ಕದ್ದ ಹಣದಲ್ಲಿ ದೀಪೋತ್ಸವ ಆಚರಿಸಿದ: ಕೊಲೆಗಾರನನ್ನು ಹಿಡಿದವರಿಗೆ 25 ಸಾವಿರ ರೂ ಬಹುಮಾನ!
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ನಡೆದ ಎರಡು ಮಹಿಳೆಯರ ಕೊಲೆ ಪ್ರಕರಣವನ್ನು ಬೇಧಿಸಿ ಕೊಲೆಗಾರರನ್ನು ಬಂಧಿಸಿದ ತನಿಖಾ ತಂಡದವರಿಗೆ ಸರ್ಕಾರ 25 ಸಾವಿರ ರೂ ಬಹುಮಾನ ನೀಡಿದೆ. ಅತ್ಯಂತ ಸಣ್ಣ ಸುಳುವು ಸಹ ಇಲ್ಲದೇ ಸಿದ್ದಾಪುರ ಹಾಗೂ ರಾಮನಗರದಲ್ಲಿ ಮಹಿಳೆಯರಿಬ್ಬರ ಕೊಲೆ…
ಮುಗಿಯದ ಕಾದಾಟ: ಹೈಟೆಕ್ ಆಸ್ಪತ್ರೆಗಾಗಿ ಅನಂತಮೂರ್ತಿ ಹೋರಾಟ!
ಶಿರಸಿ: ಹೈಟೆಕ್ ಆಸ್ಪತ್ರೆ ವಿಷಯದಲ್ಲಿನ ಗೊಂದಲ ಬಗೆಹರಿಸುವಂತೆ ಸಾಮಾಜಿಕ ಹೋರಾಟಗಾರ ಅನಂತಮೂರ್ತಿ ಹೆಗಡೆ ಶಾಸಕ ಭೀಮಣ್ಣ ನಾಯ್ಕ ಅವರಿಗೆ ನೀಡಿದ ಒಂದು ವಾರದ ಗಡುವು ನೀಡಿದ್ದು, ಈವರೆಗೂ ಶಾಸಕರಿಂದ ಯಾವುದೇ ಪ್ರತಿಕ್ರಿಯೆ ಬಾರದ ಕಾರಣ ಅನಂತಮೂರ್ತಿ ಹೆಗಡೆ ಹೋರಾಟ ಮುಂದುವರೆಸಿದ್ದಾರೆ. ಅವರು…
ಕಳ್ಳನ ರಕ್ಷಣೆಗಾಗಿ ಪೊಲೀಸರ ಮೇಲೆ ದಾಳಿ: ಏಳು ಜನರಿಂದ ನಾಲ್ವರು ಪೊಲೀಸರ ಮೇಲೆ ಹಲ್ಲೆ!
ಶಿರಸಿ: ಕಳ್ಳತನ ಪ್ರಕರಣದ ಆರೋಪಿಯ ರಕ್ಷಣೆಗಾಗಿ ನಾಲ್ವರು ಮಹಿಳೆಯರು ಸೇರಿ ಪೊಲೀಸರ ಮೇಲೆ ದಾಳಿ ನಡೆಸಿದ್ದಾರೆ. ಮೂವರು ಪುರುಷರು ಪೊಲೀಸರ ಮೇಲೆ ಹಲ್ಲೆ ನಡೆಸಿದ್ದು, ಈ ಹೊಡೆದಾಟದಿಂದ ಒಟ್ಟು ನಾಲ್ವರು ಪೊಲೀಸ್ ಸಿಬ್ಬಂದಿ ಗಾಯಗೊಂಡಿದ್ದಾರೆ. ಈ ಗಲಾಟೆಯ ನಡುವೆ ಮನೆಯಲ್ಲಿ ಅಡಗಿದ್ದ…
ಬಿಕ್ಷೆ ಬೇಡಿ ಸರಾಯಿ ಸೇವನೆ: ಗಾಳಿ-ಚಳಿಗೆ ವ್ಯಸನಿ ಸಾವು!
