8 ವರ್ಷದ ನಂತರ.. ಮನೆಗೆ ಮರಳಿದ್ದು ಮೀನುಗಾರನ ಶವ!
ಹೊನ್ನಾವರ: ಕಳೆದ ಎಂಟು ವರ್ಷದಿಂದ ಮನೆಗೆ ಹೋಗದ ಸುರೇಶ ಮೊಗವೀರ ಸಾವಿನ ನಂತರ ಶವವಾಗಿ ಮರಳಿದ್ದಾರೆ. ಉಡುಪಿಯ ಬೈಂದೂರಿನ ಸುರೇಶ ಮೊಗವೀರ (37) ಮೀನುಗಾರಿಕೆ ಮಾಡಿ ಬದುಕು ಕಟ್ಟಿಕೊಂಡಿದ್ದರು. ಸರಾಯಿ ಸೇವನೆಯ ವ್ಯಸನಕ್ಕೆ ಅಂಟಿಕೊAಡಿದ್ದ ಅವರು 29ನೇ ವಯಸ್ಸಿನಲ್ಲಿ ಮನೆ ಬಿಟ್ಟಿದ್ದರು.…
ನೇಣಿಗೆ ಶರಣಾದ ವೃದ್ಧ ರೈತ!
ಜೊಯಿಡಾ: 75 ವರ್ಷದ ಗಣಪತಿ ಬಾಂದೇಕರ್ ಕಾಡಿಗೆ ತೆರಳಿ ನೇಣಿಗೆ ಶರಣಾಗಿದ್ದಾರೆ. ಈ ವಯಸ್ಸಿನಲ್ಲಿ ಅವರ ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ. ಜೊಯಿಡಾ ನಂದಿಗದ್ದೆಯ ಗಣಪತಿ ಬಾಂದೇಕರ್ ರೈತರಾಗಿದ್ದು, ಇಳಿ ವಯಸ್ಸಿನಲ್ಲಿಯೂ ದುಡಿಯುತ್ತಿದ್ದರು. ಡಿ 26ರ ಮಧ್ಯಾಹ್ನ ಮನೆಯಿಂದ ಹೊರ ಹೋಗಿದ್ದರು. ಸಂಜೆ…
50 ಅಡಿ ಆಳದಲ್ಲಿದ್ದ ಮೂಕಜೀವಿಗೆ ಮರುಜೀವ!
ಸಿದ್ದಾಪುರ: ಬಿಳಗಿ ಗ್ರಾಮದ ಶಾಂತರಾಮ ನಾಯ್ಕ ಅವರ ಮನೆ ಆವರಣದಲ್ಲಿದ್ದ 50 ಅಡಿ ಆಳದ ಬಾವಿಗೆ ಎತ್ತು ಬಿದ್ದಿದೆ. ಈ ವಿಷಯ ಅರಿತ ಅಗ್ನಿಶಾಮಕ ಸಿಬ್ಬಂದಿ ಆ ಎತ್ತನ್ನು ಮೇಲೆತ್ತಿ ಬದುಕಿಸಿದರು! ಅಲ್ಲಿ-ಇಲ್ಲಿ ಮೇಯುತ್ತಿದ್ದ ಎತ್ತು ಶಾಂತರಾಮ ನಾಯ್ಕ ಅವರ ಮನೆ…
ರಕ್ತಸ್ರಾವದಿಂದ ಸಾವನಪ್ಪಿದ ಸರ್ವೇಯರ್!
ಭಟ್ಕಳ: ಭೂ ಮಾಪನಾ ಇಲಾಖೆಯಲ್ಲಿ ಸರ್ವೆಯರ್ ಆಗಿದ್ದ ಅನೂಪ ಶೆಟ್ಟಿ ಅವರ ಕೈಗೆ ಗಾಜು ಚುಚ್ಚಿದ್ದರಿಂದ ಅವರು ಸಾವನಪ್ಪಿದ್ದಾರೆ. ಬಲ ಕೈ ರಕ್ತ ನಾಳಕ್ಕೆ ಗಾಜು ಚುಚ್ಚಿದ್ದು, ರಕ್ತಸ್ರಾವದಿಂದ ಅವರು ಕೊನೆ ಉಸಿರೆಳೆದಿದ್ದಾರೆ. ಅನುಪ ಶೆಟ್ಟಿ (35) ಅವರು ಕುಮಟಾದ ಗಾಂಧೀನಗರದವರು.…
ಜಾನ್ಮನೆ ಅರಣ್ಯ | ಎಂಟು ವರ್ಷದ ಚಿರತೆ ಸಾವು
ಶಿರಸಿ: ಜಾನ್ಮನೆ ವಲಯ ಅರಣ್ಯದ ಸರಗುಪ್ಪದ ಬಣಗಾಂವ್ ಪ್ರದೇಶದಲ್ಲಿ ಚಿರತೆ ಸಾವನಪ್ಪಿದೆ. ಅಂದಾಜು ಎಂಟು ವರ್ಷದ ಚಿರತೆ ಇದಾಗಿದೆ. ಚಿರತೆ ಸಾವನಪ್ಪಿದ ವಿಷಯ ತಿಳಿದು ಅರಣ್ಯಾಧಿಕಾರಿಗಳು ಬಂದು ಪರಿಶೀಲಿಸಿದರು. ಮರಣೋತ್ತರ ಪರೀಕ್ಷೆ ನಡೆದ ನಂತರ ಚಿರತೆಯ ಅಂತ್ಯ ಸಂಸ್ಕಾರ ನಡೆಸಿದರು. ಶಿರಸಿ…
ಗೃಹಲಕ್ಷ್ಮೀ | ಅವನಲ್ಲ.. ಅವಳು!
ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಏಳು ಲಿಂಗತ್ವ ಅಲ್ಪ ಸಂಖ್ಯಾತರು ಗೃಹಲಕ್ಷ್ಮೀ ಯೋಜನೆ ಫಲಾನುಭವಿಗಳಾಗಿದ್ದು, ತೃತೀಯ ಲಿಂಗಿಗಳಿಗೂ ಈ ಯೋಜನೆಯ ಹಣ ತಲುಪಿಸಲು ಸರ್ಕಾರ ಶ್ರಮಿಸುತ್ತಿದೆ. ಈ ಹಿನ್ನಲೆ ಅಂಥವರ ಹುಡುಕಾಟ ಮುಂದುವರೆದಿದೆ. ರಾಜ್ಯ ಸರ್ಕಾರ ಪ್ರತಿ ಮನೆಯ ಯಜಮಾನಿಗೆ ಮಾಸಿಕ…
ತರಕಾರಿ ಮಾರುಕಟ್ಟೆಯಲ್ಲಿ ಅಂಕಿ-ಸ0ಖ್ಯೆಗಳ ವ್ಯಾಪಾರ!
ಕುಮಟಾ: ತರಕಾರಿ ಖರೀದಿಗೆ ಬರುವ ಜನರನ್ನು ಕರೆದು ಜೂಜಾಟ ಆಡುವಂತೆ ಪ್ರೇರೇಪಿಸುತ್ತಿದ್ದ ದತ್ತಾತ್ರೇಯ ಪಟಗಾರ’ರಿಗೆ ಪೊಲೀಸರು ಬೆಂಡೆತ್ತಿದ್ದಾರೆ. ಮಟ್ಕಾ ಆಡಿಸಿ ಆತ ಸಂಗ್ರಹಿಸಿದ್ದ 1100ರೂಪಾಯಿಯನ್ನು ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಡಿ 25ರ ಸಂಜೆ ಕುಮಟಾ ಹೊನ್ಮಾವಿನ ದತ್ತಾತ್ರೇಯ ಪಟಗಾರ…
ಮಟ್ಕಾ | ಅಂಕೋಲಾಗೆ ಈತನೇ ಒಡೆಯ!
ಅಂಕೋಲಾ: ಬಾಸಗೋಡ-ಬೆಳಂಬಾರ ರಸ್ತೆ ಅಂಚಿನಲ್ಲಿ ನಿಂತು ಮಟ್ಕಾ ಆಡಿಸುತ್ತಿದ್ದ ದಿವಾಕರ ಗೌಡ ಪೊಲೀಸರ ಬಳಿ ಸಿಕ್ಕಿ ಬಿದ್ದಿದ್ದಾನೆ. ವಿಚಾರಣೆ ವೇಳೆ ಮಟ್ಕಾ ಹಣವನ್ನುಓಸಿ ಬುಕ್ಕಿಯಾದ ಲಕ್ಷಣ ಗಾಂವ್ಕರ ಎಂಬಾತರಿಗೆ ನೀಡುವುದಾಗಿಯೂ ಆತ ಬಾಯ್ಬಿಟ್ಟಿದ್ದಾನೆ. ಈ ಹಿನ್ನಲೆ ಪೊಲೀಸರು ಈ ಇಬ್ಬರ ವಿರುದ್ಧವೂ…
ಮುಂಡಗೋಡ | ಮುಂದುವರೆದ ಆಪರೇಶನ್ ಬೌ ಬೌ!
