6
ಗಂಜಿ ಪಾತ್ರೆಗೆ ಬಿದ್ದ ಕಂದಮ್ಮ ಸಾವು!

ಮುಂಡಗೋಡ: ನಾಯಿಗಳ ಆಹಾರಕ್ಕಾಗಿ ಬೇಯಿಸುತ್ತಿದ್ದ ಗಂಜಿ ಬೋಗಣಿಗೆ ಬಿದ್ದು 2 ವರ್ಷದ ಮಗು ಸಾವನಪ್ಪಿದೆ. ಮುಂಡಗೋಡದ ಚಳಗೇರಿಯಲ್ಲಿ ಬೀರು ಲಂಬೋರ ಅವರು ಸಾಕಿದ್ದ ನಾಯಿಗಳಿಗೆ ನೀಡಲು ಡಿ 26ರ ಸಂಜೆ ಗಂಜಿ ಬೇಯಿಸುತ್ತಿದ್ದರು. ಈ ವೇಳೆ ಅಲ್ಲಿ ಆಟವಾಡುತ್ತಿದ್ದ ಅವರ 2…

ರಿಕ್ಷಾಗೆ ಅಡ್ಡ ಬಂದ ಮಗು: ರಿಕ್ಷಾದಲ್ಲಿದ್ದ ಮಗು ಸಾವು!

ಹೊನ್ನಾವರ: ಚಲಿಸುತ್ತಿದ್ದ ರಿಕ್ಷಾಗೆ ದಿಢೀರ್ ಆಗಿ ಪುಟ್ಟ ಮಗು ಅಡ್ಡ ಬಂದಿದ್ದು, ಆ ಮಗುವನ್ನು ಉಳಿಸುವ ಗಡಿಬಿಡಿಯಲ್ಲಿ ರಿಕ್ಷಾ ಒಳಗಿದ್ದ ಮಗು ಸಾವನಪ್ಪಿದೆ. ಶನಿವಾರ ಮಧ್ಯಾಹ್ನ ಹೊನ್ನಾವರದ ಸರಳಗಿಯ ರಿಕ್ಷಾ ಚಾಲಕ ಮಹಮದ್ ಸಾಲಿಕ್ ಅವರು ಸರಳಗಿಯ ಮುಸ್ಲೀಂ ಕೇರಿಯ ಅಫ್ರಿನಾಜ್…

ವಿದ್ಯುತ್ ಕಂಬಕ್ಕೆ ಗುದ್ದಿದ ಲಾರಿ

ಅಂಕೋಲಾ: ಮರದ ಹಲಿಗೆಗಳನ್ನು ಸಾಗಿಸುತ್ತಿದ್ದ ಲಾರಿ ವಿದ್ಯುತ್ ಕಂಬಕ್ಕೆ ಗುದ್ದಿದ್ದರಿಂದ ಹಲಿಗೆಗಳ ಜೊತೆ ವಿದ್ಯುತ್ ಕಂಬಕ್ಕೆ ಸಹ ಹಾನಿಯಾಗಿದೆ. ಅಂಕೋಲಾ ಯಲ್ಲಾಪುರ ಹೆದ್ದಾರಿಯಲ್ಲಿ ಡಿ 26ರಂದು ಈ ಲಾರಿ ಚಲಿಸುತ್ತಿತ್ತು. ಹೊನ್ನಳ್ಳಿ ಬಳಿ ಲಾರಿ ಚಾಲಕನ ನಿಯಂತ್ರಣ ತಪ್ಪಿತು. ಪರಿಣಾಮ ಅಲ್ಲಿದ್ದ…

