6 Skip to content
ಸ್ಥಳೀಯ

ಗಾಂಧೀಜಿ ಜಯಂತಿಗೆ ಹಾವೇರಿಯಲ್ಲಿ ಖಾದಿ ಮಳಿಗೆ

ಹಾವೇರಿ: ಗಾಂಧೀಜಿ, ಶಾಸ್ತ್ರಿ ಜಯಂತಿ ಅಂಗವಾಗಿ ಖಾದಿ ಮಳಿಗೆ ಉದ್ಘಾಟನೆ ಹಾವೇರಿ: ಅಕ್ಟೋಬರ್ 2ರಂದು ಆಚರಿಸಲಾಗುವ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಹಾಗೂ ಮಾಜಿ ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿ…

Read article
1 minute read
ಸ್ಥಳೀಯ

ಬ್ಯಾಡಗಿಯ ತೌಸೀಫ್ ಕಲ್ಮನಿಗೆ ಗೌರವ ಡಾಕ್ಟರೇಟ್

ಸ್ಥಳೀಯ

ಹಾವೇರಿಯಲ್ಲಿ ಏಕಾಏಕಿ ಹೆದ್ದಾರಿ ಬಂದ್!

ಸ್ಥಳೀಯ

ಹಾವೇರಿಯಲ್ಲಿ ಜೈನ ಸಮುದಾಯದಿಂದ ದಶಲಕ್ಷಣ ಮಹಾಪರ್ವ ಆಚರಣೆ

Ideas for Your Living Spaces

ಸ್ಥಳೀಯ

ಇಡಗುಂಜಿ ಗಣಪನ ಕರೆಯೋಲೆ: ಹೂ-ಹಣ್ಣು ವ್ಯಾಪಾರಕ್ಕೆ ಇಲ್ಲಿದೆ ಒಂದು ಅವಕಾಶ!

ಧಾರ್ಮಿಕ ಕ್ಷೇತ್ರದಲ್ಲಿ ಅಂಗಡಿಯಿಟ್ಟು ವ್ಯಾಪಾರ ಮಾಡಬೇಕು ಎನ್ನುವವರಿಗೆ ಹೊನ್ನಾವರದ ಇಡಗುಂಜಿ ದೇವಾಲಯದಲ್ಲಿ ಅವಕಾಶ ಕಲ್ಪಿಸಲಾಗಿದೆ. ಇಲ್ಲಿನ ಶ್ರೀ ವಿನಾಯಕ ದೇವಾಲಯಕ್ಕೆ ಸಂಬoಧಿಸಿದ 8 ಮಳಿಗೆಗಳ…

A woodcutter who left the wood and ran into the forest!
ಸ್ಥಳೀಯ

ಕಟ್ಟಿಗೆ ಬಿಟ್ಟು ಕಾಡಿಗೆ ಓಡಿದ ಮರಕಳ್ಳ!

ಕಾಡಿನಲ್ಲಿದ್ದ ಸೀಸಂ ಮರ ಕಡಿದಿದ್ದ ಮುಂಡಗೋಡಿನ ದೊಂಡು ಕೊಕ್ಕರೆ ಅದನ್ನು ಗದ್ದೆಯಲ್ಲಿ ಬಚ್ಚಿಟ್ಟಿದ್ದರು. ಅರಣ್ಯ ಇಲಾಖೆಯವರ ಭಯದಿಂದ ಅವರು ಇದೀಗ ಊರು ತೊರೆದಿದ್ದಾರೆ! ಗುಂಜಾವತಿ…

There's no way those thieves can escape the sight of this camera!
ಸ್ಥಳೀಯ

ಆ ಕಳ್ಳರು ಈ ಕ್ಯಾಮರಾ ಕಣ್ಣಿಂದ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ!

ಅಪರಾಧ  ಪ್ರಕರಣಗಳಲ್ಲಿ ದಾಖಲಾದವರ ಹೆಸರು ಹಾಗೂ ಮುಖಚಹರೆಯನ್ನು ಗ್ರಹಿಸುವ ಈ ಕ್ಯಾಮರಾ ಕಳ್ಳರನ್ನು ಕಂಡ ತಕ್ಷಣ ಸೈರನ್ ಮೊಳಗಿಸುತ್ತದೆ. ನಕಲಿ ನೋಂದಣಿ ಸಂಖ್ಯೆಯೊoದಿಗೆ ಸಂಚರಿಸುವ…

Hillside collapse Three lives saved by the grace of God!
ಸ್ಥಳೀಯ

ಗುಡ್ಡ ಕುಸಿತ: ದೇವರ ದಯೆಯಿಂದ ಬದುಕಿತು ಆ ಮೂರು ಜೀವ!

