ಲಾರಿ ಚಾಲಕರಿಗೆ ನೆರವು | ಸಂಘದ ಉಪಾಧ್ಯಕ್ಷರ ಸೇವೆ ಸ್ಮರಿಸಿ ಸನ್ಮಾನ
ಕಾರವಾರ: ಶಿರೂರು ದುರಂತ, ಕಾಳಿ ಸೇತುವೆ ಕುಸಿತ ಹಾಗೂ ಮಾಜಾಳಿಯಲ್ಲಿ ಲಾರಿ ಚಾಲಕನಿಗೆ ಥಳಿತ ಪ್ರಕರಣದಲ್ಲಿ ಲಾರಿ ಚಾಲಕರ ನೆರವಿಗೆ ಬಂದ ಲಾರಿ ಚಾಲಕ ಹಾಗೂ ಮಾಲಕ ಸಂಘದ ರಾಜ್ಯ ಉಪಾಧ್ಯಕ್ಷ ಕೆ ಎಸ್ ಮಣಿ ಹಾಗೂ ಗಿರೀಶ ಮಲನಾಡು ಅವರಿಗೆ…
ಅಕ್ರಮ ನಾಟಾ ಸಾಗಾಟ: ಬಲೆಗೆ ಬಿದ್ದ ಕಾಡುಗಳ್ಳರು!
ಶಿರಸಿ: ಕಳ್ಳ ನಾಟಾ ಸಾಗಿಸುತ್ತಿದ್ದವರ ಮೇಲೆ ಅರಣ್ಯಾಧಿಕಾರಿಗಳು ಗುರುವಾರ ದಾಳಿ ನಡೆಸಿದ್ದಾರೆ. ನಾಟಾ ಜೊತೆ ಇಬ್ಬರು ಸಿಕ್ಕಿ ಬಿದ್ದಿದ್ದಾರೆ. ಮಹಾರಾಷ್ಟ್ರದ ಕೊಲ್ಲಾಪುರ ಬಳಿಯ ಕಾಗಲ್’ನ ಮಾದೇವ ರಾಮಚಂದ್ರ ವಡ್ಡಾ ಹಾಗೂ ಶಿರಸಿ ನಗರದ ಕೊಪ್ಪಳ ಕಾಲೋನಿಯ ಜಗದೀಶ ಮಾದೇವ ಗುಡಿಗಾರ ಅಕ್ರಮ…
ಸಣ್ಣ ಅಪಘಾತ.. ದೊಡ್ಡ ಹೊಡೆದಾಟ.. ಚಾಲಕನ ಚಿನ್ನದ ಸರ ಕಾಣೆ!
ಹಳಿಯಾಳ: ಕಬ್ಬು ಕಟಾವು ನಡೆಸಿ ಸಕ್ಕರೆ ಕಾರ್ಖಾನೆಗೆ ಒಯ್ಯುತ್ತಿದ್ದ ಚಕ್ಕಡಿ ಗಾಡಿಗೆ ಹಿಂದಿನಿoದ ಕೆಎಸ್ಆರ್ಟಿಸಿ ಬಸ್ಸು ಡಿಕ್ಕಿಯಾಗಿದೆ. ಚಕ್ಕಡಿ ಗಾಡಿ ಜೊತೆ ಸಂಚರಿಸುತ್ತಿದ್ದ ಅಶ್ಪಾಕ್ ಲತೀಫನವರ್’ಗೆ ಸಹ ಗಾಯವಾಗಿದ್ದು, ಇದರಿಂದ ರೊಚ್ಚಿಗೆದ್ದ ಚಕ್ಕಡಿ ಗಾಡಿ ಜೊತೆಯಿದ್ದವರು ಕೆಎಸ್ಆರ್ಟಿಸಿ ಚಾಲಕನನ್ನು ಬಸ್ಸಿನಿಂದ ಇಳಿಸಿ…
ಮಕ್ಕಳ ಜೊತೆ ಬಿಸಿಯೂಟ ಸವಿದ KAS ಕಾವ್ಯರಾಣಿ
ಯಲ್ಲಾಪುರ: ಶಿರಸಿ ಸಹಾಯಕ ಆಯುಕ್ತೆ ಕಾವ್ಯರಾಣಿ ಅವರು ಗುರುವಾರ ಡಿಢೀರ್ ಆಗಿ ಬಾಸಲ್ ಶಾಲೆಗೆ ಭೇಟಿ ನೀಡಿದರು. ಮಧ್ಯಾಹ್ನದ ವೇಳೆ ಅವರು ಅಲ್ಲಿಯೇ ಬಿಸಿಯೂಟ ಸವಿದರು. ಗುರುವಾರ ಬೆಳಗ್ಗೆ ಯಲ್ಲಾಪುರಕ್ಕೆ ಬಂದಿದ್ದ ಅವರು ತಹಶೀಲ್ದಾರ್ ಯಲ್ಲಪ್ಪ ಗೋಣಣ್ಣನವರ್ ಹಾಗೂ ಕಂದಾಯ ನಿರೀಕ್ಷಕಿ…
ವಾಸನೆ ನೋಡಿ ಗಾಂಜಾ ಗಿರಾಕಿ ಹಿಡಿದ ಪೊಲೀಸ್!