ಮುಂಡಗೋಡ: ಪಟ್ಟಣದಲ್ಲಿ ಬೀದಿ ನಾಯಿಗಳ ಹಾವಳಿ ಜೋರಾಗಿದೆ. ಸಾರ್ವಜನಿಕರ ದೂರಿನ ಮೇರೆಗೆ ಪಟ್ಟಣ ಪಂಚಾಯತದಿoದ ಬೀದಿ ನಾಯಿಗಳ ಸಂತಾನ ಹರಣ ಚಿಕಿತ್ಸೆ ನಡೆಯುತ್ತಿದೆ. ಇದರೊಂದಿಗೆ ಬೀದಿ ನಾಯಿಗಳಿಗೆ ಲಸಿಕೆಯನ್ನು ಹಾಕಲಾಗುತ್ತಿದೆ. ಸೋಮವಾರದಿಂದಲೇ `ಆಪರೇಶನ್ ಬೌ ಬೌ’ ಕಾರ್ಯಾಚರಣೆ ಶುರುವಾಗಿದೆ. ಬೀದಿಯಲ್ಲಿ ಅಲೆಯುತ್ತಿರುವ…
ಸುಶ್ರಾವ್ಯ ಸಂಗೀತ | ಡಿ 29ರ ಸಂಜೆ ಇಲ್ಲಿ ಬನ್ನಿ!
ಶಿರಸಿ: ಸುಶ್ರಾವ್ಯ ಸಂಗೀತ ಟ್ರಸ್ಟಿನ ವಾರ್ಷಿಕೋತ್ಸವ ಕಾರ್ಯಕ್ರಮವು ಡಿ 29ರ ಭಾನುವಾರ ನಡೆಯಲಿದೆ. ಅಂದು ಮಧ್ಯಾಹ್ನ 3.30ಕ್ಕೆ ನೆಮ್ಮದಿ ಆವರಣದಲ್ಲಿ ಸಭಾ ಕಾರ್ಯಕ್ರಮ ಶುರುವಾಗಲಿದೆ. ವಿದ್ಯಾಲಯದ ವಿದ್ಯಾರ್ಥಿಗಳ ಗಾಯನ ಕಾರ್ಯಕ್ರಮ ಈ ವೇಳೆ ನಡೆಯಲಿದೆ. ಸಂಗೀತ ಕಲಾವಿದೆ ಸಂಜನಾ ಭಟ್ ಬೆಂಗಳೂರು…

MLC ಚುನಾವಣೆಗೆ ಪಕ್ಷೇತರ ಅಭ್ಯರ್ಥಿ ಶಾಂತಕುಮಾರ್ ಆರ್. ಕಣಕ್ಕೆ
ಅಧಿಕಾರಿಗಳೇನು ಕತ್ತೆ ಕಾಯುತ್ತಿದ್ದಾರಾ? ಬಿಸಿ ಪಾಟೀಲ್ ಗರಂ
ಶಿಗ್ಗಾಂವಿಯಲ್ಲಿ ರಾಜ್ಯಮಟ್ಟದ ಮಲ್ಲಕಂಬ ಸ್ಪರ್ಧೆ
ಹಾವೇರಿಯಲ್ಲಿ ವೀರ ಮದಕರಿ ನಾಯಕ ಜಯಂತಿ ಆಚರಣೆ
ಕಬ್ಬು ಬೆಳೆಗಾರರ ಹಿತಕ್ಕೆ ವೈಜ್ಞಾನಿಕ ವ್ಯವಸ್ಥೆ: ಸಚಿವ ರುದ್ರಪ್ಪ ಲಮಾಣಿ
ಕಬ್ಬಿಗೆ ₹5,500 ಬೆಲೆಗೆ ಆಗ್ರಹಿಸಿ NH-48 ಬಂದ್! | ಹಾವೇರಿ
ಕೃಷಿ ಅಭಿವೃದ್ಧಿಯಲ್ಲಿ ಹಾವೇರಿ ಸಾಧನೆ: ಹಾವೇರಿ ಜಿಲ್ಲಾಧಿಕಾರಿಗೆ ಸನ್ಮಾನ!
SC-ST ಮೀಸಲಾತಿ ವಿಚಾರದಲ್ಲಿ ರಾಜ್ಯ ಸರ್ಕಾರಕ್ಕೆ ಬೊಮ್ಮಾಯಿ ಒತ್ತಾಯ
ದಸರಾ ಸಂಭ್ರಮ: ಬಿಳಿ ಉಡುಪಿನಲ್ಲಿ ಹಾವೇರಿ ಕೆಎಸ್ಆರ್ಟಿಸಿ ಮಹಿಳಾ ಸಿಬ್ಬಂದಿ
ದೆಹಲಿ ಜಂತರ್ ಮಂತರ್ನಲ್ಲಿ ಹಾವೇರಿ ಕಾಂಗ್ರೆಸ್ ಶಾಸಕರು





























