ಲಗುನಾ ರೆಸಾರ್ಟಿಗೆ ದಾಂಡಿಗರ ಹೊರೆ!
ಜೊಯಿಡಾ: ಗಣೇಶಗುಡಿಯ ಲಗುನಾ ರೆಸಾರ್ಟ’ಗೆ ನುಗ್ಗಿದ ದಾಂಡಿಗರು ಅಲ್ಲಿನ ಕಾರ್ಮಿಕರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಜೊತೆಗೆ ರೆಸಾರ್ಟ ದಾಖಲೆಗಳನ್ನು ಹರಿದು ಬಿಸಾಡಿದ್ದಾರೆ. ಲಗುನಾ ರೆಸಾರ್ಟಿನಲ್ಲಿ ಬೋಟಿಂಗ್ ಗೈಡ್ ಆಗಿರುವ ಮುತ್ತಣ್ಣ ಅಂಗಡಿ ಜನವರಿ 6ರ ರಾತ್ರಿ ಇಳುವಾಗೆ ಹೋಗಿದ್ದರು. ಅವರು ಮರಳಿ…
ಕಂಟೇನರ್ ಬಡಿದು ಕಾರ್ಮಿಕ ಸಾವು
ಯಲ್ಲಾಪುರ: ಅರಬೈಲ್ ಘಟ್ಟದಲ್ಲಿ ಚಲಿಸುತ್ತಿದ್ದ ಲಾರಿ ಬುಧವಾರ ಪಲ್ಟಿಯಾಗಿದೆ. ಪರಿಣಾಮ ಹೆದ್ದಾರಿ ಕೆಲಸಕ್ಕೆ ಬಂದಿದ್ದ ಕೊಪ್ಪಳದ ಕಾರ್ಮಿಕ ಸಾವನಪ್ಪಿದ್ದಾನೆ. ಹುಬ್ಬಳ್ಳಿಯಿಂದ ಅಂಕೋಲಾ ಕಡೆ ಕಂಟೇನರ್ ಚಲಿಸುತ್ತಿತ್ತು. ಈ ಕಂಟೇನರ್’ನಲ್ಲಿ ಕಾರುಗಳಿದ್ದವು. ಅರಬೈಲ್ ಘಟ್ಟದ ತಿರುವಿನಲ್ಲಿ ಕಂಟೇನರ್ ಚಾಲಕನ ನಿಯಂತ್ರಣ ತಪ್ಪಿತು. ಪರಿಣಾಮ…
ಚಾಕಲೇಟು ಆಸೆಗೆ ಹೋಗುವ ಮಕ್ಕಳೇ.. ಹುಷಾರು!
ದಾಂಡೇಲಿ: ಚಾಕಲೇಟು ನೀಡುವ ಆಸೆ ತೋರಿಸಿ ಬಾಲಕಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವ ಇದೀಗ ಪೊಲೀಸರ ಅತಿಥಿ. ದಾಂಡೇಲಿಯ ಗೌಸ್ ಖಾನ್ ಮಹಮದ್ ಖಾನ್ ಪಠಾಣ್ (50) ಎಂಬಾತ ಬಾಲಕಿಗೆ ಚಾಕಲೇಟು ನೀಡಿ ಮನೆಗೆ ಕರೆದಿದ್ದ. ಬಾಲಕಿ ಆತನ ಮನೆಯೊಳಗೆ ಪ್ರವೇಶಿಸಿದಾಗ ಮೈ-ಕೈ…
ಆಸ್ಪತ್ರೆ ಅಪರಾತಪರ | ಹೋರಾಟ ನಿಶ್ಚಿತ.. ಉಪವಾಸ ಖಚಿತ!