ಕಾರವಾರ: ನಗರದ ಎಲ್ಲಡೆ ಬಿಕ್ಷೆ ಬೇಡಿ ಅದರಿಂದ ದೊರೆತ ಹಣದಿಂದ ಸರಾಯಿ ಸೇವಿಸಿ ಬದುಕಿದ್ದ ಹನುಮಂತಪ್ಪ ಬಗರೀಗೇರ ಅತಿಯಾದ ಕುಡಿತ, ಪಾರ್ಶವಾಯು ಹಾಗೂ ಗಾಳಿ-ಚಳಿಯಿಂದ ನಡುಗಿ ಸಾವನಪ್ಪಿದ್ದಾರೆ. ಹಾವೇರಿಯ ಹನುಮಂತಪ್ಪ ಬಗರೀಗೇರ (60) ನಂದನಗದ್ದಾದ ದೇವತಿಶೆಟ್ಟಾದಲ್ಲಿ ವಾಸವಾಗಿದ್ದರು. ಉದ್ಯೋಗವಿಲ್ಲದ ಕಾರಣ ಅವರು…
ಬೈಕಿನಿಂದ ಬಿದ್ದ ಕಟ್ಟಡ ಕಾರ್ಮಿಕ: ಪರಿಸ್ಥಿತಿ ಗಂಭೀರ!
ಕಾರವಾರ: ಹಬ್ಬುವಾಡ ಬಳಿಯ ಕುಂಠಿ ಮಹಾಮಾಯಾ ದೇವಾಲಯ ತಿರುವಿನಲ್ಲಿ ನಡೆದ ಬೈಕ್ ಅಪಘಾತದಲ್ಲಿ ಯಲ್ಲಪ್ಪ ಕನಸಾವಿ ಗಾಯಗೊಂಡಿದ್ದಾರೆ. ಬೈಕಿನಿಂದ ಬಿದ್ದ ರಭಸಕ್ಕೆ ತಲೆಗೆ ಗಂಭೀರ ಪೆಟ್ಟಾಗಿದ್ದು, ಕಿವಿಯಿಂದ ರಕ್ತ ಬಂದಿದೆ. ದೇವಳಿವಾಡ ದುರ್ಗಾದೇವಿ ದೇವಾಲಯದ ಬಳಿ ವಾಸವಾಗಿದ್ದ ಯಲ್ಲಪ್ಪ ಕನಸಾವಿ ಅವರು…
ಜನಪ್ರತಿನಿಧಿಗಳ ಆಕ್ರೋಶಕ್ಕೆ ಮಣಿದ ಆಡಳಿತ: ಅಕ್ರಮ ರೆಸಾರ್ಟ ಮಾಲಕರಿಗೆ ನಡುಕ!
ಕುಮಟಾ: ಸಾರ್ವಜನಿಕ ರಸ್ತೆ, ಕಡಲತೀರ ಹಾಗೂ ಸರ್ಕಾರಿ ಭೂಮಿ ಅತಿಕ್ರಮಿಸಿ ರೆಸಾರ್ಟ ಹಾಗೂ ಹೋಂ ಸ್ಟೇ ನಡೆಸುತ್ತಿರುವವರ ವಿರುದ್ಧ ಗುರುವಾರ ನಾಡುಮಾಸ್ಕೇರಿ ಗ್ರಾ ಪಂ ಸದಸ್ಯರು ಕಿಡಿಕಾರಿದ ಬೆನ್ನಲ್ಲೆ ಅಧಿಕಾರಿಗಳು ಸ್ಥಳ ಭೇಟಿ ನಡೆಸಿದ್ದಾರೆ. ಉಪವಿಭಾಗಾಧಿಕಾರಿ ಕಲ್ಯಾಣಿ ಕಾಂಬ್ಳೆ ಹಾಗೂ ತಹಶೀಲ್ದಾರ್…
ಅತಿಕ್ರಮಣದಾರರ ಜೊತೆ ಅರಣ್ಯಾಧಿಕಾರಿಗಳ ಸಭೆ: 10 ಜನರಿಗೆ ಮಾತ್ರ ಅವಕಾಶ!
