋಣಿ ದುರಂತ: ಮೀನುಗಾರರನ್ನು ಬದುಕಿಸಿದ ಪುಣ್ಯ ಯಾರಿಗೆ?
ಕುಮಟಾ: ತದಡಿ ಬಳಿಯ ಅಘನಾಶಿನಿ ನದಿಯಲ್ಲಿ ಶುಕ್ರವಾರ ಮೀನುಗಾರಿಕೆ ನಡೆಸುತ್ತಿದ್ದ ಎರಡು ಬೋಟುಗಳು ಅಳವೆ ಪ್ರದೇಶದಲ್ಲಿ ಡಿಕ್ಕಿ ಹೊಡೆದಿದ್ದು, ಅಪಾಯಕ್ಕೆ ಸಿಲುಕಿದ್ದ ಮೀನುಗಾರರನ್ನು ಕರಾವಳಿ ಕಾವಲು ಪಡೆ ಸಿಬ್ಬಂದಿ ಬದುಕಿಸಿದರು. ಸದ್ಗುರು ಹಾಗೂ ಮಂಜುಶ್ರೀ ಹೆಸರಿನ ಬೋಟುಗಳು ಅಲೆಯ ಅಬ್ಬರಕ್ಕೆ ಸಿಲುಕಿ…
ಗಂಗಾವಳಿ ಕೊಳ್ಳದಲ್ಲಿ ಅರ್ಜುನನ ಲಾರಿ: ಜಗನ್ನಾಥ-ಲೋಕೇಶನ ಶವ ಹುಡುಕಾಟವೇ ಹರಸಾಹಸ!
ಅಂಕೋಲಾ ತಾಲೂಕಿನ ಶಿರೂರು ಗುಡ್ಡ ಕುಸಿತದಿಂದ ಗಂಗಾವಳಿ ನದಿ ಪಾಲಾದ ಅರ್ಜುನನ ಲಾರಿ ಮೇಲೆತ್ತಲು ಮೂರನೇ ಹಂತದ ಕಾರ್ಯಾಚರಣೆ ಶುಕ್ರವಾರದಿಂದ ಶುರುವಾಗಿದೆ. ಗೋವಾದಿಂದ ಡ್ರಜ್ಜಿಂಗ್ ಮಿಶನ್ ಬಂದಿದ್ದು, ಅದರ ಮೂಲಕ ಹಿಟಾಚಿ ಕರೆದೊಯ್ದು ನದಿ ಆಳದ ಮಣ್ಣನ್ನು ತೆಗೆಯಲಾಗುತ್ತಿದೆ. ಹಿಟಾಚಿ ಮಣ್ಣು…
ಸ್ವಚ್ಛ ಭಾರತಕ್ಕೆ ಕಂಟಕ ಕೇಂದ್ರ ಸಚಿವರ ಈ ಕಂಪನಿ!
ಅಂಕೋಲಾ: ಕರಾವಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿಯ ಜವಾಬ್ದಾರಿವಹಿಸಿಕೊಂಡ ಐಆರ್‌ಬಿ ಕಂಪನಿಯ ಅವಾಂತರಗಳು ಒಂದೆರಡಲ್ಲ. ಪ್ರಸ್ತುತ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದರೂ ಅವರ ಸಚಿವ ಸಂಪುಟ ಸದಸ್ಯರೊಬ್ಬರ ಅಧೀನದಲ್ಲಿರುವ ಐಆರ್‌ಬಿ ಕಂಪನಿ ಸ್ವಚ್ಛತೆ ಪಾಲಿಸುತ್ತಿಲ್ಲ. ಅಂಕೋಲಾ ತಾಲೂಕಿನ ಅಲಗೇರಿ ಹಾಗೂ…
ವಿಕಸನಗೊಂಡ ವಿಕಾಸ ಬ್ಯಾಂಕ್ ಆದಾಯ: ಮುರುಳಿಗಾನ ತಂಡಕ್ಕೆ ಕೋಟಿ ರೂ ಲಾಭ!
ಯಲ್ಲಾಪುರ: ಮುರುಳಿ ಹೆಗಡೆ ಅಧ್ಯಕ್ಷತೆಯಲ್ಲಿ ನಡೆಯುತ್ತಿರುವ ವಿಕಾಸ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ಕಳೆದ ಬಾರಿ 1.20 ಕೋಟಿ ರೂ ಲಾಭಗಳಿಸಿದೆ. `ಡಿಜಿಟಲ್ ಪ್ರಕ್ರಿಯೆಯಲ್ಲಿ ಇನ್ನಷ್ಟು ಹೊಸತನ ಅಳವಡಿಸಿಕೊಳ್ಳಲು ಈ ಬ್ಯಾಂಕ್ ನಿರ್ಧರಿಸಿದ್ದು, ಇದಕ್ಕಾಗಿ ಎಲ್ಲಾ ಬಗೆಯ ತಯಾರಿ ನಡೆಸಲಾಗಿದೆ. ಆರ್ಥಿಕ…
ಕಾನ್ಸರ್ ಪೀಡಿತರಿಗೆ ಸಹಕಾರಿ ನೆರವು: ಮಾತೃ ಹೃದಯ ಮೆರೆದ ಶ್ರೀಮಾತಾ
ಯಲ್ಲಾಪುರ: ಶ್ರೇಷ್ಠ ಸಹಕಾರಿ ಪ್ರಶಸ್ತಿ ಪುರಸ್ಕೃತ ಜಿ ಎನ್ ಹೆಗಡೆ ಹಿರೇಸರ ಅಧ್ಯಕ್ಷತೆಯಲ್ಲಿ ಮುನ್ನಡೆಯುತ್ತಿರುವ ಶ್ರೀಮಾತಾ ವಿವಿಧೋದ್ದೇಶಗಳ ಸೌಹಾರ್ದ ಸಹಕಾರಿ ಸಂಘ ಕಾನ್ಸರ್ ರೋಗ ಪೀಡಿತರಿಗೆ ಆರ್ಥಿಕ ನೆರವು ನೀಡಲಿದೆ. 20 ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಸಹಕಾರಿ ಸಂಸ್ಥೆ ಈ…

ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ
ಹುಲಿಕಟ್ಟಿಯಲ್ಲಿ ಕಬ್ಬಿನ ಬೆಳೆ ನಾಶ: ಪರಿಹಾರಕ್ಕೆ ಆಗ್ರಹ




