ಶಿಕ್ಷಕನ ಕಾರಿಗೆ ಗುದ್ದಿದ ಲಾರಿ

ಕುಮಟಾ: ಸುಭಾಷ್ ರಸ್ತೆಯ ಇಂಡಿಯನ್ ಹಾರ್ಡವೇರ್ ಅಂಗಡಿ ರಸ್ತೆ ತಿರುವಿನಲ್ಲಿ ಲಾರಿ ಹಾಗೂ ಕಾರಿನ ನಡುವೆ ಅಪಘಾತವಾಗಿದೆ. ದತ್ತಾ ನಾಯಕ ಅವರು ಚಲಾಯಿಸುತ್ತಿದ್ದ ಕಾರಿಗೆ ಕೌಲೇಶ್ವರ್ ಸಾವ್ ಎಂಬಾತ ಲಾರಿ ಗುದಿದ್ದಾನೆ. ಕುಮಟಾ ವನಳ್ಳಿಯ ಶಿಕ್ಷಕ ದತ್ತಾ ನಾಯಕ ಅವರು ಡಿ…

ಮರದ ಕೆಳಗೆ ಊರಿನವರ ಸಭೆ: ಅವರ ಬಳಿ ಎಲ್ಲವೂ ಇದೆ.. ಆದರೆ, ಅವರದ್ದಲ್ಲ!

ಅಂಕೋಲಾ: ಅವರಿಗೆಲ್ಲರಿಗೂ ಮನೆ ಇದೆ. ಮನೆಗೆ ವಿದ್ಯುತ್ ಇದೆ. ಅಲ್ಪ ಪ್ರಮಾಣದಲ್ಲಿ ಭೂಮಿಯಿದೆ. ಭೂಮಿಯಲ್ಲಿ ಫಸಲು ಬರುತ್ತಿದೆ. ಆದರೆ, ದಾಖಲೆಗಳ ಪ್ರಕಾರ ಇದಕ್ಕೆ ಅವರು ಒಡೆಯರಲ್ಲ! ತಲಾತರದಿಂದ ಅರಣ್ಯ ಭೂಮಿ ಅತಿಕ್ರಮಿಸಿ ವಾಸ ಮಾಡುತ್ತಿದ್ದವರಿಗೆ ಸರ್ಕಾರ ಎಲ್ಲಾ ಬಗೆಯ ಸೌಲಭ್ಯ ನೀಡಿದರೂ…

ಕಡಲ ಒಡಲಿಗೆ ಮೆಡಿಕಲ್ ತ್ಯಾಜ್ಯ!

ಕಾರವಾರ: ಸರ್ಕಾರಿ ಮೆಡಿಕಲ್ ಕಾಲೇಜಿನ ತ್ಯಾಜ್ಯದ ನೀರು ನೇರವಾಗಿ ಅರಬ್ಬಿ ಸಮುದ್ರ ಸೇರುತ್ತಿದೆ. ಕಡಲಿನಲ್ಲಿ ವಾಸಿಸುವ ಮೀನುಗಳ ಮೇಲೆಯೂ ಈ ತ್ಯಾಜ್ಯ ದುಷ್ಪರಿಣಾಮ ಬೀರಲಿದ್ದು, ಮೀನು ಸೇವಿಸುವವರ ಆರೋಗ್ಯ ಹಾಳಾಗುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ! ಮೆಡಿಕಲ್ ಕಾಲೇಜಿನ ತ್ಯಾಜ್ಯವನ್ನು ಕೋಣೆನಾಲಕ್ಕೆ ಬಿಡಲಾಗುತ್ತದೆ.…

ತುಂಡಾದ ಅಡಿಕೆ ಮರ: ಕೊನೆಗೌಡನ ಬದುಕು ಅಂತ್ಯ!

ಸಿದ್ದಾಪುರ: ಅಡಿಕೆ ಮರ ಹತ್ತಿ ಕೊನೆ ಕೊಯ್ಲು ನಡೆಸುತ್ತಿದ್ದ ಗಣಪತಿ ಗೌಡ ಮರದಿಂದ ನೆಲಕ್ಕೆ ಅಪ್ಪಳಿಸಿ ಸಾವನಪ್ಪಿದ್ದಾರೆ. ಮತ್ತಿಗಾರ ಬಳಿಯ ಈಜಲಬೆಟ್ಟದ ಗಣಪತಿ ಗೌಡ (50) ಅವರು ಡಿ 27ರಂದು ಸರಕುಳಿಯ ಗೌರಿ ಗೌಡ ಅವರ ತೋಟಕ್ಕೆ ಹೋಗಿದ್ದರು. ಅಡಿಕೆ ಕೊಯ್ಲು…

ಬಸ್ ಪಲ್ಟಿ | ಗೋಕರ್ಣಕ್ಕೆ ಬರಬೇಕಾದವರು ಆಸ್ಪತ್ರೆಗೆ!