ಶಿರಸಿ: ಸಾಕಷ್ಟು ಹೋರಾಟದ ನಂತರ ಅರಣ್ಯ ಅತಿಕ್ರಮಣದಾರರ ಜೊತೆ ಅರಣ್ಯಾಧಿಕಾರಿಗಳು ಸಭೆ ನಡೆಸಲು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, `ಈ ಸಭೆಗೆ 10 ಜನ ಮಾತ್ರ ಆಗಮಿಸಬೇಕು’ ಎಂದು ಅರಣ್ಯ ಅತಿಕ್ರಮಣ ಹೋರಾಟಗಾರ ರವೀಂದ್ರ ನಾಯ್ಕ ಅವರಿಗೆ ಅರಣ್ಯ ಇಲಾಖೆಯಿಂದ ಪತ್ರ ಬಂದಿದೆ!…
ತಂಗಿ ಜೊತೆ ಜಗಳ: ಮನೆ ಬಿಟ್ಟು ಹೋದ ಈಸೀ ಲೈಫ್ ಉದ್ಯೋಗಿ
ಸಿದ್ದಾಪುರ: ಈಸೀ ಲೈಫ್ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದ ಗೌತಮ್ ಹೆಗಡೆ ಅವರು ಮನೆ ಬಿಟ್ಟು ಹೋಗಿದ್ದಾರೆ. ತಂಗಿ ವೀಣಾ ಜೊತೆ ಜಗಳ ಮಾಡಿದ ನಂತರ ಅವರು ಮನೆಬಿಟ್ಟು ತೆರಳಿದ್ದು, ಮೂರು ದಿನವಾದರೂ ಮರಳಿ ಬಂದಿಲ್ಲ. ಆತಂಕಕ್ಕೆ ಒಳಗಾದ ಕುಟುಂಬದವರು ಇದೀಗ ಅವರ…
ನುಡಿಜೇನು ಸಂಪಾದಕರಿಗೆ ಮಾಧ್ಯಮ ಪ್ರಶಸ್ತಿ: ಸಂತಸ!
ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಪ್ರಭಾವಿ ದಿನ ಪತ್ರಿಕೆ `ನುಡಿಜೇನು’ ಕಾರ್ಯನಿರ್ವಾಹಕ ಸಂಪಾದಕ ಸಂದೀಪ ಸಾಗರ ಅವರಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಸಿಕ್ಕಿದೆ. ಸಂದೀಪ ಸಾಗರ ಅವರು `ನ್ಯೂಸ್ ಫಸ್ಟ್’ ವಾಹಿನಿಯ ಜಿಲ್ಲಾ ವರದಿಗಾರರು ಆಗಿದ್ದಾರೆ. ಕಳೆದ 18 ವರ್ಷದಿಂದ ಅವರು…
ರೇಶನ್ ಅಂಗಡಿ ಕಾರ್ಮಿಕ ನಾಪತ್ತೆ
ಅಂಕೋಲಾ: ರೇಶನ್ ಅಂಗಡಿಯಲ್ಲಿ ಕೆಲಸಕ್ಕಿದ್ದ ಮೋಹನ ನಾಯ್ಕ ಕಾಣೆಯಾಗಿದ್ದಾರೆ. ಎಲ್ಲಾ ಕಡೆ ಹುಡುಕಿದರೂ ಅವರ ಸುಳಿವು ಸಿಗದ ಕಾರಣ ಮೋಹನ್ ಅವರ ಸಹೋದರ ಚುಡಾಮಣಿ ನಾಯ್ಕ ಪೊಲೀಸ್ ದೂರು ನೀಡಿದ್ದಾರೆ. ಅಂಕೋಲಾ ಭಾವಿಕೇರಿಯ ಮೋಹನ ನಾಯ್ಕ ಅವರು ಕೇಣಿ ಗ್ರಾಮದ ರೇಶನ್…

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ






























