6
September 30, 2026

ಸಂಬಳ ಪಡೆಯುವ ಶಿಕ್ಷಕನಿಗೆ ಬ್ಯಾಂಕ್ ಖಾತೆ ಅಪ್ಡೇಟ್ ಮಾಡುವುದಾಗಿ ನಂಬಿಸಿದ ಸೈಬರ್ ವಂಚಕರು 70 ಸಾವಿರ ರೂ ಲಪಟಾಯಿಸಿದ್ದಾರೆ. SBI ಬ್ಯಾಂಕ್ ಸಿಬ್ಬಂದಿ ಹಣ ಕೇಳುತ್ತಿದ್ದಾರೆ ಎಂದು...

ರಿಕ್ರಿಯೇಶನ್ ಕ್ಲಬ್ ಹೆಸರಿನಲ್ಲಿ ಹಣ ಹೂಡಿ ಅಂದರ್ ಬಾಹರ್ ಆಡುತ್ತಿದ್ದವರ ಮೇಲೆ ಭಟ್ಕಳ ಪೊಲೀಸರು ದಾಳಿ ಮಾಡಿದ್ದಾರೆ. ಭೂಮಿಕಾ ಪ್ರೆಂಡ್ಸ ರಿಕ್ರಿಯೇಶನ್ ಕ್ಲಬ್ ಮಾಲಕ ಮಾದೇವ ನಾಯ್ಕ...

ಯಲ್ಲಾಪುರ-ಹುಬ್ಬಳ್ಳಿ ಹೆದ್ದಾರಿಯಲ್ಲಿ ಮರ ಬಿದ್ದ ಪರಿಣಾಮ ಎರಡು ಆಂಬುಲೆನ್ಸ್ ಮುಂದೆ ಚಲಿಸಲಾಗದೇ ರೋಗಿಗಳು ತೊಂದರೆ ಅನುಭವಿಸಿದ್ದಾರೆ. ಮರ ಬಿದ್ದು ತಾಸು ಕಳೆದರೂ ಅರಣ್ಯ ಸಿಬ್ಬಂದಿ ಸ್ಥಳಕ್ಕೆ ಬಾರದ...

ಆತ್ಮರಕ್ಷಣೆ ಹಾಗೂ ಬೆಳೆ ರಕ್ಷಣೆಗಾಗಿ ಬಂದೂಕು ಹಾಗೂ ಪಿಸ್ತೂಲು ಪಡೆಯುವವರಿಗೆ ತರಬೇತಿ ಕಡ್ಡಾಯ. ಹೀಗಾಗಿ ಈ ಬಾರಿ ಶಿರಸಿಯಲ್ಲಿ ಬಂದೂಕು ತರಬೇತಿ ನೀಡಲು ನಿರ್ಧರಿಸಲಾಗಿದೆ. ಉತ್ತರ ಕನ್ನಡ...

ಕಾರವಾರದ ಬಾಂಡಿಶೆಟ್ಟಾದಲ್ಲಿ ವಾಸವಾಗಿದ್ದ ಅಂಕೋಲಾದ ನರೇಶ ಗಾಂವಕರ್ ಗಾಂಜಾ ಸೇವಿಸಿ ಸಿಕ್ಕಿ ಬಿದ್ದಿದ್ದಾರೆ. ಅಂಕೋಲಾ ಪೂಜಗೇರಿಯ ನರೇಶ ಗಾಂವಕರ್ ಅವರು ಕಾರವಾರದ ಬಾಂಡಿಶೆಟ್ಟಾದ ದೇವತಿಶಟ್ಟಾ ಬಳಿ ವಾಸವಾಗಿದ್ದರು....

ಶಿರಸಿ ಬಳಿ ಶುಕ್ರವಾರ ಅಡುಗೆಮನೆಯಲ್ಲಿದ್ದ ಸಿಲೆಂಡರ್ ಸ್ಪೋಟವಾಗಿದೆ. ಸಿಲೆಂಡರ್ ಸ್ಪೋಟಿಸಿದ ಪರಿಣಾಮ ಮನೆ ಕರಕಲಾಗಿದೆ. ಶಿರಸಿಯ ಬನವಾಸಿ ರಸ್ತೆಯಲ್ಲಿರುವ ಬಿದ್ರಳ್ಳಿಯಲ್ಲಿ ಶುಕ್ರವಾರ ಬೆಳಗ್ಗೆ ಸ್ಪೋಟದ ಸದ್ದು ಕೇಳಿಸಿತು....

ಭಟ್ಕಳದಲ್ಲಿ ಅಪಘಾತ ತಪ್ಪಿಸಲು ಹೋದ ಬೈಕ್ ಸವಾರ ಹೆದ್ದಾರಿ ಅಂಚಿನ ಹೊಂಡಕ್ಕೆ ಬಿದ್ದಿದ್ದು, ಈ ದುರಂತದಲ್ಲಿ ಒಟ್ಟು ನಾಲ್ವರು ಗಾಯಗೊಂಡಿದ್ದಾರೆ. ಗುರುವಾರ ನಡೆದ ಈ ಅಪಘಾತದ ದೃಶ್ಯಾವಳಿಗಳು...

ಕುಮಟಾದ ಹೊಲನಗದ್ದೆ ಗ್ರಾಮ ಪಂಚಾಯತದಲ್ಲಿ ನಡೆದ ಅವ್ಯವಹಾರದ ಬಗ್ಗೆ ಲೋಕಾಯುಕ್ತರಿಗೆ ದೂರು ನೀಡಿ ನಾಲ್ಕು ತಿಂಗಳು ಕ್ರಮವಾಗದ ಹಿನ್ನಲೆ ಜನಸಾಮಾನ್ಯರ ಸಮಾಜ ಕಲ್ಯಾಣ ಕೇಂದ್ರದವರು ಲೋಕಾಯುಕ್ತ ಹಿರಿಯ...

ಈಚೆಗೆ ಕಿರವತ್ತಿಯಲ್ಲಿ ಅಳವಡಿಸಿದ್ದ ಹೊಸ ಕ್ಯಾಮರಾ ಅಪರಾಧ ಪ್ರಕರಣವೊಂದನ್ನು ಬೇಧಿಸಿದೆ. ಕ್ಯಾಮರಾ ನೀಡಿದ ಮಾಹಿತಿ ಅನ್ವಯ ಪೊಲೀಸರು ಅಪಘಾತವೊಂದರಲ್ಲಿ ಇಬ್ಬರನ್ನು ಕೊಂದು ಪರಾರಿಯಾಗಿದ್ದ ಲಾರಿ ಚಾಲಕನನ್ನು ಬಂಧಿಸಿದ್ದಾರೆ....

ಜೊಯಿಡಾದ ರಾಮನಗರದಿಂದ ಗೋವಾ ಕಡೆ ಹೋಗುತ್ತಿದ್ದ ಬೈಕಿಗೆ ಅಪರಿಚಿತ ಗಾಡಿ ಗುದ್ದಿದ್ದು, ಬೈಕ್ ಸವಾರ ನಾಗೇಂದ್ರ ಸ್ಥಳದಲ್ಲಿಯೇ ಸಾವನಪ್ಪಿದ್ದಾರೆ. ಜೊಯಿಡಾದಿಂದ ನಿತ್ಯ ನೂರಾರು ಜನ ಉದ್ಯೋಗ ಅರೆಸಿ...

You cannot copy content of this page