ಹೊನ್ನಾವರ: ಬೆಂಗಳೂರಿನಿoದ ಹೊನ್ನಾವರ ಕಡೆ ಹೊರಟಿದ್ದ ಬಸ್ಸು ಬಾಳೆಗದ್ದೆ ತಿರುವಿನಲ್ಲಿ ಪಲ್ಟಿಯಾಗಿದೆ. ಶನಿವಾರ ಮುಂಜಾನೆ ನಡೆದ ಈ ಅವಘಡದಲ್ಲಿ 22 ಜನ ಗಾಯಗೊಂಡಿದ್ದಾರೆ. ಐವರು ಗಂಭೀರ ಪ್ರಮಾಣದಲ್ಲಿ ಗಾಯಗೊಂಡಿದ್ದು, ಚಿಕಿತ್ಸೆ ಮುಂದುವರೆದಿದೆ. ಶುಕ್ರವಾರ ರಾತ್ರಿ ಬೆಂಗಳೂರಿನಿAದ ಈ ಬಸ್ಸು ಹೊರಟಿತ್ತು. `ಬೆನಕ…

ಕ್ರಿಕೆಟ್ ಆಟಗಾರನಿಂದ ಆತ್ಮಲಿಂಗ ದರ್ಶನ

ಕುಮಟಾ: ಖ್ಯಾತ ಕ್ರಿಕೆಟ್ ಆಟಗಾರ ವಿ ವಿ ಎಸ್ ಲಕ್ಷಣ ಅವರು ಉತ್ತರ ಕನ್ನಡ ಜಿಲ್ಲೆಗೆ ಆಗಮಿಸಿದ್ದಾರೆ. ಗೋಕರ್ಣದಲ್ಲಿ ಅವರು ಆತ್ಮಲಿಂಗ ದರ್ಶನಪಡೆದು ಪೂಜೆ ಸಲ್ಲಿಸಿದರು. ಮಹಾಬಲೇಶ್ವರ ದೇವಾಲಯದಲ್ಲಿ ಅವರು ಕುಟುಂಬದವರ ಜೊತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿದರು. ಇದಕ್ಕೂ ಮೊದಲು…

ದುಡ್ಡಿನ ಆಸೆಗೆ ಅಡ್ಡದಾರಿ: ಭಾರತ್ ಮೋಟಾರ್ಸ ವಿರುದ್ಧ ಪೊಲೀಸ್ ದೂರು!

ಕಾರವಾರ: ಸದಾಶಿವಗಡದ ಭಾರತ್ ಮೋಟರ್ಸ ವಿರುದ್ಧ ಮಹಿಳೆಯೊಬ್ಬರಿಗೆ ವಂಚಿಸಿದ ಆರೋಪ ವ್ಯಕ್ತವಾಗಿದೆ. ಈ ಹಿನ್ನಲೆ ಸಂತ್ರಸ್ತೆ ಪೊಲೀಸ್ ಪ್ರಕರಣವನ್ನು ದಾಖಲಿಸಿದ್ದಾರೆ. ಕಾರವಾರ ಬಾಡದ ಬಳಿಯ ಐಟಿಐ ಕಾಲೇಜು ಬಳಿ ಮನೆ ಮಾಡಿಕೊಂಡಿರುವ ಶೀಲಾ ನಾಯ್ಕ (61) ಅವರು ನಿವೃತ್ತ ಸರ್ಕಾರಿ ನೌಕರರು.…

You cannot copy content of this page