6
ಮೊನ್ನೆ ಆರು ನೂರು.. ನಿನ್ನೆ ಏಳುನೂರು: ಕಾಸು ಕದ್ದು ಕಾಣಿಕೆ ಹುಂಡಿಗೆ ಹಾಕಿದ ಕಳ್ಳ ಭಕ್ತ!

ಶಿರಸಿ: ದೇವಾಲಯದಲ್ಲಿನ ಆರತಿ ತಟ್ಟೆಗೆ ಭಕ್ತರು ಹಾಕಿದ ಕಾಸು ಕದಿಯುತ್ತಿದ್ದ ಕಳ್ಳ ಸಿಕ್ಕಿ ಬಿದ್ದಿದ್ದಾನೆ. ಗುರುವಾರ ದೇವರ ಬಳಿ ತಪ್ಪೊಪ್ಪಿಗೆ ಕೇಳಿದ ಆತ ಕದ್ದ ಕಾಸನ್ನು ಹುಂಡಿಗೆ ಹಾಕಿ ಅಲ್ಲಿಂದ ತೆರಳಿದ್ದಾನೆ. ಶಿರಸಿ ರಾಯರಪೇಟೆಯ ವೆಂಕಟ್ರಮಣ ದೇವಾಲಯ, ವಿಷ್ಣು ಮಠದಲ್ಲಿ ಪದೇ…

ಮತ್ತೊಂದು ಕಾರಿಗೆ ಹೊಗೆ!

ಶಿರಸಿ: ತಾಮೀರ ಕೋ ಆಪ್ ಬ್ಯಾಂಕ್ ಎದುರು ಚಲಿಸುತ್ತಿದ್ದ ಕಾರಿನಲ್ಲಿ ಹೊಗೆ ಕಾಣಿಸಿಕೊಂಡಿದೆ. ಚಲಿಸುತ್ತಿದ್ದ ಕಾರನ್ನು ತಕ್ಷಣ ನಿಲ್ಲಿಸಿದ ಚಾಲಕ ಅಗ್ನಿ ಅವಘಡ ತಡೆದಿದ್ದಾರೆ. ಶಿರಸಿ – ಹುಬ್ಬಳ್ಳಿ ರಸ್ತೆಯಲ್ಲಿ ಗುರುವಾರ ಸಂಜೆ ಶಿಪ್ಟ ಕಾರು ಚಲಿಸುತ್ತಿತ್ತು. ವಾಹನದ ಮುಂದಿನಿAದ ಹೊಗೆ…

2025 | ಹನುಮಾನ್ ಚಾಲಿಸ್ ಪಠಿಸಿ ಹೊಸ ವರ್ಷ ಸ್ವಾಗತಿಸಿದ ವಿದೇಶಿ ಮಹಿಳೆ!

ಕುಮಟಾ: ಹೊಸ ವರ್ಷ ಆಚರಣೆಗೆ ಬಹುತೇಕರು ಪಾಶ್ಚಾತ್ಯ ಸಂಸ್ಕೃತಿಯ ಮೊರೆ ಹೋಗಿ ಮೋಜು-ಮಸ್ತಿಯಲ್ಲಿ ತೊಡಗಿರವ ವೇಳೆ ವಿದೇಶಿ ಮಹಿಳೆಯೊಬ್ಬರು ಹನುಮಾನ್ ಚಾಲಿಸ್ ಪಠಿಸುವ ಮೂಲಕ 2025ನ್ನು ಬರಮಾಡಿಕೊಂಡರು! ಪುಣ್ಯ ಹಾಗೂ ಪ್ರಸಿದ್ಧ ಪ್ರವಾಸಿ ಕ್ಷೇತ್ರವಾದ ಗೋಕರ್ಣದ ಬಂಕಿಕೊಡ್ಲ ಬಳಿ ಯೋಗರತ್ನ ಎಂಬಾತರು…

ಹೆದ್ದಾರಿ ಅಂಚಿನಲ್ಲಿ ಹಗಲು ದರೋಡೆ!

