ಅಂಗನವಾಡಿ ಮೇಲ್ವಿಚಾರಕಿಗೆ ಪದೋನ್ನತಿ: ಸನ್ಮಾನ
ಯಲ್ಲಾಪುರ: ಅಂಗನವಾಡಿ ಮೇಲ್ವಿಚಾರಕಿ ಹುದ್ದೆಯಿಂದ ಸುಪ್ರರ್ವೈಸರ್ ಆಗಿ ಪದೋನ್ನತಿ ಪಡೆದು ಗದಗಕ್ಕೆ ವರ್ಗವಾದ ಪಾತಿಮಾ ಎಚ್ ಚುಳಕಿ ಅವರನ್ನು ಕಚೇರಿ ಸಿಬ್ಬಂದಿ ಸನ್ಮಾನಿಸಿದರು. 2023ರಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೇರಿದ ಪಾತಿಮಾ ಅವರು ಸುಮಾರು ಐದುವರೆ ವರ್ಷಗಳ ಕಾಲ…
ಬಾಲಕಿ ಕೊಂದ ವಿಷ ಸರ್ಪ!
ಮುಂಡಗೋಡ: ಮೂತ್ರ ವಿಸರ್ಜನೆಗೆ ತೆರಳಿದ್ದ ಬಾಲಕಿಗೆ ಹಾವು ಕಚ್ಚಿದ್ದು, ಆಸ್ಪತ್ರೆ ಸೇರುವ ಮುನ್ನ ಬಾಲಕಿ ಜೀವ ಹೋಗಿದೆ. ಮಯೂರಿ ಸುರೇಶ ಕುಂಬ್ಳೆಪ್ಪನವರ್ (4 ವರ್ಷ) ಎಂಬ ಬಾಲಕಿ ಮಂಗಳವಾರ ಮುಂಡಗೋಡದ ಮಾರಿಕಾಂಬಾ ನಗರದಲ್ಲಿನ ಅಂಗನವಾಡಿಗೆ ತೆರಳಿದ್ದರು. ಮೂತ್ರ ವಿಸರ್ಜನೆಗಾಗಿ ಅವರು ಅಂಗನವಾಡಿ…
ಈ ಅರ್ಜಿಯ ಬೆಲೆ 10 ಕೋಟಿ ರೂ!
ಕಾರವಾರ: 2020-21ರ ಅವಧಿಯಲ್ಲಿ ನಗರಸಭೆ ವ್ಯಾಪ್ತಿಯಲ್ಲಿ ನಡೆದ 179 ಕಾಮಗಾರಿಗಳ ಮೊತ್ತ ಗುತ್ತಿಗೆದಾರರಿಗೆ ಈವರೆಗೂ ಪಾವತಿಯಾಗಿಲ್ಲ. ಈ ಕಾಮಗಾರಿ ಕಳಪೆಯಾಗಿದೆ ಎಂದು ಆ ವೇಳೆ ಮಾಜಿಯಾಗಿದ್ದ ಶಾಸಕ ಸತೀಶ್ ಸೈಲ್ ಹಣ ಪಾವತಿಗೆ ಅಡ್ಡಿ ಮಾಡಿದ್ದು, `ಕಾಮಗಾರಿಯಲ್ಲಿ ಯಾವುದೇ ನ್ಯೂನ್ಯತೆಗಳಿಲ್ಲ’ ಎಂದು…
ಒಂದು ದುರಂತ.. ಮೂವರ ಮರಣ!
ಹೊನ್ನಾವರ: ಶರಾವತಿ ಸೇತುವೆ ಮೇಲೆ ಮಂಗಳವಾರ ಬೆಳಗ್ಗೆ ನಡೆದ ಅಪಘಾತದಲ್ಲಿ ಮೂವರು ಸಾವನಪ್ಪಿದ್ದಾರೆ. ಕೆಎಸ್ಆರ್ಟಿಸಿ ಬಸ್ಸು ಹಾಗೂ ಬೈಕಿನ ನಡುವೆ ಈ ಅಪಘಾತ ನಡೆದಿದೆ. ಮಾವಿನಕೂರ್ವಾದ ರಾಘವೇಂದ್ರ ಗೌಡ (34), ಗೌರೀಶ ನಾಯ್ಕ (25), ಸಂಶಿ ನಾಯ್ಕ ಖರ್ವಾ (22) ಬೈಕಿನಲ್ಲಿ…
ಹೊಸ ವರುಷ.. ನೂರು ಹರುಷ: ಸಂಭ್ರಮಾಚರಣೆಗೆ ಮೈಕ್ ಬಳಸುವುದು ನಿಷಿದ್ಧ!