ಭಟ್ಕಳ: ಆಸರಿಕೆರೆಯ ಪಶುಪತಿ ದೇವಾಲಯದ ಬಳಿ ಅಲೆದಾಡುತ್ತಿದ್ದ ಮಹ್ಮದ್ ರಯ್ಯಾನ್ ಎಂಬಾತನ ಬಾಯಿಂದ ಗಬ್ಬು ವಾಸನೆ ಬಂದಿದ್ದು, ಆತನನ್ನು ಪಿಎಎಸ್ಐ ನವೀನ ನಾಯ್ಕ ವೈದ್ಯಕೀಯ ಪರೀಕ್ಷೆಗೆ ರವಾನಿಸಿದ್ದಾರೆ. ಆತ ಗಾಂಜಾ ಸೇವಿಸಿರುವುದು ವೈದ್ಯಕೀಯ ವರದಿಯಲ್ಲಿ ದೃಢವಾಗಿದೆ. ಭಟ್ಕಳ ಬಿಲಾಲಖಂಡ್ ಗುಳ್ಮೆ ಸೇತುವೆ…
ಸಮುದ್ರದಲ್ಲಿ ಮುಳುಗಿದ ದೋಣಿ!
ಕುಮಟಾ: ಅರಬ್ಬಿ ಸಮುದ್ರಕ್ಕೆ ಮೀನುಗಾರಿಕೆಗೆ ತೆರಳಿದ ಯಾಂತ್ರಿಕೃತ ದೋಣಿ ಮುಳುಗಡೆಯಾಗಿದೆ. ಮೀನು ಹಿಡಿಯುತ್ತಿದ್ದ ನಾಲ್ವರು ತುಸು ದೂರದವರೆಗೆ ಈಜಿ ಜೀವ ಉಳಿಸಿಕೊಂಡಿದ್ದಾರೆ. ಅಪಾಯದಲ್ಲಿದ್ದವರನ್ನು ನೋಡಿದ ಇನ್ನೊಂದು ಬೋಟಿನವರು ಅವರನ್ನು ದಡಕ್ಕೆ ತಂದು ಬಿಟ್ಟರು. ಗೋಕರ್ಣ ಬಳಿಯ ಗಂಗೆಕೊಳ್ಳದಿoದ 25 ನಾಟಿಕಲ್ ದೂರದಲ್ಲಿ…
ಬೈಕ್ ನಡುವೆ ಡಿಕ್ಕಿ: ಒಬ್ಬ ಸಾವು.. ಇನ್ನೊಬ್ಬ ಗಂಭೀರ!