ಯಲ್ಲಾಪುರ: ಗುರುಗಜಾನನ ಹಾರ್ಡವೇರ್ ಬಳಿ ನಿಲ್ಲಿಸಿದ್ದ ಬೈಕನ್ನು ಕಳ್ಳರು ಎಗರಿಸಿದ್ದಾರೆ. ಗಣಪತಿ ಹೆಗಡೆ ಅವರ ಬೈಕನ್ನು ಹಗಲು ಹೊತ್ತಿನಲ್ಲಿಯೇ ದುಷ್ಕರ್ಮಿಗಳು ಅಪಹರಿಸಿದ್ದಾರೆ. ಹೊಸ ತಹಶೀಲ್ದಾರ್ ಕಚೇರಿ ಎದುರುಗಡೆ ಇರುವ ಗುರುಗಜಾನನ ಮಳಿಗೆ ಅಂಚಿನಲ್ಲಿ ಈ ಕಳ್ಳತನ ನಡೆದಿದೆ. ಹುಬ್ಬಳ್ಳಿ – ಅಂಕೋಲಾ…

ಬಾರು-ಸೊಸೈಟಿ ಮೇಲೆ ಕಣ್ಣು: ಕಿರವತ್ತಿಯಲ್ಲಿ ಸರಣಿ ಕಳ್ಳತನ!

ಯಲ್ಲಾಪುರ: ಹೊಸ ವರ್ಷದ ಮೊದಲ ದಿನ ಕಿರವತ್ತಿಯಲ್ಲಿ ಸರಣಿ ಕಳ್ಳತನ ನಡೆದಿದೆ. ಬಾರ್, ಸೊಸೈಟಿ, ಬಟ್ಟೆ ಅಂಗಡಿಗಳ ಮೇಲೆ ಜನವರಿ 1ರ ರಾತ್ರಿ ಕಳ್ಳರು ದಾಳಿ ನಡೆಸಿದ್ದಾರೆ. ಕಿರವತ್ತಿಯ ಪ್ರಗತಿ ದನಗರ ಗೌಳಿ ಸಹಕಾರಿ ಸಂಘದ ಕಚೇರಿಯ ಶಟರ್ಸ ಮುರಿದ ಕಳ್ಳರು…

ಜಯ ಕರ್ನಾಟಕ | ಜನಪರ ವೇದಿಕೆ ಉಪಾಧ್ಯಕ್ಷರಿಗೆ ಶುಭಾಷಯಗಳ ಸುರಿಮಳೆ

ಕಾರವಾರ: ಜಯ ಕರ್ನಾಟಕ ಜನಪರ ವೇದಿಕೆಯ ರಾಜ್ಯ ಉಪಾಧ್ಯಕ್ಷ ಹಾಲ್ಲಪ್ಪ ವರವಿ ಅವರು ಗುರುವಾರ ತಮ್ಮ ಹುಟ್ಟು ಹಬ್ಬ ಆಚರಿಸಿಕೊಂಡರು. ಸoಘಟನೆ ಜಿಲ್ಲಾಧ್ಯಕ್ಷ ದಿಲೀಪ ಅರ್ಗೇಕರ್ ಅವರಿಗೆ ಫೋನ್ ಮೂಲಕ ಶುಭಾಶಯ ಕೋರಿದರು. `ಸಾಮಾಜಿಕ ಕಳಕಳಿ ಹೊಂದಿದ ಹಾಲಪ್ಪ ವರವಿ ಅವರು…

ಹೊತ್ತಿ ಉರಿದ ದುಬಾರಿ ಬೈಕು: ಪ್ರವಾಸಕ್ಕೆ ಬಂದವನಿಗೆ ಪ್ರಯಾಸ!

ಕಾರವಾರ: ಉತ್ತರ ಪ್ರದೇಶದಿಂದ ಉತ್ತರ ಕನ್ನಡ ಪ್ರವಾಸಕ್ಕೆ ಬಂದಿದ್ದ ಶಾವೇಶ್ ಅವರ ಬೈಕು ಸುಟ್ಟು ಕರಕಲಾಗಿದೆ. ಅಮದಳ್ಳಿ ಬಳಿ ಚಲಿಸುತ್ತಿದ್ದ ಬೈಕಿಗೆ ಏಕಾಏಕಿ ಬೆಂಕಿ ತಗುಲಿದ್ದು, ಬೈಕಿನಿಂದ ಹಾರಿ ಶಾವೇಶ್ ಜೀವ ಉಳಿಸಿಕೊಂಡಿದ್ದಾರೆ. ಶಾವೇಶ್ ಅವರು ಮುರ್ಡೇಶ್ವರದಿಂದ ಗೋವಾದ ಕಡೆ ತಮ್ಮ…