ಕಾರವಾರ: ಹೊಸ ವರ್ಷದ ಆಗಮನಕ್ಕೆ ಕ್ಷಣಗಣನೆ ಶುರುವಾಗಿದ್ದು, ಶಾಂತಿ ಸುವ್ಯವಸ್ಥೆ ಕಾಪಾಡುವುದಕ್ಕಾಗಿ ಉತ್ತರ ಕನ್ನಡ ಜಿಲ್ಲಾಡಳಿತ ಹಲವು ನಿಯಮಗಳನ್ನು ವಿಧಿಸಿದೆ. 2025ರ ಸ್ವಾಗತದ ನೆಪದಲ್ಲಿ ಧ್ವನಿ ವರ್ಧಕಗಳನ್ನು ಬಳಸುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಇದರೊಂದಿಗೆ ಇನ್ನು ಹಲವು ನಿಯಮಗಳನ್ನು ಹೇರಲಾಗಿದೆ. ಅದನ್ನು ಪಾಲಿಸದಿದ್ದವರ…
ಪ್ರವಾಸೋದ್ಯಮ ಅಧಿಕಾರಿಯಿಂದ ಹಲ್ಲೆ: ಜೀವ ರಕ್ಷಕರ ಜೀವಕ್ಕೆ ಇಲ್ಲ ಶ್ರೀರಕ್ಷೆ!
ಹೊನ್ನಾವರ: ಇಕೋ ಬೀಚಿನಲ್ಲಿ ಕೆಲಸ ಮಾಡುವ ಜೀವ ರಕ್ಷಕ ಸಿಬ್ಬಂದಿ ಮೇಲೆ ಅಧಿಕಾರಿಗಳು ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ. `ನಮಗೆ ರಕ್ಷಣೆ ಕೊಡಿ’ ಎಂದು ಲೈಫ್ ಗಾರ್ಡ ಸಿಬ್ಬಂದಿ ಜಿಲ್ಲಾಧಿಕಾರಿ ಲಕ್ಷ್ಮೀಪಿಯಾ ಅವರ ಬಳಿ ಅವಲತ್ತುಕೊಂಡಿದ್ದಾರೆ. `ಭಾನುವಾರ ಜೀವ ರಕ್ಷಕ ಸಿಬ್ಬಂದಿ…
ದಲಿತರ ಧ್ವನಿ | ಶಾಂತಾರಾಮ ಸಿದ್ದಿ ವಿರುದ್ಧ ಕಿಡಿ!
ಕಾರವಾರ: ವಿಧಾನ ಪರಿಷತ್ ಸದಸ್ಯ ಶಾಂತಾರಾಮ ಸಿದ್ದಿ ಅವರ ವಿರುದ್ಧ ದಲಿತ ಸಂಘರ್ಷ ಸಮಿತಿ ಸಿಡಿದೆದ್ದಿದೆ. `ಶಾಂತಾರಾಮ ಸಿದ್ದಿ ಅವರನ್ನು ಬಿಜೆಪಿಯಿಂದಲೇ ಉಚ್ಚಾಟನೆ ಮಾಡಬೇಕು’ ಎಂದು ದಲಿತ ಸಂಘರ್ಷ ಸಮಿತಿಯವರು ಆಗ್ರಹಿಸಿದ್ದಾರೆ. `ಶಾಂತರಾಮ ಸಿದ್ದಿ ಅವರು ನೈಜ ಪರಿಶಿಷ್ಟ ಜಾತಿ ಹಾಗೂ…
ಅಬ್ಬಿ ಒಲೆ.. ಅಡಿಕೆ ರಾಶಿ | ಈ ಕಾಳಿಂಗನಿಗೆ ಬೇರೆ ಜಾಗವೇ ಸಿಕ್ಕಿಲ್ಲ!
