6
ಉತ್ತರ ಕನ್ನಡದಲ್ಲಿ ಸಿರಿಗನ್ನಡ ಯಾತ್ರೆ

87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ಸಹಕಾರದಲ್ಲಿ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆಯ ಉದ್ಘಾಟಣೆಯು ಸೆ.22 ರಂದು ಬೆಳಗ್ಗೆ 11 ಗಂಟೆಗೆ ಸಿದ್ದಾಪುರ ತಾಲೂಕಿನ ಭುವನಗಿರಿಯ ಶ್ರೀ ಭುವನೇಶ್ವರಿ ದೇವಿ ದೇವಾಲಾಯದಲ್ಲಿ…

ಸ್ವರ್ಣವಲ್ಲಿಯಲ್ಲಿ ನಡೆದ ಭಕ್ತಿ ಸಂಗೀತ

ಶಿರಸಿ: ಸ್ವರ್ಣವಲ್ಲೀಯ ಸುಧರ್ಮಾ ಸಭಾಭವನದಲ್ಲಿ ರಾಗಮಿತ್ರ ಪ್ರತಿಷ್ಠಾನ ಹಾಗೂ ಶ್ರೀ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದ ಸಹಯೋಗದಲ್ಲಿ ಸಂಘಟಿಸಲಾಗಿದ್ದ ಗುರು ಅರ್ಪಣೆ-ಕಲಾನುಬಂಧ ಸಂಗೀತ ಕಾರ್ಯಕ್ರಮದ ಮಹಾಸಮರ್ಪಣೆ ಅತ್ಯಂತ ಭಕ್ತಿಭಾವಪೂರ್ಣವಾಗಿ ನಡೆಯಿತು. ಸ್ವರ್ಣವಲ್ಲಿಯ ಗಂಗಾಧರೇAದ್ರ ಸರಸ್ವತೀ ಸ್ವಾಮೀಜಿಯ 33ನೆಯ ಪೀಠಾರೋಹಣದ ಅಂಗವಾಗಿ ಶಿರಸಿ ಯೋಗ…

ಮಕ್ಕಳಿಗೆ ಪಾಠ ಮಾಡಿದ ಜಿಲ್ಲಾಧಿಕಾರಿ

ಮುಂಡಗೋಡ: ಜಿಲ್ಲಾಧಿಕಾರಿ ಕೆ ಲಕ್ಷ್ಮೀಪ್ರಿಯಾ ಅವರು ಜೂನಿಯರ್ ಕಾಲೇಜ್ ಹಾಗೂ ಹಳೂರ ಶಾಲೆಗೆ ಭೇಟಿ ನೀಡಿ ಪಾಠ ಮಾಡಿದರು. 6 ಹಾಗೂ 10ನೇ ತರಗತಿಯಲ್ಲಿರುವ ವಿದ್ಯಾರ್ಥಿಗಳ ಜೊತೆ ಚರ್ಚಿಸಿದರು. ಇದೇ ಮೊದಲ ಬಾರಿಗೆ ಅವರು ಮುಂಡಗೋಡಿಗೆ ಭೇಟಿ ನೀಡಿದ್ದರಿಂದ ವಿವಿಧ ಇಲಾಖೆಯವರು…

ಮೊದಲು ನಿವೃತ್ತಿ – ಬೀಳ್ಕೊಡುಗೆ.. ನಂತರ ಸೇವೆ!

ಅಂಕೋಲಾ: ರಾಮನಗುಳಿ ಗ್ರೂಪ್ ಸೇವಾ ಸಹಕಾರಿ ಸಂಘದಲ್ಲಿ 37 ವರ್ಷಗಳಿಂದ ಮುಖ್ಯ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸಿ ನಿವೃತ್ತಿ ಹೊಂದುತ್ತಿರುವ ಎಸ್ ಎನ್ ಹೆಗಡೆ ಹಳವಳ್ಳಿ ಅವರನ್ನು ಸೆ 22ರಂದು ಸಂಘದ ಕಚೇರಿಯಲ್ಲಿ ಆ ಹುದ್ದೆಯಿಂದ ಬೀಳ್ಕೊಡಲಾಗುತ್ತಿದೆ. ಅದಾದ ನಂತರ ಸಂಘದ ವಾರ್ಷಿಕ…

ಉತ್ತರ ಕನ್ನಡ ಬಿಜೆಪಿಗೆ ಶಾಸಕರೆಷ್ಟು? ಲೆಕ್ಕ ತಪ್ಪದ ಕಾಗೇರಿ!

ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿಗೆ ಒಬ್ಬರು ಮಾತ್ರ ಶಾಸಕರಿದ್ದಾರೆ. ಅವರು ದಿನಕರ ಶೆಟ್ಟಿ ಮಾತ್ರ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ. ಬುಧವಾರ ಹೊನ್ನಾವರದಲ್ಲಿ ಈ ಮಾತು ಹೇಳಿದ್ದ ಅವರು ಗುರುವಾರ ಯಲ್ಲಾಪುರದಲ್ಲಿ ಮಾಧ್ಯಮದವರ ಮುಂದೆ ಅದನ್ನು ಪುನರುಚ್ಚರಿಸಿದರು. ಆ…

