ರೈತರ ಹೆಮ್ಮೆಯ ಹೋರಿ ಹಬ್ಬಕ್ಕೆ ಮಂಜಣ್ಣ ಸಾಥ್!
ರೈತರ ಹೆಮ್ಮೆಯ ಹೋರಿ ಹಬ್ಬ ಜೀವಂತವಾಗಿರಬೇಕು, ಅನುಮತಿ ಕೊಡಿಸಲು ನಿಮ್ಮ ಜೊತೆ ನಾನಿರುತ್ತೇನೆ: ಮಂಜಣ್ಣ ನೀಲಗುಂದ ಹಿರೇಲಿಂಗದಹಳ್ಳಿಯಲ್ಲಿ ಹೋರಿ ಹಬ್ಬದ ಪರವಾಗಿ ಧ್ವನಿ ಎತ್ತಿದ ಕಬ್ಬೂರು ಜಿ.ಪಂ ಟಿಕೆಟ್ ಆಕಾಂಕ್ಷಿ ಮಂಜಣ್ಣ ನೀಲಗುಂದ ಹಾವೇರಿ: ದುಡ್ಡು ಕೊಟ್ಟರೂ ಜನರನ್ನು ಸೇರಿಸುವುದು ಕಷ್ಟ.…