ಶಿರಸಿ: ಬಿಸಿ ನೀರಿಗೆ ಬೆಂಕಿ ಒಡ್ಡುವ ಅಬ್ಬಿ ಒಲೆ ಬೂದಿಯಲ್ಲಿ ಬೆಚ್ಚಗೆ ಮಲಗಿದ್ದ ಕಾಳಿಂಗ ಸರ್ಪವನ್ನು ಅರಣ್ಯ ಸಿಬ್ಬಂದಿ ಕಾಡಿಗೆ ಬಿಟ್ಟಿದ್ದಾರೆ. ಶಿರಸಿ ಮತ್ತಿಘಟ್ಟಾದ ಅಣ್ಣಪ್ಪ ಗೌಡರ ಮನೆಗೆ ಕಾಳಿಂಗ ಸರ್ಪ ಆಗಮಿಸಿತ್ತು. ಮೊದಲ ದಿನ ಅಡಿಕೆ ಒಣಗಿಸಿದ ಜಾಗದಲ್ಲಿ ಕಾಣಿಸಿಕೊಂಡಿದ್ದ…
ತಂಡಿ – ಜ್ವರದ ಜೊತೆ ಉದ್ಯೋಗವಿಲ್ಲದ ಬೇಸರ: ಮಾವಿನ ಮರಕ್ಕೆ ನೇಣು ಬಿಗಿದುಕೊಂಡ ಕೆಲಸಗಾರ
ಶಿರಸಿ: ಒಂದು ವಾರದಿಂದ ತಂಡಿ-ಜ್ವರದಿAದ ಬಳಲುತ್ತಿದ್ದ ರಾಜು ಆರೇರ್ ಕಾಡಿನ ಮಾವಿನ ಮರಕ್ಕೆ ನೇಣು ಬಿಗಿದುಕೊಂಡು ಸಾವನಪ್ಪಿದ್ದಾರೆ. ಶಿರಸಿ ದೊಡ್ನಳ್ಳಿಯ ನರಬೈಲ್’ನ ರಾಜು ಆರೇರ್ (45) ಸೊಂಟ ನೋವಿನಿಂದ ಬಳಲುತ್ತಿದ್ದರು. ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದ ಅವರು ಸರಾಯಿಯನ್ನು ಸಹ…
ಬಾತ್ ರೂಂ’ನಲ್ಲಿ ಬಿದ್ದು ಸಾವನಪಿದ ಕ್ಷೌರಿಕ!
ದಾಂಡೇಲಿ: ಕಟಿಂಗ್ ಶಾಫಿನಲ್ಲಿ ಕೆಲಸ ಮಾಡುವ ಮಹಮದ್ ಅಲಿ ಸ್ನಾನಕ್ಕೆ ಹೋದಾಗ ಬಾತ್ ರೂಂ’ನೊಳಗೆ ಬಿದ್ದು ಸಾವನಪ್ಪಿದ್ದಾರೆ. ಉತ್ತರ ಪ್ರದೇಶದ ಮಹಮದ್ ಅಲಿ (27) ದಾಂಡೇಲಿಯ ಚೆನ್ನಮ್ಮ ಸರ್ಕಲ್ ಬಳಿಯ ಉಮರಖಾನ್ ತಡಗೋಡ ಅವರ ಮನೆಯಲ್ಲಿ ವಾಸವಾಗಿದ್ದರು. ಇಲ್ಲಿನ ಕಟಿಂಗ್ ಶಾಫಿನಲ್ಲಿ…

ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು
ಹತ್ತಿಮತ್ತೂರಿನಲ್ಲಿ ಕಾಂಗ್ರೆಸ್ ಚುನಾವಣಾ ಕಾರ್ಯತಂತ್ರದ ಚರ್ಚೆ





