ಗ್ರಾ ಪಂ ಸದಸ್ಯನಿಗೆ ಚಿತ್ರಹಿಂಸೆ: ಕಾರ್ಯಕರ್ತನ ಬೆಂಬಲಕ್ಕೆ ನಿಂತ ಕಾಗೇರಿ

ಕಾರವಾರದ ಚಿತ್ತಾಕುಲ ಗ್ರಾ ಪಂ ಸದಸ್ಯ ದಿಲೀಪ್ ಗಜನಿಕರ್ ಎಂಬಾತರನ್ನು ಪೊಲೀಸರು ಬಂಧಿಸಿದ್ದು, ಅವರಿಗೆ ಚಿತ್ರಹಿಂಸೆ ನೀಡಿದ ಆರೋಪ ವ್ಯಕ್ತವಾಗಿದೆ. ಬಿಜೆಪಿ ಬೆಂಬಲಿತ ಗ್ರಾ ಪಂ ಸದಸ್ಯ ದಿಲೀಪ್’ಗೆ ತೊಂದರೆ ನೀಡಿದನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಖಂಡಿಸಿದ್ದಾರೆ. `ಕಾರವಾರವೇ ಆಗರಲಿ..…

ಪೊಲೀಸರ ಪ್ರಯತ್ನಕ್ಕೆ ನ್ಯಾಯಾಧೀಶರ ಮೆಚ್ಚುಗೆ

ಯಲ್ಲಾಪುರದ ಚಂದ್ಗುಳಿ ಬಳಿಯ ದೇಸಾಯಿಮನೆ ತೇಜಾ ಭಟ್ಟ ನಾಪತ್ತೆ ಪ್ರಕರಣವನ್ನು ವಿಚಾರಣೆ ನಡೆಸಿದ ಹೈಕೋರ್ಟ `ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಇಲ್ಲ’ ಎಂದು ಅಭಿಪ್ರಾಯಪಟ್ಟಿದೆ. `ಪೊಲೀಸರು ಆ ಕುಟುಂಬದ ಮನೆಗೆ ತೆರಳಿ ಮನೆಯವರಿಗೆ ಸಾಂತ್ವಾನ ಹೇಳಬೇಕು’ ಎಂದು ನ್ಯಾಯಾಧೀಶರು ಪೊಲೀಸರಿಗೆ ಸೂಚನೆ…

ಅಕ್ರಮ ಸಾಗವಾನಿ ಸಾಗಾಟಕ್ಕೆ ತಡೆ

ಶಿರಸಿ: ಸಾಗವಾನಿ ಕಡಿದು ಸಾಗಾಟ ಮಾಡುತ್ತಿದ್ದ ಇಬ್ಬರು ಅರಣ್ಯ ಸಿಬ್ಬಂದಿ ಬಳಿ ಸಿಕ್ಕಿಬಿದ್ದಿದ್ದಾರೆ. ದಾಸನಕೊಪ್ಪದ ರಾಜಸಾಬ ಅಲ್ಲಾಭಕ್ಷ ಹಾಗೂ ಹೊಸಕೊಪ್ಪದ ಕಾಂತಪ್ಪ ಚೆನ್ನಯ್ಯ ಎಂಬಾತರು ವದ್ಧಲಾ ಗ್ರಾಮದಲ್ಲಿ ಮರ ಕಡಿದಿದ್ದರು. ಅದನ್ನು ಮಹೇಂದ್ರ ಪಿಕಪ್ ವಾಹನದಲ್ಲಿ ಸಾಗಿಸುವಾಗ ಅರಣ್ಯ ಇಲಾಖೆಯವರು ತಡೆ…

ಬೆಂಕಿಯಿ0ದ ಬಾಣಾಲೆಗೆ ಬಿದ್ದ ಶಂಕರಪೊಳೆ: ಸೊಂಟದ ವಿಷ್ಯ.. ಬೇಡವೋ ಶಿಷ್ಯ..!

ಕುಮಟಾ: ಮೀನು ಮಾರುಕಟ್ಟೆ ಬಳಿಯ ಡಾ ಬಿ ಆರ್ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವ ಶಾಂತಿಕಾ (ಹೆಸರು ಬದಲಾಯಿಸಲಾಗಿದೆ) ಎಂಬಾತರ ಸೊಂಟ ಮುಟ್ಟಿದ ಆರೋಪದ ಅಡಿ ಅದೇ ವಸತಿ ನಿಲಯದ ವಾರ್ಡನ್ ಶಂಕರ್ ಎಸ್ ಪೋಳ್ ವಿರುದ್ಧ…

ಗ್ರಾ ಪಂ ಪ್ರತಿನಿಧಿ ಸ್ಥಿತಿ ಅಯೋಮಯ: ಅಧಿಕಾರ ಇದ್ದರೂ ಅನುದಾನವಿಲ್ಲ!

ಕರೋನಾ, ಪೃಕೃತಿ ವಿಕೋಪ ಸೇರಿ ವಿವಿಧ ಕಾರಣಗಳಿಂದ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದ್ದು ರಾಜ್ಯ ಹಾಗೂ ಕೇಂದ್ರ ಸರ್ಕಾರದಿಂದ ಗ್ರಾಮ ಪಂಚಾಯತಗೆ ಬರುವ ಅನುದಾನ ಸರಿಯಾಗಿ ಬರುತ್ತಿಲ್ಲ. ಸರ್ಕಾರ ಪದೇ ಪದೇ ನಿಯಮ ಬದಲಿಸುತ್ತಿರುವುದರಿಂದ ಸ್ಥಳೀಯವಾಗಿ ಸಂಗ್ರಹಿಸಿದ ತೆರಿಗೆ ಹಣವನ್ನು ಸಹ ಆದ್ಯತೆಗೆ…

You cannot copy content of this page