ಶಿರಸಿ: ಹೈಟೆಕ್ ಆಸ್ಪತ್ರೆ ಹಣಕಾಸಿನ ಗೊಂದಲ ಬಗೆಹರಿಸುವಂತೆ ಆಗ್ರಹಿಸಿ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಉಪವಾಸದ ಮೂಲಕ ಧರಣಿ ನಡೆಸುವುದು ಖಚಿತವಾಗಿದೆ. ಈ ಮೊದಲೇ ಘೋಷಿಸಿದಂತೆ ಜನವರಿ 13ರಂದು ಅವರು ಗಾಂಧೀಜಿಯವರನ್ನು ನೆನೆದು ಉಪವಾಸ ನಡೆಸಲಿದ್ದಾರೆ. ಇದಕ್ಕೂ ಮುನ್ನ ಶಿರಸಿ ನಗರದಲ್ಲಿ ಮೆರವಣಿಗೆ…
ಮಟ್ಕಾ ತಡೆದ ಮಹಿಳಾ ಅಧಿಕಾರಿ
ಹಳಿಯಾಳ: ಮಟ್ಕಾ ಆಟದಲ್ಲಿ ನಿರತರಾಗಿದ್ದವರ ಮೇಲೆ ದಾಳಿ ನಡೆಸಿದ ಸಿಇಎನ್ ಪೊಲೀಸ್ ಠಾಣೆಯ ಉಪಾಧ್ಯಕ್ಷೆ ಬಿ ಅಶ್ವನಿ ಒಟ್ಟು ಐದು ಜನರ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಹಳಿಯಾಳ ಬಸ್ ನಿಲ್ದಾಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ವ್ಯಾಪಕ ಪ್ರಮಾಣದಲ್ಲಿ ಮಟ್ಕಾ ನಡೆಯುತ್ತಿರುವ…
ಕಾಳಿ-ಶರಾವತಿ-ಅತ್ತಿವೇರಿ: ಇಲ್ಲಿ ಅಭಿವೃದ್ಧಿಗೂ ಮುನ್ನ ಅನುಮತಿ ಕಡ್ಡಾಯ!
ಕಾರವಾರ: ಕಾಳಿ ಅರಣ್ಯ ಮೀಸಲು, ಶರಾವತಿ ಕಣಿವೆ ಹಾಗೂ ಅತ್ತಿವೇರಿ ಪಕ್ಷಿಧಾಮವೂ ಪರಿಸರ ಸೂಕ್ಷ್ಮ ವಲಯಗಳಗಳಾಗಿದ್ದು, ಇಲ್ಲಿ ಅಭಿವೃದ್ಧಿ ಕಾಮಗಾರಿ ನಡೆಸುವ ಮುನ್ನ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಅನುಮತಿ ಕಡ್ಡಾಯ. `ಕಂದಾಯ ಇಲಾಖೆ ಸಹ ಅನುಮತಿ ನೀಡುವ ಮೊದಲು ಅರಣ್ಯಾಧಿಕಾರಿಗಳ ಅಭಿಪ್ರಾಯ…
ಮೂರು ವರ್ಷದ ಕೂಸಿಗೆ ಭಗವದ್ಗೀತೆ ಕಂಠಪಾಠ!
ಯಲ್ಲಾಪುರ: ಸ್ವರ್ಣವಲ್ಲಿಯ ಗಂಗಾಧರೇ0ದ್ರ ಸರಸ್ವತಿ ಸ್ವಾಮೀಜಿ ರಾಜ್ಯದ ಎಲ್ಲಡೆ ಸಂಚರಿಸಿ ಭಗವದ್ಗೀತಾ ಅಭಿಯಾನ ನಡೆಸುತ್ತಿದ್ದಾರೆ. ಈ ಅಭಿಯಾನದ ಪರಿಣಾಮ ಜಡ್ಡಿಪಾಲಿನ ಪುಟ್ಟ ಬಾಲಕಿ ಶ್ರಾವಣಿ ಸಹ ನಿರರ್ಗಳವಾಗಿ ಭಗವದ್ಗೀತೆ ಉಚ್ಚರಿಸುತ್ತಾರೆ. ಯಲ್ಲಾಪುರ ತಾಲೂಕಿನ ದೆಹಳ್ಳಿ ಬಳಿಯ ಕಟ್ಟಿಗೆ ಗ್ರಾಮದಲ್ಲಿ ಗಣೇಶ ಜಡ್ಡಿಪಾಲ…
ಅಕ್ರಮ ಎತ್ತು ಸಾಗಾಟ | ಅಲ್ಲಿ ಇಲ್ಲಿ ತಪ್ಪಿಸಿಕೊಂಡವರು ಇಲ್ಲಿ ಸಿಕ್ಕಿಬಿದ್ದರು!