ಮುoಡಗೋಡ: ಟಿಬೇಟಿಯನ್ ಕಾಲೋನಿ ಬಳಿ ಗುರುವಾರ ಎರಡು ಬೈಕ್ ನಡುವೆ ಅಪಘಾತವಾಗಿದೆ. ಈ ಅಪಘಾತದಲ್ಲಿ ಯಲ್ಲಾಪುರದ ವ್ಯಕ್ತಿಯೊಬ್ಬರು ಸಾವನಪ್ಪಿದ್ದು, ಗಾಯಗೊಂಡ ಮತ್ತೊಬ್ಬರನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಯಲ್ಲಾಪುರದ ಕಿರವತ್ತಿಯ ಗುರುನಾಥ ಪವಾರ್ (35) ಅವರು ಬೈಕಿನಲ್ಲಿ ಹೋಗುತ್ತಿದ್ದರು. ಮುಂಡಗೋಡ ಸುಭಾಶನಗರದ ಆಸೀಪ್ ಅವರು…
ಪ ಪಂ ಸಭೆ: ಅಧಿಕಾರಿಗಳ ನಡೆಗೆ ಜನಪ್ರತಿನಿಧಿಗಳ ಆಕ್ರೋಶ
ಯಲ್ಲಾಪುರ: ಪಟ್ಟಣ ಪಂಚಾಯತ ಸದಸ್ಯರನ್ನು ವಿಶ್ವಾಸಕ್ಕೆ ಪಡೆಯದೇ ಆಡಳಿತ ನಡೆಸುತ್ತಿರುವ ಮುಖ್ಯಾಧಿಕಾರಿ ಸುನೀಲ ಗಾವಡೆ ವಿರುದ್ಧ ಪ ಪಂ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು. ಸಮಸ್ಯೆ ಹೇಳಿದಾಗ ಭರವಸೆ ನೀಡಿ ನಂತರ ಅದನ್ನು ಮರೆತುಬಿಡುವ ವಿಧಾನವನ್ನು ಖಂಡಿಸಿದರು. ಗುರುವಾರ ಕರೆದಿದ್ದ ಸಾಮಾನ್ಯ ಸಭೆಯನ್ನು…
ಹೊಸ ವರ್ಷದ ಕೊಡುಗೆ | ನಿಮಗೂ ಸಿಕ್ಕಿತಾ ಪುಕ್ಕಟೆ ರಿಚಾರ್ಜ ಭಾಗ್ಯ?
ಹೊಸ ವರ್ಷದ ಅಂಗವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಎಲ್ಲರ ಮೊಬೈಲಿಗೆ ಉಚಿತ ರಿಚಾರ್ಜ ಮಾಡಲಿದ್ದಾರೆ ಎಂಬ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಉತ್ತರ ಕನ್ನಡ ಜಿಲ್ಲೆಗೆ ಸಂಬoಧಿಸಿದ ಅನೇಕ ವಾಟ್ಸಪ್ ಗುಂಪುಗಳಲ್ಲಿ ಈ ವಿಷಯ ಹರಿದಾಡುತ್ತಿದೆ. `ಮೊಬೈಲ್ ರಿಚಾರ್ಜ ಮಾಡಿಕೊಳ್ಳಲು ಲಿಂಕ್ ಒತ್ತಿ’…
ಕಳಚೆ ಸೊಸೈಟಿ ಲಾರಿ ಪ್ರಕರಣ: ಪೊಲೀಸರಿಗೂ ತಟ್ಟಿದ ಪ್ರತಿಭಟನೆ ಬಿಸಿ!
ಕಾರವಾರ: ಯಲ್ಲಾಪುರದ ಕಳಚೆ ಸಹ್ಯಾದ್ರಿ ಸೇವಾ ಸಹಕಾರಿ ಸಂಘವೂ ಜಪ್ತು ಮಾಡಿದ ಲಾರಿಯ ಚಕ್ರ ಕಳ್ಳತನವಾದ ಪ್ರಕರಣ ಇದೀಗ ಜಿಲ್ಲಾ ಕೇಂದ್ರ ಕಾರವಾರದಲ್ಲಿ ಸದ್ದು ಮಾಡಿದೆ. ಸೊಸೈಟಿಯವರು ನಿಯಮಬಾಹಿರವಾಗಿ ಲಾರಿ ಜಪ್ತು ಮಾಡಿದ್ದಾರೆ ಎಂದು ರಾಜ್ಯ ಲಾರಿ ಮಾಲೀಕರ ಸಂಘದ ಉಪಾಧ್ಯಕ್ಷ…

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ






