ರಸ್ತೆ ನುಂಗಿದ ಅನಧಿಕೃತ ರೆಸಾರ್ಟ: ಜನಪ್ರತಿನಿಧಿಗಳ ಹೋರಾಟಕ್ಕೂ ಇಲ್ಲ ಬೆಲೆ!

ಕುಮಟಾ: ಗೋಕರ್ಣ ಬಳಿಯ ಗಂಗೆಕೊಳ್ಳ ಹಾಗೂ ದುಬ್ಬನಶಸಿ ಪ್ರದೇಶದ ಸರ್ಕಾರಿ ಜಾಗದಲ್ಲಿ ಅನಧಿಕೃತ ಹೋಂ ಸ್ಟೇ ಹಾಗೂ ರೆಸಾರ್ಟ ಸಂಖ್ಯೆ ಹೆಚ್ಚಾಗಿದೆ. 80ಕ್ಕೂ ಅಧಿಕ ಹೋಂ ಸ್ಟೇ’ಗಳು ಇಲ್ಲಿದ್ದು ರಸ್ತೆ-ಗೋಮಾಳವನ್ನೆಲ್ಲ ಅವರು ಅತಿಕ್ರಮಿಸಿಕೊಂಡಿದೆ. `ಸಾರ್ವಜನಿಕರಿಗೆ ಆಗುವ ತೊಂದರೆ ಪರಿಗಣಿಸಿ ಇದನ್ನು ತೆರವು…

ಮರಕ್ಕೆ ಗುದ್ದಿದ ಟೆಂಪೋ: 24 ಜನರಿಗೆ ಗಾಯ!

ಅಂಕೋಲಾ: ಶಿರಸಿಯಿಂದ ಅಂಕೋಲಾಗೆ ಬರುತ್ತಿದ್ದ ಟೆಂಪೋ ಮರಕ್ಕೆ ಡಿಕ್ಕಿಯಾಗಿದೆ. ಪರಿಣಾಮ ಟೆಂಪೋದಲ್ಲಿದ್ದ 24 ಪ್ರಯಾಣಿಕರು ಗಾಯಗೊಂಡಿದ್ದಾರೆ. ಗಾಯಗೊಂಡ ಎಲ್ಲರೂ 60 ವರ್ಷ ಮೇಲ್ಪಟ್ಟವರಾಗಿದ್ದಾರೆ. ಜನವರಿ 1ರ ಸಂಜೆ ಶಿರೂರು ಹಾಗೂ ಬೆಳಸೆಯ ಕೆಲವರು ಶಿರಸಿಯಿಂದ ಅಂಕೋಲಾಗೆ ಟೆಂಪೋದಲ್ಲಿ ಬರುತ್ತಿದ್ದರು. ವಡ್ಡಿಘಾಟ್ ಮೂಲಕ…

ಗದ್ದೆಗೆ ಉರುಳಿದ ಸರ್ಕಾರಿ ಬಸ್ಸು!

ಸಿದ್ದಾಪುರ: 70ಕ್ಕೂ ಅಧಿಕ ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ಸು ಅಪಘಾತವಾಗಿದೆ. ಎಕ್ಸಲ್ ತುಂಡಾದ ಪರಿಣಾಮ ಬಸ್ಸು ಗದ್ದೆಯ ಕಡೆ ವಾಲಿದೆ. ಗುರುವಾರ ಬೆಳಗ್ಗೆ ಶಿರಸಿ – ಹರಿಶಿ – ಚಂದ್ರಗುತ್ತಿ ಮಾರ್ಗವಾಗಿ ಸಿದ್ದಾಪುರಕ್ಕೆ ಈ ಬಸ್ಸು ಚಲಿಸುತ್ತಿತ್ತು. 50ಕ್ಕೂ ಅಧಿಕ ವಿದ್ಯಾರ್ಥಿಗಳು ಈ…

You cannot copy content of this page