ಯಲ್ಲಾಪುರ: ಅಕ್ಕಿ ಆಲೂರಿನಿಂದ ಮಂಗಳೂರಿಗೆ ಅಕ್ರಮವಾಗಿ ಸಾಗಾಟವಾಗುತ್ತಿದ್ದ ಎತ್ತುಗಳನ್ನು ಯಲ್ಲಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಹಾವೇರಿಯ ಪಕ್ಕಿರೇಶ ದೊಡ್ಡಮನಿ ಹಾಗೂ ಮಂಜು ಹರಿಜನ ಸೇರಿಕೊಂಡು ಬುಲೇರೋ ವಾಹನದದಲ್ಲಿ ಆರು ಎತ್ತುಗಳನ್ನು ಸಾಗಿಸುತ್ತಿದ್ದರು. ಹೋಲಿ ರೋಜರಿ ಶಾಲೆ ಮುಂದೆ ಪಿಎಸ್ಐ ಶೇಡಜಿ ಚೌಹಾಣ್…
ಸ್ಕೂಟಿ ಪಕ್ಕ ನಿಂತವರಿಗೆ ಗುದ್ದಿದ ಬಿಳಿ ಬಣ್ಣದ ಕಾರು
ಕಾರವಾರ: ಅಂಕೋಲಾದಿoದ ಕಾರವಾರ ಕಡೆ ಚಲಿಸುತ್ತಿದ್ದ ಬಿಳಿ ಬಣ್ಣದ ಕಾರು ಗಣೇಶ ಮಾಹೇಕರ್ ಹಾಗೂ ಸಂಜು ಗೌಡ ಅವರಿಗೆ ಗುದ್ದಿದೆ. ತೋಡೂರು ಪಂಚಾಯತ ಸಮೀಪ ಈ ಅಪಘಾತವಾಗಿದೆ. ರಸ್ತೆ ಅಂಚಿನಲ್ಲಿ ಸ್ಕೂಟಿ ನಿಲ್ಲಿಸಿಕೊಂಡು ಮಾತನಾಡುತ್ತಿದ್ದವರಿಗೆ ಕಾರು ಡಿಕ್ಕಿಯಾಗಿದೆ. ಬಿಳಿ ಬಣ್ಣದ ಕಾರು…
ಸೇವೆಗೆ ಸಿಕ್ಕ ಸನ್ಮಾನ!
ಯಲ್ಲಾಪುರ: ನಂದೂಳ್ಳಿಯಲ್ಲಿ ಗ್ರಾಮ ಒನ್ ಸೇವಾ ಕೇಂದ್ರ ನಡೆಸುತ್ತಿರುವ ಸುರೇಶ ಸಿದ್ದಿ ಅವರ ಸೇವೆ ಪರಿಗಣಿಸಿ ಸಾರ್ವಜನಿಕ ಶಿಕ್ಷಣ ಇಲಾಖೆ ಅವರನ್ನು ಸನ್ಮಾನಿಸಿದೆ. ನಂದೂಳ್ಳಿಯ ಸರ್ಕಾರಿ ಪ್ರೌಢಶಾಲೆಯಲ್ಲಿ ಸುರೇಶ ಸಿದ್ದಿ ಅವರಿಗೆ ಶಾಲು ಹೊದೆಸಿ ಗೌರವಿಸಲಾಯಿತು. ಕಳೆದ ಮೂರು ವರ್ಷಗಳಿಂದ ಸುರೇಶ…

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ





