ಮಂಗಳೂರಿಗೆ ಹೋಗಿದ್ದ ಮೂವರು ಶಿರಸಿಗೆ ಮರಳುತ್ತಿರುವಾಗ ಗುಡ್ಡ ಕುಸಿತವಾಗಿದ್ದು, ದೇವರ ದಯೆಯಿಂದ ಅವರೆಲ್ಲರೂ ಪಾರಾಗಿದ್ದಾರೆ. ದೇವಿಮನೆಯ ಕ್ಷೇತ್ರಪಾಲನ ದರ್ಶನ ಮಾಡದಿದ್ದರೆ ಆ ಮೂವರು ಮಣ್ಣಿನ…

Devimane Landslide on the road again
ಸ್ಥಳೀಯ

ದೇವಿಮನೆ: ರಸ್ತೆ ಮೇಲೆ ಮತ್ತೊಮ್ಮೆ ಧರೆ ಕುಸಿತ

ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆ ಮುಂದುವರೆದಿದ್ದು, ಶಿರಸಿ-ಕುಮಟಾ ರಸ್ತೆಯ ದೇವಿಮನೆ ಘಟ್ಟ ಪ್ರದೇಶದಲ್ಲಿ ಶನಿವಾರವೂ ಧರೆ ಕುಸಿದಿದೆ. ಶುಕ್ರವಾರ ಸಂಜೆ ವೇಳೆ ಇಲ್ಲಿ ಗುಡ್ಡ…

Yoga for the Yogi A teacher who won gold along with silver!
ರಾಜ್ಯ

ಯೋಗ ಮಾಡುವವನ ಯೋಗ: ಬೆಳ್ಳಿ ಜೊತೆ ಬಂಗಾರವನ್ನು ಗೆದ್ದ ಶಿಕ್ಷಕ!

ಕಳೆದ 15 ವರ್ಷಗಳಿಂದ ಯೋಗ ಸಾಧಕರಾಗಿ ಗುರುತಿಸಿಕೊಂಡಿರುವ ಯಲ್ಲಾಪುರದ ಶಿಕ್ಷಕ ಸುಬ್ರಾಯ ಭಟ್ಟ ಆನೆಜಡ್ಡಿ ಅವರು ಯೋಗ ಸ್ಪರ್ಧೆಯಲ್ಲಿ ಬೆಳ್ಳಿ ಹಾಗೂ ಬಂಗಾರದ ಪದಕ…

ಸ್ಥಳೀಯ

ಶಾಲೆಗೂ ರಜೆ ಇಲ್ಲ.. ಮಳೆಗೂ ಬಿಡುವಿಲ್ಲ!

ಹಮಾಮಾನ ಇಲಾಖೆ ನೀಡಿದ ಮಾಹಿತಿಗಳ ಪ್ರಕಾರ ಜೂನ್ 14ರ ಶನಿವಾರ ಹಾಗೂ ಜೂನ್ 15ರ ಭಾನುವಾರ ಸಹ ಉತ್ತರ ಕನ್ನಡ ಜಿಲ್ಲೆಯಲ್ಲಿ ಮಳೆಯಾಗಲಿದೆ. ಆದರೆ,…

ಸ್ಥಳೀಯ

ಜೋರು ಮಳೆ.. ಸೊಸೈಟಿ ಸಾಲ.. ಕೈ ಕೊಟ್ಟ ಫಸಲು: ಭೂತಾಯಿ ನಂಬಿದ ಮುಂಡಗೋಡು ರೈತ ನೇಣಿಗೆ ಶರಣು!

ಸಾಕಷ್ಟು ಶ್ರಮಿಸಿದರೂ ಐದುವರೆ ಲಕ್ಷ ರೂ ಸಾಲ ತೀರಿಸಲಾಗದ ಕಾರಣ ಮುಂಡಗೋಡಿನ ರೈತರೊಬ್ಬರು ನೇಣಿಗೆ ಶರಣಾಗಿದ್ದಾರೆ. ಮುಂಡಗೋಡಿನ ಓಣಿಕೇರಿಯಲ್ಲಿ ರತ್ನೋಜಿ ಕೋಣಕೇರಿ ಎಂಬಾತರು ವಾಸವಾಗಿದ್ದರು.…

Gokarna Fear of mountain collapse behind Ram temple!
ಸ್ಥಳೀಯ

ಗೋಕರ್ಣ: ರಾಮಮಂದಿರ ಹಿಂದಿನ ಪರ್ವತ ಕುಸಿತದ ಆತಂಕ!

ಗೋಕರ್ಣದ ರಾಮ ಮಂದಿರ ಬಳಿಯ ಹಿಂದಿನ ಗುಡ್ಡ ಕಳೆದ ವರ್ಷ ಕುಸಿದಿದ್ದು, ಈ ವರ್ಷ ಇನ್ನಷ್ಟು ಕುಸಿಯುವ ಆತಂಕ ಎದುರಾಗಿದೆ. ಹೀಗಾಗಿ ರಾಮತೀರ್ಥಕ್ಕೆ ತೆರಳುವ…

Mundagodu Bike thief arrested
ಸ್ಥಳೀಯ

ಮುಂಡಗೋಡು: ಬೈಕ್ ಕದ್ದವನ ಬಂಧನ

ಮುoಡಗೋಡು ಪಟ್ಟಣ ಪಂಚಾಯತ ಬಳಿ ನಿಲ್ಲಿಸಿದ್ದ ಬೈಕ್ ಕದ್ದು ಪರಾರಿಯಾಗಿದ್ದ ಯಲ್ಲಾಪುರದ ನಾಸೀರ ಸಿದ್ಧಿ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತನ ಬಳಿಯಿದ್ದ ಬೈಕನ್ನು ಪೊಲೀಸರು…

You cannot copy content of this page